Udayavni Special

ನಿಮ್ಮ ಗಂಡನೂ ಹೀಗಾ?

Team Udayavani, Mar 20, 2019, 12:30 AM IST

e-9.jpg

“ನಮ್ಮೆಜಮಾನ್ರು ನಂಗೆ ಸೀರೇನೆ ಕೊಡಿಸಲ್ಲ. ಕೇಳಿದ್ರೆ, “ಕಪಾಟಲ್ಲಿ ಅಷ್ಟೊಂದು ಸೀರೆ ಇದ್ಯಲ್ಲೇ, ಮತ್ಯಾಕೆ ಸೀರೆ?’ ಅಂತ ಕೇಳ್ತಾರೆ’… ಬಹುತೇಕ ಎಲ್ಲ ಹೆಂಡತಿಯರದ್ದೂ ಇದೇ ಕಂಪ್ಲೇಂಟ್‌. ದೀಪಾವಳಿ, ದಸರಾ, ಯುಗಾದಿ ಅಂತೆಲ್ಲಾ ವರ್ಷಕ್ಕೆ ಮೂರ್ನಾಲ್ಕು ಸೀರೆಯನ್ನಾದರೂ ಕೊಡಿಸಬೇಕಪ್ಪಾ ಅನ್ನೋದು ಹೆಂಗಸರ ಬೇಡಿಕೆ. ಉಡದೇ ಇರುವ ಸೀರೆಗಳೇ ಸುಮಾರಿವೆ, ಮತ್ಯಾಕೆ ಇನ್ನೊಂದು ಎಂಬುದು ಗಂಡಂದಿರ ವಾದ. ಅದೇನೇ ಇರಲಿ, ಜರ್ಮನಿಯ ಪಾಲ್‌ ಬ್ರಾಕ್‌ಮನ್‌ ಎಂಬಾತನ ಹೆಂಡತಿ ಮಾರ್ಗಟ್‌ಗೆ ಈ ರೀತಿ ಕಂಪ್ಲೇಂಟ್‌ ಮಾಡೋಕೆ ಅವಕಾಶವೇ ಇಲ್ಲ. ಯಾಕೆ ಅಂತೀರಾ, ಪಾಲ್‌ ತಮ್ಮ 56 ವರ್ಷಗಳ ದಾಂಪತ್ಯದಲ್ಲಿ ಮಾರ್ಗಟ್‌ಗೆ 55 ಸಾವಿರ ಡಿಸೈನರ್‌ ಡ್ರೆಸ್‌ಗಳನ್ನು ಕೊಡಿಸಿದ್ದಾರೆ. ಅಂದರೆ, ವರ್ಷಕ್ಕೆ ಸರಾಸರಿ ಸಾವಿರ ಡ್ರೆಸ್‌!

ಪಾಲ್‌ನ ಹೆಂಡತಿ ಒಂದು ದಿನ ಧರಿಸಿದ ಡ್ರೆಸ್‌ಅನ್ನೇ ಮತ್ತೂಮ್ಮೆ ಧರಿಸುವುದು ಪಾಲ್‌ಗೆ ಇಷ್ಟವಿಲ್ಲವಂತೆ. ಆಕೆ ದಿನವೂ ಒಂದೊಂದು ಚೆಂದದ ಡ್ರೆಸ್‌ ತೊಟ್ಟು ಖುಷಿಪಡಲಿ ಅಂತಾರೆ ಪಾಲ್‌. ಎಲ್ಲ ಡ್ರೆಸ್‌ಗಳನ್ನು ಸ್ಟೋರ್‌ ರೂಮ್‌ನಲ್ಲಿ ನೀಟಾಗಿ, ಜೋಡಿಸಿ ಇಟ್ಟಿರುವ ಪಾಲ್‌, ಜಾಗವಿಲ್ಲ ಎಂಬ ಕಾರಣಕ್ಕಾಗಿ ಡ್ರೆಸ್‌ ಖರೀದಿಯನ್ನು ನಿಲ್ಲಿಸಿದ್ದಾರಂತೆ. 2014ರಿಂದ ಈಚೆಗೆ ಆ ಡ್ರೆಸ್‌ಗಳನ್ನು ಮಾರಾಟಕ್ಕೆ ಇಟ್ಟಿದ್ದು, ಈಗಾಗಲೇ ಏಳು ಸಾವಿರ ಡ್ರೆಸ್‌ಗಳು ಮಾರಾಟವಾಗಿವೆ. ಯಾವ ಡ್ರೆಸ್‌ಅನ್ನು ಯಾವ ಸಂದರ್ಭದಲ್ಲಿ, ಎಷ್ಟು ಬೆಲೆಗೆ ಖರೀದಿಸಿದ್ದು ಮತ್ತು ಆ ಡ್ರೆಸ್‌ ತೊಟ್ಟಾಗ ಹೆಂಡತಿ ಹೇಗೆ ಕಾಣುತ್ತಿದ್ದಳು ಎಂಬೆಲ್ಲಾ ವಿವರಗಳೂ 86ರ ಪಾಲ್‌ಗೆ ನೆನಪಿದೆ! ತುಂಬಾ ಅಪರೂಪದ ಸಂದರ್ಭದಲ್ಲಿ ಗಿಫ್ಟ್ ಮಾಡಿದ್ದ, ಮನಸ್ಸಿಗೆ ತೀರಾ ಹತ್ತಿರವಾಗಿದ್ದ 200 ಡ್ರೆಸ್‌ಗಳನ್ನು ಮಾರುವುದಿಲ್ಲ ಅಂತ ಪಾಲ್‌ ಎತ್ತಿಟ್ಟುಕೊಂಡಿದ್ದಾರಂತೆ. ಅಂದಹಾಗೆ, ಆ ಡ್ರೆಸ್‌ಗಳಲ್ಲಿ ಮಾರ್ಗಟ್‌ ಇನ್ನೂ 80ರ ಹುಡುಗಿ ಥರ ಕಾಣಿಸ್ತಾರೆ!

ಟಾಪ್ ನ್ಯೂಸ್

k s eshwarappa

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ:ಶೆಟ್ಟರ್ ರೀತಿಯಲ್ಲೇ ನಿರ್ಧಾರ ಮಾಡ್ತಾರಾ BJPನಾಯಕ

ninna sanihake

ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ 

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

udayavani youtube

ಶುಭಾಶಯಗಳು ಮಾಮ : ಬಸವರಾಜ್ ಬೊಮ್ಮಾಯಿಗೆ ಕಿಚ್ಚ ಸುದೀಪ್ ಹಾರೈಕೆ

udayavani youtube

ಹಳ್ಳಿಯ ಹೋಟೆಲ್ ಉದ್ಯಮದಲ್ಲಿ ತೃಪ್ತಿ ಕಂಡುಕೊಂಡ IT ಉದ್ಯೋಗಿಗಳು!

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

ಹೊಸ ಸೇರ್ಪಡೆ

k s eshwarappa

ಕುತೂಹಲ ಮೂಡಿಸಿದ ಈಶ್ವರಪ್ಪ ಸುದ್ದಿಗೋಷ್ಠಿ:ಶೆಟ್ಟರ್ ರೀತಿಯಲ್ಲೇ ನಿರ್ಧಾರ ಮಾಡ್ತಾರಾ BJPನಾಯಕ

ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ(ರಿ) ಕಾಪು; ಟೆಂಡರ್ ಆಹ್ವಾನ

ಜಾಹೀರಾತು: ಶ್ರೀ ಹೊಸ ಮಾರಿಗುಡಿ ಅಭಿವೃದ್ಧಿ ಸಮಿತಿ(ರಿ) ಕಾಪು; ಟೆಂಡರ್ ಆಹ್ವಾನ

ninna sanihake

ಪ್ರೇಕ್ಷಕರ ಸನಿಹಕೆ ಬರೋಕೆ ರೆಡಿ: ಆಗಸ್ಟ್‌ 1ಕ್ಕೆ ಟ್ರೇಲರ್‌, ಆ. 20ಕ್ಕೆ ಸಿನಿಮಾ ರಿಲೀಸ್

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಭಾರತ:ಕಳೆದ 24ಗಂಟೆಗಳಲ್ಲಿ 43,509 ಕೋವಿಡ್ ಪ್ರಕರಣ ಪತ್ತೆ,ಸಕ್ರಿಯ ಪ್ರಕರಣ 4ಲಕ್ಷಕ್ಕೆ ಏರಿಕೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.