ಯಕ್ಷಗಾನ

 • ಉಡುಪಿ: ಯಕ್ಷಗಾನ ಕಲಾರಂಗದ ವಾರ್ಷಿಕ ಪ್ರಶಸ್ತಿ ಪ್ರದಾನ

  ಉಡುಪಿ: ಯಕ್ಷಗಾನ ಕಲಾರಂಗ ಕಲಾವಿದನ ಎರಡು ಮುಖಗಳನ್ನು ಜಗತ್ತಿಗೆ ಪರಿಚಯಿಸು ತ್ತಿದೆ. ಕಲಾವಿದನಿಗೆ ಬಣ್ಣ ಹಚ್ಚಲು ಅವಕಾಶ ನೀಡುವುದರ ಜತೆಗೆ ಅವರಿಗೆ ಪ್ರಶಸ್ತಿ ನೀಡುವ ಕೆಲಸ ಮಾಡುತ್ತಿದೆ ಎಂದು ಪರ್ಯಾಯ ಪಲಿಮಾರು ಮಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ ತಿಳಿಸಿದರು….

 • ದೇಶಭಕ್ತಿಯ ಸಂದೇಶ ಸಾರುವ ಯೋಧ ಧರ್ಮೋ ವರಂ ಕರ್ಮ

  ಕಥಾನಾಯಕಿ ಅಂಬಿಕೆ ಪಾತ್ರವನ್ನು ಸ್ವತಃ ರಕ್ಷಿತ್‌ ಶೆಟ್ಟಿ ನಿರ್ವಹಿಸಿ ಉತ್ತಮ ನಾಟ್ಯ , ಲಾಸ್ಯ , ಭಾವಾಭಿನಯದ ಮೂಲಕ ಪಾತ್ರದ ಘನತೆ ಹೆಚ್ಚಿಸಿದರು . ಶೃಂಗಾರ ,ಕರುಣ ರಸಗಳು ಉತ್ತಮವಾಗಿ ಪ್ರಸ್ತುತಗೊಂಡವು . ಕಥಾನಾಯಕನಾಗಿ ಕು| ಶಿವಾನಿ ಸುರತ್ಕಲ್‌…

 • ಸಾಲಿಗ್ರಾಮ: ಯಕ್ಷಗಾನ ಕಲಾವಿದರ ಬೃಹತ್‌ ಸಮಾವೇಶ

  ಕೊಟ: ಯಕ್ಷಗಾನ ಕಲಾವಿದರ ವೃತ್ತಿ ಭದ್ರತೆಗಾಗಿ ಸಂಘಟಿತರಾಗಿ ಸರಕಾರದ ಮಟ್ಟದಲ್ಲಿ ಹೋರಾಟ ನಡೆಸುವ ಸಲುವಾಗಿ ಯಕ್ಷಗಾನ ಕಲಾ ವಿದರ ಹಿತಾಸಕ್ತಿ ಒಕ್ಕೂಟದ ಆಶ್ರಯದಲ್ಲಿ 12ರಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಸಭಾಂ ಗಣದಲ್ಲಿ ತೆಂಕು-ಬಡಗುತಿಟ್ಟಿನ 300ಕ್ಕೂ ಹೆಚ್ಚು ಕಲಾವಿದರನ್ನೊಳಗೊಂಡು ಸಮಾವೇಶ…

 • ಸಾಲಿಗ್ರಾಮ: ಯಕ್ಷಗಾನ ಕಲಾವಿದರ ಬೃಹತ್ ಸಮಾವೇಶ

  ಕೊಟ: ಯಕ್ಷಗಾನ ಕಲಾವಿದರ ಹಿತಾಸಕ್ತಿ ಒಕ್ಕೂಟದ ಆಶ್ರಯದಲ್ಲಿ ನ.12ರಂದು ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಯಕ್ಷಗಾನ ಕಲಾವಿದರ ಸಮಾವೇಶ ನಡೆಯಿತು. ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮಜುರಾಯಿ ಇಲಾಖೆಯ ಯಕ್ಷಗಾನ ಮೇಳಗಳ…

 • ಮಹಿಳೆಯರು ನಡೆಸಿದ ಸುಧನ್ವ ಕಾಳಗ

  ಚೇಂಪಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಿ.ಎಸ್‌.ಬಿ.ಎಸ್‌ ಸೇವಾ ಸಂಘದ ಆಶ್ರಯದಲ್ಲಿ ಸುಧನ್ವ ಕಾಳಗ ಎಂಬ ಯಕ್ಷಗಾನ ಪ್ರದರ್ಶನಗೊಂಡಿತು. ಕಿರಣ್‌ ಪೈ ಮಾರ್ಗದರ್ಶನದಲ್ಲಿ ತರಬೇತುಗೊಂಡ ಮಹಿಳಾ ಯಕ್ಷಗಾನ ತಂಡದ ಈ ಪ್ರದರ್ಶನ ಜನರ ಮನಗೆಲ್ಲುವಲ್ಲಿ ಯಶಸ್ವಿಯಾಯಿತು. ಭಾಗವತರಾಗಿ ಲಂಬೋದರ…

 • 101ರ ಮಾಸದ ಮೆಲುಕು

  ರಾಜಧಾನಿಯ ಪ್ರಮುಖ ಕಲಾಸಂಸ್ಥೆಯಾದ ಕಲಾ ಕದಂಬ ಆರ್ಟ್‌ ಸೆಂಟರ್‌, ಈಗ ದಶಮಾನೋತ್ಸವದ ಸಂಭ್ರಮದಲ್ಲಿದೆ. ಆ ಪ್ರಯುಕ್ತ, ವರ್ಷಪೂರ್ತಿ ವೈಶಿಷ್ಟ್ಯಪೂರ್ಣ ಕಾರ್ಯಕ್ರಮವನ್ನು “ದಶದಿಶ’ ಶೀರ್ಷಿಕೆಯಲ್ಲಿ ಅಯೋಜಿಸಿದೆ. ನಿರ್ದೇಶಕ ಡಾ.ರಾಧಾಕೃಷ್ಣ ಉರಾಳ ಅವರ ಪರಿಕಲ್ಪನೆಯ “ಮಾಸದ ಮೆಲುಕು’ ಸರಣಿ ಕಾರ್ಯಕ್ರಮವು ಶತಕ…

 • ವೀರ ಅಭಿಮನ್ಯು -ಸುಧನ್ವ ಮೋಕ್ಷ : ಕಲಾಕ್ಷೇತ್ರದಲ್ಲಿ ಅರಳಿದ ಕಲಾಕುಸುಮ

  ಉಡುಪಿ ಗುಂಡಿಬೈಲಿನ ಯಕ್ಷಗಾನ ಕಲಾಕ್ಷೇತ್ರದಲ್ಲಿ ಶಾರದಾ ಪೂಜೆ ಪ್ರಯುಕ್ತ ಮಕ್ಕಳು ಹಾಗೂ ಮಹಿಳೆಯರಿಂದ “ವೀರ ಅಭಿಮನ್ಯು’ ಮತ್ತು ಸಂಘದ ಹಿರಿಯ ಕಲಾವಿದರಿಂದ “ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ನಡೆಯಿತು. ಯಕ್ಷಗುರು ಪೆರಂಪಳ್ಳಿಯ ಉದಯಕುಮಾರ್‌ ಮಧ್ಯಸ್ಥರ ದಕ್ಷ ನಿರ್ದೇಶನದಲ್ಲಿ ಪೂರ್ವರಂಗ…

 • ಅಪರೂಪದ ಯಕ್ಷ ಪ್ರಸಂಗಗಳು

  ಭಾರತೀಯ ನೆಲದ ದೊಡ್ಡ ಆಸ್ತಿಕ ಔನ್ನತ್ಯವನ್ನು ಕಾಪಿಡುವಲ್ಲಿ ತುಳಸಿಯ ಸ್ಥಾನ ಮಹತ್ತರವಾದದ್ದು. ಯಕ್ಷಗಾನವೂ ಪರಮಪೂಜ್ಯ ಭಾವದಿಂದ ತುಳಸಿಯ ಕಥೆಗೆ ಪದ್ಯ ಹೆಣೆದಿದೆ. ತುಳಸಿ ಜಲಂಧರ ಪ್ರಸಂಗದ ಓಘವೇ ಚೆಂದ. ಎಳವೆಯಿಂದಲೇ ಶ್ರೀ ಕ್ಷೇತ್ರ ಧರ್ಮಸ್ಥಳ ಮೇಳದ “ತುಳಸಿ ಜಲಂಧರ’…

 • ಅಮೆರಿಕಾದ ಮಿಷಿಗನ್ ನಲ್ಲಿ ಯಕ್ಷ ಪ್ರಿಯರ ಮನಸೆಳೆದ ಶ್ರೀ ದೇವಿ ಮಹಾತ್ಮೆ – ಭೀಷ್ಮ ಪರ್ವ

  ‘ಯಕ್ಷಧ್ರುವ ಪಟ್ಲ ಫೌಂಡೇಶನ್’ ಯು.ಎಸ್.ಎ. ಇದರ ಆಶ್ರಯದಲ್ಲಿ ‘ಶ್ರೀ ದೇವಿ ಮಹಾತ್ಮೆ’ ಎಂಬ ಪೌರಾಣಿಕ ಯಕ್ಷಗಾನ ಪ್ರಸಂಗವು ಮಿಷಿಗನ್‌ ನ ಡೆಟ್ರಾಯಿಟ್‌ ಸಮೀಪದ ಟ್ರಾಯ್ ನಗರದಲ್ಲಿರುವ ದೇವಸ್ಥಾನದ ಸಭಾಭವನದಲ್ಲಿ ಸಂಪನ್ನಗೊಂಡಿತು. ಈ ಭಾಗದಲ್ಲಿರುವ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಗಳ ತುಳು…

 • ಮೇಳ ಬಂತು ಮೇಳ

  ರಾಜಧಾನಿಯಲ್ಲಿ ನೆಲೆನಿಂತ ಕರಾವಳಿಗರು ಇಡೀ ದಿನ ದುಡಿದು ದಣಿದರೂ, “ಆಟ ಉಂಟು ಮಾರ್ರೆ’ ಅಂದಾಗ, ಕೊಂಚ ರಿಲ್ಯಾಕ್ಸ್‌ ಆಗುತ್ತಾರೆ. ರಾತ್ರಿ ಸಂಪೂರ್ಣವಾಗಿ ನಿದ್ದೆ ಬಿಟ್ಟು, ಆಟ ನೋಡುವುದು ಬೆಂಗಳೂರಿನ ಯಕ್ಷಪ್ರಿಯರಿಗೆ ಖುಷಿಯ ವಿಚಾರ. ಅದೇ ಯಕ್ಷಗಾನದ ತಾಕತ್ತು ಕೂಡ….

 • ಯಕ್ಷರಂಗದಲ್ಲಿ ಉತ್ತಮ ಅವಕಾಶ: ಮಂಜುನಾಥ

  ಬದಿಯಡ್ಕ: ಹಿಂದಿನ ಕಾಲದಲ್ಲಿ ಕಲಾವಿದನಾಗುವುದು ಎಂಬುದು ಒಂದು ಸವಾಲಾಗಿತ್ತು. ಯಾಕೆಂದರೆ ಇಂದಿನಂತೆ ಸೌಕರ್ಯಗಳಿರಲಿಲ್ಲ. ಪ್ರೋತ್ಸಾಹವೂ ಇಲ್ಲ. ಆದರೆ ನಮ್ಮೊಳಗೆ ಯಕ್ಷಗಾನ ಬಗ್ಗೆ ಅಪಾರವಾದ ಆಸಕ್ತಿ, ಆಕರ್ಷಣೆ ಮತ್ತು ಕಲಿಯುವ ತುಡಿತವಿತ್ತು. ಕಲಿಸುವವರಿಲ್ಲದ ಕಾಲದಲ್ಲಿ ಕಲಿತವರು ನಾವು. ಇಂದು ಧಾರಾಳ…

 • ಮುಮ್ಮೇಳಕ್ಕೆ ಭಾವತುಂಬಿದ ಪರಂಪರೆಯ ಐವರು ಭಾಗವತರ ಹಿಮ್ಮೇಳ

  ಯಕ್ಷಗಾನದ ಯಶಸ್ಸಿನಲ್ಲಿ ಹಿಮ್ಮೇಳ ಮುಮ್ಮೇಳ ಸಮಪಾಲು ಇರುತ್ತದೆ. ಯಾವ ಅಂಗ ಊನವಾದರೂ ಒಟ್ಟಂದದ ಪ್ರದರ್ಶನ ಕಳಪೆಯಾಗುತ್ತದೆ. ಹಿಮ್ಮೇಳ ಸಪ್ಪೆಯಾಗಿ ಮುಮ್ಮೇಳ ಗಟ್ಟಿಯಾದರೂ, ಮುಮ್ಮೇಳ ನೀರಸವಾಗಿ ಹಿಮ್ಮೇಳ ಮಾತ್ರ ಕಾಣಿಸಿದರೂ ಒಟ್ಟು ಕಾರ್ಯಕ್ರಮದ ಮೇಲೆ ಪ್ರಭಾವ ಬೀರುತ್ತದೆ. ಭ್ರಾಮರಿ ಯಕ್ಷ…

 • ಚಿತ್ತ ಸೆಳೆದ ಚಿತ್ರಾಂಗದಾ

  ಯಕ್ಷಗಾನ ಬ್ಯಾಲೆ, ಡಾ. ಶಿವರಾಮ ಕಾರಂತರ ವಿಶಿಷ್ಟ ಶೋಧ. ಈಗಲೂ ಬ್ಯಾಲೆ ತನ್ನದೇ ಆದ ಕಲಾತ್ಮಕ ಪ್ರಯೋಗದೊಂದಿಗೆ, ನೋಡುಗರನ್ನು ರಂಜಿಸುತ್ತಿದೆ. ಸುಮಾರು ನೂರು ನಿಮಿಷ ನಡೆದ “ಚಿತ್ರಾಂಗದಾ’ ಪ್ರದರ್ಶನ ಎಲ್ಲೂ ಸೋಲದೆ, ಸೆಳೆದಿದ್ದು ಈ ಬಗೆಯಲ್ಲಿ… ಶಿವರಾಮ ಕಾರಂತರಿಗೆ…

 • “ಆಟಿಡೊಂಜಿ ದಿನ’ದಲ್ಲಿ ಪಟ್ಲರ ಹಾಡು

  ಯಕ್ಷಗಾನಕ್ಕೆ ಆಕರ್ಷಣೆ ಮತ್ತು ಮಹತ್ವ ನೀಡುವ ನೆಲೆಯಲ್ಲಿ ವಿಶೇಷವಾಗಿ ತೊಡಗಿಸಿಕೊಂಡ ಪಟ್ಲ ಸತೀಶ್‌ ಶೆಟ್ಟಿ ಅವರು ತುಳು ಸಿನೆಮಾದಲ್ಲಿಯೂ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಈಗಾಗಲೇ ಒಂದೆರಡು ತುಳು ಸಿನೆಮಾಗಳಲ್ಲಿ ಭಾಗವತಿಕೆ ಶೈಲಿಯಲ್ಲಿ ಸ್ವರಮಾಧುರ್ಯ ಹರಿಸಿದ ಪಟ್ಲ ಅವರು…

 • “ಉತ್ತಮ ಕೃತಿಗಳ ಮೂಲಕ ಸಮಾಜಕ್ಕೆ ಬೆಳಕು ನೀಡುವ ಕೆಲಸವಾಗಲಿ’

  ಉಡುಪಿ: ಉತ್ತಮ ಕೃತಿಗಳ ಮೂಲಕ ಸಮಾಜಕ್ಕೆ ಬೆಳಕು ನೀಡುವ ಕೆಲಸ ಆಗಬೇಕು. ಕಲೆ ಮತ್ತು ಶಿಕ್ಷಣದ ಮೂಲಕ ಮಕ್ಕಳು ಉತ್ತಮ ಸಾಧನೆ ಮಾಡಬೇಕು ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ನುಡಿದರು. ರವಿವಾರ ಯಕ್ಷಗಾನ ಕಲಾರಂಗದ ವತಿಯಿಂದ…

 • ಯಕ್ಷಗಾನದ ಆರೋಗ್ಯಕರ ಬೆಳವಣಿಗೆಗೆ ದಿಕ್ಸೂಚಿಯಾದ ಎರಡು ಪ್ರಸಂಗಗಳು

  ಸನ್ನಿವೇಶಗಳ ಭಾವಾಭಿವ್ಯಕ್ತಿಗೆ ಹೊಂದುವಂತೆ ಶಿವರಂಜನಿ, ರೇವತಿ, ಸಾಮ, ಹಿಂದೋಳ, ಮೋಹನ, ಕಾನಡ, ಮಧ್ಯಮಾವತಿ ಇತ್ಯಾದಿ ರಾಗಗಳ ಹಾಡುಗಾರಿಕೆ ನಾಲ್ಕೂ ಭಾಗವತರಿಂದ ಸಮರ್ಥ ವಾದ್ಯ ಸಹಕಾರದೊಂದಿಗೆ ನಡೆಯಿತು. ತೆಂಕಿನಲ್ಲಿ ಸಾಮಾನ್ಯವಾದ ಭಾಮಿನಿಯಲ್ಲದೆ, ಏಕ, ತ್ರಿವುಡೆ, ರೂಪಕ, ಝಂಪೆ ತಾಳಗಳಲ್ಲಿ ಈ…

 • ಮಹಾನಗರದಲ್ಲಿ ಮಹಿಷ ಮರ್ದಿನಿ

  ತುಳು, ಕನ್ನಡವನ್ನರಿಯದ ಮುಂಬಯಿಯಲ್ಲೇ ಹುಟ್ಟಿ ಬೆಳೆದು, ಇಂಗ್ಲೀಷ್‌ ಮಾಧ್ಯಮದಲ್ಲಿ ಕಲಿತ ಕರಾವಳಿಯ ಯುವಜನಾಂಗವು ಯಕ್ಷಗಾನದ ಸಂಭಾಷಣೆಯನ್ನು ಇಂಗ್ಲೀಷಲ್ಲಿ ಬರೆದು ಅಭ್ಯಾಸಮಾಡಿ ರಂಗಸ್ಥಳ ಪ್ರವೇಶಿಸಿ ಪ್ರದರ್ಶಿಸಿ ಸೈ ಎನಿಸಿಕೊಂಡರು. ಮುಂಬಯಿಯ ಮಲಾಡ್‌ ಶ್ರೀ ವರಮಹಾಲಕ್ಷೀ ಪೂಜಾ ಸಮಿತಿಯ ವರಮಹಾಲಕ್ಷೀ ಪೂಜೆಯ…

 • “ವಿದ್ವಾಂಸರು ದೀಪಸ್ತಂಭಗಳಿದ್ದಂತೆ’

  ಬದಿಯಡ್ಕ: ಅಧ್ಯಾಪನ, ಯಕ್ಷಗಾನ, ಸಾಹಿತ್ಯ ಮುಂತಾದ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ನಮ್ಮ ನಾಡಿನ ಶ್ರೀಮಂತ ಬದುಕನ್ನು ಕ್ರಿಯಾಶೀಲವಾಗಿಟ್ಟವರು ಪಂಡಿತ ಪೆರ್ಲ ಕೃಷ್ಣ ಭಟ್‌ ಅವರು ಎಂದು ಕವಿ, ಸಾಹಿತಿ ಹಾಗೂ ಮಂಗಳೂರು ಆಕಾಶವಾಣಿಯ ನಿವೃತ್ತ ನಿರ್ದೇಶಕ ಡಾ| ವಸಂತಕುಮಾರ…

 • ಕಲಾವಿದರಿಗೆ ಆಸರೆಯ ವೇದಿಕೆ ರಂಗಸ್ಥಳ

  ಯಕ್ಷಗಾನಕ್ಕಾಗಿಯೇ ತೊಡಗಿಸಿಕೊಂಡಿರುವ ಹತ್ತಾರು ವಾಟ್ಸಾಪ್‌ ವೇದಿಕೆಗಳಿವೆ.ಈ ಪೈಕಿ ರಂಗಸ್ಥಳ ವಾಟ್ಸಾಪ್‌ ಗ್ರೂಪ್‌ ವಿಶಿಷ್ಟವಾಗಿ ಗಮನ ಸೆಳೆಯುತ್ತಿದೆ . ಯಕ್ಷಗಾನ ಕಲಾವಿದರ ಹಿತಾಸಕ್ತಿ , ಸಂಕಷ್ಟಗಳಿಗೆ ಪೂರಕವಾಗಿ ರಂಗಸ್ಥಳ ವಾಟ್ಸಾಪ್‌ ವೇದಿಕೆಯು ಕಾರ್ಯಾಚರಿಸುತ್ತಿದೆ . 2016ರಲ್ಲಿ ಗಣೇಶ್‌ ಕಾಮತ್‌ ಉಳ್ಳೂರುರವರು…

 • ಯಕ್ಷಗಾನ, ಬಯಲಾಟ ಶ್ರೇಷ್ಠ ಕಲೆ: ಸಚಿವ ಪೂಜಾರಿ

  ಬೆಂಗಳೂರು: ರಾತ್ರಿ ಇಡೀ ನಡೆಯುವ ಯಕ್ಷಗಾನ ಬಯಲಾಟ ಶ್ರೇಷ್ಠ ಕಲೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಭಿಪ್ರಾಯಪಟ್ಟರು. ಕಲಾ ಕದಂಬ ಆರ್ಟ್‌ ಸೆಂಟರ್‌ ಭಾನುವಾರ ಚಾಮರಾಜಪೇಟೆಯ ಉದಯಭಾನು ಕಲಾಸಂಘದಲ್ಲಿ ಏರ್ಪಡಿಸಿದ್ದ ಕಾಳಿಂಗ ನಾವಡ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ…

ಹೊಸ ಸೇರ್ಪಡೆ