• ಸಾಲು ಸಾಲು ಹಬ್ಬಗಳು ಖರೀದಿ ಭರಾಟೆ ಜೋರು

  ಹಬ್ಬಗಳ ಸೀಸನ್‌ ಬಂದಾಯ್ತು. ಸದ್ಯ ಮಾರುಕಟ್ಟೆಯಲ್ಲಿ ವಿನೂತನ, ವಿಶಿಷ್ಟ, ಆಕರ್ಷಣೀಯ ವಸ್ತುಗಳ ಕಾರುಬಾರು. ಮನೆಯಿಂದ ಹೊರ ಕಾಲಿಟ್ಟರೆ ರಸ್ತೆಯ ಅಕ್ಕಪಕ್ಕದಲ್ಲಿ ಕಾಣಸಿಗುವ ಅಂಗಡಿಗಳಲ್ಲಿ ಕಲರ್‌ಫ‌ುಲ್ ರಾಕಿ, ಹೆಮ್ಮೆ ಹುಟ್ಟಿಸುವ ದೇಶದ ಬಾವುಟ, ಹಬ್ಬಕ್ಕೆ ಬೇಕಾದ ಸಾಮಗ್ರಿಗಳು ಜಾಗ ಪಡೆದುಕೊಂಡಿವೆ….

 • ಅಂದ ಹೆಚ್ಚಿಸುವ ಚೋಕರ್ಸ್

  ಫ್ಯಾಷನ್‌ ಲೋಕದಲ್ಲಿ ಬದಲಾವಣೆ ಆಗುವುದು ಸಾಮಾನ್ಯ. ಅದರಲ್ಲಂತೂ ಹೆಂಗಳೆಯರಿಗಾಗಿಯೇ ನವ ನವೀನ ರೀತಿಯ ಆಭರಣಗಳು ಪರಿಚಯವಾಗುತ್ತಲೇ ಇರುತ್ತವೆ ಅದರ ಸಾಲಿಗೆ ಈಗ ಚೋಕರ್‌ ಕೂಡ ಸೇರಿದೆ. ಹಿಂದಿನ ಕಾಲದಲ್ಲಿದ್ದ ಫ್ಯಾಷನ್‌ ಪ್ರಸ್ತುತ ದಿನಗಳಲ್ಲಿ ಮತ್ತೆ ಮುನ್ನಲೆಗೆ ಬರುತ್ತಿದ್ದು, ಫ್ಯಾಷನ್‌…

 • ಟೆಸ್ಟ್‌ ಕ್ರಿಕೆಟಿಗೆ ಹೊಸ ರೂಪ

  ಕ್ರಿಕೆಟ್ ಶುರುವಾಗಿದ್ದರ ಹಿಂದೆ ಒಂದು ಕಥೆಯಿದೆ. ಇಂಗ್ಲೆಂಡ್‌ನ‌ಲ್ಲಿ ದನ ಕಾಯುತ್ತಿದ್ದ ಹುಡುಗರು ತಮ್ಮ ಬೇಸರ ಕಳೆಯಲು, ಚೆಂಡಿನಂತೆ ಇರುವ ಒಂದು ವಸ್ತುವನ್ನು ಎಸೆಯುವುದು, ಇನ್ನೊಬ್ಬ ಅದಕ್ಕೆ ಕೋಲಿನಿಂದ ಕುಟ್ಟುವುದು ಮಾಡುತ್ತಿದ್ದರಂತೆ. ಕಡೆಗೆ ಅದೇ ಕ್ರಿಕೆಟ್ ಆಗಿ ಬದಲಾಯಿತು ಎಂದು…

 • ಹೆಲ್ತ್ ಪಾಲಿಸಿ: ಹಿರಿಯ ನಾಗರಿಕರ ಆರೋಗ್ಯ ವಿಮೆ

  ಹಣದುಬ್ಬರದ ಈ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆ ದುಬಾರಿಯಾಗುತ್ತಿದ್ದು, ಜನಸಾಮಾನ್ಯರಿಗೆ ಕೈಗೆಟುಕದಂತಾಗಿದೆ. ಸೀಮಿತ ಆದಾಯದ ಹಿರಿಯ ನಾಗರಿಕರಿಗೆ ಇದೊಂದು ಭರಿಸಲಾರದ ಸಂಕಟ. ಅದರಲ್ಲೂ hand to mouth ಸ್ಥಿತಿಯಲ್ಲಿ ಜೀವನದ ರಥ ಸಾಗಿಸುವ ಹಿರಿಯ ನಾಗರಿಕರಿಗೆ ಆರೋಗ್ಯ ಚಿಕಿತ್ಸೆಯ ವೆಚ್ಚ…

 • ಪತಿ, ಪತ್ನಿ ಔರ್‌ ಪೈಸಾ…

  ನಾನು ಬಡವಿ ಆತ ಬಡವ ಒಲವೇ ನಮ್ಮ ಬದುಕು ಬಳಸಿಕೊಂಡವದನೆ ನಾವು ಅದಕು ಇದಕು ಎದಕು… ಎಂದು ಕವನ ಕಟ್ಟಿ ಹಾಡಲೇನೋ ಚೆಂದ. ವಾಸ್ತವದಲ್ಲಿ ಇಬ್ಬರೂ ಬಡವರಾದರೆ ಬದುಕೇ ದುರ್ಭರ. ಸಂಸಾರ ರಥವನ್ನು ಮುಂದಕ್ಕೆಳೆಯಬೇಕಾದರೆ ಸಂಪಾದನೆ ಬಹಳ ಮುಖ್ಯ.ಹಿಂದೆ…

 • ಮ್ಯೂಚುವಲ್ ಫ‌ಂಡ್‌ ಹೂಡಿಕೆದಾರರ 5 ತಪ್ಪುಗಳು!

  ಭಾರತದಲ್ಲಿ ಬಂಡವಾಳ ಹೂಡುವ ವಿಶ್ವಸನೀಯ ಮಾರ್ಗ ಗಳಲ್ಲಿ ಮ್ಯೂಚುವಲ್ ಫ‌ಂಡ್‌ ಪ್ರಮುಖವಾದುದು. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಮಂದಿ ಮ್ಯೂಚುವಲ್ ಫ‌ಂಡ್‌ನ‌ತ್ತ ಆಕರ್ಷಿತರಾಗುತ್ತಿದ್ದಾರೆ. ಮ್ಯೂಚುವಲ್ ಫ‌ಂಡ್‌ ಯೋಜನೆಗಳು ಅದೆಷ್ಟೇ ಸರಳ ಮತ್ತು ಲಾಭಕರವಾಗಿದ್ದರೂ ಹೂಡಿಕೆದಾರರು, ತಮ್ಮ ಬಂಡವಾಳವನ್ನು ಸೂಕ್ತವಾಗಿ ನಿರ್ವಹಣೆ…

 • ಕಲ್ಲು ಬಂಡೆ ಮೇಲೆ ಭತ್ತದ ಕೃಷಿ ಮಾಡಿದ ನಕ್ರೆಯ ಕೃಷಿಕ

  ಕೃಷಿ ಕಾರ್ಯ ಎನ್ನುವಾಗಲೇ ಮೂಗು ಮುರಿ ಯುವ ಮಂದಿ ಒಂದು ಕಡೆ. ಫ‌ಲವತ್ತಾದ ಕೃಷಿ ಭೂಮಿಯಿದ್ದರೂ ಕೃಷಿ ಮಾಡದೇ ಹಡಿಲು ಬಿಟ್ಟ ಬಳಗ ಇನ್ನೊಂದು ಕಡೆ. ಇಂಥವರ ಮಧ್ಯೆ ಇಲ್ಲೊಬ್ಬ ರೈತ ಬಂಡೆಯ ಮೇಲೆ ಭತ್ತದ ಕೃಷಿ ಮಾಡಿ…

 • ಡಿಜಿಟಲ್ ಶುಲ್ಕಕ್ಕೆ ವಿದಾಯ

  ಕೇಂದ್ರ ಸರಕಾರ ಬಜೆಟ್ ಮಂಡಿಸುವಾಗ ಜನಸಾಮಾನ್ಯರು ಯಾರೂ ಅಷ್ಟಾಗಿ ಗಮನಿಸದ ಒಂದು ಸಂಗತಿಯನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಪ್ರಸ್ತಾವಿಸಿದರು. ‘ಡಿಜಿಟಲ್ ವಹಿವಾಟಿನ ವೇಳೆ ಎಂಡಿಆರ್‌ (ಮರ್ಚಂಟ್ ಡಿಸ್ಕೌಂಟ್ ರೇಟ್) ಅನ್ನು ರದ್ದುಗೊಳಿಸಿದ್ದೇವೆ. ಇದು 50 ಕೋಟಿ ರೂ.ಗಿಂತ…

 • ನೀರಿನ ಮಿತಬಳಕೆ ಟ್ಯಾಪ್‌, ಸಾಧನಗಳ ಮಾದರಿ ಮಂಗಳೂರಿಗೂ ಅಗತ್ಯ…

  ನೀರಿನ ಮಿತಿ ಮೀರಿದ ಪೋಲು ಹಾಗೂ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆಯಲ್ಲಿ ಜಲಸಂರಕ್ಷಣೆಯ ಜತೆಗೆ ಮಿತ ಬಳಕೆಯೂ ಪ್ರಮುಖವಾಗಿದೆ. ವರ್ಷದಿಂದ ವರ್ಷಕ್ಕೆ ಜಲಕ್ಷಾಮ ಹೆಚ್ಚುತಿದೆ. ಇನ್ನೊಂದೆಡೆ ಜನಸಂಖ್ಯೆ ವೃದ್ಧಿಯಾಗುತ್ತಿದೆ. ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ. ಮಳೆಕೊಯ್ಲ, ನೀರು ಇಂಗಿಸುವಿಕೆ, ತ್ಯಾಜ್ಯನೀರು ಸಂಸ್ಕರಿಸಿ…

 • ಸಮಗ್ರ ಕಳೆ” ನಿರ್ವಹಣೆ ವಿಧಾನ

  ಜಮೀನಿನಲ್ಲಿ ಬಿತ್ತನೆ ಮಾಡದೆ ಬೆಳೆಯುವ ಗಿಡಗಳನ್ನು ಕಳೆ ಎಂದು ಕರೆಯುತ್ತಾರೆ. ಇವುಗಳು ಬೆಳೆಯ ಬೆಳವಣಿಗೆ ಮತ್ತು ಇಳುವರಿಯಲ್ಲಿ ಭಾರೀ ನಷ್ಟ ಉಂಟುಮಾಡುತ್ತದೆ. ಈಗ ರೈತರಿಗೆ ತಮ್ಮ ಬೆಳೆಯ ಕಳೆ ಕೀಳುವ ಸಮಯ. ಜಮೀನಿನಲ್ಲಿ ಯಾವ ರೀತಿಯಾಗಿ ಕಳೆಗಳನ್ನು ನಿಯಂತ್ರಿಸಬಹುದು…

 • ಇಂಡಿಕೇಟರ್‌ ಹಾಕುವುದು ಕಟ್ಟುನಿಟ್ಟಾಗಲಿ

  ಮಂಗಳೂರು ನಗರ ಬೆಳೆಯುತ್ತಿದೆ. ಬೆಳೆಯುತ್ತಿರುವ ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಸಾಲುಗಟ್ಟಿ ವಾಹನಗಳು ತೆರಳುವಾಗ ಚಾಚೂ ತಪ್ಪದೆ ಸಂಚಾರಿ ನಿಯಮಗಳನ್ನು ಪಾಲನೆ ಮಾಡುವುದೂ ಅಷ್ಟೇ ಮುಖ್ಯ. ಆದರೆ, ನಗರದಲ್ಲಿ ಸಂಚರಿಸುವ ಬಹುತೇಕ ರಿಕ್ಷಾ ಚಾಲಕರು ಈ ನಿಯಮಗಳೆಲ್ಲ ತಮಗೆ…

 • ಪರಸ್ಪರ ಮಾತನಾಡಿಕೊಳ್ಳುವ ಕಾರು, ಟ್ರಾಫಿಕ್‌ ಸಿಗ್ನಲ್‌

  ಕಾರ್‌ ಮತ್ತು ಟ್ರಾಫಿಕ್‌ ಸಿಗ್ನಲ್‌ ಮಾತನಾಡುವುದು ನೀವೆಂದಾದರೂ ಕೇಳಿದ್ದೀರಾ? ಇಲ್ಲ ತಾನೇ ಹೌದು ಇಂಥಹದ್ದೊಂದು ಅನ್ವೇಷಣೆ ವೋಲ್ಸ್‌ ರ್ಬಗ್‌ನಲ್ಲಿ ನಡೆದಿದೆ. ಟ್ರಾಫಿಕ್‌ ಸಿಗ್ನಲ್‌ನಿಂದ ಅನೇಕ ಜನ ಪರದಾಡುವುದು, ಗೊತ್ತಿಲ್ಲದೆ ಟ್ರಾಫಿಕ್‌ ನಿಯಮಗಳನ್ನು ಬ್ರೇಕ್‌ ಮಾಡಿಕೊಂಡು ಪಜೀತಿಗೆ ಒಳಗಾಗುವುದು, ರೆಡ್‌…

 • ಕಸ ವಿಲೇವಾರಿ ಸರಿಯಾಗಲಿ…

  ಮಂಗಳೂರು ನಗರ ಬೆಳೆಯುತ್ತಿದ್ದರೂ, ಕಸ ವಿಲೇವಾರಿ ನಗರಕ್ಕೆ ದೊಡ್ಡ ಸವಾಲಾಗಿ ಕಾಡುತ್ತಿದೆ. ಮಳೆಗಾಲದಲ್ಲಂತೂ ಕಸ ವಿಲೇವಾರಿಯದ್ದೇ ಒಂದು ಸಮಸ್ಯೆ. ಕೆಲವು ಓಣಿಗಳಲ್ಲಿರುವ ಮನೆಗಳಿಗೆ ಕಸ ವಿಲೇವಾರಿ ವಾಹನ ಬರುವುದಿಲ್ಲ. ಇದರಿಂದಾಗಿ ಅಲ್ಲಿರುವ ಅಷ್ಟೂ ಮನೆಯವರು ಕಸವನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ…

 • ವಿದ್ಯುತ್‌ ಬಿಲ್‌ ಕಡಿತಕ್ಕೆ ಇದೆ ದಾರಿ

  ಇತ್ತೀಚೆಗೆ ರಾಜ್ಯದಲ್ಲಿ ವಿದ್ಯುತ್‌ ಬೆಲೆ ಹೆಚ್ಚಿಸಲಾಗಿದೆ. ಹೀಗಾಗಿ ಮನೆಯ ವಿದ್ಯುತ್‌ ಖರ್ಚನ್ನು ಆದಷ್ಟು ಕಡಿಮೆ ಮಾಡಿಕೊಳ್ಳುವುದು ಅಗತ್ಯ. ಮಾತ್ರವಲ್ಲ ದಿನೇ ದಿನೇ ವಿದ್ಯುತ್‌ ಬೇಡಿಕೆ ಹೆಚ್ಚುತ್ತಿರುವುದರಿಂದ ನಾವು ಕೂಡಾ ಒಂದಷ್ಟು ಉಳಿತಾಯ ಮಾಡುವತ್ತ ಗಮನಹರಿಸುವುದು ಉತ್ತಮ. ‘ಒಂದು ಯೂನಿಟ್…

 • ಮನೆಗಿರಲಿ ಚಂದದೊಂದು ಹಿತ್ತಲು

  ಮನೆ ಎಂದಾಗ ಹಿತ್ತಲಿರುವುದು ಸಾಮಾನ್ಯ. ಆ ಹಿತ್ತಲು ಕೇವಲ ಜಾಗವಷ್ಟೇ ಅಲ್ಲ, ಅಲ್ಲಿ ಸಾವಿರಾರು ಯೋಚನೆಗಳ ಹುಟ್ಟಿಗೆ ಕಾರಣವಾ ಗುವ ಸ್ಥಳ. ಮನೆಯಲ್ಲೇ ಕೂತು ಬೇಜಾರಾದಾಗ ಸಂಜೆ ಹೊತ್ತು ಹಿತ್ತಲಿ ನಲ್ಲಿ ಕೂತಾಗ ಬೀಸುವ ತಂಗಾಳಿ ಮನಸ್ಸಿಗೆ ಮುದ…

 • ಮನೆಯೊಳಗೆ ಹೆಚ್ಚು ಬೆಳಕಿದ್ದರೆ ಮನಸ್ಸಿಗೂ ಮುದ

  ಮಳೆಗಾಲದಲ್ಲಿ ಮನೆ ಅಂದವಾಗಿ ಕಾಣಬೇಕಾದರೆ ಮನೆಯೊಳಗಡೆ ಬೆಳಕು ಬರಬೇಕು. ಮಳೆಗಾಲದಲ್ಲಿ ಮನೆಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಯಾಕೆಂದರೆ ಮಳೆಗಾಲದಲ್ಲಿ ಮೋಡ ಮುಸುಕಿದ ವಾತಾವರಣವಿರುತ್ತದೆ. ಇದು ಮನೆಯೊಳಗಡೆ ಬೆಳಕು ಕಡಿಮೆ ಮಾಡುತ್ತದೆ. ಮನೆಯಲ್ಲಿ ಪ್ರಾಕೃತಿಕ ಬೆಳಕು ಹೆಚ್ಚು ಬರುವಂತೆ…

 • ಗಾರ್ಡನಿಂಗ್‌ ನಿಮ್ಮಿಂದಲೂ ಸಾಧ್ಯ

  ಮನೆ ಅಂದರೆ ಹಾಗಿರಬೇಕು, ನಮ್ಮ ಮನೆ ಹೀಗೆ ಕಟ್ಟಬೇಕು, ನಾವು ಮನೆಯನ್ನು ಒಪ್ಪ ಓರಣವಾಗಿ ಸಿಂಗರಿಸಿಡಬೇಕು ಇತ್ಯಾದಿಗಳ ಬಗ್ಗೆ ವಿಶೇಷ ಕಾಳಜಿ ವಹಿಸುವ ಅನೇಕ ಮಂದಿ ನಮ್ಮ ನಡುವೆ ಇದ್ದಾರೆ. ಯಾವ ರೀತಿಯ ವಿನ್ಯಾಸಗಳೊಂದಿಗೆ ನಮ್ಮ ಮನೆಯ ಸೌಂದರ್ಯವನ್ನು…

 • ಕ್ಷಮಿಸುವ ಗುಣ ನಮ್ಮಲ್ಲಿರಬೇಕು

  ಶಾಲೆಬಿಟ್ಟು ಮನೆಯತ್ತ ದಾಪುಗಾಲು ಹಾಕುತ್ತಿದ್ದರು ಹಿತ ಮತ್ತು ಅಹಾನ್‌. ಮಳೆ ಜೋರಾಗಿ ಸುರಿಯುತ್ತಿದ್ದರೂ ಅದನ್ನೆ ಲೆಕ್ಕಿಸದೆ ಮನೆಗೆ ಓಡುತ್ತಿದ್ದರು. ಹೊಟ್ಟೆ ಚುರುಗುಟುತ್ತಿದ್ದ ಕಾರಣ ಅಮ್ಮ ಮಾಡಿದ ತಿಂಡಿಗೆ ಮನಸ್ಸು ಹಾತೊರೆಯುತ್ತಿತ್ತು. ಇನ್ನೇನು ಮನೆ ಸ್ವಲ್ಪ ದೂರವಿದೆ ಎನ್ನುವಷ್ಟರಲ್ಲಿ ಹಿಂದಿನಿಂದ…

 • ಆಟಿ ಅಮಾವಾಸ್ಯೆ: ಸಂಗಮದಲ್ಲಿ ಭಕ್ತರ ತೀರ್ಥಸ್ನಾನ

  ಉಪ್ಪಿನಂಗಡಿ: ಆಟಿ ಅಮಾವಾಸ್ಯೆ ದಿನವಾದ ಆಗಸ್ಟ್‌ 1ರಂದು ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿ ನದಿ ತಟದಲ್ಲಿ, ಸಂಗಮ ಸ್ನಾನ ಘಟ್ಟದಲ್ಲಿ ಸಾವಿರಾರು ಮಂದಿ ಭಕ್ತರು ತೀರ್ಥ ಸ್ನಾನ ಮಾಡಿ ಬಳಿಕ ದೇಗುಲದಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಬೆಳಗ್ಗೆ…

 • ಆಳ್ವಾಸ್‌: 3,000 ಮಂದಿಯಿಂದ ಕಷಾಯ ಸೇವನೆ

  ಮೂಡುಬಿದಿರೆ: ಆಳ್ವಾಸ್‌ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ದ್ರವ್ಯಗುಣ ವಿಜ್ಞಾನ ಸ್ನಾತಕೋತ್ತರ ವಿಭಾಗದ ವತಿಯಿಂದ ಗುರುವಾರ ಬೆಳಗ್ಗೆ ಸುಮಾರು 3,000 ಮಂದಿಗೆ ಉಚಿತ ಆಟಿ ಕಷಾಯ ವಿತರಿಸಲಾಯಿತು. ಜೋತಿಷಿ ಪುತ್ತಿಗೆ ಸುಧಾಕರ ತಂತ್ರಿ ಸಾಂಕೇತಿಕವಾಗಿ ಔಷಧ ನೀಡುವ…

ಹೊಸ ಸೇರ್ಪಡೆ