ಕಾಕ್‌ಟೇಲ್‌ ಕುಡಿದು ಹೊಟ್ಟೆ ತೂತಾಯ್ತು..!

Team Udayavani, Jul 5, 2017, 3:45 AM IST

caktail.jpg

ನವದೆಹಲಿ: ಕಾಕ್‌ಟೈಲ್‌ (ಮದ್ಯಗಳ ಮಿಶ್ರಣ) ಕುಡಿದ್ರೆ ಹೊಟ್ಟೆ ತೂತಾಗುತ್ತಾ? ಹಾಗಂತ ಸಂಶಯ ಬರೋದು ಸಹಜ. ಸಾಮಾನ್ಯ ಕಾಕ್‌ಟೇಲ್‌ಗೆ ದ್ರವ ಸಾರಜನಕ ಬೆರೆಸಿ ಕುಡಿದಿದ್ದೇ ಇದಕ್ಕೆ ಕಾರಣ. ದೆಹಲಿಯ 30ರ ವ್ಯಕ್ತಿಯೊಬ್ಬರು ದ್ರವ ಸಾರಜನಕ ಸೇರಿಸಿ ಕುಡಿದ ಕಾಕ್‌ಟೇಲ್‌ನಿಂದ ಇದೀಗ ಸಾವು-ಬದುಕಿನ ನಡುವೆ ಹೋರಾಡುವಂತಾಗಿದೆ. 

ಏಪ್ರಿಲ್‌ನಲ್ಲಿ ಈ ಘಟನೆ ನಡೆದಿದ್ದು, ಉದ್ಯಮಿ ಗುರುಗ್ರಾಮದ ಪಬ್‌ಗ ಹೋಗಿ, ಹೊಸ ಮಾದರಿಯ ಕಾಕ್‌ಟೇಲ್‌ ತರಿಸಿದ್ದರು. ಇದಕ್ಕೆ ದ್ರವ ಸಾರಜನಕ ಸೇರಿಸಲಾಗಿತ್ತು. ಒಂದು ಸೇವಿಸುವಾಗಲೇ ಹೊಟ್ಟೆ ನೋವು ಆರಂಭವಾಗಿದ್ದರೂ, ಮತ್ತೂಂದು ಸೇವಿಸಿದ್ದರು. ಕೆಲ ಸೆಕೆಂಡ್‌ಗಳಲ್ಲೇ ಹೊಟ್ಟೆ ಉಬ್ಬರಿಸಿ, ಆಸ್ಪತ್ರೆಗೆ ದಾಖಲಿಸಿದಾಗ ಹೊಟ್ಟೆಯಲ್ಲಿ ದೊಡ್ಡ ತೂತಾಗಿರುವುದು ಪತ್ತೆಯಾಗಿತ್ತು. ಬಳಿಕ ವೈದ್ಯರು ಹೊಟ್ಟೆಯ ಅಲ್ಪ ಭಾಗ ಕತ್ತರಿಸಿ ತೆಗೆದಿದ್ದಾರೆ. ದ್ರವ ಸಾರಜನಕದ ಕಾಕ್‌ಟೇಲ್‌ನಲ್ಲಿ ಹೊಗೆ ಬರುತ್ತದೆ. ಹೊಗೆ ಆವಿಯಾದ ಬಳಿಕವೇ ಕಾಕ್‌ಟೇಲ್‌ ಸೇವಿಸಬೇಕು. ಇಲ್ಲದಿದ್ರೆ ಅಪಾಯ ಖಚಿತ. ಸಾರಜನಕವನ್ನು ಮೈನಸ್‌ 195 ಡಿ.ಸೆ.ಗೆ ಇಳಿಸಿ ದ್ರವ ಸಾರಜನಕ ತೆಗೆಯಲಾಗುತ್ತದೆ.

ಟಾಪ್ ನ್ಯೂಸ್

7

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಮಾಜಿ ಶಾಸಕ ರಘುಪತಿ ಭಟ್‌ ಬಿಜೆಪಿ ಪಕ್ಷದಿಂದ ಉಚ್ಚಾಟನೆ

China ನಮ್ಮ ಜಾಗ ಅತಿಕ್ರಮಿಸಿದೆ, 56 ಇಂಚಿನ ಎದೆ ಎಲ್ಲಿದೆ?: ಖರ್ಗೆ

China ನಮ್ಮ ಜಾಗ ಅತಿಕ್ರಮಿಸಿದೆ, 56 ಇಂಚಿನ ಎದೆ ಎಲ್ಲಿದೆ?: ಖರ್ಗೆ

4

ಹಾರ್ದಿಕ್‌ ಜತೆ ವಿಚ್ಚೇದನದ ಸುದ್ದಿ ಬೆನ್ನಲ್ಲೇ ದಿಶಾ ಪಟಾನಿ ಗೆಳೆಯನ ಜತೆ ಕಾಣಿಸಿಕೊಂಡ ನತಾಶಾ

Director: ಬಾಲಿವುಡ್‌ ನಿರ್ದೇಶಕ ಸಿಕಂದರ್ ಭಾರ್ತಿ ನಿಧನ

Director: ಬಾಲಿವುಡ್‌ ನಿರ್ದೇಶಕ ಸಿಕಂದರ್ ಭಾರ್ತಿ ನಿಧನ

2

‌Bollywood: ಮತ್ತೆ ನಿರ್ದೇಶನದತ್ತ ಕರಣ್‌ ಜೋಹರ್:‌ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್

Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ

Chitradurga; ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲ: ವಿಜಯೇಂದ್ರ

1

ಕಾರ್ತಿ ಸಿನಿ ಕೆರಿಯರ್‌ನಲ್ಲೇ ಅತ್ಯಂತ ದುಬಾರಿ ಸಿನಿಮಾವಾಗಿರಲಿದೆ ʼಸರ್ದಾರ್‌ -2ʼ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

China ನಮ್ಮ ಜಾಗ ಅತಿಕ್ರಮಿಸಿದೆ, 56 ಇಂಚಿನ ಎದೆ ಎಲ್ಲಿದೆ?: ಖರ್ಗೆ

China ನಮ್ಮ ಜಾಗ ಅತಿಕ್ರಮಿಸಿದೆ, 56 ಇಂಚಿನ ಎದೆ ಎಲ್ಲಿದೆ?: ಖರ್ಗೆ

thief

ಸಿನಿಮಾ ಶೈಲಿಯಲ್ಲಿ ಚಲಿಸುತ್ತಿದ್ದ ಟ್ರಕ್‌ನಿಂದ ಕಳ್ಳತನ… ವಿಡಿಯೋ ನೋಡಿ ಬೆಚ್ಚಿಬಿದ್ದ ಜನ

6-panaji

Panaji: ಪತ್ನಿಯನ್ನು ಕೊಂದ ಪತಿ; ಬಂಧನ

Google Map Follow ಮಾಡಿ ಹಳ್ಳಕ್ಕೆ ದುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Google Map Follow ಮಾಡಿ ಹೊಳೆಗೆ ಧುಮುಕಿದ ಕಾರು… ಅದೃಷ್ಟವಶಾತ್ ಪ್ರವಾಸಿಗರು ಪಾರು

Alert: ದೇವರನಾಡಿನಲ್ಲಿ ಮಳೆಯ ಅಬ್ಬರಕ್ಕೆ 11 ಮೃತ್ಯು , 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

Alert: ದೇವರನಾಡಿನಲ್ಲಿ ಮಳೆಯ ಅಬ್ಬರಕ್ಕೆ 11 ಮೃತ್ಯು , 7 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

7

ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ: ಮಾಜಿ ಶಾಸಕ ರಘುಪತಿ ಭಟ್‌ ಬಿಜೆಪಿ ಪಕ್ಷದಿಂದ ಉಚ್ಚಾಟನೆ

Puttur: ಅಪಘಾತದ ಗಾಯಾಳು ಸಾವು

Puttur: ಅಪಘಾತದ ಗಾಯಾಳು ಸಾವು

ಹೊಸಂಗಡಿ: ಪತಿಯಿಂದ ಪತ್ನಿಗೆ ಹಲ್ಲೆ

ಹೊಸಂಗಡಿ: ಪತಿಯಿಂದ ಪತ್ನಿಗೆ ಹಲ್ಲೆ

China ನಮ್ಮ ಜಾಗ ಅತಿಕ್ರಮಿಸಿದೆ, 56 ಇಂಚಿನ ಎದೆ ಎಲ್ಲಿದೆ?: ಖರ್ಗೆ

China ನಮ್ಮ ಜಾಗ ಅತಿಕ್ರಮಿಸಿದೆ, 56 ಇಂಚಿನ ಎದೆ ಎಲ್ಲಿದೆ?: ಖರ್ಗೆ

4

ಹಾರ್ದಿಕ್‌ ಜತೆ ವಿಚ್ಚೇದನದ ಸುದ್ದಿ ಬೆನ್ನಲ್ಲೇ ದಿಶಾ ಪಟಾನಿ ಗೆಳೆಯನ ಜತೆ ಕಾಣಿಸಿಕೊಂಡ ನತಾಶಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.