- Friday 06 Dec 2019
Smartphone
-
ಟಿಕ್ಟಾಕ್ ಅವಘಡ ತಗ್ಗಲಿ ಫೋನ್ ವ್ಯಸನ
ಪಬ್ಜಿಯ ನಂತರ ಭಾರತವೀಗ ಟಿಕ್ಟಾಕ್ ಮಯವಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ದೇಶದ ಯುವ ಪೀಳಿಗೆ ಈ ಕಿರು ವಿಡಿಯೋ ಆ್ಯಪ್ಗೆ ಮಾರುಹೋಗಿದೆ. ಇದೆಲ್ಲದರ ಮಧ್ಯೆ ಟಿಕ್ಟಾಕ್ ಮಾದರಿಯ ವಿಡಿಯೋ ಆಧಾರಿತ ಆ್ಯಪ್ಗ್ಳ ಬಗ್ಗೆ ದೇಶದಲ್ಲಿ ತಕರಾರು ಇದ್ದೇ ಇದೆ. ಬಳಕೆದಾರರು…
-
ಸ್ಮಾರ್ಟ್ಫೋನ್ ಬಳಕೆದಾರರಿಗೆ ಮೊಬೈಲ್ ಲೈನ್ ಆದ್ಯತೆಯಾಗಲಿ
ಒಂದು ನಗರ ಅಂದಾಕ್ಷಣ ಒತ್ತೂತ್ತಾಗಿರುವ ಗಗನ ಚುಂಬಿ ಕಟ್ಟಡಗಳು, ಮಾಲ್ಗಳು, ಮಾರುಕಟ್ಟೆಗಳು, ಬಂದರು, ಪಾರ್ಕ್, ಕಾಲೇಜು, ಬೀಚ್, ಹೀಗೆ ಎಲ್ಲ ವರ್ಗದ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗುತ್ತದೆ. ಈ ನಗರಗಳು ಎಲ್ಲರ ಆಸೆಗಳನ್ನು ಪೂರೈಸುವ ಹಂತದಲ್ಲಿ ಅಷ್ಟೇ ಪ್ರಮಾಣದ ಜನಸಂದಣಿ,…
-
ಅತ್ಯಾಕರ್ಷಕ ಅವಕಾಶಗಳಿರುವ ನೋಕಿಯಾ 4.2 ಸ್ಮಾರ್ಟ್ಫೋನ್
ಇತ್ತೀಚೆಗೆ ನೋಕಿಯಾ 4.2 ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಮಾರುಕಟ್ಟೆಯಲ್ಲಿ ಇದರ ಬೆಲೆ 10,990 ರೂ. ಇದ್ದು, 3 ಜಿಬಿ ರ್ಯಾಮ್ ಮತ್ತು 32 ಜಿಬಿ ಸ್ಟೋರೇಜ್ ಹೊಂದಿದೆ.ಕಪ್ಪು ಮತ್ತು ಪಿಂಕ್ ಸ್ಯಾಂಡ್ ಬಣ್ಣಗಳಲ್ಲಿ ಲಭ್ಯವಿದೆ. ನೋಕಿಯಾ 4.2 ಜೂನ್…
-
ವಾಟರ್ ಪ್ರೂಫ್ ಮೊಬೈಲ್
ದುಬಾರಿ ಹಣ ಕೊಟ್ಟು ಖರೀದಿಸುವ ಮೊಬೈಲ್ ನೀರು, ಧೂಳಿನಿಂದ ಸುರಕ್ಷಿತವಾಗಿರಬೇಕು. ಇನ್ನೇನು ಕೆಲವೇ ದಿನಗಳಲ್ಲಿ ಮಳೆ ಆರಂಭವಾಗುವ ಸಾಧ್ಯತೆ ಇದೆ. ಹೀಗಾಗಿ ಈಗಲೇ ಜನರು ಇದಕ್ಕೆ ಸಿದ್ಧರಾಗುತ್ತಿದ್ದಾರೆ. ಆದ್ದರಿಂದ ಮಾರುಕಟ್ಟೆಯಲ್ಲೀಗ ವಾಟರ್ ಪ್ರೂಫ್ ಮೊಬೈಲ್ಗೆ ಬೇಡಿಕೆ ಹೆಚ್ಚಾಗುತ್ತಿದೆ. ಇನ್ನೇನು…
-
ಸ್ಮಾರ್ಟ್ಫೋನ್ ಭ್ರಮೆಯಲ್ಲಿ ಯುವಕರು
ಬೆಂಗಳೂರು: ಸ್ಮಾರ್ಟ್ಫೋನ್ ಮೂಲಕ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಿಕೊಂಡಿದ್ದೇವೆ ಎಂಬ ಭ್ರಮೆಯಲ್ಲಿ ಬಹುತೇಕ ಯುವ ಸಮುದಾಯ ಬದುಕುತ್ತಿದ್ದು, ಆ ಮೂಲಕ ವಾಸ್ತವ ಸಮಾಜದೊಂದಿಗೆ ಸಂಪರ್ಕ ಕಡಿದುಕೊಳ್ಳುತ್ತಿದ್ದಾರೆ ಎಂದು ಬೆಂಗಳೂರು ಕೇಂದ್ರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಸ್.ಜಾಫೆಟ್ ಅಭಿಪ್ರಾಯಪಟ್ಟರು. ಲಯನ್ಸ್ ಕ್ಲಬ್ಸ್ ಇಂಟರ್ನ್ಯಾಷನಲ್…
-
ಎಲ್ಲೆಲ್ಲೂ ವಾಟ್ಸಾಪ್ ವ್ಯಸನವು
ಜಗತ್ತಿನ ಅತ್ಯಂತ ಕಿರಿಕಿರಿಯ ಪರಿಸ್ಥಿತಿಯೇನೆಂಬುದನ್ನು ಇತ್ತೀಚೆಗೆ ಗೆಳೆಯನೊಬ್ಬನಿಗೆ ವಿವರಿಸುತ್ತಿದ್ದೆ. ಅದು ನಾನು ಸಿನೆಮಾ ನೋಡಲೆಂದು ಹೋಗಿದ್ದ ಸಂಜೆ. ಜನಪ್ರಿಯ ಚಿತ್ರವಾಗಿದ್ದರಿಂದ ಮಲ್ಟಿಪ್ಲೆಕ್ಸ್ ಚಿತ್ರಮಂದಿರವು ಪ್ರೇಕ್ಷಕರಿಂದ ತುಂಬಿಹೋಗಿತ್ತು. ಆದರೆ, ಚಿತ್ರದ ಜೊತೆಗೇ ಎಡವಟ್ಟುಗಳು ಕೂಡ ಶುರುವಾಗಿದ್ದು ಮಾತ್ರ ವಿಪರ್ಯಾಸ. ಜಗತ್ತಿನ…
-
ಬಾಯ್ಫ್ರೆಂಡ್ಗೆ ಕೈ ಕೊಡೋ ಟೈಮು
ಅವನೊಬ್ಬ ಮಾಯಾವಿ. ಅವನಿಲ್ಲದೆ ನನ್ನ ದಿನ ಶುರುವಾಗುವುದೂ ಇಲ್ಲ, ಕೊನೆಯಾಗುವುದೂ ಇಲ್ಲ. ಬೆಳಗ್ಗೆ ಅವನೇ ಎಬ್ಬಿಸಬೇಕು. ಮರೆತ ಕೆಲಸಗಳನೆಲ್ಲಾ ನೆನಪಿಸಬೇಕು. ತಿಂಡಿ ತಿನ್ನಲು ಕೂತಾಗಲೂ ಅವನು ನನ್ನ ಕೈಹಿಡಿದಿರಬೇಕು. ನನಗೆ ಬೇಸರವಾದಾಗ ಹಾಡನು ಹಾಡಬೇಕು. ಗಂಟೆಗೊಮ್ಮೆಯಾದರೂ ಅವನಿರುವಿಕೆಯ ನೆನಪಿಸಬೇಕು….
-
ಲೈಕು ಇಷ್ಟೇನೇ! ಕ್ಲಿಕ್ ಫಾರಂ ಎಂಬ ಲೈಕು ಸಾಕಣೆ ಕೇಂದ್ರ!
ಯಾವುದೋ ಒಂದು ವೀಡಿಯೋ ಬಹಳಷ್ಟು ಬಾರಿ ರಾತ್ರಿ ಬೆಳಗಾಗುವುದರೊಳಗೆ ಹಠಾತ್ತನೆ ಕೋಟ್ಯತರ ಲೈಕ್ ಪಡೆದುಬಿಡುತ್ತದೆ. ಮೊನ್ನೆಯಷ್ಟೇ ಸಿನಿಮಾದ ಯಾವುದೋ ಟ್ರೇಲರ್ ಬಿಡುಗಡೆಯಾಗಿದೆ ಎಂದು ಅಭಿಮಾನಿಗಳಿಗೆ ತಿಳಿಯುವ ಮೊದಲೇ ಕೋಟ್ಯಂತರ ವ್ಯೂ ಯೂಟ್ಯೂಬ್ನಲ್ಲಿ ಆಗಿರುತ್ತದೆ. ಅದೇ ರೀತಿ ಫೇಸ್ಬುಕ್ನಲ್ಲಿ ಒಂದು…
-
ಜಾತ್ರೆಯಲ್ಲಿ ಖ್ಯಾತ ಗಾಯಕ ಹನುಮಂತಣ್ಣನ ಸ್ಮಾರ್ಟ್ ಫೋನ್ ಕಳ್ಳತನ
ಹಾವೇರಿ: ರಿಯಾಲಿಟಿ ಶೋ ಮೂಲಕ ಮನೆ ಮಾತಾದ ಹನುಮಂತ ಅವರ ಮೊಬೈಲ್ ಕಳವಾದ ಘಟನೆ ನಡೆದಿದೆ. ಶಿಗ್ಗಾಂವ್ ತಾಲೂಕಿನ ಶಿಶುನಾಳ ಗ್ರಾಮದಲ್ಲಿ ಜಾತ್ರೆ ವೇಳೆ ಕಳ್ಳರು ಕೈಚಳಕ ತೋರಿದ್ದಾರೆ. ಮೊಬೈಲ್ಕಳೆದುಕೊಂಡ ನೋವಿನಲ್ಲಿ ವೇದಿಕೆಯಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದ ಹನುಮಂತ…
-
ಮೊಬೈಲ್ ಕೊಳ್ಳಬೇಕೆ? ಬೆಸ್ಟ್ ಆಫರ್ ಬಂದಿದೆ ನೋಡಿ!
ವರ್ಷಕ್ಕೆ ನಾಲ್ಕೈದು ಬಾರಿ ಮಾತ್ರ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಗಳು ರಿಯಾಯಿತಿ ಮಾರಾಟ ಮಾಡುತ್ತವೆ. ಅದರಲ್ಲಿ ಗಣರಾಜ್ಯೋತ್ಸವ ಆಫರ್ ಸಹ ಒಂದು. ಈ ಬಾರಿ ಜ. 20 ರಿಂದ 23 ರವರೆಗೆ ಅಮೆಜಾನ್ ಮತ್ತು ಫ್ಲಿಪ್ಕಾರ್ಟ್ ಆಫರ್ಗಳನ್ನು ನೀಡಿವೆ….
-
ಚೀನಾ ಮೊಬೈಲ್ನಲ್ಲಿ ಚೀನಾದ್ದೇ ಆ್ಯಪ್
ನಮ್ಮ ಸ್ಮಾರ್ಟ್ಫೋನ್ನಲ್ಲಿರುವ 10 ಅಪ್ಲಿಕೇಶನ್ಗಳ ಪೈಕಿ ಸುಮಾರು 5 ಅಪ್ಲಿಕೇಶನ್ಗಳ ಮೂಲ ಚೀನಾ ದ್ದಾಗಿರುತ್ತದೆ. ಚೀನಾದಲ್ಲಿ ಹುಟ್ಟುವ ಬಹುತೇಕ ಅಪ್ಲಿಕೇಶನ್ಗಳ ಟಾರ್ಗೆಟ್ ಭಾರತವೇ ಆಗಿರುತ್ತದೆ. ಅಂದರೆ, ಚೀನಾದಲ್ಲಿ ಅಪ್ಲಿಕೇಶನ್ ಡೆವಲಪ್ ಮಾಡುವಾಗಲೇ, ಭಾರತವನ್ನು ಗಮನದಲ್ಲಿಟ್ಟುಕೊಳ್ಳಲಾಗುತ್ತದೆ. ಚೀನಾ ಹೊರತುಪಡಿಸಿದರೆ ಭಾರತವೇ…
-
ಮೌಡ್ಯ-ಕಂದಾಚಾರದಿಂದ ಹೊರ ಬನ್ನಿ: ಸೌಭಾಗ್ಯ
ಚಿತ್ರದುರ್ಗ: ಆಧುನಿಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನ ದೊಡ್ಡ ಮಟ್ಟದಲ್ಲಿ ಬೆಳೆಯುತ್ತಿದ್ದರೂ ಮನುಷ್ಯರು ಮೂಢನಂಬಿಕೆ, ಕಂದಾಚಾರಗಳಲ್ಲಿ ಮುಳುಗೇಳುತ್ತಿದ್ದಾರೆ. ಮೊದಲು ಇದರಿಂದ ಹೊರಬರಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಹೇಳಿದರು. ನಗರದ ಪಿವಿಎಸ್ ಶಿಕ್ಷಣ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ…
-
ಮೊಬೈಲ್ ಕೊಳ್ಳುವ ಮುನ್ನ ನಿಮಗಿದು ತಿಳಿದಿರಲಿ…
ಹೆಚ್ಚಿನವರು, ಜಾಹೀರಾತುಗಳನ್ನು ನೋಡಿಯೇ, ಮೊಬೈಲ್ ಖರೀದಿಸುತ್ತಾರೆ. ಆದರೆ, ಒಂದು ಮೊಬೈಲ್ ಅತಿ ಮುಖ್ಯವಾಗಿ ಯಾವ್ಯಾವ ಗುಣವಿಶೇಷಗಳನ್ನು, ಸಾಮರ್ಥಯವನ್ನು ಹೊಂದಿರಬೇಕು ಎಂದು ಬಹುಪಾಲ್ ಮಂದಿಗೆ ತಿಳಿದಿರುವುದಿಲ್ಲ. ಮೊಬೈಲ್ ಕೊಳ್ಳುವಾಗ ತಿಳಿದಿರಲೇಬೇಕಾದ ಸಂಗತಿಗಳ ಕುರಿತು ಇಲ್ಲಿ ವಿವರವಾಗಿ ಹೇಳಲಾಗಿದೆ. ಜನ ಸಾಮಾನ್ಯರಾದ…
-
ಮೊಬೈಲಲ್ಲೂ ಇದೆ ಮಾದಕ ದ್ರವ್ಯ!
ಸದ್ಯ ಈ ಸ್ಮಾರ್ಟ್ಫೋನ್ ಎಂಬ ಗೀಳು ನಮ್ಮನ್ನು ಕಾಡುತ್ತಿದೆ. ಇದು ಅನುಕೂಲದ ಜೊತೆಗೆ ಅನನುಕೂಲವನ್ನೂ ಮಾಡಿದೆ ಎಂಬುದೇನೂ ಹೊಸತಲ್ಲ. ಈ ಅನನುಕೂಲವನ್ನೇ ತಮ್ಮ ಅನುಕೂಲವನ್ನಾಗಿಸಿಕೊಂಡವರೂ ಇದ್ದಾರೆ. ಅಂದರೆ ಡಿಜಿಟಲ್ ಡಿಟಾಕ್ಸ್ ಎಂಬ ಹೊಸ ಕಲ್ಪನೆಯೊಂದು ಹುಟ್ಟಿಕೊಂಡಿದೆ. ಅದೇನೆಂದರೆ ,…
-
ಸ್ಮಾರ್ಟ್ಫೋನ್ ನಮ್ಮ ಮಕ್ಕಳನ್ನು ಸ್ಮಾರ್ಟ್ ಆಗಿಸುತ್ತಿವೆಯೇ?
ಮೊಬೈಲ್ ಫೋನು, ಲ್ಯಾಪ್ಟಾಪ್, ಐಪ್ಯಾಡ್ ಇತ್ಯಾದಿ ಡಿಜಿಟಲ್ ಡಿವೈಸ್ಗಳು ಇವತ್ತು ನಮ್ಮ ದೈನಿಕ ಬದುಕಿನ ಅವಿಭಾಜ್ಯ ಅಂಗವಾಗಿವೆ. ಮಕ್ಕಳು ಆಟವಾಡಲು ಅಥವಾ ಓಡಲು ಕಲಿಯುವುದಕ್ಕೆ ಮುನ್ನವೇ ಇಂಟರ್ನೆಟ್ ಉಪಯೋಗಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಕಾಲಘಟ್ಟದಲ್ಲಿ ನಾವಿದ್ದೇವೆ. ಅವರು ಇವತ್ತು…
-
ಸೈನಿಕರ ಸ್ಮಾರ್ಟ್ ಫೋನ್ ಬಳಕೆ ತಡೆಯಲಾಗದು: ಸೇನಾ ಮುಖ್ಯಸ್ಥ ರಾವತ್
ಹೊಸದಿಲ್ಲಿ : ”ಸೈನಿಕರು ಸ್ಮಾರ್ಟ್ ಫೋನ್ ಬಳಸುವುದನ್ನು ತಡೆಯಲು ಸಾಧ್ಯವಿಲ್ಲ; ಇಂದಿನ ಆಧುನಿಕ ಸಮರ ಪ್ರಕಾರದಲ್ಲಿ ಸಾಮಾಜಿಕ ಮಾಧ್ಯಮವು ಅಗತ್ಯವಾಗಿದೆ” ಎಂದು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ. ಸಾಮಾಜಿಕ ಮಾಧ್ಯಮದ ಶಕ್ತಿ ಮತ್ತು ಆಧುನಿಕ ಸಮರ ಪ್ರಕಾರದಲ್ಲಿ…
-
ಧೂಳೆಬ್ಬಿಸಲಿವೆ ಪೋಕೋ ಎಫ್1 ಮತ್ತು ಆನರ್ ಪ್ಲೇ
ಕಂಪೆನಿಗಳು ಪೈಪೋಟಿಗಳಿದರೆ ಅದರ ಲಾಭ ಗ್ರಾಹಕನಿಗೆ! ಮೂರು ವರ್ಷಗಳ ಹಿಂದೆ ಸ್ಯಾಮ್ಸಂಗ್ ಕಂಪೆನಿ ಸ್ಮಾರ್ಟ್ ಫೋನ್ಗಳನ್ನು ಮನಸ್ಸಿಗೆ ಬಂದ ದರ ಇಟ್ಟು ಮಾರಾಟ ಮಾಡುತ್ತಿತ್ತು. ಬೇರೆ ಮಾರ್ಗವಿಲ್ಲದೇ ದುಡ್ಡಿರುವ ಜನರು ಕಡಿಮೆ ಫೀಚರ್ ಉಳ್ಳ ಮೊಬೈಲ್ಗಳಿಗೆ ಅಧಿಕ ದರ…
-
ಜ್ಞಾನಕ್ಕಾಗಿ ಮಾತ್ರ ಮೊಬೈಲ್ ಬಳಸಿ: ಪ್ರೊ| ನವಿಲೇಹಾಳ್
ದಾವಣಗೆರೆ: ಜ್ಞಾನದ ಜಗತ್ತನ್ನು ಪರಿಚಯಿಸಿಕೊಳ್ಳಲು ಮಾತ್ರ ವಿದ್ಯಾರ್ಥಿಗಳು ಮೊಬೈಲ್ ದಾಸರಾಗಬೇಕು ಎಂದು ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ| ದಾದಾಪೀರ್ ನವಿಲೇಹಾಳ್ ಹೇಳಿದ್ದಾರೆ. ನಗರದ ಎಸ್ಬಿಸಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ವಿದ್ಯಾರ್ಥಿ ಸಂಘದ…
-
ರೈಲು ಪ್ರಯಾಣಿಕರಿಗೆ ಉಚಿತ ವೈಫೈ
ಬಳ್ಳಾರಿ: ರೈಲು ಪ್ರಯಾಣಿಕರೇ…! ರೈಲು ತಡವಾಗಿ ಆಗಮಿಸಲಿದೆ ಎಂದು ನಿಲ್ದಾಣದಲ್ಲೇ ಕೂಡಲು ಬೇಸರವಾಗುತ್ತಿದೆಯೇ…? ತಾವು ಸಂಚರಿಸಬೇಕಾದ ರೈಲು ಇನ್ನು ಎಷ್ಟು ದೂರದಲ್ಲಿದೆ ಎಂಬುದನ್ನು ತಿಳಿಯಲು ಅಂತರ್ಜಾಲದ ಸೌಲಭ್ಯ ಬೇಕೆ…? ಹಾಗಿದ್ದರೆ, ಇನ್ನು ಚಿಂತೆ ಬಿಡಿ. ಪ್ರಯಾಣಿಕರಲ್ಲಿ ಸ್ಮಾರ್ಟ್ಫೋನ್ ಇದ್ದರೆ…
-
ಸ್ಮಾರ್ಟ್ಫೋನ್ ತಯಾರಿಕೆಯ ಕನಸು
ಸ್ಮಾರ್ಟ್ಫೋನ್ ಉತ್ಪಾದನೆಯ ಒಂದಷ್ಟಾದರೂ ತಂತ್ರಜ್ಞಾನ ಭಾರತದಲ್ಲಿ ಇದ್ದಿದ್ದರೆ, ಅದು ಲಕ್ಷಗಟ್ಟಲೆ ಯುವಕರಿಗೆ ಉದ್ಯೋಗ ಕೊಡುತ್ತಿತ್ತು. ಕೋಟ್ಯಂತರ ವಿದೇಶಿ ವಿನಿಮಯವನ್ನೂ ಉಳಿಸುತ್ತಿತ್ತು. ಆದರೆ ಈಗ ಭಾರತದಲ್ಲಿ ಸ್ಮಾರ್ಟ್ಫೋನ್ ಉತ್ಪಾದನೆ ಎಂಬ ರೈಲು ತನ್ನ ನಿಲ್ದಾಣವನ್ನು ಬಿಟ್ಟು ಮುಂದೆ ಸಾಗಿಯಾಗಿದೆ. ಸರ್ವೀಸ್…
- « Previous
- 1
- 2
- 3
- Next »
ಹೊಸ ಸೇರ್ಪಡೆ
-
ಕುಂಬಳೆ : ಕೇರಳ ಮತ್ತು ಕರ್ನಾಟಕದ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಆಶ್ರಯಿಸುತ್ತಿರುವ...
-
ಕಾಸರಗೋಡು: ತಿರುವನಂತ ಪುರದ ಕಿಳಮನ್ನೂರ್ನಲ್ಲಿ ಹೂತಿದ್ದ ರಾಜ ಮುದ್ರೆಯುಳ್ಳ 2,600 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಆರು ಕೋಟಿ ರೂ. ಮೊತ್ತದ ಕೇರಳ ಲಾಟರಿ ಬಂಪರ್...
-
ಹೆಬ್ರಿ: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಹಾಗೂ ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಕಳೆದ 10 ತಿಂಗಳಿನಿಂದ ಸುಮಾರು 600 ಫಲಾನುಭವಿಗಳಿಗೆ ಮಾಸಾಶನ ಬಾರದೆ ಆತಂಕಕ್ಕೀಡಾಗಿದ್ದಾರೆ. ವೃದ್ಧಾಪ್ಯ,...
-
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...
-
ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಗೆ ಮುಂಗಾರು ಹಂಗಾಮಿನಲ್ಲಿ ಖಾರಿಫ್ನ ಭತ್ತದ ಇಳುವರಿಯೂ ಚೆನ್ನಾಗಿದೆ. ಅದೇ ಹುಮ್ಮಸ್ಸಿನಲ್ಲಿ ರೈತರು ಈಗ ಹಿಂಗಾರು ಹಂಗಾಮಿಗೆ...