Invitation

 • ಹೂಡಿಕೆಗೆ ಆಹ್ವಾನ

  ಬೆಂಗಳೂರು: ವಿಶ್ವ ಆರ್ಥಿಕ ವೇದಿಕೆಯ 50ನೇ ವಾರ್ಷಿಕ ಸಭೆಯ ಮೂರನೇ ದಿನ ದಸ್ಸಾ ಸಿಸ್ಟಮ್ಸ್‌, ಅರ್ಸೆಲಾರ್‌ ಮಿತ್ತಲ್‌, ಭಾರತ್‌ ಫೋರ್ಜ್‌, ಲಾಕಿಡ್‌ ಮಾರ್ಟಿನ್‌, ಲುಲು ಸಮೂಹ ಹಾಗೂ ನೋವೋ ನಾರ್ಡಿಸ್ಕ್ ಸೇರಿದಂತೆ ಹಲವು ಕಂಪನಿಗಳಿಗೆ ರಾಜ್ಯದಲ್ಲಿ ಹೂಡಿಕೆ ಮಾಡುವಂತೆ…

 • ಹದಗೆಟ್ಟ ರಸ್ತೆ: ಅಪಘಾತಕ್ಕೆ ಆಹ್ವಾನ

  ದೇವನಹಳ್ಳಿ: ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ರಸ್ತೆಗಳು ಹದಗೆಟ್ಟು ಮಾರ್ಗ ಮಧ್ಯ ಗುಂಡಿಗಳು ಬಿದ್ದಿರುವುದರಿಂದ ನಗರದ ಜನ ಸಂಚರಿಸಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ನಗರದ ರಾಣಿ ಸರ್ಕಲ್‌ನಿಂದ ಹೊಸ ಬಸ್‌ ನಿಲ್ದಾಣದ ಗಿರಿಯಮ್ಮ ವೃತ್ತದ ವರೆಗೆ ಹಾಗೂ…

 • ನ.1ಕ್ಕೆ ಕಲಬುರಗಿ ಏರ್ಪೋರ್ಟ್‌ ಉದ್ಘಾಟನೆಗೆ ಮೋದಿಗೆ ಆಹ್ವಾನ

  ಕಲಬುರಗಿ: ಕಲಬುರಗಿ ವಿಮಾನ ನಿಲ್ದಾಣ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗಿದ್ದು, ದಿನಾಂಕ ಇನ್ನೂ ನಿಗದಿಯಾಗಿಲ್ಲ. ನ.1ರ ಕರ್ನಾಟಕ ರಾಜ್ಯೋತ್ಸವ ದಿನದಂದು ಉದ್ಘಾಟನೆ ನೆರವೇರಿಸಲು ಸಿದ್ಧತೆಗಳು ನಡೆದಿವೆ ಎಂದು ಸಂಸದ ಡಾ| ಉಮೇಶ ಜಾಧವ ತಿಳಿಸಿದರು. ನಗರದಲ್ಲಿ…

 • ಮೈಸೂರು ದಸರಾಗೆ ಸಿಎಂಗೆ ಆಹ್ವಾನ

  ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಶನಿವಾರ ಆಹ್ವಾನ ನೀಡಲಾಯಿತು. ಉಸ್ತುವಾರಿ ಸಚಿವ ವಿ.ಸೋಮಣ್ಣ, ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ, ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್ ನೇತೃತ್ವದ ದಸರಾ ಸಮಿತಿ,…

 • ದಸರೆಗೆ ಸಿಎಂ ಬಿಎಸ್‌ವೈ, ಪಿ.ವಿ.ಸಿಂಧುಗೆ ಆಹ್ವಾನ

  ಮೈಸೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮೈಸೂರು ದಸರಾ ಸ್ವಾಗತ ಸಮಿತಿವತಿಯಿಂದ ನಾಡಹಬ್ಬ ದಸರಾಗೆ ಅಧಿಕೃತವಾಗಿ ಆಹ್ವಾನ ನೀಡಲಾಯಿತು.  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ನೇತೃತ್ವದಲ್ಲಿ ಜಿಲ್ಲೆಯ ಜನಪತ್ರಿನಿಧಿಗಳು ಹಾಗೂ ಜಿಲ್ಲಾಡಳಿತ ಅಧಿಕಾರಿಗಳು ಶನಿವಾರ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ…

 • ದಲಿತ ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ

  ಬೆಂಗಳೂರು: ಕೋಲಾರದಲ್ಲಿ ಆ.17 ರಿಂದ ನಡೆಯಲಿರುವ “ರಾಜ್ಯಮಟ್ಟದ ಪ್ರಥಮ ದಲಿತ ಸಾಹಿತ್ಯ ಸಮ್ಮೇಳನ’ದ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ಮತ್ತು ರಾಜ್ಯಸಭಾ ಸದಸ್ಯ ಡಾ.ಎಲ್‌.ಹನುಮಂತಯ್ಯ ಅವರಿಗೆ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ಅಧಿಕೃತ ಆಹ್ವಾನ ನೀಡಿತು. ನಗರದ ಅಂಬೇಡ್ಕರ್‌ ವೀದಿಯ…

 • ಕೌಶಲ್ಯ ತರಬೇತಿಗೆ ಅರ್ಜಿ ಆಹ್ವಾನ

  ಬೆಂಗಳೂರು: ರಾಜ್ಯ ಸರ್ಕಾರ ಬಯೋಟೆಕ್ನಾಲಜಿ ಸ್ಕಿಲ್‌ ಎನ್ಹಾನ್ಸ್‌ಮೆಂಟ್‌ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದೆ. ಒಂದು ವರ್ಷದ ಪಿಜಿ ಡಿಪ್ಲೊಮಾ ಕೋರ್ಸ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ವಾರ್ಷಿಕ 10 ಸಾವಿರ ರೂ.ಗಳ ಪ್ರೋತ್ಸಾಹ ಧನ ನೀಡಲಾಗುವುದು. ಇದಕ್ಕೆ ಅರ್ಜಿ ಸಲ್ಲಿಸಲು ಆ.8 ಕೊನೆಯ…

 • ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಪ್ರಶಸ್ತಿ: ಕೃತಿಗಳ ಆಹ್ವಾನ

  ಮುಂಬಯಿ: ಮುಂಬಯಿ ಸಾಹಿತ್ಯ, ಸಾಂಸ್ಕೃತಿಕ, ಸಾಂಘಿಕ ಚಟುವಟಿಕೆಗಳಲ್ಲಿ ಸದಾ ಕ್ರಿಯಾಶೀಲರಾಗಿದ್ದು, ಮುಂಬಯಿಯ ಕನ್ನಡ ಸಾಹಿತ್ಯ ಲೋಕ ಬಹಳಷ್ಟನ್ನು ನಿರೀಕ್ಷಿಸುತ್ತಿದ್ದಾಗಲೇ ಇಹಯಾತ್ರೆಯನ್ನು ಮುಗಿಸಿದ ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿಯವರ ಸ್ಮರಣಾರ್ಥ ಜಗಜ್ಯೋತಿ ಕಲಾವೃಂದವು ಶ್ರೀಮತಿ ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ…

 • ನಾನಿಲ್ತಾರ್‌ ಅಭಿಮಾನಿ ಬಳಗ: ಆಮಂತ್ರಣ ಪತ್ರಿಕೆ ಬಿಡುಗಡೆ

  ಮುಂಬಯಿ: ನಾನಿಲ್ತಾರ್‌ ಅಭಿಮಾನಿ ಬಳಗ ಮುಂಬಯಿ ಇದರ ವತಿಯಿಂದ ನಡೆಯಲಿರುವ 10ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಜೂ. 30ರಂದು ಸಂಸ್ಥೆಯ ಕಚೇರಿಯಲ್ಲಿ ನಡೆಯಿತು. ಆಮಂತ್ರಣ ಪತ್ರಿಕೆಯನ್ನು ಚಾರ್‌ಕೋಪ್‌ನ ಸಂತೋಷ್‌ ಭಟ್‌ ಇವರು…

 • ಬಿ.ವೋಕ್‌ ಕೋರ್ಸ್‌ಗೆ ಪ್ರಸ್ತಾವನೆ ಆಹ್ವಾನ

  ಬೆಂಗಳೂರು: ವಿಶ್ವವಿದ್ಯಾಲಯ ಅನುದಾನ ಆಯೋಗದಿಂದ 12ಬಿ ಮಾನ್ಯತೆ ಪಡೆದಿರುವ ರಾಜ್ಯದ ಪದವಿ ಕಾಲೇಜುಗಳಿಂದ ಬಿ.ವೋಕ್‌(ಬ್ಯಾಚುಲರ್‌ ಆಫ್ ಒಕೇಷನ್‌) ಕೋರ್ಸ್‌ ಆರಂಭಿಸಲು ಕಾಲೇಜು ಶಿಕ್ಷಣ ಇಲಾಖೆ ಪ್ರಸ್ತಾವನೆ ಆಹ್ವಾನಿಸಿದೆ. ಬಿ.ವೋಕ್‌ ವೃತ್ತಿ ಶಿಕ್ಷಣ ನೀಡುವ ಕೋರ್ಸ್‌ ಆಗಿದ್ದು, ಶಿಕ್ಷಣದ ಜತೆಗೆ…

 • ಥಾಣೆ ಬಂಟ್ಸ್‌:ಶೈಕ್ಷಣಿಕ ನೆರವಿಗೆ ಅರ್ಹರಿಂದ ಅರ್ಜಿ ಆಹ್ವಾನ

  ಥಾಣೆ: ಥಾಣೆ ಪರಿಸರದ ಸಮಾಜ ಸೇವಕ ರಾದ ಡಿ. ಜಿ. ಬೋಳಾರ್‌, ಭಾಸ್ಕರ್‌ ಎಂ. ಶೆಟ್ಟಿ, ದಿ| ಪ್ರೊ| ಸೀತಾರಾಮ ಆರ್‌. ಶೆಟ್ಟಿ, ದಿ| ಸಂಜೀವ ಶೆಟ್ಟಿ, ಕೇಶವ್‌ ಎಂ. ಆಳ್ವ, ರವೀಂದ್ರ ಎಂ. ಶೆಟ್ಟಿ, ಎನ್‌. ಶೇಖರ್‌…

 • ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಿಗೆ ಆಹ್ವಾನ

  ಎಂ.ಕೆ.ಹುಬ್ಬಳ್ಳಿ: ಚಿಕ್ಕಮುನವಳ್ಳಿ ಗ್ರಾಮದಲ್ಲಿ ಡಿ. 8 ರಂದು ನಡೆಯಲಿರುವ ಖಾನಾಪುರ ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಖ್ಯಾತ ಸಾಹಿತಿ ಸತೀಶ ಕುಲಕರ್ಣಿ ಅವರನ್ನು ಹಾವೇರಿಯ ಅವರ ನಿವಾಸಕ್ಕೆ ತೆರಳಿ ಕನ್ನಡ ಸಾಹಿತ್ಯ ಪರಿಷತ್‌ ಪದಾಧಿಕಾರಿಗಳು,…

 • ತಾಲಿಬಾನ್‌ ಸಂಧಾನ ಸಭೆಗೆ ಭಾರತಕ್ಕೆ ಆಹ್ವಾನ

  ಹೊಸದಿಲ್ಲಿ: ಅಫ್ಘಾನಿಸ್ಥಾನದಲ್ಲಿ ಶಾಂತಿ ನೆಲೆಸುವಂತೆ ಮಾಡಲು ರಷ್ಯಾ ಸರಕಾರ ಮುಂದಾಗಿದೆ. ಅದಕ್ಕಾಗಿ ಉಗ್ರ ಸಂಘಟನೆ ತಾಲೀಬಾನ್‌ ಜತೆಗೆ ಸಭೆ ನಡೆಸಲು ತೀರ್ಮಾ ನಿಸಲಾಗಿದೆ. ಹೀಗಾಗಿ  ಮಾಸ್ಕೋ ದಲ್ಲಿ ಶುಕ್ರವಾರ ಅನೌಪಚಾರಿಕ  ಸಭೆ ಆಯೋಜಿಸಿದ್ದು, ಭಾರತ ಇದರಲ್ಲಿ ಪಾಲ್ಗೊಳ್ಳಲಿದೆ. ಎರಡು ದೇಶಗಳ ನಡುವಿನ ಭಿನ್ನಾಭಿಪ್ರಾಯ…

 • ಟಿಪ್ಪು ಜಯಂತಿ : ನನ್ನ ಹೆಸರು ಹಾಕಬೇಡಿ ; ಸಿಎಸ್‌ಗೆ ಸಚಿವ ಹೆಗಡೆ ಪತ್ರ

  ಬೆಂಗಳೂರು: ಟಿಪ್ಪು ಜಯಂತಿ ಆಚರಣೆಯ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಹಾಕಬೇಡಿ ಎಂದು ಈ ವರ್ಷವೂ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಅವರು ಸರಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ. ಶಿಷ್ಟಾಚಾರದ ಪ್ರಕಾರ ನನ್ನ ಹೆಸರನ್ನು ಹಾಕಬೇಡಿ…

 • ದುಬೈ ವಿಶ್ವ ತುಳು ಪರ್ಬಕ್ಕೆ ಡಾ| ವೀರೇಂದ್ರ ಹೆಗ್ಗಡೆ ಅವರಿಗೆ ಆಹ್ವಾನ

  ಮುಂಬಯಿ: ಅರಬ್‌ ಸಂಯುಕ್ತ ಸಂಸ್ಥಾನದ ದುಬಾೖಯ ಆಲ್‌ ನಸಾರ್‌ ಲೀಸರ್‌ ಲ್ಯಾಂಡ್‌ ಐಸ್‌ರಿಂಗ್‌ ಒಳಾಂಗಣ ಕ್ರೀಡಾಂಗಣದಲ್ಲಿ ನ. 23 ಮತ್ತು ನ. 24 ರಂದು ಎರಡು ದಿನಗಳಲ್ಲಿ ಎನ್‌ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು ಕಾರ್ಯಾಧ್ಯಕ್ಷ ಡಾ| ಬಿ….

 • ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಸಮಾಜದ ಬೆಸುಗೆ: ಪ್ರೊ| ಬೈರಪ್ಪ

  ಮಹಾನಗರ: ಶಿರಿಡಿಯಿಂದ ಆಗಮಿಸುತ್ತಿರುವ ಶ್ರೀ ಸಾಯಿಬಾಬಾರ ಮೂಲ ಪಾದುಕಾ ದರ್ಶನ ಕಾರ್ಯಕ್ರಮ ನಗರದ ಉರ್ವ ಚಿಲಿಂಬಿಯ ಶ್ರೀ ಶಿರಿಡಿ ಸಾಯಿಬಾಬ ಮಂದಿರದಲ್ಲಿ ಮೇ 22ರಿಂದ 25ರವರೆಗೆ ನಡೆಯಲಿದ್ದು, ಇದರ ಆಮಂತ್ರಣ ಬಿಡುಗಡೆ ಸಮಾರಂಭ ಸಾಯಿಬಾಬ ಮಂದಿರದಲ್ಲಿ ನಡೆಯಿತು. ಮಂಗಳೂರು ವಿ.ವಿ.ಯ ಕುಲಪತಿ…

 • ಹಣೆಗೆ ಸಿಂಧೂರ-ಮತದಾನಕ್ಕೆ ಆಹ್ವಾನ ಪತ್ರ

  ಹೊಸಪೇಟೆ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಲವು ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ. ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದಲ್ಲಿ ಶನಿವಾರ ವಿನೂತನವಾಗಿ ಮತ ಜಾಗೃತಿ ಮಾಡಲಾಗಿದೆ. ಮತದಾರರಲ್ಲಿ ಮತದಾನ ಜಾಗೃತಿ ಮೂಡಿಸಲು ಮಹಿಳೆಯರ ಹಣೆಗೆ ಸಿಂಧೂರವನ್ನಿಟ್ಟು, ಮತದಾನದ ಕರೆಯೋಲೆ…

 • ದಿ|ಸುಮನ್‌ ಕೆ.ಚಿಪ್ಲೂಣ್ಕರ್‌ ಕೃತಿ”ಕುಸುಮ’ಕ್ಕಾಗಿ ಬರಹಗಳಿಗೆ ಆಹ್ವಾನ

  ಮುಂಬಯಿ: ಮುದ್ರಾ ವಿಜ್ಞಾನದಲ್ಲಿ ದಾಖಲೆ  ನಿರ್ಮಿಸಿ ಇತ್ತೀಚೆಗೆ ನಮ್ಮನ್ನಗಲಿದ ಸುಮನ್‌ ಕೆ. ಚಿಪ್ಲೂಣ್ಕರ್‌ ಇನ್ನು ಸ್ಮರಣೆ ಮಾತ್ರ. ಅವರು ಸ್ವರಚಿಸಿದ ಕನ್ನಡ, ಇಂಗ್ಲಿಷ್‌, ಮರಾಠಿ  ಭಾಷೆಗಳಲ್ಲಿ  ಬರೆದ ಮುದ್ರಾ ವಿಜ್ಞಾನ ಪುಸ್ತಕ ಸುಮಾರು 56 ಕ್ಕೂ ಮಿಕ್ಕಿ ಮರು…

 • ಸೇವಾಲಾಲ್‌ ಜಯಂತಿ ಆಚರಣೆಗೆ ನಿರ್ಧಾರ

  ಯಾದಗಿರಿ: ಜಿಲ್ಲಾಡಳಿತ ಮತ್ತು ಇತರೆ ಇಲಾಖೆಗಳ ಸಹಯೋಗದಲ್ಲಿ ಸಂತ ಶ್ರೀ ಸೇವಾಲಾಲ್‌ ಅವರ ಪ್ರಥಮ ಜಯಂತಿಯನ್ನು ಫೆ. 15ರಂದು ಬೆಳಗ್ಗೆ 11:00 ಗಂಟೆಗೆ ನಗರದ ವಿದ್ಯಾ ಮಂಗಲ ಕಾರ್ಯಾಲಯದಲ್ಲಿ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಯಿತು. ನಗರದ ಜಿಪಂ ಸಭಾಂಗಣದಲ್ಲಿ ಅಪರ…

 • ಅಪಘಾತದಲ್ಲಿ ನೆರವು: ಜೀವರಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನ 

  ಮಂಗಳೂರು: ರಾಜ್ಯದಲ್ಲಿ ರಸ್ತೆ ಅಪಘಾತ ನಡೆದ ಸಂದರ್ಭದಲ್ಲಿ ಗಾಯಾಳುಗಳಿಗೆ ನೆರವಾದವರಿಗೆ ನೀಡಲಾಗುವ ಜೀವರಕ್ಷಕ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.  2015ರ ರಸ್ತೆ ಅಪಘಾತ ಸಮೀಕ್ಷೆಯ ಪ್ರಕಾರ ಅಪಘಾತ ಹಾಗೂ ಸಾವುಗಳ ಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ದೇಶದಲ್ಲಿ ತೃತೀಯ ಸ್ಥಾನದಲ್ಲಿದೆ. ಈ…

ಹೊಸ ಸೇರ್ಪಡೆ