![1-imek-22](https://www.udayavani.com/wp-content/uploads/2024/06/1-imek-22-415x236.jpg)
Deepika Padukone; ಗರ್ಭಿಣಿಯೆಂದು ಸುದ್ದಿ ನೀಡಿದ ಬಳಿಕ ಮೊದಲ ಬಾರಿ ಕಾಣಿಸಿಕೊಂಡರು
Team Udayavani, May 25, 2024, 6:00 AM IST
![1-sadsdsad](https://www.udayavani.com/wp-content/uploads/2024/05/1-sadsdsad-620x348.jpg)
ಮುಂಬಯಿ: ತಮ್ಮ ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿರುವ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಗರ್ಭಿಣಿಯೆಂದು ಹೇಳಿಕೊಂಡ ಬಳಿಕ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಾತರದಿಂದ ಕಾಯುತ್ತಿದ್ದ ತಮ್ಮ ಅಭಿಮಾನಿಗಳಿಗಾಗಿ ಇದೀಗ ಇನ್ಸ್ಟಾಗ್ರಾಮ್ ಲೈವ್ ವೀಡಿಯೋ ಮೂಲಕ ಕಾಣಿಸಿಕೊಂಡಿದ್ದಾರೆ. ಮತದಾನದ ವೇಳೆ ನಟಿಯ “ಬೇಬಿ ಬಂಪ್’ ನೋಡಲು ಕಾತರರಾಗಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತಲ್ಲದೇ ನಟಿಯನ್ನು ಟ್ರೋಲ್ ಕೂಡ ಮಾಡಲಾಗಿತ್ತು. ಇದೀಗ ಅಭಿಮಾನಿಗಳ ಎದುರಿಗೆ ಕಾಣಿಸಿ ಕೊಂಡಿರುವ ದೀಪಿಕಾ ಪಡುಕೋಣೆ ವೀಡಿಯೋ ವೈರಲ್ ಆಗುತ್ತಿದ್ದು, ತುಂಬು ಗರ್ಭಿಣಿಯಂತೆ ಕಾಣುತ್ತಿದ್ದಾರೆಂದು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
![1-imek-22](https://www.udayavani.com/wp-content/uploads/2024/06/1-imek-22-415x236.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![5](https://www.udayavani.com/wp-content/uploads/2024/06/5-10-150x90.jpg)
Bollywood: ʼಚಂದು ಚಾಂಪಿಯನ್ʼಗೆ ಪಾಸಿಟಿವ್ ರೆಸ್ಪಾನ್ಸ್: ಮೊದಲ ದಿನ ಗಳಿಸಿದ್ದೆಷ್ಟು?
![1-rt](https://www.udayavani.com/wp-content/uploads/2024/06/1-rt-1-150x100.jpg)
ಗಲಾಟೆ ವಿವಾದ: ವ್ಯಕ್ತಿ ವಿರುದ್ಧ ಕೇಸು ದಾಖಲಿಸಿದ ರವೀನಾ
![Shilpa-Shetty](https://www.udayavani.com/wp-content/uploads/2024/06/Shilpa-Shetty-150x84.jpg)
ನಟಿ ಶಿಲ್ಪಾ ಶೆಟ್ಟಿ ದಂಪತಿ ವಿರುದ್ಧ 90 ಲಕ್ಷ ರೂ. ವಂಚನೆ ಆರೋಪ?
![1-wqewewq](https://www.udayavani.com/wp-content/uploads/2024/06/1-wqewewq-2-150x84.jpg)
Kerala ಕಾಲೇಜಿನಲ್ಲಿ ನಟಿ ಸನ್ನಿ ಲಿಯೋನ್ ನೃತ್ಯ ಪ್ರದರ್ಶನ ರದ್ದು: ಕಾರಣ?
![Bollywood: ಮತ್ತೆ ಸೀಕ್ವೆಲ್ ನತ್ತ ಮುಖಮಾಡಿದ ಸನ್ನಿ ಡಿಯೋಲ್: ʼಬಾರ್ಡರ್ -2ʼ ಅನೌನ್ಸ್](https://www.udayavani.com/wp-content/uploads/2024/06/2-11-150x90.jpg)
Bollywood: ಮತ್ತೆ ಸೀಕ್ವೆಲ್ ನತ್ತ ಮುಖಮಾಡಿದ ಸನ್ನಿ ಡಿಯೋಲ್: ʼಬಾರ್ಡರ್ -2ʼ ಅನೌನ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.