ಸೆರೆನಾ ಸೋಲು, ಅಭಿಮಾನಿಗಳಿಗೆ ಆತಂಕ

Team Udayavani, Feb 1, 2020, 6:00 AM IST

serena

ನಿಜಕ್ಕೂ ಇದೊಂದು ಆರೋಗ್ಯಕರ ಸಂಗತಿ ಅಥವಾ ಸ್ವಾರಸ್ಯಕರ ಸಂಗತಿ. ಆದರೆ ಟೆನಿಸ್‌ ಅಭಿಮಾನಿಗಳ ಮಟ್ಟಿಗೆ ಇದೊಂದು ತಲೆಬಿಸಿ. ಟೆನಿಸ್‌ ಕಂಡ ನಾಲ್ವರು ಸಾರ್ವ­ಕಾಲಿಕ ಶ್ರೇಷ್ಠ ಆಟಗಾರ/ಗಾರ್ತಿಯರು ಈಗ ಕಣದಲ್ಲಿದ್ದಾರೆ. ಒಬ್ಬೊಬ್ಬರೂ ಅಭಿಮಾನಿಗಳಿಗೆ ಅತ್ಯಂತ ಪ್ರೀತಿಪಾತ್ರರು. ನಾಲ್ವರ ಪೈಕಿ ಮೂವರು ಪುರುಷ ಆಟಗಾರರು. ಇವರಲ್ಲಿ ರೋಜರ್‌ ಫೆಡರರ್‌ 20 ಗ್ರ್ಯಾನ್‌ಸ್ಲಾಮ್‌ ಗೆದ್ದಿದ್ದಾರೆ, ರಫಾಯೆಲ್‌ ನಡಾಲ್‌ 19, ನೊವಾಕ್‌ ಜೊಕೊವಿಚ್‌ 16 ಪ್ರಶಸ್ತಿ ಗೆದ್ದಿದ್ದಾರೆ. ಹಿಂದೆ ಆಡಿದ ಎಲ್ಲ ಆಟಗಾರರನ್ನು ಈ ಮೂವರು ಮೀರಿಸಿದ್ದಾರೆ.

ಇವರ ಪೈಕಿ 32 ವರ್ಷದ ಜೊಕೊವಿಚ್‌ ಕಿರಿಯ, 33 ವರ್ಷದ ನಡಾಲ್‌ ಸ್ವಲ್ಪ ಹಿರಿಯ. 38 ವರ್ಷದ ಫೆಡರರ್‌ ಎಲ್ಲರಿಗಿಂತ ಹಿರಿಯ ಆಟಗಾರ. ನಿವೃತ್ತಿಗೆ ಸನಿಹದಲ್ಲಿರುವುದು ಫೆಡರರ್‌. ಆಶ್ಚರ್ಯವೆಂದರೆ, ಎರಡು ಮೂರು ವರ್ಷಗಳ ಹಿಂದೆ ಮೂವರೂ ಲಯ ಕಳೆದುಕೊಂಡು, ಟೆನಿಸ್‌ನಿಂದ ನಿವೃತ್ತಿಯೊಂದೇ ಬಾಕಿ ಎಂಬ ಸ್ಥಿತಿಯಲ್ಲಿದ್ದರು. ಒಮ್ಮೆಲೇ ಅಷ್ಟೂ ಮಂದಿ ಲಯಕ್ಕೆ ಮರಳಿ, ಪ್ರಶಸ್ತಿ ಮೇಲೆ ಪ್ರಶಸ್ತಿ ಗೆಲ್ಲುತ್ತಿದ್ದಾರೆ.

ಯಾವುದೇ ಕೂಟ ನಡೆಯಲಿ, ಮೂವರ ಪೈಕಿ ಒಬ್ಬರಿಗೆ ಪ್ರಶಸ್ತಿ ಸಿಕ್ಕುವುದು ಖಾತ್ರಿ. ಇವರನ್ನು ಬಿಟ್ಟು ಮತ್ತೂಬ್ಬರು ಗೆಲ್ಲುವುದು ಬಹಳ ಕಷ್ಟ. ಇಂತಹ ಫೆಡರರ್‌ ನಿವೃತ್ತಿಯ ಅಂಚಿನಲ್ಲಿದ್ದಾರೆ. ಅವರ ಓಟ 20 ಗ್ರ್ಯಾನ್‌ಸ್ಲಾéಮ್‌ಗೆ ನಿಲ್ಲುತ್ತದೋ, ಮುಂದುವರಿಯುತ್ತದೋ ಕಾದು ನೋಡಬೇಕು. ಸವಾಲು ಇರುವುದು ಉಳಿದಿಬ್ಬರ ನಡುವೆ. ಇಬ್ಬರಿಗೂ ಕನಿಷ್ಠ 5 ವರ್ಷ ಸಮಯವಿದೆ. ಈ ಅವಧಿಯಲ್ಲಿ ಯಾರು ಮೀರಿ ಮುನ್ನಡೆಯುತ್ತಾರೆ?

ಯಾರು ಸಾರ್ವಕಾಲಿಕ ದಿಗ್ಗಜರಾಗುತ್ತಾರೆ? ಎಂಬ ಪ್ರಶ್ನೆಯಿದೆ. ಅದಕ್ಕಿಂತ ಸಮಸ್ಯೆಯೆಂದರೆ ಪ್ರಸ್ತುತ ಕಣದಲ್ಲಿರುವ ಸಾರ್ವಕಾಲಿಕ ಶ್ರೇಷ್ಠ ಆಟಗಾರ್ತಿ ಸೆರೆನಾ ವಿಲಿಯಮ್ಸ್‌ ಸೋಲು. ಗರಿಷ್ಠ 25 ಗ್ರ್ಯಾನ್‌ಸ್ಲಾಮ್‌ ಗೆಲ್ಲಲು ಹೊರಟಿರುವ ಅವರು, 23 ಬಾರಿ ಗೆದ್ದಿದ್ದಾರೆ. ಇನ್ನೆರಡು ಬಾರಿ ಗೆಲ್ಲಲಾಗದೇ ಎಲ್ಲಿ ನಿವೃತ್ತರಾಗುತ್ತಾರೋ ಎಂಬ ಚಿಂತೆ ಶುರುವಾಗಿದೆ. ಅದಕ್ಕೆ ಸರಿಯಾಗಿ ಆಸ್ಟ್ರೇಲಿಯನ್‌ ಓಪನ್‌ ಟೆನಿಸ್‌ ಆರಂಭಿಕ ಸುತ್ತಿನಲ್ಲೇ ಅವರು ಸೋತುಹೋಗಿದ್ದಾರೆ.

ಟಾಪ್ ನ್ಯೂಸ್

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.