ಇಮೋಜಿಗಳ ಮೂಲಕ ಇಂಗ್ಲೆಂಡ್ ತಂಡದ ಆಯ್ಕೆ ಸ್ಪರ್ಧೆ!
Team Udayavani, May 22, 2019, 10:34 AM IST
ಲಂಡನ್: ಆತಿಥೇಯ ಇಂಗ್ಲೆಂಡ್ ಈಗಾಗಲೇ ತನ್ನ ವಿಶ್ವಕಪ್ ತಂಡವನ್ನು ಅಂತಿಮಗೊಳಿಸಿದೆ. ಇದಕ್ಕೂ ಮುನ್ನ ಕ್ರಿಕೆಟ್ ಅಭಿಮಾನಿಗಳಿಗಾಗಿ ತಂಡದ ಅಧಿಕೃತ ಟ್ವಿಟರ್ ಮೂಲಕ ಸ್ಪರ್ಧೆಯೊಂದನ್ನು ಘೋಷಿಸಿತ್ತು. ಈ ವಿಶ್ವಕಪ್ಗಾಗಿ ಆಯ್ಕೆಯಾಗಲಿರುವ ಆಟಗಾರರನ್ನು ಇಮೋಜಿಗಳ ಮೂಲಕ ಸೂಚಿಸುವ ರಂಜನೀಯ ಸ್ಪರ್ಧೆ ಇದಾಗಿತ್ತು. ಅಷ್ಟೇ ಕಠಿನವೂ ಆಗಿತ್ತು.
ಇಂಗ್ಲೆಂಡ್ ಕ್ರಿಕೆಟಿಗರಿಗೆ ಯಾವ ಇಮೋಜಿಗಳು ಹೊಂದಿಕೊಳ್ಳುತ್ತಿದ್ದವು ಎಂಬುದನ್ನು ಸೂಚಿಸುವುದರಲ್ಲಿ ಕ್ರಿಕೆಟ್ ಅಭಿಮಾನಿಗಳು ಸುಸ್ತಾಗಿದ್ದರು. ಆದರೂ ಇದರಲ್ಲಿ ಅನೇಕರು ಸರಿಯಾದ “ಉತ್ತರ’ವನ್ನೇ ನೀಡಿ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಇದರಲ್ಲಿ ಎಲ್ಲರ ಗಮನ ಸೆಳೆ ಇಮೋಜಿಯೆಂದರೆ ಅವಳಿ ಕರಡಿಯ ಮುಖ. ಇದು ಜಾನಿ ಬೇರ್ಸ್ಟೊ ಅವರನ್ನು ಸೂಚಿಸುತ್ತಿತ್ತು!
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ
ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್
Lok Sabha Elections: ಸೋಲು,ಗೆಲುವಿನ ಲೆಕ್ಕಾಚಾರ
Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು
Hubli; ಬಿಜೆಪಿಯವರು 400 ಸೀಟುಗಳನ್ನು ಕೇಳುತ್ತಿರುವುದು ಸಂವಿಧಾನ ಬದಲಿಸಲು: ಎಚ್. ಎಂ.ರೇವಣ್ಣ