education

 • ಸರಕಾರಿ ಭಾಗ್ಯದಲ್ಲಿ ಅರಳುವ ಉನ್ನತ ಶಿಕ್ಷಣ

  ಬರೀ ಮೂರೂವರೆ ಸಾವಿರ ಫೀಸು ಕಟ್ಟಿ ಹತ್ತಾರು ಸಾವಿರ ಹಣವನ್ನು ವಾರ್ಷಿಕ ಸ್ಕಾಲರ್‌ಶಿಪ್‌ ಆಗಿ ಪಡೆಯುವ ವಿದ್ಯಾರ್ಥಿಗಳು ನಮ್ಮಲ್ಲೇ ಇದ್ದಾರೆ. ಓದುವ ಕಾಲದಲ್ಲೇ ತನ್ನ ಪ್ರತಿಭೆಗೆ ದಕ್ಕಿದ ಸ್ಕಾಲರ್‌ಶಿಪ್‌ ಮೊತ್ತದಿಂದ ತಂದೆ-ತಾಯಿಗೆ ಹೊಸ ಬಟ್ಟೆ ಖರೀದಿಸಿ ಕೊಟ್ಟ ವಿದ್ಯಾರ್ಥಿನಿಯನ್ನು…

 • ಶಿಕ್ಷಣದಿಂದ ಬಲಿಷ್ಠ ಭಾರತ: ಖಾದರ್‌

  ಬೆಳ್ಳಾರೆ: ಶಿಕ್ಷಣ ಮತ್ತು ಸಮಾಜ ದೇಶದ ಸಂಪತ್ತು. ಭಾರತವನ್ನು ವಿಶ್ವಮಾನ್ಯವಾಗಿ ಗುರುತಿಸುವಂತೆ ಮಾಡಲು ಶಿಕ್ಷಣದಿಂದ ಮಾತ್ರ ಸಾಧ್ಯ. ಬಡತನ ಮತ್ತು ಕಷ್ಟವನ್ನು ದೂರ ಮಾಡಿ ಬಲಿಷ್ಠ ಸಮಾಜ ನಿರ್ಮಾಣ ಮಾಡುವ ಸಾಮರ್ಥ್ಯ ಶಿಕ್ಷಣಕ್ಕಿದೆ ಎಂದು ನಗರಾಭಿವೃದ್ಧಿ ಮತ್ತು ಜಿಲ್ಲಾ…

 • ಮೊದಲ ದಿನ ಮೌನ

  ಕಾಲ ಬದಲಾಯಿತು, ಶಾಲೆಯೂ ಬದಲಾಯಿತು. ಆದರೆ, ಬಾಲಲೀಲೆಯ ಸೊಗಸು ಹಾಗೆಯೇ ಇದೆ. ಮೊದಲ ದಿನ ಶಾಲೆಗೆ ಹೊರಟಿದ್ದ ಅಂದಿನ ಮಕ್ಕಳಲ್ಲಿಯೂ ಅವ್ಯಕ್ತ ಆತಂಕ ಇತ್ತು, ಇಂದಿನ ಮಕ್ಕಳಲ್ಲಿಯೂ ಇದೆ. ಅಂದಿನ ಮಕ್ಕಳು ಇಂದು ಹಿರಿಯರಾಗಿದ್ದಾರೆ. ಆದರೆ, ಅವರ ನೆನಪುಗಳಲ್ಲಿ…

 • ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆ

  ಉದಯವಾಣಿ ಪತ್ರಿಕೆಯ 2019 ಜೂ. 2ರ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ನನ್ನ ಲೇಖನದ ಬಗ್ಗೆ ನನಗೆ ಅಚ್ಚರಿ ಎನಿಸುವಷ್ಟು ಓದುಗರು ಸ್ಪಂದಿಸಿದ್ದಾರೆ. ಫೋನ್‌, ಎಸ್‌ಎಂಎಸ್‌, ಫೇಸ್‌ಬುಕ್‌, ಇ-ಮೇಲ್‌ ಹಾಗೂ ಪರಸ್ಪರ ಭೇಟಿಯಲ್ಲಿ ಸುಮಾರು ಒಂದು ತಲೆಮಾರಿಗಿಂತಲೂ ಹಿಂದೆ ಇದ್ದ…

 • ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭ

  ಹೆಬ್ರಿ: 1882ರಲ್ಲಿ ಆರಂಭ ಗೊಂಡ ಹೆಬ್ರಿಯ ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಗೊಂಡಿದೆ. ಆರಂಭದ ಶೈಕ್ಷಣಿಕ ವರ್ಷಗಳಲ್ಲಿ ಸುಮಾರು 800ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಕಲಿತಂತಹ ಶಿಕ್ಷಣ ಸಂಸ್ಥೆಯಲ್ಲಿ ಪ್ರಸ್ತುತ 350…

 • ಸಮಾಜಕ್ಕೆ ಸ್ಫೂರ್ತಿದಾಯಕ ಕಾರ್ಯ: ನ್ಯಾ| ವಿಶ್ವನಾಥ ಶೆಟ್ಟಿ

  ವೇಣೂರು : ಉತ್ತಮ ವಾತಾವರಣದಿಂದ ಮಾತ್ರ ಮಗುವಿನ ಜ್ಞಾನ ಮತ್ತು ತಿಳಿವಳಿಕೆ ವೃದ್ಧಿ ಸಾಧ್ಯ. ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ಸಮಾಜಕ್ಕೆ ಆರೋಗ್ಯ ಸೇವೆ ನೀಡಿದಾಗ ಸರಕಾರಕ್ಕೆ ಸಹಕಾರ ಮಾಡಿದಂತಾಗುತ್ತದೆ. ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿದಂತಾಗುತ್ತದೆ. ಇಂತಹ ಕಾರ್ಯ ಸಮಾಜಕ್ಕೆ…

 • ಶಿಕ್ಷಣ ಕ್ಷೇತ್ರದಲ್ಲಿ ಕುಮಟಾ ತಾಲೂಕು ಮುಂದು: ನಾಯ್ಕ

  ಕುಮಟಾ: ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪ್ರತಿಭಾ ಪುರಸ್ಕಾರ, ಶಿಷ್ಯವೇತನ ವಿತರಣೆ, ಗುರುವಂದನೆ, ಪಾಲಕರೊಂದಿಗೆ ಸಂವಾದ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮ ನಡೆಯಿತು. ಜಿಲ್ಲಾ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರತ್ನಾಕರ ನಾಯ್ಕ…

 • ಹೊಸ ಶಿಕ್ಷಣ ನೀತಿ ನವಭಾರತ ಕಲ್ಪನೆ ಸಾಕಾರಗೊಳಿಸಲು ಪೂರಕವಾಗಬಲ್ಲದೇ?

  ಸಮಿತಿ ಪ್ರಾಚೀನ ನಲಂದಾ ಮತ್ತು ತಕ್ಷಶಿಲಾ ಶಿಕ್ಷಣ ವ್ಯವಸ್ಥೆಯ ವೈಭವವನ್ನು ಮರಳಿ ಸ್ಥಾಪಿಸಲು ನಿಯಮಗಳನ್ನು ಉದಾರಗೊಳಿಸಲು ಶಿಫಾರಸು ಮಾಡಿದೆ. ಉಚ್ಚ ಶಿಕ್ಷಣವನ್ನು ವಿಶ್ವದರ್ಜೆಯ ಹಾಗೂ ಭಾರತೀಯ ಕಲೆ-ಕುಶಲತೆಗೆ ಒತ್ತು ನೀಡುವ ಶಿಕ್ಷಣ ವ್ಯವಸ್ಥೆಯನ್ನಾಗಿಸಲು ಸಲಹೆ ನೀಡಲಾಗಿದೆ. ಭಾರತೀಯ ಸಂಸ್ಕೃತಿ,…

 • ರಾಷ್ಟ್ರಾಭಿವೃದ್ಧಿಗೆ ಶಿಕ್ಷಣ-ಸಂಸ್ಕಾರ ಅಗತ್ಯ

  ಬೀಳಗಿ: ಗುರಿಯಿಲ್ಲದ ಜೀವನ, ರೆಕ್ಕೆಯಿಲ್ಲದ ಹಕ್ಕಿಯಂತೆ. ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಇಟ್ಟುಕೊಂಡು ಗುರುವಿನ ಮಾರ್ಗದರ್ಶನದಲ್ಲಿ ಕಠಿಣ ಪರಿಶ್ರಮ ಮಾಡಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಶಾಸಕ ಮುರುಗೇಶ ನಿರಾಣಿ ಹೇಳಿದರು. ಬಿಸನಾಳದಲ್ಲಿ ನೂತನ ಸರಕಾರಿ ಪ್ರೌಢಶಾಲೆ ಉದ್ಘಾಟಿಸಿ…

 • ಎಂಡೋಪೀಡಿತ ಮಕ್ಕಳಿಗೆ ಸಿಗದ ಗೃಹಾಧಾರಿತ ಶಿಕ್ಷಣ

  ಬೆಂಗಳೂರು: ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ ಪ್ರಕಾರ ದೈಹಿಕ ಮತ್ತು ಮಾನಸಿಕ ನ್ಯೂನತೆಯುಳ್ಳ ಮಕ್ಕಳನ್ನು ಮುಖ್ಯವಾಹಿನಿಗೆ ತರಲು ಗೃಹಾಧಾರಿತ ಶಿಕ್ಷಣ ನೀಡಬೇಕಿದೆ. ಆದರೆ ದಕ್ಷಿಣ ಕನ್ನಡ, ಉಡುಪಿ ಸಹಿತ ರಾಜ್ಯದ ಎಂಡೋಪೀಡಿತ ಜಿಲ್ಲೆಗಳಲ್ಲಿ ಈ ವರೆಗೂ…

 • ಶಿಕ್ಷಣ ವ್ಯವಸ್ಥೆಗೆ “ಕಸ್ತೂರಿ” ಸರ್ಜರಿ

  ನವದೆಹಲಿ: ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಆಮೂಲಾಗ್ರವಾಗಿ ಬದಲಾವಣೆ ಮಾಡುವ ಮಹತ್ವದ ಪ್ರಸ್ತಾವನೆಯನ್ನು ಡಾ. ಕೆ.ಕಸ್ತೂರಿರಂಗನ್‌ ಸಮಿತಿ ಕೇಂದ್ರ ಸರ್ಕಾರದ ಮುಂದಿಟ್ಟಿದ್ದು, ಇದರಂತೆ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೊಳಿಸಿದಲ್ಲಿ ಈಗಿನ ಪದವಿಪೂರ್ವ ಶಿಕ್ಷಣದ ಬದಲಿಗೆ ಪ್ರೌಢಶಾಲೆಯನ್ನೇ ಇನ್ನೂ ಎರಡು ವರ್ಷಗಳವರೆಗೆ ವಿಸ್ತರಿಸಲಾಗುತ್ತದೆ….

 • ನಿಜವಾದ ಶಿಕ್ಷಣ

  ಕಾಲ ಏಕೆ ಹೀಗೆ ಬದಲಾಗುತ್ತಿದೆ ! ಮನಸ್ಸು ನಿಯಂತ್ರಣವನ್ನು ಮೀರುತ್ತಿದೆ. ಕನಸಲ್ಲಿ ಕಾಣುವ ಕಲ್ಪನಾಲೋಕ ಮೆಲ್ಲನೆ ದೂರವಾಗಲಾರಂಭಿಸಿದೆ. ನಡೆಯುವ ಹೆಜ್ಜೆಗಳಲ್ಲಿ ದೃಢತೆಯ ಭಾವವಿಲ್ಲ. ಮನಸ್ಸು ಭವಿಷ್ಯವನ್ನು ಚಿಂತಿಸಿ ವಿಚಲಿತ ಪಡುತ್ತಿದೆ. ಸ್ವಾಮಿ ವಿವೇಕಾನಂದರು ಹೇಳಿದ್ದರು, ಶಿಕ್ಷಣದ ಗುರಿ “ಪುರುಷ…

 • ಶಿಕ್ಷಣ ಇಲಾಖೆಗೆ ನಬಾರ್ಡ್‌ ಅನುದಾನ ಬಳಕೆಗಾಗಿ ಚರ್ಚೆ

  ಬೆಂಗಳೂರು: ಶಿಕ್ಷಣ ವಲಯದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರದಿಂದ ಆರ್ಥಿಕ ಸಹಾಯ ಪಡೆಯಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರ ಸಾಧ್ಯತೆಗಳ ಕುರಿತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ. ರಾಷ್ಟ್ರೀಯ ಕೃಷಿ ಹಾಗೂ ಗ್ರಾಮೀಣಾಭಿವೃದ್ಧಿ ಬ್ಯಾಂಕ್‌(ನಬಾರ್ಡ್‌)…

 • ನರ್ಸಿಂಗ್‌ ಸೇವೆಗೆ ಪೂರಕವಾದ ಶಿಕ್ಷಣ: ಶಶಿಧರ್‌

  ಚನ್ನರಾಯಪಟ್ಟಣ: ಸೇವೆಗೆ ಪೂರಕವಾಗಿರುವ ನರ್ಸಿಂಗ್‌ ಶಿಕ್ಷಣವನ್ನು ತಮ್ಮ ಮಕ್ಕಳಿಗೆ ಕೊಡಿಸಲು ಮುಂದಾಗಿರುವ ಪೋಷಕರಿಗೆ ಅನಂತ ಧನ್ಯವಾದಗಳು ಎಂದು ಪುರಸಭೆ ಸದಸ್ಯ ಸಿ.ಎನ್‌.ಶಶಿಧರ್‌ ತಿಳಿಸಿದರು. ಪಟ್ಟಣದಲ್ಲಿನ ವೈದ್ಯ ಸ್ಕೂಲ್‌ ಆಫ್ ನರ್ಸಿಂಗ್‌ ಕಾಲೇಜಿನ 15ನೇ ವರ್ಷದ ವಾಷಿಕೋತ್ಸವ ಸಮಾರಂಭ, ದೀಪ…

 • ಶೈಕ್ಷಣಿಕ ವರ್ಷಾರಂಭಕ್ಕೆ ಭರದ ಸಿದ್ಧತೆ

  ಹುಬ್ಬಳ್ಳಿ: ಸರಕಾರಿ, ಅನುದಾನಿತ ಹಾಗೂ ಅನುದಾನಿತ ರಹಿತ ಶಾಲೆಗಳಲ್ಲಿ ಪಠ್ಯಪುಸ್ತಕ-ಸಮವಸ್ತ್ರ ವಿತರಣೆ ವಿಳಂಬ ತಪ್ಪಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದ್ದು, 2019-20ನೇ ಸಾಲಿನ ಶೈಕ್ಷಣಿಕ ವರ್ಷಕ್ಕಾಗಿ ಶೇ.85 ಪಠ್ಯಪುಸ್ತಕ ಬಂದಿದ್ದು, ಸಮವಸ್ತ್ರ ಬರಬೇಕಿದೆ. ಶಾಲೆ ಆರಂಭಕ್ಕೆ ಮುನ್ನವೇ…

 • ಶಿಕ್ಷಣದೊಂದಿಗೆ ನೈತಿಕ ಮೌಲ್ಯವಿರಲಿ

  ಇಂದಿನ ಮಕ್ಕಳೇ ಮುಂದಿನ ಪ್ರಜೆಗಳೆಂಬಂತೆ ಭವ್ಯ ಭಾರತದ ಭವಿಷ್ಯಕ್ಕಾಗಿ ಇಂದಿನ ಮಕ್ಕಳಿಗೆ ಅಂಕ ಗಳಿಸುವ ಶಿಕ್ಷಣದೊಂದಿಗೆ ನೈತಿಕ ಮೌಲ್ಯಯುತ ಶಿಕ್ಷಣವನ್ನೂ ನೀಡಬೇಕಾಗಿದೆ. ಶಿಕ್ಷಣವೂ ಮನೋಸ್ಥೈರ್ಯವನ್ನು ನೀಡುವಂತಿರಬೇಕು. ಆದರೆ ಶಿಕ್ಷಣ ವ್ಯವಸ್ಥೆ ಬದಲಾಗಿದೆ. ಉದ್ಯೋಗಕ್ಕೆ ಬೇಕಾದ ಪಾಠವನ್ನು ಕಲಿಯುತ್ತೇವೆ ಹೊರತು…

 • ಏರೋನಾಟಿಕಲ್‌ ಎಂಜಿನಿಯರಿಂಗ್‌

  ಏರೋಸ್ಪೇಸ್‌ ಎಂಜಿನಿಯರಿಂಗ್‌ನ ಕೋರ್ಸ್‌ಗಳಲ್ಲಿ ಒಂದಾದ ಏರೋನಾಟಿಕ್‌ ಎಂಜಿನಿಯರ್‌ ಕ್ಷೇತ್ರಕ್ಕೆ ಅವಕಾಶಗಳು ಬಹಳಷ್ಟಿವೆ. ಕಳೆದ ಕೆಲವು ವರ್ಷಗಳಿಗೆ ಹೋಲಿಕೆ ಮಾಡಿದರೆ ವಿಮಾನ, ಕ್ಷಿಪಣಿ, ಹೆಲಿಕಾಪ್ಟರ್‌ ಕ್ಷೇತ್ರದಲ್ಲಿ ಕೆಲಸ ಮಾಡಬೇಕು ಎಂಬ ಆಸೆ ಅನೇಕ ವಿದ್ಯಾರ್ಥಿಗಳಲ್ಲಿ ಬರುತ್ತಿದ್ದು, ಇದು ಹೆಚ್ಚಿನ ಮಂದಿಯ…

 • ಡೊನೆಷನ್‌ ಹಾವಳಿಗೆ ಕಡಿವಾಣ ಹಾಕಿ

  ಕೆಜಿಎಫ್: ಕ್ಷೇತ್ರದಲ್ಲಿ ಬಿಜಿಎಂಎಲ್ ಸಂಸ್ಥೆ ಮುಚ್ಚಿದ ನಂತರ ಕಾರ್ಮಿಕರ ಕುಟುಂಬಗಳು ಮತ್ತು ದಲಿತರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳು ಖಾಸಗಿ ಡೊನೇಷನ್‌ ಹಾವಳಿಯಿಂದ ತತ್ತರಿಸಿದ್ದು, ಉತ್ತಮ ವಿದ್ಯಾಭ್ಯಾಸ ಕಲ್ಪಿಸಬೇಕು ಎಂದು ಕರ್ನಾಟಕ ದಲಿತ ಸಮಾಜ ಸೇನೆ, ಕ್ಷೇತ್ರ ಶಿಕ್ಷಣಾಧಿಕಾರಿ…

 • ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ಆರಂಭಕ್ಕೆ ಸಿದ್ಧತೆ

  ಹಾವೇರಿ: ಸರ್ಕಾರಿ ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸುವ ರಾಜ್ಯ ಸರ್ಕಾರದ ಮಹಾತ್ವಾಕಾಂಕ್ಷಿ ಯೋಜನೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದಲೇ ಅನುಷ್ಠಾನಕ್ಕೆ ತರಲು ಉದ್ದೇಶಿಸಲಾಗಿದ್ದು ಇದಕ್ಕಾಗಿ ಭರದ ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಒಟ್ಟು 24 ಶಾಲೆಗಳಲ್ಲಿ ಆಂಗ್ಲಮಾಧ್ಯಮ ಆರಂಭಿಸಲು ನಿರ್ಧರಿಸಲಾಗಿದ್ದು, ಇದಕ್ಕೆ ಬೇಕಾದ…

 • ಶಿಕ್ಷಣದಿಂದ ಬಡತನ ನಿರ್ಮೂಲನೆ

  ಕೋಲಾರ: ಶಿಕ್ಷಣ ಒಂದೇ ಸಮಾಜದಲ್ಲಿನ ಬಡತನವನ್ನು ನಿರ್ಮೂಲನೆ ಮಾಡಲು ಸಾಧ್ಯವಿದೆ ಎಂಬುದನ್ನು ಮಾಸ್ತಿ ತೋರಿಸಿಕೊಟ್ಟಿದ್ದಾರೆ ಎಂದು ವೆಂಕಟೇಶ್‌ ಅಯ್ಯಂಗಾರ್‌ ಟ್ರಸ್ಟ್‌ನ ಅಧ್ಯಕ್ಷ ಮಾವಿನಕೆರೆ ರಂಗನಾಥ್‌ ಅಭಿಪ್ರಾಯಪಟ್ಟರು. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಟ್ರಸ್ಟ್‌ ಹಮ್ಮಿಕೊಂಡಿದ್ದ ಮಾಸ್ತಿ…

ಹೊಸ ಸೇರ್ಪಡೆ