CONNECT WITH US  

ಫ್ಯಾಶನ್

ಆರೋಗ್ಯವಂತರಾಗಿರಬೇಕು, ಉತ್ತಮವಾದ ಅಂಗ‌ಸೌಷ್ಟವ ಹೊಂದಿರಬೇಕು ಎಂಬುದು ಎಲ್ಲರ ಬಯಕೆ. ಅದಕ್ಕಾಗಿಯೇ ಕೆಲವರು ಮಾಡಬಾರದ ಪ್ರಯತ್ನಗಳನ್ನೆಲ್ಲಾ ಮಾಡುತ್ತಲೇ ಇರುತ್ತಾರೆ. ಆದರೆ ಕ್ರಮಬದ್ಧವಾದ ಡಯಟ್‌ ಮಾಡದೆ ಕೆಲವು ತಪ್ಪು...

ಮೊದಲೆಲ್ಲ ಮಹಿಳೆ ಯಾವುದೇ ಸಮಾರಂಭವಿರಲಿ ಇಲ್ಲವೆ ಮನೆಯಿಂದ ಹೊರಗೆ ಹೋಗಬೇಕು ಅಂದರೆ ಸೀರೆ, ಚೂಡಿದಾರ್‌ ಇಲ್ಲವೆ ಲಂಗದಾವಣಿಯನ್ನೇ ತೊಡುತ್ತಿದ್ದಳು. ಇದು ಬಿಟ್ಟರೆ ಇನ್ನಾವ ದಿರಿಸಿನಲ್ಲೂ ಆಕೆ ಹೊರಗಡೆ...

ಪ್ಯಾಚಸ್‌ ಫ್ಯಾಶನ್‌ ಬಂದು ಬಹಳ ದಿನಗಳಾದ್ರೂ, ಇವತ್ತಿಗೂ ತನ್ನ ಜನಪ್ರಿಯತೆಯನ್ನು ಉಳಿಸಿಕೊಂಡಿರುವ ಸ್ಟೈಲ್‌ ಇದು. ಬರೀ ಬಾಟಮ್‌ಪೀಸ್‌ಗಳಲ್ಲಿ ಮಾತ್ರ ಪ್ಯಾಚಸ್‌ ಈವರೆಗಿನ ಫ್ಯಾಶನ್‌ ಆಗಿತ್ತು. ಆದರೆ ಈಗ ಆ ಫ್ಯಾಚ್...

ಜಗತ್ತಿನಲ್ಲಿ ಅತಿ ಅನಿಶ್ಚಿತವಾದುದು ಎಂದು ಏನಾದರೂ ಇದ್ದರೆ ಅದು ಫ್ಯಾಷನ್‌ ಜಗತ್ತು. ಕಣ್ಣು ಮಿಟುಕಿಸುವ ವೇಗದಲ್ಲಿ ಫ್ಯಾಷನ್‌ ಟ್ರೆಂಡ್‌ ಬದಲಾಗುತ್ತದೆ. ಮಹಿಳೆಯರು ಧರಿಸುವ ಪೈಜಾಮಾ/ಪ್ಯಾಟ್‌ಗಳು ಕೂಡ ಸದ್ದಿಲ್ಲದೇ...

ಲೇ ಲೇ .. ಮಾವನ ಮಗಳೇ, ಲೆಹೆಂಗಾ ತೊಟ್ಕೊಳ್ಳೇ ..

ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದ ಪ್ರಮಾಣವನ್ನು ಸರಿಪಡಿಸಲು ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಪ್ರಯತ್ನಗಳು ಸಾಗುತ್ತಿರುವುದೇನೋ ನಿಜ. ಆದರೆ ಅವು ಯಾವ ಹಂತದಲ್ಲಿವೆ ಎಂದು ಪ್ರಶ್ನಿಸಿಕೊಂಡರೆ ಉತ್ತರ...

ಶ್ರಾವಣ ಹಬ್ಬಗಳ ಮಾಸ. ಖುಷಿ ಪಡಲು ಹಬ್ಬದ ನೆವ. ಹಬ್ಬಗಳ ಸಂಭ್ರಮವನ್ನ ಹೆಚ್ಚಿಸಲು ಚೆಂದ ಚೆಂದದ ಸೀರೆಗಳು ಬಂದಿವೆ. ಈ ಬಾರಿ ಟ್ರೆಂಡಿ ಸೀರೆ ಅನ್ನಿಸಿರೋದು ಜಾಕ್ವರ್ಡ್‌ ಸೀರೆಗಳು. 
*

ಡೆನಿಮ್‌ ಡಂಗರೀಸ್‌ ಎಂಬ ಗ್ಲಾಮರ್‌ ಖಜಾನಾ

ಕೆಲವೊಂದು ಸಲ ಮಕ್ಕಳು ತೊಡೋ ಡ್ರೆಸ್‌, ದೊಡ್ಡವರು ತೊಟ್ಟ ತಕ್ಷಣ ಅದಕ್ಕೊಂದು ಕ್ಯೂಟ್‌ನೆಸ್‌ ಬಂದು ಬಿಡುತ್ತದೆ. ಅದನ್ನು ಇನ್ನಷ್ಟು ಸಜ್ಜುಗೊಳಿಸಿದರೆ...

ರಾಧಿಕಾ ಪಂಡಿತ್‌ ಧರಿಸಿದ ಆಕೆಗಿಂತ ಉದ್ದದ ಗೌನಿನ ಹಿಂದಿನ ಕತೆ

ಮೆನ್ಸ್‌ವೇರ್‌ನ° ಲೇಡೀಸ್‌ ಹಾಕ್ಕೊಂಡ್ರೂ ಅದು ಸ್ಟೈಲ್‌. ಆದ್ರೆ, ಅದು ಅವ್ರಿಗೆ ಎಷ್ಟರಮಟ್ಟಿಗೆ ಚೆನ್ನಾಗಿ ಕಾಣತ್ತೆ ಅನ್ನೋದೂ ಮುಖ್ಯವಾಗತ್ತೆ. ಇತ್ತೀಚೆಗೆ ಟಿವಿ ಸ್ಟೈಲ್‌ ಅವಾರ್ಡ್‌ ಫ‌ಂಕ್ಷನ್‌ನಲ್ಲಿ ಕಲ್ಕಿ...

ಅಚ್ಚ ಬಿಳಿಯ ಕುರ್ತಿ. ಸಿಂಪಲ್‌ ಪ್ರಿಂಟ್‌. ಸಣ್ಣ ಸಣ್ಣ ಡಿಸೈನ್‌ಗಳು. ಚೆಂದದ ವಿನ್ಯಾಸ..ಹೆಂಗಿರತ್ತೆ? ಯಾವತ್ತೂ "ಥಿಂಕ್‌ ಡಿಫ‌ರೆಂಟ್‌' ಅನ್ನೋ ಬೆಂಗಳೂರಿನ ಫ್ಯಾಶನ್‌ ಡಿಸೈನರ್‌ ಅಮಿತಾ ಶರ್ಮಾ ಅಚ್ಚುಕಟ್ಟಾಗಿ...

ಸಾಮಾನ್ಯವಾಗಿ ಡಿಸೈನರ್‌ವೆàರ್‌ಗಳೆಲ್ಲ ಐಡಿಯಲ್‌ ಬಾಡಿ ಸೈಝ್ಗೆ ತಕ್ಕಂತೆ ಡಿಸೈನ್‌ ಆಗಿರುತ್ತವೆ. ಸ್ವಲ್ಪ ಸ್ಥೂಲಕಾಯ ಇರುವವರು ಆಸಕ್ತಿ ಇದ್ರೂ ಫ್ಯಾಶನೇಬಲ್‌ ಡ್ರೆಸ್‌ ಹಾಕಕ್ಕಾಗಲ್ಲ. ಇಂಥವರು ಮುಖ ಸಪ್ಪಗೆ...

ಪಂಚ್‌ ಕ್ಲಿಪ್‌ ಅನ್ನುವ ಹೆಸರಿನಲ್ಲೇ ಸಣ್ಣದೊಂದು ಪಂಚ್‌ ಇದೆ. ಕೊಂಚ ವಿಭಿನ್ನತೆ ಇದೆ. ಪಂಚ್‌ ಕ್ಲಿಪ್‌ ಮಹಿಳೆಯರ ನೆಚ್ಚಿನ ಹೇರ್‌ ಕ್ಲಿಪ್‌. ಬೇಕಾದ ಗಾತ್ರ, ಬಣ್ಣಗಳಲ್ಲಿ ದೊರೆಯುವ ಪಂಚ್‌ ಕ್ಲಿಪ್‌ ಅಂದರೆ...

"ತನು ವೆಡ್ಸ್‌ ಮನು' ಸಿನಿಮಾ ಭಲೇ ಅನ್ನೋ ಹಂಗಿದೆ. ಈ ಚಿತ್ರದ ಪೋಸ್ಟರ್‌ ರಿಲೀಸ್‌ ಫ‌ಂಕ್ಷನ್‌ನಲ್ಲಿ ಕಂಗನಾ ಧರಿಸಿದ್ದ ಉಡುಪೂ ಅಷ್ಟೇ ಪಾಪ್ಯುಲರ್‌ ಆಗಿದೆ. ಕ್ರಾಪ್‌ಟಾಪ್‌-ಲೆಹೆಂಗಾ ಮ್ಯಾಚಿಕ್‌ ಎಫೆಕ್ಟ್ ಬಗ್ಗೆ...

ಡೆನಿಮ್‌ ಶಾರ್ಟ್‌ ಜಾಕೆಟ್‌ ಮೂರ್ನಾಲ್ಕು ಬಣ್ಣಗಳಲ್ಲೇ ಆಟ ಆಡ್ತಾ ಮತ್ತೆ ಫಾರ್ಮ್ಗೆ ಬಂದಿದೆ. ಹಿತವಾದ ಫೀಲ್‌, ಹಳೇ ಗೆಳೆಯನಂಥ ಅನುಭೂತಿ. ಹುಡುಗಿಯ ಚೆಂದದ ಮೈಕಟ್ಟನ್ನು ತಬ್ಬಿನಿಲ್ಲುವ ಪುಟ್ಟ ನಸು ನೀಲ ಜಾಕೆಟ್‌...

ಕರಿಕಪ್ಪು ಬಣ್ಣದ ಕುರ್ತಿ ಎಲ್ಲರ ವಾರ್ಡ್‌ರೋಬ್‌ನಲ್ಲಿರತ್ತೆ. ಶಾಪ್‌ಗೆ ಹೋಗೋದ್ರಿಂದ ಹಿಡಿದು ಆಫೀಸು, ಅರ್ಜೆಂಟಾಗಿ ಹೋಗ್ಬೇಕಾಗಿರೋ ಪಾರ್ಟಿ ಎಲ್ಲವನ್ನೂ ಈ ಬ್ಲ್ಯಾಕ್‌ ಕುರ್ತಿಯಲ್ಲಿ ನಿಭಾಯಿಸಬಹುದು. 

ಪ್ಯಾಂಟ್‌ ಎಂದರೆ ಲೆಗ್ಗಿಂಗ್ಸ್‌, ಜೆಗ್ಗಿಂಗ್ಸ್‌ ಜೊತೆ ಇನ್ನೊಂದು ಇದೆ. ಅದೇ ಸಿಗರೇಟು ಪ್ಯಾಂಟ್‌. ಹಳೆ ಕಾಲದ ಈ ಫ್ಯಾಷನ್ನು ಈಗ ಮತ್ತೆ ಹೆಣ್ಮಕ್ಕಳ ಕಣ್ಮಣಿ ಆಗಿದೆ. ನೀವೂ ಟ್ರೈ ಮಾಡಿ.

ಗಂಡ್ಮಕ್ಕಳು ಟೆನಿಸ್‌ ನೋಡುವುದು ಆಟದ ಮೇಲಿನ ಆಸಕ್ತಿಗೋ, ಆಟಗಾರ್ತಿಯರ ಮೈಮಾಟದ ಬಗೆಗಿನ ಕುತೂಹಲಕ್ಕೋ ಅನ್ನುವ ಚರ್ಚೆ ಮುಂದೆ ಹಾಕ್ಕಳಿ. ಸದ್ಯ ಕೇಳಿಸ್ಕಳಿ, ಟೆನಿಸ್‌ನಿಂದ ಸ್ಫೂರ್ತಿಗೊಂದು ಸಾನಿಯಾ, ಸೈನಾ ಇತ್ಯಾದಿ...

ಹೆಣ್ಮಕ್ಕಳಿಗೆ ಸೀರೆ ಉಡುವುದು ಒಂಥರ ಖುಷಿ. ಇನ್ನೊಂಥರ ಕಸಿವಿಸಿ. ಯಾಕಂದ್ರೆ ಉಟ್ಟ ಸೀರೆ ಉಟ್ಟಹಾಗೆ ನಿಲ್ಲಬೇಕಲ್ಲ. ಅಲ್ಲಿ ಇಲ್ಲಿ ಇಂಚಿನಷ್ಟು ಜಾರಿದರೂ ಮುಜುಗರ. 70-80ರ ದಶಕದಲ್ಲಿ ಫೇಮಸ್‌ ಆಗಿ ಹಿನ್ನೆಲೆಗೆ...

ಸಮ್ಮರ್‌ ಅಥವಾ ಸ್ಪ್ರಿಂಗ್‌ ..ಬೇಸಿಗೆ ಅಥವಾ ವಸಂತ..ಫ್ಯಾಶನ್‌ ಜಗತ್ತಿನ ಹಲವು ಸೋಜಿಗಗಳಿಗೆ ಕಣ್ಣರಳಿಸೋ ಮಾಸ. ಪೇಪೇ ಜೀನ್ಸ್‌ ಡ್ರೆಸ್‌ ಮೈ ತುಂಬ ಹೂದುಂಬಿಕೊಂಡು ವಸಂತ ಮಾಸವನ್ನ ಪ್ರಫ‌ುಲ್ಲಗೊಳಿಸುತ್ತಿದೆ. 

Back to Top