‘ಕುದ್ಕನ ಮದ್ಮೆ’ ಶೂಟಿಂಗ್‌, ಡಬ್ಬಿಂಗ್‌ ಪೂರ್ಣ


Team Udayavani, Jul 18, 2019, 5:00 AM IST

u-19

ಖ್ಯಾತ ನಿರ್ದೇಶಕ ಎ.ವಿ. ಜಯ ರಾಜ್‌ ನಿರ್ದೇ ಶನದ ಕೋಸ್ಟಲ್‌ವುಡ್‌ನ‌ಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ “ಕುದ್ಕನ ಮದ್ಮೆ’ ಸಿನೆಮಾ ಶೂಟಿಂಗ್‌ ಆಗಿ, ಡಬ್ಬಿಂಗ್‌
ಪೂರ್ಣ ಗೊಳಿಸಿದೆ.

ನವೀನ್‌ ಡಿ.ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ದೀಪಕ್‌ ರೈ ಪಾಣಾಜೆ, ಕಾರ್ತಿಕ್‌ ರಾವ್‌, ಜೀವನ್‌ ಉಳ್ಳಾಲ್‌ ಸೇರಿದಂತೆ ಹಲವು ಸ್ಟಾರ್‌ ನಟರು ಸಿನೆಮಾದಲ್ಲಿದ್ದಾರೆ. ಪೃಥ್ವಿ ಅಂಬರ್‌, ದೇವಿಪ್ರಕಾಶ್‌ ಹಾಗೂ ಶೀತಲ್‌ ನಾಯಕ್‌ ಮುಖ್ಯ ಭೂಮಿಕೆ ಯಲ್ಲಿದ್ದಾರೆ. ಕ್ಯಾಮರಾ ದಲ್ಲಿ ಮಹಾಬಲೇ ಶ್ವರ ಹೊಳ್ಳ, ಸಂಗೀತದಲ್ಲಿ ರಾಹುಲ್‌ ಕೈಜೋಡಿಸಿ ದ್ದಾರೆ. ಒಂದೆಡೆ ಮಳೆ ಹಾಗೂ ಬಿಸಿಲು ಒಮ್ಮೆಲೇ ಕಾಣಿಸಿ ಕೊಂಡಾಗ ತುಳುನಾಡಿ ನಲ್ಲಿ ಪ್ರಚಲಿತ ದಲ್ಲಿರುವ ಮಾತೆಂದರೆ ಕುದ್ಕಕ್‌ ಮದಿಮೆ ಎಂದು. ಹೀಗಾಗಿ ತುಳುನಾಡಿನಾದ್ಯಂತ ಈ ಮಾತು ಬಹು ಜನಜನಿತ. ಆಗುವ ಹೋಗುವ ಮಾತೆಲ್ಲ ಕುದ್ಕನ ಮದ್ಮೆಯ ಹೆಸರೇಳಿದಾಗ ಆಗುವುದಿಲ್ಲ ಎಂದೂ ಕೂಡ ಮಾತನಾಡುವುದಿದೆ. ವಿಶೇಷವೆಂದರೆ ತುಳುನಾಡಿನ ಪ್ರೀತಿಯ ಹೆಸರುಗಳನ್ನೇ ಟೈಟಲ್‌ ಆಗಿಟ್ಟುಕೊಂಡು ಸಿನೆಮಾ ಮಾಡುವ ಕೋಸ್ಟಲ್‌ವುಡ್‌ನ‌ಲ್ಲಿ ಇಂತಹ ಪಂಚಿಂಗ್‌ ಟೈಟಲ್‌ ಜನರ ಆಸಕ್ತಿಗೆ ಕಾರಣವಾಗಿದೆ.

ಟಾಪ್ ನ್ಯೂಸ್

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

reliance

TIME ನಿಯತಕಾಲಿಕ: ಜಾಗತಿಕ ಪ್ರಭಾವಿ 100 ಕಂಪನಿಗಳ ಪಟ್ಟಿಯಲ್ಲಿ ರಿಲಯನ್ಸ್

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

Mahalingapura: ಭ್ರೂಣಹತ್ಯೆ ಪ್ರಕರಣ; ಎಸಿ,ಡಿಎಚ್‌ಒ ಸೇರಿ ಐವರಿಗೆ ನೋಟಿಸ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

ಅಧಿಕಾರಿ ಆತ್ಮಹತ್ಯೆ ಕೇಸ್‌ ಸಿಬಿಐಗೆ ವಹಿಸಿ: ಯತ್ನಾಳ್‌

1-aaa

Kanniyakumari; 45 ಗಂಟೆಗಳ ಧ್ಯಾನವನ್ನು ಪ್ರಾರಂಭಿಸಿದ ಪ್ರಧಾನಿ ಮೋದಿ

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು

Hasana: ಪೈನ್‌ಡ್ರೈವ್‌ ಹಂಚಿಕೆ; ಚೇತನ್‌, ಲಿಖಿತ್‌ ಗೌಡಗೆ ಜಾಮೀನು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15-uv-fusion

UV Fusion: ಒಂದಾನೊಂದು ಕಾಲದ ರಾಜ ರಾಣಿ ಕಥೆ

14-

ಕಣ್ಣು ತೆರೆಸಿದ ಹಾರದ ರೆಕ್ಕೆಗಳು

13-uv-fusion

Rural sports: ಮರೆಯಾಗುತ್ತಿವೆ ಗ್ರಾಮೀಣ ಕ್ರೀಡೆಗಳು

12-

UV Fusion: ಆಸೆ ಗುಲಾಮನಾಗಿಸಿದರೆ ತಾಳ್ಮೆ ರಾಜನನ್ನಾಗಿಸುತ್ತದೆ

11-

First Rain: ರಂಗು ರಂಗಿನ ಮೊದಲ ಮಳೆ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Belagavi: ಪರೀಕ್ಷೆ ಮುಗಿದ 3 ಗಂಟೆಗಳಲ್ಲಿ ವಿಟಿಯು ಫಲಿತಾಂಶ ಪ್ರಕಟ!

Prajwal Revanna

Prajwal Revanna ವಿಮಾನದಿಂದ ಇಳಿಯುತ್ತಿದ್ದಂತೆಯೇ ಎಸ್ ಐಟಿ ಅಧಿಕಾರಿಗಳ ವಶಕ್ಕೆ

1-qewqweeeqw

Ballari ಒನ್ ಕೇಂದ್ರದಲ್ಲಿ ಕಳವು ಮಾಡಿದ್ದ ಆರೋಪಿ ಬಂಧನ; ಮತ್ತೊಬ್ಬ ಪರಾರಿ

1-sub

Subrahmanya ಪರಿಸರದಲ್ಲಿ ಧಾರಾಕಾರ ಮಳೆ: ಕೆಲವೆಡೆ ಹಾನಿ

1-qewqeweqw

Mangaluru ನಮಾಜ್‌ ಪ್ರಕರಣ: ಬಿ ರಿಪೋರ್ಟ್‌ ಸಲ್ಲಿಕೆ; ಶರಣ್‌ ಪಂಪ್‌ವೆಲ್‌ ವಿರುದ್ಧ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.