CONNECT WITH US  

ರೈಲು ನಿಲ್ದಾಣದಲ್ಲಿ ಹಸ್ತಮೈಥುನ; ಮಹಿಳೆಯಿಂದ ಫೇಸ್‌ ಬುಕ್‌ ಲೈವ್‌

ಬಾಂದೇಲ್‌ : ಇಲ್ಲಿನ ರೈಲು ನಿಲ್ದಾಣದಲ್ಲಿ ನಿನ್ನೆ ಭಾನುವಾರ ಮಧ್ಯಾಹ್ನ 1.15ರ ಸುಮಾರಿಗೆ 50 ವರ್ಷ ದಾಟಿದ, ಮಾನಸಿಕವಾಗಿ ಅಸ್ಥಿರನಾಗಿದ್ದ, ವ್ಯಕ್ತಿಯೋರ್ವ, ಹೌರಾ ಕಡೆಗೆ ಹೋಗುವ ಲೋಕಲ್‌ ಟ್ರೈನ್‌ ನಿರ್ಗಮನದ ಕೆಲವೇ ನಿಮಿಷಗಳ ಮುನ್ನ, ಮಹಿಳಾ ಕಂಪಾರ್ಟ್‌ಮೆಂಟ್‌ ಎದುರುಗಡೆ, ಎಲ್ಲರ ಕಣ್ಣಿಗೆ ಕಾಣುವ ರೀತಿಯಲ್ಲಿ, ಹಸ್ತ ಮೈಥುನ ಮಾಡಿಕೊಂಡ ಘಟನೆ ನಡೆದಿದೆ. 

ಇದನ್ನು  ಕಂಡ ಮಹಿಳಾ ರೈಲು ಪ್ರಯಾಣಿಕರೊಬ್ಬರು ಅದೇ ಕ್ಷಣದಲ್ಲಿ ತನ್ನ ಮೊಬೈಲ್‌ನಲ್ಲಿ ಆತನ ಹೇಸಿಗೆ ಕೃತ್ಯವನ್ನು ಚಿತ್ರೀಕರಿಸಿಕೊಂಡು ಅದನ್ನು ಫೇಸ್‌ ಬುಕ್‌ ನಲ್ಲಿ ಲೈವ್‌ ಸ್ಟ್ರೀಮ್‌ ಮಾಡಿದರು. 

ಬಳಿಕ ತನ್ನ ಸಹ ಪ್ರಯಾಣಿಕರನ್ನು ಜಾಗೃತ ಗೊಳಿಸಿದ ಆಕೆ ವಿಕ್ಷಿಪ್ತ ಆರೋಪಿ ವ್ಯಕ್ತಿಯನ್ನು ಸೆರೆ ಹಿಡಿದಿರಾದರೂ ಆತ ಅವರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋದ. ಆದರೂ ಆ ಬಳಿಕ ಪೊಲೀಸರು ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. 

ಇಂದು ಹೆಚ್ಚು ಓದಿದ್ದು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

Jan 18, 2019 12:35pm

ರಾಜ್ಯ ಸರ್ಕಾರ ಪತನಗೊಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿಮಾಜಿ ಸಚಿವ ಎಚ್‌.ಕೆ.ಪಾಟೀಲ್‌, ಜಯಮಾಲಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

Jan 18, 2019 03:28pm

Trending videos

Back to Top