Kasargod

 • 318 ಮಂದಿ ಅನರ್ಹ ಕಾರ್ಡ್‌ದಾರರ ಪತ್ತೆ : ದಂಡ ವಸೂಲಿ

  ಕಾಸರಗೋಡು: ಜಿಲ್ಲೆಯಲ್ಲಿ ಅನರ್ಹರಾದ ಆದ್ಯತಾ ಪಟ್ಟಿಯಲ್ಲಿ, ಎ.ಎ.ವೈ. ಪಡಿತರ ಚೀಟಿ ಇರಿಸಿಕೊಂಡಿರುವವರನ್ನು ಪತ್ತೆಮಾಡುವ ತಪಾಸಣೆ ಮುಂದಿನ ದಿನಗಳಲ್ಲಿ ಕಠಿನ ರೂಪದಲ್ಲಿ ಮುಂದುವರಿಯಲಿದೆ ಎಂದು ಜಿಲ್ಲಾ ನಾಗರಿಕ ಪೂರೈಕೆ ಅಧಿಕಾರಿ ತಿಳಿಸಿದ್ದಾರೆ. ಕಳೆದ ಮೇ 6ರಂದು ಆರಂಭಿಸಿದ್ದ ತನಿಖೆಯಲ್ಲಿ ಈ…

 • ಕುಂಬಳೆ ಗ್ರಾ.ಪಂ.ಗೆ ಕೋಟ ಶ್ರೀನಿವಾಸ ಪೂಜಾರಿ ಭೇಟಿ

  ಕುಂಬಳೆ: ರಾಷ್ಟ್ರದಲ್ಲಿ ಪಂಚಾಯತ್‌ ರಾಜ್‌ ಕಾಯ್ದೆಯಲ್ಲಿ ಮುಂಚೂಣಿಯಲ್ಲಿರುವ ಕುಂಬಳೆ ಗ್ರಾ.ಪಂ. ಕಾರ್ಯಾಲಯಕ್ಕೆ ಕರ್ನಾಟಕ ಸರಕಾರದ ವಿಧಾನ ಪರಿಷತ್‌ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ತಂಡ ಭೇಟಿ ನೀಡಿ ಗ್ರಾ.ಪಂ. ಕಾರ್ಯಚಟುವಟಿಕೆಗಳ ಕುರಿತು ವಿಚಾರ ವಿನಿಮಯ ನಡೆಸಿತು. ಪಂಚಾಯತ್‌…

 • ಎಡನಾಡು ಪರಿಸರದಲ್ಲಿ ಅಧ್ಯಯನ: ಚಿಟ್ಟೆ ಲೋಕದತ್ತ ಮಕ್ಕಳ ಸೈನ್ಯ

  ಕಾಸರಗೋಡು: ಬಣ್ಣ ಬಣ್ಣದ ಚಿಟ್ಟೆಗಳ ಪರಿಚಯ. ಅವುಗಳು ಆಶ್ರಯಿಸಿಕೊಂಡಿರುವ ಮರಗಿಡಗಳ ಜ್ಞಾನ. ಚಿಟ್ಟೆಗಳ ಇರುವಿಕೆಗೆ ಜೀವ ವೈವಿಧ್ಯತೆಯ ಅಗತ್ಯ ಇವೇ ಮುಂತಾದ ಹತ್ತು ಹಲವು ಮಾಹಿತಿಗಳನ್ನು ಕಲೆಹಾಕಲು ವಾರದ ರಜಾ ದಿನವನ್ನು ಸದುಪಯೋಗಪಡಿಸಿದ ಮಕ್ಕಳ ಸೈನ್ಯವೊಂದು ಚಿಟ್ಟೆ ಜಗತ್ತಿನ…

 • ಕಡಲತೀರ ಸ್ವತ್ಛಗೊಳಿಸಿದ ಚಿಣ್ಣರು

  ಮಂಜೇಶ್ವರ: ಕಡಂಬಾರ್‌ ಎಕ್ಸ್‌ಪೋರರ್‌ ಶಾಲಾ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಮಂಜೇಶ್ವರ ಕಡಲ ತೀರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಜೇಶ್ವರ ವೈದ್ಯಾಧಿಕಾರಿ ಶೈನಾ ಅವರು ಪರಿಸರ ಮತ್ತು ಪರಿಸರ ರಕ್ಷಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ…

 • ಕಾಸರಗೋಡು ಜಿಲ್ಲೆಯಲ್ಲಿ ಒಲಿಂಪಿಕ್ಸ್‌ ದಿನಾಚರಣೆ

  ಕಾಸರಗೋಡು: ಜಿಲ್ಲಾ ಕ್ರೀಡಾ ಮಂಡಳಿ ವತಿಯಿಂದ ಒಲಿಂಪಿಕ್ಸ್‌ ದಿನಾಚರಣೆ ನಡೆಯಿತು. ಪಿಲಿಕೋಡ್‌ ಗ್ರಾಮ ಪಂಚಾಯತ್‌ನ ಕಾಲಿಕಡವು ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಕ್ರೀಡಾ ಸ್ಪರ್ಧೆಗಳು ನಡೆದುವು. ಬಾಸ್ಕೆಟ್ಬಾಲ್, ವೂಷು, ಕಳರಿಪಯಟ್, ಫುಟ್ಬಾಲ್, ವಾಲಿಬಾಲ್ ಇತ್ಯಾದಿ ಪಂದ್ಯಾಟಗಳು ಜರಗಿದವು. ಮಂಡಳಿ ಜಿಲ್ಲಾ…

 • ಓದಿನಿಂದ ಮಾನವ ಕುಲದ ಪ್ರಗತಿ: ಕಲ್ಪಟ್ಟ ನಾರಾಯಣನ್‌

  ಕಾಸರಗೋಡು: ಓದುವಿಕೆಯ ಆರಂಭದೊಂದಿಗೆ ಮಾನವ ಕುಲದ ಪ್ರಗತಿಯ ಸಾಧ್ಯತೆಯ ಹಾದಿಯೂ ತೆರೆದಿದೆ ಎಂದು ಕವಿ, ವಾಗ್ಮಿ ಕಲ್ಪಟ್ಟ ನಾರಾಯಣನ್‌ ಅಭಿಪ್ರಾಯಪಟ್ಟರು. ಓದುವ ಪಕ್ಷಾಚರಣೆ ಅಂಗವಾಗಿ ಅಕ್ಷರ ಗ್ರಂಥಾಲಯ ವತಿಯಿಂದ ಶನಿವಾರ ಜಿಲಾಧ್ಲಿಕಾರಿ ಕಚೇರಿಯ ಕಿರು ಸಭಾಂಗಣದಲ್ಲಿ ನಡೆದ ಸಮಾರಂಭ…

 • ಮರಗಿಡ ಬೆಳೆಸಿ ಪರಿಸರ ಕಾಪಾಡಲು ಕರೆ

  ಪೆರ್ಲ:ಇಲ್ಲಿನ ನೇತಾಜಿ ಸಾರ್ವಜನಿಕ ಗ್ರಂಥಾಲಯದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ನಾಳೆಗಾಗಿ ಹಸಿರು ಸಂವಾದ ನಡೆಯಿತು. ಎಣ್ಮಕಜೆ ಪಂ.ನಿಕಟಪೂರ್ವ ಕಾರ್ಯದರ್ಶಿ ನಾರಾಯಣ ವೈ.ಸಂವಾದವನ್ನು ಉದ್ಘಾಟಿಸಿ ಮಾತನಾಡಿದರು. ಪ್ರಕೃತಿಯನ್ನು ಪ್ರೀತಿಸುತ್ತಾ ಪೂಷಿಸುತ್ತಾ ಬದುಕಿದ ನಮ್ಮ ಹಿರಿಯರ ಅವಿರತ ಶ್ರಮದಿಂದ…

 • ‘ಉತ್ತಮ ಕಾರ್ಯಗಳಿಂದ ಸನ್ಮಾರ್ಗ’

  ಪೆರ್ಲ: ಕಾಟುಕುಕ್ಕೆ ಶ್ರೀ ಸುಬ್ರಾಯ ದೇಗುಲದಲ್ಲಿ ಸಕಲ ರೋಗನಿವಾರಣಾರ್ಥ ಜೂ. 22ರಂದು ಶ್ರೀ ಧನ್ವಂತರಿ ಸುಳಾದಿ ತರಬೇತಿಯ ಉದ್ಘಾಟನಾ ಸಮಾರಂಭ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಶೆಕೋಡಿ ಸೂರ್ಯನಾರಾಯಣ ಭಟ್ ನೆರವೇರಿಸಿ, ಮನುಷ್ಯನು ಉತ್ತಮ ಕಾರ್ಯಗಳನ್ನು ಮಾಡುವ ಮೂಲಕ ಸನ್ಮಾರ್ಗದಲ್ಲಿ…

 • ಕನ್ನಡ ಶಾಲೆಗಳಿಗೆ ಉಚಿತ ಪುಸ್ತಕ ವಿತರಣೆ; ಕರ್ನಾಟಕದ ಘಟಾನುಘಟಿಗಳು ಕಾಸರಗೋಡಿಗೆ

  ಬದಿಯಡ್ಕ: ಬಹುಭಾಷಾ ಸಂಗಮಭೂಮಿ ಕಾಸರಗೋಡಿನಲ್ಲಿ ಹಲವಾರು ಕನ್ನಡ ಪರ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿರುವ ಕರ್ನಾಟಕ ಜಾನಪದ ಪರಿಷತ್ತು ಬೆಂಗಳೂರು ಕೇರಳ ಗಡಿನಾಡ ಘಟಕ ಕಾಸರಗೋಡು ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಜಂಟಿ ಆಶ್ರಯದಲ್ಲಿ ಮಕ್ಕಳ…

 • ನೂತನ ಆವಿಷ್ಕಾರದ ಮೂಲಕ ಇ-ಆರೋಗ್ಯ ಯೋಜನೆ

  ಕುಂಬಳೆ: ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಜಾರಿಗೊಳ್ಳುತ್ತಿರುವ ಇ-ಆರೋಗ್ಯ ಯೋಜನೆ ನೂತನ ಆವಿಷ್ಕಾರದ ಮೂಲಕ ಜನಾಕರ್ಷಣೆ ಪಡೆಯಲಿದೆ. ಈ ನೂತನ ಸೌಲಭ್ಯ ಮೂಲಕ ಚಿಕಿತ್ಸೆ ಆನ್‌ಲೆ„ನ್‌ ಮುಖಾಂತರ ಲಭ್ಯವಾಗಲಿದ್ದು, ಉಳಿದ ವಿಚಾರಗಳನ್ನು ಹೆಲ್ತ್‌ ಕಾರ್ಡ್‌ ಮೂಲಕ ಪಡೆಯಬಹುದಾಗಿದೆ. ಆರೋಗ್ಯ ಕೇಂದ್ರಗಳಿಗೆ…

 • ಯಾಗ, ಯಜ್ಞಗಳಿಂದ ಕಲುಷಿತ ವಾತಾವರಣ ನಿರ್ಮಲ: ವಿಷ್ಣು ಆಸ್ರ

  ಕಾಸರಗೋಡು: ಪರಮ ಶಿವನ ಸಂಪ್ರೀತಿಗಾಗಿ ನಡೆಸುವ ಅತಿರುದ್ರ ಮಹಾಯಾಗದ ಮೂಲಕ ಕಲುಷಿತ ಗೊಂಡಿರುವ ಪರಿಸರ, ವಾತಾವರಣ ನಿರ್ಮಲಗೊಳ್ಳುವುದೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಭಿಪ್ರಾಯಪಟ್ಟರು. ರಾಮದಾಸನಗರದ ಗಂಗೆ ದೇವರ ಗುಡ್ಡೆ ಶ್ರೀ ಶೈಲ ಮಹಾದೇವ ಕ್ಷೇತ್ರದಲ್ಲಿ 2020ರ…

 • ಸ್ವರ್ಗ: ಎಐಎಸ್‌ಎಫ್‌ ಜಿಲ್ಲಾ ಸಮ್ಮೇಳನ ಉದ್ಘಾಟನೆ

  ಪೆರ್ಲ: ಅಖೀಲ ಭಾರತ ವಿದ್ಯಾರ್ಥಿ ಫೆಡರೇಷನ್‌ ವತಿಯಿಂದ ಕಾಸರಗೋಡು ಜಿಲ್ಲಾ ಮಟ್ಟದ ಸಮ್ಮೇಳನ ಸ್ವರ್ಗದಲ್ಲಿ ಜೂ. 15 ಮತ್ತು 16ರಂದು ನಡೆಯಿತು. ಇದರ ಅಂಗವಾಗಿ ನಡೆದ ಬಹಿರಂಗ ಸಭೆಯನ್ನು ರಾಜ್ಯ ಕಂದಾಯ ಸಚಿವ ಇ. ಚಂದ್ರಶೇಖರನ್‌ ಉದ್ಘಾಟನೆಗೈದು ಕಾರ್ಯ…

 • ಸಹೋದರರ ಪಕ್ಷಿ ಪ್ರೇಮ : ದಾಖಲಾಗಿದೆ ಪಕ್ಷಿ ವೈವಿಧ್ಯ

  ಕಾಸರಗೋಡು: ಮಾನವನ ಹವ್ಯಾಸಗಳೇ ಹಾಗೆ. ಒಂದಲ್ಲ ಮತ್ತೂಂದು ಅಭಿರುಚಿಯಿಂದ ತನ್ನ ಬಿಡುವಿನ ಸಮಯವನ್ನು ಕಳೆಯಲು ಬಯಸುವುದು ಮನುಷ್ಯನ ಸಹಜ ಗುಣ. ಭಾರತದಲ್ಲಿ ಪಕ್ಷಿ ನಿರೀಕ್ಷಣೆಯ ಹವ್ಯಾಸದಲ್ಲಿ ತೊಡಗಿರುವವರ ಸಂಖ್ಯೆ ಅತ್ಯಲ್ಪವೇ. ಯಾಕೆಂದರೆ ಅಮೆರಿಕ, ಕೆನಡಾ ಮುಂತಾದ ದೇಶಗಳಲ್ಲಿ ಕುಟುಂಬ…

 • ಬನ್ನಿ… ಕೊಳವೆ ಬಾವಿಗೆ ನೀರಿಂಗಿಸೋಣ, ಜಲ ಸಂರಕ್ಷಿಸೋಣ

  ಕಾಸರಗೋಡು: ಈ ವರ್ಷದ ಬೇಸಗೆಯಲ್ಲೇ ಜೀವ ಸಂಕುಲಕ್ಕೆ ನೀರಿನ ಆವಶ್ಯಕತೆ ಎಷ್ಟಿದೆ ಎಂಬ ಬಗ್ಗೆ ನಿಖರವಾದ ಅನುಭವವಾಯಿತು. ಕೆಲವು ದಿನಗಳಿಂದ ಮಳೆ ಸುರಿಯುತ್ತಿದ್ದರೂ ಬರಡಾದ ಯಾವುದೇ ಬಾವಿಗಳೂ ತುಂಬಿಕೊಳ್ಳಲಿಲ್ಲ. ಯಾವುದೇ ತೋಡುಗಳಲ್ಲೂ ನೀರು ಹರಿಯಲಿಲ್ಲ. ಗುಡ್ಡದಿಂದ ಹರಿದು ಬಂದ…

 • ಮಾರುಕಟ್ಟೆಯಿದ್ದರೂ ರಸ್ತೆಬದಿಯಲ್ಲೇ ಮೀನು ಮಾರಾಟ

  ಕಾಸರಗೋಡು: ಹಲವು ವರ್ಷಗಳ ಬಳಿಕ ನಗರದಲ್ಲಿ ಸುಸಜ್ಜಿತ ಮೀನು ಮಾರುಕಟ್ಟೆ ನಿರ್ಮಾಣವಾಗಿದ್ದರೂ, ಮಾರುಕಟ್ಟೆಯಲ್ಲಿ ಮೀನು ಮಾರಾಟವಾಗುತ್ತಿಲ್ಲ. ಬದಲಾಗಿ ರಸ್ತೆಬದಿಯಲ್ಲೇ ಮೀನು ಮಾರಾಟ ನಡೆಯುತ್ತಿದೆ. ಅವೈಜ್ಞಾನಿಕ ರೀತಿಯಲ್ಲಿ ಮೀನು ಮಾರುಕಟ್ಟೆ ಕಟ್ಟಡ ನಿರ್ಮಿಸಿರುವುದರಿಂದಾಗಿ ಮೀನು ಮಾರಾಟ ಸಾಧ್ಯವಾಗುತ್ತಿಲ್ಲ ಎಂಬುದಾಗಿ ಮೀನು…

 • ಎಂಡೋಸಲ್ಫಾನ್‌ : ಸಂತ್ರಸ್ತರ ಪಟ್ಟಿಗೆ ಹೆಚ್ಚುವರಿ 511 ಮಂದಿ ಸೇರ್ಪಡೆ

  ಕಾಸರಗೋಡು: ಎಂಡೋಸಲ್ಫಾನ್‌ ಸಂತ್ರಸ್ತರ ಪಟ್ಟಿಯಲ್ಲಿ ಹೆಚ್ಚುವರಿ 511 ಮಂದಿಯನ್ನು ಸೇರ್ಪಡೆಗೊಳಿಸಲಾಗಿದೆ. ಜಿಲ್ಲಾಧಿಕಾರಿ ಕಚೇರಿ ಕಿರು ಸಭಾಂಗಣದಲ್ಲಿ ಶನಿವಾರ ನಡೆದ ಎಂಡೋಸಲ್ಫಾನ್‌ ಜಿಲ್ಲಾ ಮಟ್ಟದ ಘಟಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್‌ ಅಧ್ಯಕ್ಷತೆ ವಹಿಸಿದ್ದರು….

 • ಕಾಸರಗೋಡು: ಸುಗಮ ವಾಹನ ಸಂಚಾರಕ್ಕೆ ಮತ್ತೆ ಅಡಚಣೆ

  ಕಾಸರಗೋಡು: ಹಲವು ಸಮಸ್ಯೆಗಳ ಆಗರವಾಗಿರುವ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ದಟ್ಟಣೆ ಹೆಚ್ಚುತ್ತಿದೆ. ವಾಹನ ದಟ್ಟಣೆ ಹೆಚ್ಚುತ್ತಿರುವಂತೆ ವಾಹನ ಅಪಘಾತವೂ ಮಿತಿ ಮೀರುತ್ತಿದೆ. ವಾಹನ ದಟ್ಟಣೆಯನ್ನು ಮತ್ತು ಅಪಘಾತಗಳನ್ನು ನಿಯಂತ್ರಿಸಲು ಕಾಸರಗೋಡು ನಗರದ ಅಲ್ಲಲ್ಲಿ ಅಳವಡಿಸಿದ ಟ್ರಾಫಿಕ್‌ ಸಿಗ್ನಲ್…

 • ಅಪಾಯದ ಸ್ಥಿತಿಯಲ್ಲಿ ಚಂದ್ರಗಿರಿ ಸೇತುವೆ ತಡೆಗೋಡೆ

  ಕಾಸರಗೋಡು: ಜಿಲ್ಲೆಯ ಅತೀ ದೊಡ್ಡ ಸೇತುವೆ ಚಂದ್ರಗಿರಿ ಸೇತುವೆಯ ತಡೆಗೋಡೆ ಹಾನಿಗೊಂಡಿದ್ದು, ಅದನ್ನು ರಿಪೇರಿ ಮಾಡುವ ಬದಲು ತಗಡುಶೀಟು ಇರಿಸಿ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಸುಮ್ಮನಾಗಿದ್ದರು. ಆದರೆ ಇದೀಗ ಗಾಳಿ ಮಳೆಗೆ ಸೇತುವೆಯ ತಡೆಗೋಡೆಗೆ ಇರಿಸಿದ್ದ ತಗಡು ಶೀಟು…

 • ಗಾಂಧೀಜಿ ಬೋಧನೆಗಳು ಬದುಕಿಗೆ ದಾರಿದೀಪ: ರಾಧಾಕೃಷ್ಣನ್‌

  ಮಂಜೇಶ್ವರ: ಸಮಾಜದಲ್ಲಿ ಅನಾಚಾರಗಳು ಹಾಗೂ ಸ್ವತ್ಛಂದತೆಗಳು ತಾಂಡವವಾಡುತ್ತಿದ್ದು, ಯಾವ ಹಾದಿಯಲ್ಲಾದರೂ ಹಣ ಮತ್ತು ಅಧಿಕಾರವನ್ನು ಕೈವಶಪಡಿಸಬೇಕೆಂಬ ಮನುಷ್ಯನ ಹಪಾಹಪಿ ಹಿಂಸೆ, ದಬ್ಟಾಳಿಕೆ ಹಾಗೂ ದಮನಗಳಿಗೆ ಜನರನ್ನು ಪ್ರೇರೇಪಿಸುತ್ತವೆ. ಕೇವಲ ಬೆರಳೆಣಿಕೆಯಷ್ಟು ಜನರು ಇದರ ಫಲಾನುಭವಿಗಳಾದರೆ, ಕೋಟ್ಯಂತರ ಜನರು ಇದರಿಂದಾಗಿ…

 • “ರಕ್ತದಾನ ಹೃದಯಗಳನ್ನು ಬೆಸೆಯುತ್ತದೆ’

  ಹೊಸಂಗಡಿ: ವಿಶ್ವ ರಕ್ತದಾನಿಗಳ ದಿನದ ಅಂಗವಾಗಿ ಚೂಂತಾರು ಸರೋಜಿನಿ ಭಟ್‌ ಪ್ರತಿಪಾuನ ಇದರ ಆಶ್ರಯದಲ್ಲಿ ಜಿಲ್ಲಾ ವೆನ್‌ಲಾಕ್‌ ಆಸ್ಪತ್ರೆ ಮಂಗಳೂರು ಇದರ ಸ‌ಹಕಾರದೊಂದಿಗೆ ಹೊಸಂಗಡಿ ಸುರûಾ ದಂತ ಚಿಕಿತ್ಸಾಲಯದಲ್ಲಿ ರಕ್ತದಾನ ಶಿಬಿರ ಶುಕ್ರವಾರ ನಡೆಯಿತು. ಶಿಬಿರ ಉದ್ಘಾಟಿಸಿದ ಸಾಮಾಜಿಕ…

ಹೊಸ ಸೇರ್ಪಡೆ