ನೈಲ್‌ಪಾಲಿಷ್‌ ಮತ್ತು ಉಗುರಿನ ಸುರಕ್ಷತೆ

Team Udayavani, Mar 10, 2017, 3:45 AM IST

nail-99.jpg

ಬೆರಳುಗಳ ಉಗುರುಗಳಿಗೆ ಮತ್ತು ಕಾಲೆºರಳುಗಳ ಉಗುರುಗಳಿಗೆ ಬಣ್ಣ ನೀಡಲು ನೈಲ್‌ಪಾಲಿಷ್‌ನ್ನು ಬಳಸಲಾಗುತ್ತದೆ. ನೈಲ್‌ಪಾಲಿಷ್‌ ಉಗುರುಗಳು ಅಂದವಾಗಿ ಕಾಣುವಂತೆ ಮಾಡುತ್ತವೆ, ಮಾತ್ರವಲ್ಲದೇ ಉಗುರಿಗೆ ರಕ್ಷಣೆಯನ್ನೂ ನೀಡುತ್ತದೆ. ಈಗ ಮಾರುಕಟ್ಟೆಯಲ್ಲಿ ಬಗೆಬಗೆಯ ನೈಲ್‌ಪಾಲಿಷ್‌ಗಳು ಲಭ್ಯವಿವೆ. ಉಡುಪಿಗೆ ತಕ್ಕ ವಿವಿಧ ಬಣ್ಣದ ಬಣ್ಣಗಳನ್ನು ಬಳಸುವುದು ಈಗಿನ ಟ್ರೆಂಡ್‌. ದಿನಕ್ಕೊಂದು ಬಣ್ಣ ಬಳಸಲು ಸಾಧ್ಯ ಇಲ್ಲ. ಯಾಕೆಂದರೆ ಪ್ರತಿದಿನ ನೈಲ್‌ಪಾಲಿಷ್‌ ರಿಮೂವ್‌ ಮಾಡೋದು ಅಷ್ಟೊಂದು ಸುಲಭವಿಲ್ಲ. ರಿಮೂವರ್‌ ಬಳಸಿ ನೈಲ್‌ಪಾಲಿಷ್‌ ರಿಮೂಮ್‌ ಮಾಡಬಹುದು. ಆದರೆ, ದಿನಕ್ಕೊಂದು ಬಣ್ಣ ಹಚ್ಚುವಾಗ ಬಣ್ಣಗಳು ಉಗುರಿಗೆ ಹಾನಿ ಉಂಟುಮಾಡಬಹುದು. ಉಗುರಿನ ಸೌಂದರ್ಯ ಮತ್ತು ಸುರಕ್ಷತೆಯೂ ಅಷ್ಟೇ ಮುಖ್ಯ. ಅಂದವಾದ ಆರೋಗ್ಯಕರವಾದ ಉಗುರಿಗೆ ಬಣ್ಣ ಹಚ್ಚುವಾಗ ತಿಳಿದಿರಬೇಕಾದ ಕೆಲ ಸಂಗತಿಗಳು:

.ಒಳ್ಳೆಯ ಬ್ರಾಂಡಿನ ನೈಲ್‌ಪಾಲಿಷ್‌ನ್ನು ಆರಿಸಿಕೊಳ್ಳಿ.

.ಉಗುರಿಗೆ ನೈಲ್‌ಪಾಲಿಷ್‌ ಹಚ್ಚುವಾಗ ಮೊದಲು ಉಗುರಿಗೆ ಬೇಸ್‌ ಕೋಟ್‌ ಹಚ್ಚುವುದನ್ನು ಮರೆಯದಿರಿ. 

.ಉಗುರಿನ ಸುತ್ತ ಚರ್ಮದ ಸಿಪ್ಪೆ ಏಳುವುದನ್ನು ತಪ್ಪಿಸಲು ಉಗುರಿನ ಹೊರಪದರಕ್ಕೆ ಎಣ್ಣೆ ಹಚ್ಚಿ ಮಸಾಜ್‌ ಮಾಡಿ. 

.ನೈಲ್‌ಪಾಲಿಷ್‌ನ್ನು ಹೆಚ್ಚು ಧಗೆ ಅಥವಾ ಉಷ್ಣತೆಯಿರುವ ಜಾಗದಲ್ಲಿ ಇಡಬೇಡಿ. ಯಾವಾಗಲೂ ಅದನ್ನು ತಂಪಾದ ಸ್ಥಳದಲ್ಲಿ ಇಲ್ಲವೆ ರೆಫ್ರಿಜರೇಟರ್‌ನಲ್ಲಿ ಇಡುವುದು ಒಳ್ಳೆಯದು.

.ಕ್ವಿಕ್‌ ಡ್ರೈ ಎಂದು ಹಾಕಿರುವ ನೈಲ್‌ಪಾಲಿಷ್‌ಗಳನ್ನು ಬಳಸದಿರಿ. ಇವು ಹೆಚ್ಚು ದುಬಾರಿ ಮತ್ತು ಉಗುರನ್ನು ಹಾಳುಮಾಡುತ್ತದೆ.

.ನೈಲ್‌ಪಾಲಿಷ್‌ ಹಚ್ಚಿಕೊಳ್ಳುವ ಮುನ್ನ ಶೇಕ್‌ ಮಾಡಬೇಡಿ. ಬದಲಿಗೆ ಅಂಗೈಯಲ್ಲಿ ಅದನ್ನು ಹಿಡಿದು ಉರುಳಿಸಿ. ಇದರಿಂದ ಗಾಳಿಗುಳ್ಳೆಗಳು ಉಂಟಾಗುವುದನ್ನು ತಡೆಯುತ್ತದೆ.

.ನೈಲ್‌ಪಾಲಿಷ್‌ ಹಚ್ಚಿದ ನಂತರ ಉಗುರುಗಳನ್ನು ನಲ್ಲಿ ನೀರಿಗೆ ಕೈಯೊಡ್ಡಿ. ಇದರಿಂದ ನೈಲ್‌ಪಾಲಿಷ್‌ ಸಹಜವಾಗಿ ವೇಗವಾಗಿ ಒಣಗುತ್ತದೆ.

.ನೈಲ್‌ಪಾಲಿಷ್‌ ಹಚ್ಚಿದ ನಂತರ ಬಿಸಿನೀರನ್ನು ಉಗುರಿಗೆ ಸೋಕಿಸಬೇಡಿ. ಇದು ನೈಲ್‌ಪಾಲಿಷ್‌ನ ಬಣ್ಣವನ್ನು ಹರಡಿಕೊಳ್ಳುವಂತೆ ಮಾಡುತ್ತದೆ. 

.ಹೆಚ್ಚಿನ ಕೋಟ್‌ ಹಚ್ಚಬೇಡಿ. ನೈಲ್‌ಪಾಲಿಷ್‌ನ್ನು ಹೆಚ್ಚಿನ ಕೋಟ್‌ಗಳಲ್ಲಿ ಹಚ್ಚಿದರೆ ಉಗುರಿಗೆ ಹಾನಿಯಾಗುತ್ತದೆ.

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.