ವಿಶ್ವಕಪ್‌ ಫೈನಲ್‌ಗೆ ಅಂಪಾಯರ್

Team Udayavani, Jul 13, 2019, 5:52 AM IST

ಲಂಡನ್‌: ಶ್ರೀಲಂಕಾದ ಕುಮಾರ ಧರ್ಮಸೇನ ಮತ್ತು ದಕ್ಷಿಣ ಆಫ್ರಿಕಾದ ಮರಾçಸ್‌ ಇರಾಸ್‌ಮಸ್‌ ಅವರು ಲಾರ್ಡ್ಸ್‌ನಲ್ಲಿ ರವಿವಾರ ನಡೆಯುವ ವಿಶ್ವಕಪ್‌ ಕ್ರಿಕೆಟ್‌ ಕೂಟದ ಫೈನಲ್‌ ಹೋರಾಟಕ್ಕೆ ಮೈದಾನ ಅಂಪಾಯರ್‌ಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಆಸ್ಟ್ರೇಲಿಯದ ರಾಡ್‌ ಟಕರ್‌ ಮೂರನೇ ಅಂಪಾಯರ್‌ ಮತ್ತು ಪಾಕಿಸ್ಥಾನದ ಅಲೀಮ್‌ ದಾರ್‌ ನಾಲ್ಕನೇ ಅಧಿಕಾರಿಯಾಗಿ ಇರಲಿದ್ದಾರೆ.

ಶ್ರೀಲಂಕಾದ ರಂಜನ್‌ ಮದುಗಲ್ಲೆ ಮ್ಯಾಚ್‌ ರೆಫ‌ರಿ ಆಗಿ ಕರ್ತವ್ಯ ನಿಭಾಯಿಸಲಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ