Fashion

 • ಲೇಡಿ ಕಫ್ತಾನ್‌!: ಬೇಸಿಗೆ ಮೇಲೊಂದು ವಸ್ತ್ರ ಪ್ರಯೋಗ

  ಸುಡು ಬಿಸಿಲಿನ ಈ ಬೇಸಿಗೆಯಲಿ ಉಟ್ಟ ಬಟ್ಟೆ ಮೈಗಂಟಿದರೆ ಅದಕ್ಕಿಂತ ದೊಡ್ಡ ಕಿರಿಕಿರಿ ಬೇರಿಲ್ಲ. ಆದ್ದರಿಂದ, ದೇಹಕ್ಕೆ ತಂಪು, ಕಣ್ಣಿಗೂ ತಂಪು ನೀಡುವ ಉಡುಗೆ ತೊಡಲು ಮಹಿಳೆಯರು ಮುಂದಾಗುತ್ತಾರೆ. ಇಂಥ ಸಮ್ಮರ್‌ ಫ್ರೆಂಡ್ಲಿ ಉಡುಗೆಗಳಲ್ಲಿ ಒಂದು, ಎಲ್ಲರ ನೆಚ್ಚಿನ…

 • ನೀರೆಯ ಸೀರೆಯ ಮೇಲೆ ಅಕ್ಷರ ಮಾಲೆ

  ಫ್ಯಾಶನ್‌ ಲೋಕದಲ್ಲಿ  ದಿನೇ ದಿನ ಹೊಸ ಹೊಸ ರೀತಿಯ ಬದಲಾವಣೆಗಳು ನಡೆಯುತ್ತಲೇ ಇರುತ್ತವೆ. ಅದಕ್ಕೆ ತಕ್ಕಂತೆ ಫ್ಯಾಶನ್‌ ಪ್ರಿಯರು ಕೂಡ ಬಗೆಬಗೆಯ ಉಡುಗೆಗೆ ಬೇಡಿಕೆ ಇಡುತ್ತಿರುತ್ತಾರೆ. ಇದಕ್ಕೆ ಪೂರಕ ವೆಂಬ ಹಾಗೆ ಅಕ್ಷರ ಮಾಲೆಗಳು ಸೀರೆಗಳ ಮೇಲೆ ಮೂಡಲಾರಂಭಿ ಸಿದ್ದು  ಹೆಂಗಳೆಯರ…

 • “ಬಟ್ಟೆ’ಯೆಂದರೆ, ಬಿಡದೀ ಮಾಯೆ!

  ಬಟ್ಟೆಯ ರಾಶಿ ಎದುರೇ ನಿಂತು, “ನನ್ನ ಹತ್ರ ಬಟ್ಟೇನೇ ಇಲ್ಲಾ’ ಅಂತ ಗೊಣಗುತ್ತಾ, “ಯಾವ ಡ್ರೆಸ್‌ ಹಾಕೋದಪ್ಪಾ ಇವತ್ತು’ ಅಂತ ಗೊಂದಲಗೊಳ್ಳುವವಳೇ ಸ್ತ್ರೀ ಅಂತೆ! ಈ ವ್ಯಾಖ್ಯಾನವನ್ನು ಕೊಟ್ಟವನು ನನ್ನ ಗಂಡನೇ ಇರಬೇಕು ಅಂತ ನಿಮ್ಮ ಪತಿರಾಯನ ಮೇಲೆ…

 • ಬ್ಯಾಗ್‌ ಒಳಗೆ ಏನಿದೆ?

  ಕೃಷ್ಣನ ಪುಟ್ಟ ಬಾಯಲ್ಲಿ ಯಶೋಧೆಗೆ ಬ್ರಹ್ಮಾಂಡವೇ ಕಂಡಂತೆ, ಹುಡುಗಿಯರ ಬ್ಯಾಗ್‌ನೊಳಗೊಂದು ಬ್ರಹ್ಮಾಂಡ ಅಡಗಿದೆ. ಬಾಚಣಿಗೆ, ಬಾಟಲಿ, ಹೇರ್‌ಪಿನ್ನು, ಕ್ಲಿಪ್ಪು ಎಲ್ಲವೂ ಅಲ್ಲಿರುತ್ತೆ. ಆದ್ರೆ, ಬೇಕಾದ ಸಮಯದಲ್ಲೇ ಬೇಕಾಗಿದ್ದು ಕೈಗೆ ಸಿಗೋದಿಲ್ಲ. ಈ ಬೇಸಿಗೆಯಲ್ಲಿ ಹಾಗಾಗೋದು ಬೇಡ. ಮನೆಯಿಂದ ಹೊರಗೆ…

 • ಕಾಲಿಗೊಂದು ಕೂಲರ್‌

  ಬೇಸಿಗೆ ಶುರುವಾಗಿದ್ದೇ ತಡ, ನಾವು ಶೂಗಳಿಂದ ಆದಷ್ಟು ದೂರವಿರಲು ಶುರು ಮಾಡುತ್ತೇವೆ. ಈ ಸೆಕೆಯಲ್ಲಿ ಶೂ – ಸಾಕ್ಸ್ ತೊಟ್ಟರೆ ಪಾದಗಳಿಂದ ದುರ್ವಾಸನೆ ಬರುವುದು ಖಚಿತ. ಬೆವರು, ದುರ್ವಾಸನೆ, ಕಿರಿಕಿರಿ, ಇವೆಲ್ಲಕ್ಕೂ ಗುಡ್‌ ಬೈ ಹೇಳಬೇಕು ಎಂದಾದರೆ ಚಪ್ಪಲಿಗಳನ್ನು…

 • ನೀರೆಯ ಸೀರೆ ಮತ್ತು ಇತರ ಕತೆಗಳು

  ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡಹುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವಚೈತನ್ಯದ ಸಾರ್ಥಕ ಸಂಕೇತವೂ ಹೌದು. ಹೊಲಿದರೆ ದುಪ್ಪಟಿ, ಹರಿದರೆ ಕೊಳೆ ಒರೆಸುವ ಬಟ್ಟೆ…

 • ಆಸೆಗೊಬ್ಬಳು ಮೀಸೆಗೊಬ್ಬ! 

  ಅಭಿನಂದನ್‌ ಮೀಸೆ ನೋಡಿ, ಕನ್ನಡಿಯಲ್ಲಿ ಮುಖ ನೋಡಿಕೊಂಡೆ. ಛೇ! ಮೀಸೆ ಎಂಬ ದೇಶ ಪ್ರೇಮವೇ ಕಾಣುತ್ತಿಲ್ಲವಲ್ಲ… ಯುವಕರ ದಂಡು ಸಲೂನ್‌ನ ಮುಂದೆ ನಿಂತು ಮೀಸೆಯನ್ನು ಅಭಿನಂದನ್‌ ಮೀಸೆಯಂತೆ ಬಾಗಿಸಿ ಟ್ರಿಮ್‌ ಮಾಡಿಸಿಕೊಳ್ಳುತ್ತಿದ್ದಾರೆ. ನಮ್ಮ ದೇಶದಲ್ಲಿ ಇದೇನಾಗಿ ಹೋಯ್ತು? ಮೀಸೆ…

 • ಆಭರಣ ಸುಂದರಿ!

  ಹಬ್ಬಹರಿದಿನಗಳಂದು ಸರ ಪಟಾಕಿ ಹಚ್ಚಿ ಡಮ್ಮೆಂದು ಸದ್ದು ಮಾಡಿ ಸಂಭ್ರಮಿಸುವುದು ಸಾಮಾನ್ಯ. ಸದ್ದು ಮಾಡದ “ಸರ’ ಪಟಾಕಿ ಹಚ್ಚಿ ಸಂಭ್ರಮಿಸುವ ದಿನವನ್ನು ಎಲ್ಲಾದರೂ ನೋಡಿದ್ದೀರಾ? ಆ ದಿನವೇ ರಾಷ್ಟ್ರೀಯ ಆಭರಣ ದಿನ. ಹೆಂಗಳೆಯರೆಲ್ಲಾ ಅಂದು “ಸರ’ ತೊಟ್ಟುಕೊಂಡು ಸಾಮಾಜಿಕ…

 • ಸೀರೆ ನೇಯುವ ನೀರೆಯ ನಗು

  ಹೆಣ್ಣಿನ ಸೌಂದರ್ಯವನ್ನು ಮತ್ತಷ್ಟು ಇಮ್ಮಡಿಗೊಳಿಸುವ ಉಡುಪು ಸೀರೆ. ಅದನ್ನು ತಯಾರಿಸುವ ಹೆಣ್ಣಿನ ಬದುಕೂ ಅಷ್ಟೇ ಸುಂದರ. ದಿನವಿಡೀ ಶ್ರಮಪಟ್ಟು, ಅಂದದ ಸೀರೆಯನ್ನು ಪುಟ್ಟ ಕೂಸಿನಂತೆ ಕೈಯಲ್ಲಿ ಹಿಡಿಯುವಾಗ, ಆಗುವ ಪುಳಕವೇ ಬೇರೆ…    ಆಧುನಿಕತೆಯ ಅಬ್ಬರದಿಂದ ನಮ್ಮೆಲ್ಲರ ಜೀವನಶೈಲಿ…

 • ಸೌಂದರ್ಯ ಸಮ್ಮರ್‌

  ಬೇಸಿಗೆಯಲ್ಲಿ ಮನೆಯಿಂದ ಹೊರಗೆ ಕಾಲಿಡುವುದೇ ಬೇಡಪ್ಪಾ ಅನ್ನಿಸುತ್ತದೆ. ಹಾಗಂತ ಒಳಗೇ ಕೂರಲಾದೀತೆ? ಬಿಸಿಲಲ್ಲಿ ತಿರುಗಾಡುವುದು ಅನಿವಾರ್ಯವಾದಾಗ ಮೈ ಕಾಂತಿಯ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಕಾಳಜಿ ಎಂದರೆ ಬ್ಯೂಟಿ ಪಾರ್ಲರ್‌ಗೆ ಹೋಗುವುದಲ್ಲ. ದಿನನಿತ್ಯ ಮಾಡಿಕೊಳ್ಳುವ ಮೇಕಪ್‌ ಕಡೆಗೆ ಗಮನ…

 • ಬೆಳ್ಳಿ ಚುಕ್ಕಿ ಬಾಲೆ

  ಒಂದೇ ಬಣ್ಣದ ಸಾಲಿಡ್‌ ಕಲರ್‌ ಮೇಲೆ ಬೆಳ್ಳಿ ಚುಕ್ಕಿಗಳಿರುವ “ಪೋಲ್ಕಾ ಡಾಟ್ಸ್‌’ ದಿರಿಸು ಮತ್ತೆ ಸದ್ದು ಮಾಡುತ್ತಿದೆ. ಆಕಾಶದ ನಕ್ಷತ್ರಗಳನ್ನು ಸೇರಿಸಿ ಹೊಲಿದಂತಿರುವ ಈ ದಿರಿಸನ್ನು ಸೆಲಬ್ರಿಟಿಗಳು ಜನಪ್ರಿಯಗೊಳಿಸುತ್ತಿದ್ದಾರೆ… ಪೋಲ್ಕಾ ಡಾಟ್ಸ್‌ ಎಂಬ ಟ್ರೆಂಡ್‌ ಮತ್ತೆ ಫ್ಯಾಷನ್‌ ಲೋಕಕ್ಕೆ…

 • ಸ್ಯಾರಿ ಗ ಮ ಪ

  ಸೀರೆ, ಹೆಣ್ಣಿನ ಕಲಾ ಅಭಿವ್ಯಕ್ತಿ ಎನ್ನುವ ವ್ಯಾಖ್ಯಾನದ ಜೊತೆಗೆ ಜೀವರಸವನ್ನು ಸೋಸಿ, ಧೂಳು ಕಸವನ್ನೆಲ್ಲ ಕೊಡವುವ, ಅವಮಾನ, ಬೈಗುಳಗಳನ್ನು ಸೆರಗಿನಲ್ಲಿ ಕಟ್ಟಿಕೊಂಡು ಕೆಲಸ ಮಾಡುವ ಜೀವ ಚೈತನ್ಯದ ಸಾರ್ಥಕ ಸಂಕೇತವೂ ಹೌದು. ಹೊಲಿದರೆ ದುಪ್ಪಟಿ, ಹರಿದರೆ ಕೊಳೆ ಒರೆಸುವ…

 • ಕೇಳಿ ಕೇಶ ಪ್ರೇಮಿಗಳೇ…

  ತಲೆಗೂದಲು ಫ‌ಳಫ‌ಳ ಹೊಳೆಯಲಿ, ಕೂದಲು ಒತ್ತಾಗಿ ಬೆಳೆಯಲಿ, ತಲೆಹೊಟ್ಟು ಕಾಡದೇ ಇರಲಿ ಎಂಬ ಉದ್ದೇಶದಿಂದ ಪ್ರತಿ ತಿಂಗಳೂ ಸಾವಿರಾರು ರೂಪಾಯಿ ಖರ್ಚು ಮಾಡಿ ಎಣ್ಣೆ ಖರೀದಿಸುತ್ತೇವೆ. ಕೆಲವೇ ನೂರು ರೂಪಾಯಿ ಖರ್ಚು ಮಾಡಿ ಅತ್ಯುತ್ತಮ ಗುಣಮಟ್ಟದ ಎಣ್ಣೆಯನ್ನು ಮನೆಯಲ್ಲಿಯೇ…

 • ಯುವ ರಾಜಕೀಯ ನಾಯಕರ ಡ್ರೆಸ್ ಟ್ರೆಂಡ್

  ಚುನಾವಣೆ ಹತ್ತಿರವಾಗುತ್ತಿರುವಂತೆಯೇ ರಾಜಕೀಯ ನಾಯಕರ ಗೆಟಪ್‌ ಬದಲಾಗುತ್ತಿವೆ. ಬಗೆ ಬಗೆ ಶೈಲಿಯ ಕುರ್ತಾ, ಜಾಕೆಟ್‌, ಕೋಟ್‌ಗಳು ಹೆಚ್ಚು ಗಮನ ಸೆಳೆಯಲಾರಂಭಿಸಿವೆ. ಹಳೆಯ ತಲೆಮಾರಿನ ನಾಯಕರಿಗಿಂತ ಯುವ ತಲೆಮಾರಿನ ನಾಯಕರೇ ಕುರ್ತಾ, ಜಾಕೆಟ್‌ಗೆ ಹೆಚ್ಚು ಮೊರೆಹೋಗುತ್ತಿರುವುದು ಮತ್ತು ಹೊಸ ವಿನ್ಯಾಸಗಳನ್ನು…

 • ಫೇರ್‌ನೆಸ್‌ ಕ್ರೀಮ್‌ಗಳು

  ರಾಸಾಯನಿಕಯುಕ್ತ ಶ್ವೇತ ತ್ವಚೆಯ ಕ್ರೀಮ್‌ಗಳನ್ನು ಬಳಸುವುದರಿಂದ ಮೊಗದ ಚರ್ಮಕ್ಕೆ ದೀರ್ಘ‌ಕಾಲೀನ ಹಾನಿಯುಂಟಾಗುತ್ತದೆ. ಇದನ್ನು ತಡೆಗಟ್ಟಲು ನಿಸರ್ಗದತ್ತವಾದ ತ್ವಚೆಯ ಶ್ವೇತವರ್ಣಕಾರಕ ದ್ರವ್ಯಗಳಿಂದ ಮನೆಯಲ್ಲಿಯೇ ಫೇರ್‌ನೆಸ್‌  ಕ್ರೀಮ್‌ಗಳನ್ನು ತಯಾರಿಸಬಹುದು. ಚಂದನ-ಎಲೋವೆರಾದ ಕ್ರೀಮ್‌ 2 ಚಮಚ ಚಂದನದ ಪುಡಿಗೆ 2 ಚಮಚ ತಾಜಾ…

 • “ಕೂಚಿ’ಕು ಗೆಳೆಯ

  “ವಲಸೆ; ಎಂಬ ಅರ್ಥ ಬರುವ ಈ ಆಭರಣ ಕೂಡ ನಮ್ಮ ದೇಶಕ್ಕೆ ಅಫ್ಘಾನಿಸ್ತಾನದಿಂದ ವಲಸೆ ಬಂದಿದ್ದೇ. ಅಲ್ಲಿನ “ಕೂಚಿ’ ಎಂಬ ಬುಡಕಟ್ಟು ಜನಾಂಗದವರ ಪಾರಂಪರಿಕ ಆಭರಣಗಳು ಇಂದು ನಮ್ಮ ಫ್ಯಾಷನ್‌ ಲೋಕದಲ್ಲಿ ಘಲ್‌ ಘಲ್‌ ಸದ್ದು ಮಾಡುತ್ತಿವೆ… ಅಫ್ಘಾನಿಸ್ತಾನದ…

 • ಧೀಮಂತ ದಿರಿಸು 

  ಪರಮಾಣು, ಉರಿಯಂಥ ಸೇನೆಯ ಕುರಿತಾದ ಚಲನಚಿತ್ರಗಳು ತೆರೆಯ ಮೇಲೆ ಬರುವುದಕ್ಕೂ, ಮಿಲಿಟರಿ ಪ್ರಿಂಟ್‌ನ ದಿರಿಸುಗಳು ಫ್ಯಾಷನ್‌ ಲೋಕದಲ್ಲಿ ಟ್ರೆಂಡ್‌ ಆಗುತ್ತಿರುವುದಕ್ಕೂ ನೇರ ಸಂಬಂಧ ಇಲ್ಲದಿರಬಹುದು. ಆದರೆ, ಯುವಜನತೆ ಮಿಲಿಟರಿ ಪ್ರಿಂಟ್‌ನ ದಿರಿಸುಗಳಿಗೆ ಮಾರುಹೋಗಿರುವುದಂತೂ ನಿಜ! ಮಿಲಿಟರಿ ಸಮವಸ್ತ್ರದಂಥ ದಿರಿಸುಗಳನ್ನು…

 • ನುಣುಪಾದ ಪಾದ !

  ಚಳಿಗಾಲದಲ್ಲಿ ಪಾದಗಳು ಒರಟಾಗಿ, ಒಡೆಯುವುದು ಸರ್ವೇಸಾಮಾನ್ಯ. ಅಂದದ ಹಾಗೂ ಆರೋಗ್ಯಕರ ಪಾದಗಳಿಗಾಗಿ ಮನೆಯಲ್ಲೇ ಇದೇ ಸರಳ ಆರೈಕೆಯ ಉಪಾಯಗಳು. ಪಾದ ಸ್ನಾನ ಒಂದು ಟಬ್‌ನಲ್ಲಿ ಪಾದಗಳು ಮುಳುಗುವಷ್ಟು ಬೆಚ್ಚಗಿನ ನೀರು ತೆಗೆದುಕೊಳ್ಳಬೇಕು. ಅದಕ್ಕೆ ಸ್ವಲ್ಪ ಉಪ್ಪು , 15…

 • ಫ್ಲೇರ್ಡ್‌ ಅಯಂಡ್ ಲವ್ಲಿ!

  ಸದ್ಯ ಟ್ರೆಂಡ್‌ ಆಗುತ್ತಿರುವ ದಿರಿಸು ಫ್ಲೇರ್ಡ್‌ ಪ್ಯಾಂಟ್‌(Flared pant). ತುದಿಯಲ್ಲಿ  ಅಗಲವಾಗಿರುವುದಕ್ಕೆ ಇದಕ್ಕೆ ಫ್ಲೇರ್‌ ಎನ್ನಲಾಗುತ್ತದೆ. ನೋಡಲು ಬೆಲ್‌ ಬಾಟಮ್‌ ಪ್ಯಾಂಟ್‌ನಂತೆ ಇದ್ದರೂ ಇವು ಅದಕ್ಕಿಂತ ಭಿನ್ನ. ಹೇಗೆ ಎಂದು ಕೇಳುವುದಾದರೆ ಈ ಪ್ಯಾಂಟ್‌ನ ಬುಡ ಅಗಲವಾಗಿರುತ್ತದೆ ನಿಜ,…

 • ವರ್ತುಲ ಚಿಕಿತ್ಸೆ

  ಏನೆಲ್ಲಾ ಮೇಕಪ್‌ ಮಾಡಿದರೂ, ಎಷ್ಟೇ ಸುಂದರವಾಗಿ ಕಂಡರೂ ಕಣ್ಣಿನ ಸುತ್ತ ಕಪ್ಪು ವರ್ತುಲ ಆವರಿಸಿದ್ದರೆ ಸೌಂದರ್ಯ ಕೆಡುವುದರಲ್ಲಿ ಸಂಶಯವಿಲ್ಲ. ಈ ಕಪ್ಪು ವರ್ತುಲವನ್ನು ಹೋಗಲಾಡಿಸಲು ಏನೇನೋ ಕಸರತ್ತು ನಡೆಸುವವರಿದ್ದಾರೆ. ಸೌಂದರ್ಯವರ್ಧಕಗಳ ಮೇಲೆ ಹಣ ಚೆಲ್ಲುವವರಿದ್ದಾರೆ. ಆದರೆ, ಕಪ್ಪು ವರ್ತುಲ…

ಹೊಸ ಸೇರ್ಪಡೆ