CONNECT WITH US  

ಜೋಶ್

ಪ್ರಷರ್‌ ಕುಕ್ಕರ್‌ ಒಳಗೆ ಹಾಕಿದ ತರಕಾರಿಗಳು ಪಕ್ವವಾಗುತ್ತವೆ. ಆದರೆ, ಮನಸ್ಸನ್ನು ಪ್ರಷರ್‌ ಕುಕ್ಕರ್‌ ಮಾಡಿಕೊಂಡರೆ ಪಕ್ವವಾಗುವುದಕ್ಕೆ ಬದಲಾಗಿ ಸ್ಫೋಟಗೊಳ್ಳಬಹುದು. ಎಂಥ ಸಮಸ್ಯೆ ಇದ್ದರೂ ಬದುಕಿಗಿಂತ...

ಮಾಡೋ ಕೆಲಸ ಬಿಟ್ಟು ಫೇಸ್‌ಬುಕ್‌ ನೋಡೋದು ಒಂದು ಕಡೆಯಾದರೆ, ಮಾಡೋಕೆ ಒಂದು ಕೆಲಸ ಹುಡುಕಲೆಂದೇ ಫೇಸ್‌ಬುಕ್‌ ನೋಡುವುದು ಇನ್ನೊಂದು ಕಡೆ. ಇದು ಸಾಮಾಜಿಕ ಜಾಲತಾಣಗಳ ಎರಡು ವಿಭಿನ್ನ ಮುಖಗಳು. ಮನರಂಜನೆಯ...

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!

ಚಿತ್ರ: ವಾಲ್ಕೆನೊ (1997)
ನಿರ್ದೇಶನ: ಮಿಕ್‌ ಜ್ಯಾಕ್ಸನ್‌

ಎರಡು ವರ್ಷದ ಹಿಂದಿನ ಘಟನೆ. ಅತ್ತೆ- ಮಾವ ಶಿರಸಿಗೆ ಹೋಗಿದ್ದರು. ಮನೆಯವರು, ಸಂಜೆ ಆಫೀಸಿಗೆ ಹೋದವರು, ಬೆಳಗ್ಗೆ ಬರುವುದಾಗಿ ಹೇಳಿದ್ದರು. ಮನೆಯಲ್ಲಿ ಇದ್ದಿದ್ದು ನಾನು ಮತ್ತು ಮಗಳು ಮಾತ್ರವೇ.

ಈ ಬೆಟ್ಟ 10 ವರ್ಷಗಳಿಗೊಮ್ಮೆ ಸೌಂದರ್ಯ ತುಂಬಿಕೊಂಡರೂ, ಮಿಕ್ಕ ಟೈಮ್‌ನಲ್ಲೂ ಆಕರ್ಷಕವೇ. ನೀಲಿ ಕುರಿಂಜಿಗಳ ಈ ಬೆಟ್ಟದ ತುದಿ ತಲುಪುವುದೇ ಒಂದು ಸಾಹಸ. ಅಲ್ಲಲ್ಲಿ ಬಂಡೆಗಳು, ಕೆಳಗೆ ಪ್ರಪಾತ,...

"ನೀನೇನಾ ಪುಷ್ಪ?' ಎಂದು ಸ್ವಲ್ಪ ಜೋರಿನ ದನಿಯಲ್ಲಿ ಕೇಳಿದರು. "ಹೌದು ಮೇಡಂ' ಎಂದೆ ನಡುಗುತ್ತಾ. "ಒಬ್ಬ ಹುಡುಗನಿಂದ ನಿನಗೊಂದು ಪತ್ರ ಬಂದಿದೆ. ಇಷ್ಟು ಸಣ್ಣ ವಯಸ್ಸಿಗೇ ಇದೆಲ್ಲಾ ಬೇಕಾ? ಅದೂ ಅವನು ಶಾಲೆಯ...

ಟೀಚರ್‌ ಆದವರಿಗೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂಥ ಮಹತ್ವದ ಜವಾಬ್ದಾರಿ ಇರುತ್ತದೆ. ಅದೇ ಕಾರಣಕ್ಕೆ ಶಿಕ್ಷಕನ ಸೇವೆ ಶಿವನಿಗೆ ಅರ್ಪಿತ ಎಂಬ ಮಾತುಂಟು. ಯಾವ ಹುದ್ದೆಗೆ ಡಿಮ್ಯಾಂಡ್‌ ಕಡಿಮೆಯಾದರೂ...

ಯಾರದ್ದೂ ಭಯವಿಲ್ಲದ ಕಾಲವದು. ಲಂಗು ಲಗಾಮು ಇಲ್ಲದೆ ಹುಡುಗಿಯ ಜೊತೆ ಸುತ್ತುತ್ತಿದ್ದ ದಿನಗಳವು. ಪ್ರೀತಿಯಲ್ಲಿ ಬಿದ್ದವರಿಗೆ ಲೋಕಾನೇ ಕಾಣಿಸೋದಿಲ್ಲ ಅನ್ನೋದು ಸತ್ಯ ಅನಿಸಿದ್ದು ಆ ದಿನಗಳಲ್ಲೇ. 

ನನಗದು ಎರಡನೇ ವರ್ಷದ ಎಂಎ ತರಗತಿಯ ಮೊದಲ ದಿನ. ಜಿಟಿ ಜಿಟಿ ಸುರಿಯುವ ಮಳೆ. ಕ್ಯಾಂಪಸ್‌ ತುಂಬೆಲ್ಲಾ ಹಚ್ಚ ಹಸಿರಿನ ಸ್ವಚ್ಛಂದ ಗಾಳಿಯ ನಿನಾದ. ಮನಸ್ಸು ಅಂದೇಕೋ ತುಂಬಾ ಖುಷಿಯಲ್ಲಿತ್ತು. ತರಗತಿ ಪ್ರಾರಂಭವಾಗಿ ಎರಡು...

ಶೈಲಜಾ ನಾಗ್‌ ಕನ್ನಡ ಚಿತ್ರರಂಗದ ಸದಭಿರುಚಿ ಚಿತ್ರಗಳ ನಿರ್ಮಾಪಕಿ ಎಂದೇ ಹೆಸರುವಾಸಿ. ಹಲವಾರು ಉತ್ತಮ ಧಾರಾವಾಹಿಗಳನ್ನು ನಿರ್ಮಿಸಿದ ಹೆಗ್ಗಳಿಕೆಯೂ ಇವರದ್ದು. ನಟಿಯಾಗಿ ಕೂಡ ಇವರು ಪರಿಚಿತರೇ. ಹಲವಾರು...

ಹಾಯ್‌ ಮೈ ಡಿಯರ್‌ ಗೌರಮ್ಮ
ಎಲ್ಲಿಂದ ಶುರುಮಾಡಲಿ ನಮ್ಮ ಪ್ರೀತಿಯ ಓಲೆಯನ್ನು? ಪ್ರೀತಿ-ಪ್ರೇಮ, ಒಲವು ಮೊದಲಾದ ಶಬ್ದಗಳಿಗೆ ಕೊನೆಯೇ ಇಲ್ಲ. ಅದು ನಿತ್ಯನೂತನ, ಚಿರಾಯು.

ಯಾಕೆ ನೀನು ಅಷ್ಟು ಹತ್ತಿರವಾದೆ? ನೀನು ಈ ಜೀವದ ಭಾಗವಾದಾಗಿನಿಂದ ನಿದ್ರೆ ಎಂಬುದೇ ಕನಸಾಗಿಬಿಟ್ಟಿದೆ. ನಿದ್ದೆ ಮಾಡಬೇಕೆಂದರೂ, ಬಿಡದೇ ಕಾಡುತ್ತಿವೆ ನಿನ್ನ ನೆನಪುಗಳು.

ಕಳೆದು ಹೋದ ನಿನ್ನನ್ನು ಮತ್ತೆ ಪಡೆಯುವಷ್ಟು ಪರಿಶುದ್ಧಳಾಗಿದ್ದೇನೆ. ಒಮ್ಮೆ ನಿನ್ನ ಹೃದಯದ ಮಾತು ಕೇಳು; ಅದು ನನ್ನ ವಿಳಾಸ ಹೇಳುತ್ತದೆ. ಅಲ್ಲೇ ಇದ್ದೇನೆ, ಅಲ್ಲೇ, ನೀ ಬಿಟ್ಟು ಹೋದಲ್ಲೇ!

ಇದು ಪ್ರೀತಿಯೋ, ಸ್ನೇಹವೋ ಅಥವಾ ಮಾಯೆಯೋ ನನಗೆ ಗೊತ್ತಿಲ್ಲ. ಆದಷ್ಟು ಬೇಗ ನಿನ್ನನ್ನು ನೋಡಬೇಕು, ನಿನ್ನ ಮಾತುಗಳನ್ನು ಕೇಳಬೇಕು ಎಂದು ಮನಸ್ಸು ಹಂಬಲಿಸುತ್ತಿದೆ. ಆ ದಿನಗಳು ಬೇಗ ಬರಲಿ.

ಅವಿವಾಹಿತ ಎನ್ನುವ ಸ್ಥಿತಿಯೇ ಒಂದು ಮಹಾನ್‌ಶಕ್ತಿ. ಅದರಲ್ಲೊಂದು ಅಸಾಮಾನ್ಯ ಕೋಲ್ಮಿಂಚಿದೆ. ಅದು ಯಾವ ತುದಿಯನ್ನಾದರೂ ತಲುಪಬಹುದು, ಅಸಾಮಾನ್ಯ ಬೆರಗಾಗಿಯೂ ತೋರಬಹುದು ಎನ್ನುವುದಕ್ಕೆ ನಿದರ್ಶನ ವಾಜಪೇಯಿ...

ಮುತ್ಸದ್ದಿ, ರಾಜತಾಂತ್ರಿಕ ನಿಪುಣ, ಕವಿ, ವಾಗ್ಮಿ, ದೂರದೃಷ್ಟಿಯುಳ್ಳ ಕನಸುಗಾರ.. ಹೀಗೆ ಅಟಲ್‌ ಬಿಹಾರಿ ವಾಜಪೇಯಿಯವರನ್ನು ಏನು ಕರೆದರೂ ಅಪೂರ್ಣವೇ. ಅವರ ವ್ಯಕ್ತಿತ್ವವೇ ಮೇರು ಪರ್ವತ. ಮಾತು, ಕವಿತೆ, ಭಾಷಣ...

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ,ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!

ಅದು ಮಧ್ಯಾಹ್ನ 2.50ರ ಸುಮಾರು. ಎಂದಿನಂತೆ ಮಕ್ಕಳನ್ನು ಶಾಲೆಯಿಂದ ಕರಕೊಂಡು ಬರಲು ಹೊರಟೆ. 9ನೇ ತರಗತಿಯಲ್ಲಿ ಓದುತ್ತಿದ್ದ ನನ್ನ ಮಗ, "ನಾನು ಆಟ ಆಡಿ ಬರುವೆ. ನೀವು ತಂಗಿ ಜೊತೆ ಮನೆಗೆ ಹೋಗಿ' ಎಂದು ಹೇಳಿದ. "ನೀನು...

Back to Top