ಆರೋಗ್ಯದಲ್ಲಿ ಬಿಲ್ವಪತ್ರೆಯ ಪಾತ್ರ


Team Udayavani, Mar 17, 2020, 4:33 AM IST

Bilvapatre

ಬಿಲ್ವಪತ್ರೆ ಶಿವನಿಗೆ ಅಚ್ಚುಮೆಚ್ಚು ಎಂಬುದು ತಿಳಿದೇ ಇರುವ ವಿಚಾರ. ಅಷ್ಟು ಮಾತ್ರವಲ್ಲದೇ ಬಿಲ್ವ ವೃಕ್ಷ ದ ಪ್ರತಿಯೊಂದು ಭಾಗವು ಔಷಧೀಯ ಗುಣಗಳಿಂದ ಕೂಡಿದೆ. ಬಿಲ್ವಪತ್ರೆ ಮೂರು ಉಪಪತ್ರೆಗಳಿಂದ ಕೂಡಿ ರೂಪಗೊಂಡಿದೆ. ಇದರ ಮೂರು ದಳಗಳು ತ್ರಿಗುಣಗಳ ತ್ರಿಮೂರ್ತಿಗಳ, ತ್ರಿಶಕ್ತಿಗಳ ಮತ್ತು ಓಂಕಾರ ಮೂಲ ಉತ್ಪತ್ತಿ ಅಕ್ಷರಗಳ ಸಂಕೇತ ಎಂಬುದು ನಂಬಿಕೆ.

ಬಿಲ್ವದ ಹಣ್ಣಿನಲ್ಲಿ ಏನೇನಿದೆ?
ಬಿಲ್ವ ಫ‌ಲದಲ್ಲಿ ಹೇರಳವಾದ ಪೋಷಕಾಂಶಗಳು ಇರುವುದರಿಂದ ಆಹಾರವಾಗಿಯೂ ಉಪಯುಕ್ತವಾಗಿದೆ. 100 ಗ್ರಾಂ ಹಣ್ಣಿನ ತಿರುಳಿನಲ್ಲಿ ತೇವಾಂಶ 62.2 ಗ್ರಾಂ, ಸಸಾರಜನಕ 1.8 ಗ್ರಾಂ, ಮೇದಸ್ಸು 0.39ಗ್ರಾಂ ಖನಿಜಪದಾರ್ಥ 1.7 ಗ್ರಾಂ, ನಾರು 2.2 ಗ್ರಾಂ, ಶರ್ಕರ ಪಿಷ್ಟ 31.8 ಗ್ರಾಂ, ಸುಣ್ಣ 0.09 ಗ್ರಾಂ, ರಂಜಕ 0.05 ಗ್ರಾಂ, ಕಬ್ಬಿಣ 0.3 ಗ್ರಾಂ, “ಎ’ ಜೀವಸತ್ವ 186 ಐ.ಯು, ರೈಬೋಪ್ಲವಿನ್‌ 1.19ಮಿ.ಗ್ರಾಂ,ಥಯಾಮಿನ್‌ 0.13 ಮಿ.ಗ್ರಾಂ, ನಿಯಾಸಿನ್‌ 1.10 ಮಿ.ಗ್ರಾಂ, ನಿಕೋಟಿನ್‌ ಆಮ್ಲ 0.09 ಮಿ.ಗ್ರಾಂ, ಸಿ ಜೀವಸತ್ವ 15 ಮಿ.ಗ್ರಾಂ ಪೋಷಕಾಂಶಗಳಿರುತ್ತವೆ. 100 ಗ್ರಾಂ ಹಣ್ಣಿನ ತಿರುಳನ್ನು ತಿನ್ನುವುದರಿಂದ 129 ಕ್ಯಾಲೋರಿಗಳು ದೇಹಕ್ಕೆ ಸಿಗುತ್ತದೆ. ಅತಿಸಾರ, ರಕ್ತಾತಿಸಾರ ಮತ್ತು ಆಮಶಂಕೆ ಭೇದಿಯಲ್ಲಿ ಬಿಲ್ವದ ಅಪಕ್ವ ಫ‌ಲವು ಹೆಚ್ಚು ಪರಿಣಾಮಕಾರಿಯಾಗಿದೆ.

ಹಣ್ಣಿನ ಉಪಯೋಗ
ತಿರುಳನ್ನು ನೀರಿನಲ್ಲಿ ಕದಡಿ ಹಾಲು ಮತ್ತು ಸಕ್ಕರೆ ಸೇರಿಸಿ ಕುಡಿಯುವುದರಿಂದ ಮೂತ್ರ ಸರಾಗವಾಗಿ ಹೋಗುತ್ತದೆ. ಹಣ್ಣಿನ ತಿರುಳಿಗೆ ಹಾಲಿನ ಕೆನೆ ಸೇರಿಸಿ ತಿನ್ನುವುದರಿಂದ ಮೆದುಳು ಮತ್ತು ಹೃದಯ ಬಲಗೊಳ್ಳುತ್ತವೆ. ರಕ್ತ ಹಿನತೆ ಕಡಿಮೆಯಾಗುವುದು. ಪಕ್ವ ಹಣ್ಣಿನ ತಿರುಳನ್ನು ತಲೆಗೆ ಹಚ್ಚಿ ಸ್ವಲ್ವ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ತಲೆ ಹೊಟ್ಟು ನಿವಾರಣೆಯಾವುದು ಮಾತ್ರವಲ್ಲದೇ ಕೂದಲು ಹೊಳಪನ್ನು ಪಡೆಯುತ್ತದೆ.

ನೋವು ಶಮನ
ಬೇರು ಮತ್ತು ತೊಗಟೆಯ ಕಷಾಯವನ್ನು ತಯಾರಿಸಿಕೊಂಡು ಕುಡಿಯುವುದರಿಂದ ಉದ್ವೇಗ ಕಡಿಮೆಯಾಗುವುದಲ್ಲದೆ ಹೃದಯಕ್ಕೂ ಒಳ್ಳೆಯದು. ಎಲೆಯನ್ನು ಅರೆದು ನೋವಿರುವ ಜಾಗಕ್ಕೆ ಕಟ್ಟಿದರೆ ನೋವು ಶಮನವಾಗುವುದು. ಬಿಲ್ವ ಪತ್ರೆಯ ರಸವನ್ನು ಖಾಲಿ ಹೊಟ್ಟೆಗೆ ದಿನಕ್ಕೆರಡು ಬಾರಿ ಸೇವಿಸುವುದರಿಂದ ಬೊಜ್ಜು ಕಡಿಮೆಯಾಗುವುದು.

 ವಿಜಿತಾ ಅಮೀನ್‌

ಟಾಪ್ ನ್ಯೂಸ್

1-sadsdsa

ಪ್ರಧಾನಿ ಮೋದಿಯವರು ಕ್ರೀಡಾಪ್ರೇಮಿಗಳಿಗೆ ತುಂಬಾ ಹತ್ತಿರವಾಗಿದ್ದಾರೆ: ಪಿ.ಟಿ.ಉಷಾ

11accident

ಕಾರಿಗೆ ಸರ್ಕಾರಿ ಬಸ್‌ ಢಿಕ್ಕಿ: ಮೂವರು ಸ್ಥಳದಲ್ಲೇ ಸಾವು

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ಬಾಲಕಿಯರಿಗೆ ಕಿರುಕುಳ: ಕೇರಳದ ಚಿತ್ರನಟ ಶ್ರೀಜಿತ್ ರವಿ ಬಂಧನ

ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ವೈದ್ಯೆ ಗುರುಪ್ರೀತ್ ಕೌರ್ “ಕೈ” ಹಿಡಿದ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್

ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ

ಬೀದರ್: ಗೂಡ್ಸ್ ವಾಹನಕ್ಕೆ ರೈಲು ಢಿಕ್ಕಿ, ತಪ್ಪಿದ ಭಾರಿ ಅನಾಹುತ

ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ

ಮಹಾ ಚುನಾವಣೆಯತ್ತ ಚಿತ್ತ: ಶಿಂಧೆ ಬಣದ 13, ಬಿಜೆಪಿಯ 25 ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ

1-dssdsa

ಸುಳ್ಳು ಅನ್ನೋದು ಬಿಜೆಪಿಯವರಿಗೆ ರಕ್ತಗತವಾಗಿದೆ : ರಾಮಲಿಂಗಾ ರೆಡ್ಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರಾಣಾಯಾಮದಿಂದ ಪ್ರಯೋಜನವುಂಟು…

ಪ್ರಾಣಾಯಾಮದಿಂದ ಪ್ರಯೋಜನವುಂಟು…

neck-pain

ಕತ್ತುನೋವು ನಿರ್ಲಕ್ಷಿಸಿದರೆ ಅಪಾಯ

beauty-tips

ಅಲರ್ಜಿ, ಕಲೆನಿವಾರಣೆಗೆ ಮನೆಯಲ್ಲಿಯೆ ಇದೆ ಔಷಧ

Karibevu

ಉತ್ತಮ ಆರೋಗ್ಯಕ್ಕೆ ಕರಿಬೇವು

cycling

ಸೈಕ್ಲಿಂಗ್‌ನ ಪ್ರಯೋಜನಗಳು

MUST WATCH

udayavani youtube

ಇಡೀ ದೇಶ ಸೇವೆಗೊಂದು ಅವಕಾಶ: ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

udayavani youtube

ದೇವಸ್ಥಾನದ ಆವರಣದೊಳಕ್ಕೆ ಉಕ್ಕಿ ಹರಿದ ನದಿಗಳು!

udayavani youtube

ಚಂದ್ರಶೇಖರ ಗುರೂಜಿ ಹತ್ಯೆ : ಕೇವಲ 4 ಗಂಟೆಯಲ್ಲಿ ಹಂತಕರ ಪತ್ತೆ

udayavani youtube

Lightings ನೋಡಿದಾಗ Shock ಆದೆ! – ಪ್ರೇಮಾ

udayavani youtube

ಚಂದ್ರಶೇಕರ್‌ ಗುರೂಜಿ ಹತ್ಯೆ: ಹಂತಕರ ಬಂಧನ

ಹೊಸ ಸೇರ್ಪಡೆ

ಮಾಜಿ ಕಾರ್ಪೋರೇಟರ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ

ಮಾಜಿ ಕಾರ್ಪೋರೇಟರ್ ಬಳಿ ಲಂಚ ಸ್ವೀಕರಿಸುತ್ತಿದ್ದಾಗಲೇ ಸಿಕ್ಕಿಬಿದ್ದ ಬಿಬಿಎಂಪಿ ಅಧಿಕಾರಿ

13appeal

ಗ್ರಂಥಾಲಯ ಸ್ಥಳಾಂತರ ಬೇಡ

12money-‘

ಹಣ-ದಾಖಲೆ ಮರಳಿಸಿ ಪ್ರಾಮಾಣಿಕತೆ

1-sfdsf

ಜನರ ಬಳಿ ಜನಸೇವಕನಾಗಿ ಕೆಲಸ ಮಾಡುತ್ತಿದ್ದೇನೆ: ವಸತಿ ಸಚಿವ ವಿ.ಸೋಮಣ್ಣ

ಮಂಗಳೂರಿನಲ್ಲಿ ಜುಲೈ 7ರಿಂದ 10ರವರೆಗೆ ಬುಕ್‌ಚೋರ್‌ನ ‘ಲಾಕ್ ದಿ ಬಾಕ್ಸ್ ಮಿನಿ’ ಕಾರ್ಯಕ್ರಮ

ಮಂಗಳೂರಿನಲ್ಲಿ ಜುಲೈ 7ರಿಂದ 10ರವರೆಗೆ ಬುಕ್‌ ಚೋರ್‌ ನ ‘ಲಾಕ್ ದಿ ಬಾಕ್ಸ್ ಮಿನಿ’ ಕಾರ್ಯಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.