bantwal

 • ಬಂಟ್ವಾಳ: ಟಿಪ್ಪರ್‌ಗೆ ಬುಲೆಟ್‌ ಮುಖಾಮುಖಿ ಢಿಕ್ಕಿ; ಇಬ್ಬರ ಸಾವು

  ಬಂಟ್ವಾಳ: ಟಿಪ್ಪರ್ ಗೆ ಮುಖಾಮುಖಿಯಾಗಿ ಢಿಕ್ಕಿಯಾದ ಪರಿಣಾಮ ಬುಲೆಟ್‌ ಸವಾರರಿಬ್ಬರು ದಾರುಣವಾಗಿ ಸಾವನ್ನಪ್ಪಿದ ಅವಘಡ ಅಣ್ಣಳಿಕೆ ಹಿರ್ಣಿ ರಸ್ತೆ ನಡುವಿನ ಕುಮೇರ್ ಎಂಬಲ್ಲಿ ಬುಧವಾರ ಸಂಭವಿಸಿದೆ. ಮೃತರು ಸಿದ್ಧಕಟ್ಟೆಯ ಹಿರ್ಣಿ ನಿವಾಸಿ ರಮೇಶ್ ಪೂಜಾರಿ ಅವರ ಪುತ್ರ, ಬೈಕ್ ಸವಾರ…

 • ಬಂಟ್ವಾಳ; ಗೋಬರ್ ಗ್ಯಾಸ್ ಗುಂಡಿಗೆ ಬಿದ್ದ ಕಾಡುಕೋಣ

  ಬಂಟ್ವಾಳ: ಕಾಡುಕೋಣವೊಂದು ಗೋಬರ್ ಗ್ಯಾಸ್ ನ ಗುಂಡಿಯೊಳಗೆ ಬಿದ್ದ ಘಟನೆ ಕಾಡಬೆಟ್ಟು ಗ್ರಾಮದ ಪೂರ್ಲೊಟ್ಟು ಎಂಬಲ್ಲಿ ನಡೆದಿದೆ. ಪೂರ್ಲೊಟ್ಟು ನಿವಾಸಿ ಎಲ್ಪ್ರೆಡ್ ಡಿಸೋಜ ಎಂಬವರ ಮನೆಯ ಗೋಬರ್ ಗ್ಯಾಸ್ ನ ಗುಂಡಿಗೆ ಕಾಡು ಕೋಣಬಿದ್ದಿದೆ. ಗೋಬರ್ ಗ್ಯಾಸ್ ನ…

 • ಬಂಟ್ವಾಳ: ಶೇ. 84.19 ಫಲಿತಾಂಶ

  ಬಂಟ್ವಾಳ: ಎಸ್‌ಎಸ್‌ಎಲ್ಸಿ ಪರೀಕ್ಷೆಗೆ ಬಂಟ್ವಾಳ ತಾಲೂಕಿನಿಂದ ಹಾಜರಾದ ಒಟ್ಟು 5,168 ವಿದ್ಯಾರ್ಥಿಗಳಲ್ಲಿ 4,351 ಮಂದಿ ಉತ್ತೀರ್ಣರಾಗಿದ್ದು, ಶೇ. 84.19 ಫಲಿತಾಂಶ ದೊರೆತಿದೆ. ಕಳೆದ ಬಾರಿ 81.10 ದಾಖಲಾಗಿತ್ತು. ಬಂಟ್ವಾಳ ಎಸ್‌ವಿಎಸ್‌ ಆಂಗ್ಲ ಮಾಧ್ಯಮ ಶಾಲೆ ವಿದ್ಯಾಗಿರಿಯ ವಿದ್ಯಾರ್ಥಿನಿ ಅನುಪಮಾ…

 • ಸ್ಟಾರ್‌ ಪ್ರಚಾರಕರ ನಿರೀಕ್ಷೆಯಲ್ಲಿ ಬಂಟ್ವಾಳ

  ಬೆಳ್ತಂಗಡಿ: ಚುನಾವಣೆ ಬಂದರೆ, ಎಲ್ಲ ಪಕ್ಷಗಳ ಕಾರ್ಯಕರ್ತರಿಗೂ ಹಬ್ಬವೇ. ಮನೆ ಮನೆ ಪ್ರಚಾರದಿಂದ ಹಿಡಿದು ಸಭೆ ಗಳು, ಸಮಾವೇಶಗಳು, ರೋಡ್‌ಶೋ- ಹೀಗೆ ಬೇರೆ ಬೇರೆ ರೀತಿಯಲ್ಲಿ ಮತಬೇಟೆ ನಡೆಯುತ್ತದೆ. ಈ ಸಂದರ್ಭ ಸ್ಟಾರ್‌ ಪ್ರಚಾರಕರು ಜತೆಗಿದ್ದರೆ ಅದರ ರಂಗು ಬೇರೆಯೇ….

 • 10 ವರ್ಷ ಬಳಿಕ ಬಂಟ್ವಾಳದ ಕೈ ತಪ್ಪಿದ ಕಾಂಗ್ರೆಸ್‌ ಟಿಕೆಟ್‌ !

  ಬೆಳ್ತಂಗಡಿ: ದ.ಕ. ಲೋಕಸಭಾ ಕ್ಷೇತ್ರ (ಹಿಂದಿನ ಮಂಗಳೂರು ಕ್ಷೇತ್ರ ಸೇರಿ)ದ ಚುನಾ ವಣೆಗೆ ಸಂಬಂಧಿಸಿ ಬಂಟ್ವಾಳ ತಾಲೂ ಕಿಗೂ ಕಾಂಗ್ರೆಸ್‌ ಟಿಕೆಟ್‌ಗೂ ವಿಶೇಷ ನಂಟಿದೆ. 1977ರಿಂದ 2014ರ ವರೆಗೆ ನಡೆದ 11 ಚುನಾವಣೆಗಳ ಪೈಕಿ ಬರೋಬ್ಬರಿ 9 ಬಾರಿ…

 • ಕಾಂಗ್ರೆಸ್‌ ಶಾಸಕ; ಸಂಸತ್ತಿಗೆ ಬಿಜೆಪಿಗೇ ಲೀಡ್‌!

  ಬಂಟ್ವಾಳ: ಬಂಟ್ವಾಳದಲ್ಲೂ ನಿಧಾನಗತಿಯಲ್ಲಿ ಚುನಾವಣೆಯ ಬಿಸಿ ಏರುತ್ತಿದೆ. ಬಂಟ್ವಾಳದಲ್ಲಿ ವಿಶೇಷವೆಂದರೆ ಇಲ್ಲಿನ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾಗಲೂ ಎಂಪಿ ಚುನಾವಣೆಯಲ್ಲಿ ಬಿಜೆಪಿಯೇ ಲೀಡ್‌ ಪಡೆದುಕೊಂಡಿದೆ. 2009 ಹಾಗೂ 2014ರ ಎರಡೂ ಲೋಕ ಸಭಾ ಚುನಾವಣೆಗಳಲ್ಲೂ ಬಂಟ್ವಾಳದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾಗಲೂ…

 • ನೇತ್ರಾವತಿ ನದಿಯಲ್ಲಿ  ನೀರಿನ ಹರಿವು ಶೂನ್ಯ!

  ಬಂಟ್ವಾಳ: ಬಿಸಿಲಿನ ಝಳ ಹೆಚ್ಚುತ್ತಿದ್ದು, ನೇತ್ರಾವತಿಯ ತುಂಬೆ ಮತ್ತು ಶಂಭೂರು ಎಎಂಆರ್‌ ಅಣೆಕಟ್ಟಿಯಲ್ಲಿ ನೀರಿನ ಮಟ್ಟ ಕುಸಿದಿದೆ. ಇವೆರಡರ ಹೊರತು ಮೇಲ್ಗಡೆ 5 ಅಣೆಕಟ್ಟುಗಳಲ್ಲಿ ನೀರಿನ ಸಂಗ್ರಹವೇ ಇಲ್ಲ. ವಾರದ ಹಿಂದೆ 5.5 ಮೀ.ನಲ್ಲಿದ್ದ ತುಂಬೆ ಅಣೆಕಟ್ಟೆಯ ನೀರಿನ…

 • ನಾಲ್ಕೇ ಅಡಿಗೆ ಚಿಮ್ಮಿತು ಬೋರ್‌ವೆಲ್‌!

  ಬಂಟ್ವಾಳ: ಬರಡು ಭೂಮಿಯಲ್ಲಿ ಕೊಳವೆಬಾವಿ ಕೊರೆಯಲು ಆರಂಭಿಸಿದ್ದಷ್ಟೆ… ಕೆಲವೇ ನಿಮಿಷಗಳಲ್ಲಿ ನೀರು ಚಿಮ್ಮಲಾರಂಭಿಸಿತು. ಅದನ್ನು ಕಂಡ ಸ್ಥಳೀಯರು ಖುಷಿಯಿಂದ ಕುಣಿದು ಕುಪ್ಪಳಿಸಿದರು. ಆದರೆ ಈ ಖುಷಿ ಹೆಚ್ಚು ಸಮಯ ಉಳಿಯಲಿಲ್ಲ. ನಿಜ ತಿಳಿದಾಗ ನಿರಾಸೆ ಮೂಡಿತು. ಸಜೀಪಮೂಡದಲ್ಲಿ ಶನಿವಾರ…

 • ಬಂಟ್ವಾಳ: ನಗರದಲ್ಲಿ ನೀರು ಪೂರೈಕೆಯದೇ ಸಮಸ್ಯೆ

  ಬಂಟ್ವಾಳ: ಬಂಟ್ವಾಳ ತಾಲೂಕಿನ ಗ್ರಾಮೀಣ ಭಾಗದಲ್ಲಿ ನೀರಿನ ತೊಂದರೆ ಸದ್ಯಕ್ಕಿಲ್ಲ; ಆದರೆ ನಗರ ಭಾಗದಲ್ಲಿ ಕೊಂಚ ಸಮಸ್ಯೆ ಇದೆ ಎಂದು ಹೇಳುತ್ತಾರೆ ಅಧಿಕಾರಿಗಳು. ನಗರದಲ್ಲಿ ಸಾಕಷ್ಟು ನೀರು ಲಭ್ಯವಿದ್ದರೂ ಕಾಮಗಾರಿ ಪೂರ್ಣವಾಗದೇ ಇರುವುದು ಅಲ್ಲಲ್ಲಿ ತೊಂದರೆ  ಎದುರಾಗಲು ಕಾರಣ….

 • ನಾನ್‌ ಸಿಆರ್‌ಝಡ್‌; ಮರಳು ತೆಗೆಯಲು ಅವಕಾಶ: ಆಗ್ರಹ

  ಪುಂಜಾಲಕಟ್ಟೆ : ಹೊಸ ಮರಳಿನ ದಿಬ್ಬಗಳನ್ನು ಗುರುತಿಸಿ ಹೊಸಬರಿಗೆ ಮರಳುಗಾರಿಕೆಗೆ ಅವಕಾಶ ಮಾಡಿಕೊಟ್ಟರೆ ಮರಳಿನ ಈಗಿರುವ ದರ 12 ಸಾವಿರದಿಂದ 3ರಿಂದ 4 ಸಾವಿರ ರೂ. ಗೆ ಇಳಿಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಬುಧವಾರ ನಡೆದ…

 • ಬಂಟ್ವಾಳ : ಮೂವರು ಯುವಕರಿಗೆ ದುಷ್ಕರ್ಮಿಗಳಿಂದ ಚೂರಿ ಇರಿತ 

  ಬಂಟ್ವಾಳ: ತಾಲೂಕಿನ ಕೈಕಂಬ ಬಳಿ ಮೂವರು ಯುವಕರಿಗೆ ದುಷ್ಕರ್ಮಿಗಳ ತಂಡವೊಂದು ಚೂರಿಯಿಂದ ಇರಿದ ಆತಂಕಕಾರಿ ಘಟನೆ ಮಂಗಳವಾರ ತಡರಾತ್ರಿ ನಡೆದಿದೆ. ವರದಿಯಾದಂತೆ ಅನ್ಸಾರ್‌, ಸರ್ಫಾನ್‌ ಮತ್ತು ಫ‌ಯಾಜ್‌ ಎನ್ನುವ ಮೂವರು ಯುವಕರಿಗೆ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಇರಿದು ಪರಾರಿಯಾಗಿದ್ದಾರೆ. …

 • ಬೆಳ್ತಂಗಡಿ ಪ.ಪಂ, ಸಂಗಬೆಟ್ಟು ತಾ.ಪಂ; ಬಿಜೆಪಿ ಜಯಭೇರಿ 

  ಬೆಳ್ತಂಗಡಿ /ಬಂಟ್ವಾಳ: ಬೆಳ್ತಂಗಡಿ ಪಟ್ಟಣ ಪಂಚಾಯತ್‌ ಚುನಾವಣೆ ಫ‌ಲಿತಾಂಶ ಬುಧವಾರ ಪ್ರಕಟವಾಗಿದ್ದು, ಬಿಜೆಪಿ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. 11 ಸ್ಥಾನಗಳ ಪೈಕಿ 7 ರಲ್ಲಿ ಭರ್ಜರಿ ಜಯ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಕಾಂಗ್ರೆಸ್‌ 4 ಸ್ಥಾನಗಳನ್ನು ಗೆದ್ದಿದೆ.  ಪ್ರಭಾಕರ್‌ ಪ್ರಭು ಜಯಭೇರಿ …

 • ಬಂಟ್ವಾಳ:ಬಸ್‌ನಡಿಗೆ ಸಿಲುಕಿದ ಬೈಕ್‌;18ರ ತರುಣರಿಬ್ಬರ ದುರ್ಮರಣ 

  ಬಂಟ್ವಾಳ: ಜಕ್ರಿಬೆಟ್ಟು ಬಳಿ ಭಾನುವಾರ ಬೆಳಿಗ್ಗೆ ಬಸ್‌ನಡಿಗೆ ಬೈಕ್‌ ಬಿದ್ದು ಇಬ್ಬರು ಸವಾವರರು ದಾರುಣವಾಗಿ ಸಾವನ್ನಪ್ಪಿದ ಭೀಕರ ಅವಘಡ ನಡೆದಿದೆ.  ಮೃತ ದುರ್ದೈವಿಗಳು ಮಂಗಳೂರು ಕುಡುಪು ನಿವಾಸಿ ಚರಣ್ ( 18) ಮತ್ತು ಬಂಟ್ವಾಳ ತಾಲೂಕಿನ ವಾಮದಪದವು ಸಮೀಪದ…

 • ಬೆಳ್ತಂಗಡಿ, ಬಂಟ್ವಾಳ: ಧಾರಾಕಾರ ಮಳೆ

  ಬೆಳ್ತಂಗಡಿ: ಬೆಳ್ತಂಗಡಿ ನಗರ ಸೇರಿದಂತೆ ತಾಲೂಕಿನ ಬಹುತೇಕ ಕಡೆಗಳಲ್ಲಿ ಗುರುವಾರ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ ಆರಂಭಗೊಂಡ ಮಳೆ ಸಂಜೆವರೆಗೂ ಮುಂದುವರಿದಿದ್ದು, ನಗರದಲ್ಲಿ ಸಂಪೂರ್ಣ ಮೋಡದಿಂದ ಆವರಿಸಿ ಕತ್ತಲ ವಾತಾವರಣವಿತ್ತು. ಮಳೆಯ ಜತೆಗೆ ಸಿಡಿಲಿನ ಆರ್ಭಟವೂ ಇತ್ತು. ದುರಸ್ತಿಯ ಹಿನ್ನೆಲೆಯಲ್ಲಿ…

 • ಬಂಟ್ವಾಳ: ಶಾಸಕರ ಕಾರಿಗೆ ಕಲ್ಲು, ಬಿಜೆಪಿ ಪ್ರತಿಭಟನೆ

  ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ಸಂಚರಿಸುತ್ತಿದ್ದ ಕಾರಿಗೆ ಪಾಣೆಮಂಗಳೂರು ನರಹರಿಪರ್ವತ ಏರಿನಲ್ಲಿ ಸೋಮವಾರ ದುಷ್ಕರ್ಮಿಗಳು ಮರೆಯಲ್ಲಿ ನಿಂತು ದೊಡ್ಡ ಗಾತ್ರದ ಕಲ್ಲೊಂದನ್ನು ಎಸೆದು ಹಾನಿ ಉಂಟು ಮಾಡಿದ್ದಾರೆ. ಶಾಸಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಘಟನೆಯ ಬಳಿಕ…

 • ಬಂಟ್ವಾಳ: ಮಧ್ಯರಾತ್ರಿ ಮನೆಗೆ ನುಗ್ಗಿ ಚಿನ್ನಾಭರಣ ದರೋಡೆ

  ಬಂಟ್ವಾಳ: ಮನೆಮಂದಿಯನ್ನು ಕಟ್ಟಿ  ಹಾಕಿ ಚಿನ್ನಾಭರಣಗಳನ್ನು ದರೋಡೆ ಮಾಡಿದ ಘಟನೆ ಸೋಮವಾರ ರಾತ್ರಿ ಬಂಟ್ವಾಳ ತಾಲೂಕಿನ ಅಮ್ಟಾಡಿ ಲೋರಟ್ಟೋ ಎಂಬಲ್ಲಿ ನಡೆದಿದೆ.  ಅಮ್ಟಾಡಿ ಗ್ರಾಮದ ಲೊರೆಟ್ಟೋ ನಿವಾಸಿ ಜೇಕಬ್ ರೋಡ್ರಿಗಸ್  ಎಂಬವರ ಮನೆಗೆ ಮಧ್ಯೆ ರಾತ್ರಿಯ ವೇಳೆ ನುಗ್ಗಿದ ಕಳ್ಳರು ಈ ಕೃತ್ಯ ಎಸಗಿದ್ದಾರೆ. …

 • ಬಂಟ್ವಾಳ: ನೆರೆ ಪೀಡಿತ ಸ್ಥಳಕ್ಕೆ  ಸಚಿವರ ಭೇಟಿ

  ಬಂಟ್ವಾಳ: ಬಂಟ್ವಾಳ ತಾಲೂಕಿನ ನೆರೆ ಪೀಡಿತ ವಿವಿಧ ಪ್ರದೇಶಗಳಿಗೆ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್‌ ಆ. 17ರಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೆರೆ ನೀರು ನುಗ್ಗಿ ಹಾನಿಗೀಡಾದ ವಸತಿ ಪ್ರದೇಶಗಳನ್ನು ವೀಕ್ಷಿಸಿದರು. ಈಗಾಗಲೇ ಜಿಲ್ಲಾಡಳಿತ ನೆರೆ ಪೀಡಿತ ಪ್ರದೇಶಗಳ ಜನರಿಗೆ…

 • ಅಕ್ರಮ ಗೋ ಸಾಗಾಟ ಪತ್ತೆ: ಜಾನುವಾರು ರಕ್ಷಣೆ

   ಮಡಂತ್ಯಾರು : ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಆರು ದನಗಳನ್ನು ಮಂಗಳೂರು ಡಿ.ಸಿ.ಐ.ಬಿ.ಪೋಲೀಸರು ಪುಂಜಾಲಕಟ್ಟೆ ಠಾಣೆ ವ್ಯಾಪ್ತಿಯಲ್ಲಿ ಗುರುವಾರ  ವಶಕ್ಕೆ ಪಡೆದುಕೊಂಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಪಣಕಜೆ ಸಮೀಪದ ಸೋನಂದೂರು ಎಂಬಲ್ಲಿ ಅಕ್ರಮವಾಗಿ ದನಗಳನ್ನು ಸಾಗಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಮಂಗಳೂರು…

 • ಬಂಟವಾಳದ ಬಂಟರ ಸಂಘ ಆಲ್‌ಕಾರ್ಗೊ :ಶೈಕ್ಷಣಿಕ ನೆರವು ವಿತರಣೆ

  ಮುಂಬಯಿ: ಬಂಟತ್ವದ ಸ್ವಾರ್ಥದೊಂದಿಗೆ ಇಡೀ ಸಮಾಜವನ್ನು ಪ್ರೋತ್ಸಾಹಿಸುವಲ್ಲಿ ಬಂಟರು ಶ್ರೇಷ್ಠರು. ಬಂಟರು ಬದುಕನ್ನು ಪ್ರೇರೇಪಿಸುವ ಬಂಧುಗಳಾಗಿದ್ದಾರೆ. ಆದ್ದರಿಂದಲೇ ಎಲ್ಲ ಕ್ಷೇತ್ರಗಳಲ್ಲೂ ಬಂಟರ ಅಬ್ಬರ ಇಂದಿಗೂ ಕಾಣಿಸುತ್ತಿದೆ. ನಾವೆಲ್ಲ ಇಷ್ಟೊಂದು ಸಾಧಕರಾಗಿದ್ದೇವೆ ಎಂದರೆ ಆದು ನಮ್ಮ ಸ್ವಸಮಾಜ ಪ್ರೇರಣೆಯಿಂದ. ಇಂತಹ…

 • ‘ಸಂಸ್ಕೃತಿ ಉಳಿಸಿ, ಬೆಳೆಸುವ ಕಾಳಜಿ ಶ್ಲಾಘನೀಯ’

  ಬಂಟ್ವಾಳ : ತುಳು ಭಾಷಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಈ ಭಾಗದ ಜನರಲ್ಲಿ ಇರುವಂತಹ ಕಾಳಜಿ ಅಭಿಮಾನ ಮನತುಂಬುವುದು. ಇಂದು ನಾನು ತುಳುವಿನಲ್ಲಿ ಒಂದು ಶಬ್ದವನ್ನಷ್ಟೆ ಆಡಲು ಸಾಧ್ಯವಾಗಿದೆ. ಮುಂದಿನ ಮೂರು ವರ್ಷಗಳ ಅವಕಾಶ ನನಗಿದ್ದು ನಾನು ಇಲ್ಲಿಂದ ವರ್ಗಾವಣೆ ಆಗುವ ಸಂದರ್ಭ…

ಹೊಸ ಸೇರ್ಪಡೆ