Udayavni Special

ಥ್ರಿಲ್ಲರ್ ಕಥೆಗಳು

Team Udayavani, Jan 1, 2019, 12:30 AM IST

1.jpg

ಈ ಕಥೆಗಳನ್ನು ಓದುತ್ತಿದ್ದಂತೆಯೇ ನಿಮಗೆ ಭಯವಾದರೆ, ಮೈ ಜುಂ ಅಂದರೆ ನಾವದಕ್ಕೆ ಜವಾಬ್ದಾರರಲ್ಲ!

1.    ಬ್ಯೂಟಿ ಪಾರ್ಲರ್‌ನಲ್ಲಿ ಜಾಸ್ತಿ ಕೆಲಸ ಇದ್ದಿದ್ದರಿಂದ, ಪಲ್ಲವಿ ಆ ರಾತ್ರಿ ಪಾರ್ಲರ್‌ನಲ್ಲಿಯೇ ಮಲಗಿದಳು. ಮಳೆಯ ಕಾರಣ ಕರೆಂಟ್‌ ಕೂಡಾ ಇರಲಿಲ್ಲ. ಮಧ್ಯರಾತ್ರಿ ಇದ್ದಕ್ಕಿದ್ದಂತೆ ಒಳಗಿನಿಂದ ನೀರು ತೊಟ್ಟಿಕ್ಕುತ್ತಿರುವ ಸದ್ದು ಕೇಳಿತು. ಗಾಬರಿಯಾಗಿ, ಬೆಂಕಿಪೊಟ್ಟಣ ಹುಡುಕಿ, ಕಡ್ಡಿ ಗೀರಿ, ಸದ್ದು ಬಂದ ಕಡೆ ತಿರುಗಿದಾಗ ಕಂಡಿದ್ದು, ಕನ್ನಡಿ ಮುಂದೆ ಕೂತು ತನ್ನ ರಕ್ತಸಿಕ್ತ ಕೈಗೆ ಮೆಹಂದಿ ಹಾಕಿಕೊಳ್ಳುತ್ತಿದ್ದ ಮಹಿಳೆ! 

2.    ಕಾಡಿನಲ್ಲಿ ಕಳೆದುಹೋಗಿದ್ದ ಪ್ರವಾಸಿಗರಿಗೆ, ಅರಣ್ಯ ಇಲಾಖೆಯ ಭೈರ ಎಂಬಾತ ಎದುರಾಗಿ, ಅವರನ್ನು ಸಮಾಧಾನ ಪಡಿಸಿ ಕಾಡಿನ ಅಂಚಿಗೆ ತಂದು ಬಿಟ್ಟು ಹೋದ. ಅಲ್ಲಿಂದ ಸೀದಾ ಅರಣ್ಯ ಇಲಾಖೆಯ ಕಚೇರಿಗೆ ಬಂದ ಪ್ರವಾಸಿಗರು, ನಡೆದ ಘಟನೆಯನ್ನು ವಿವರಿಸಿದರು. ಆಗ ಅಲ್ಲಿನ ಅಧಿಕಾರಿ, ಯಾರು, ಭೈರನೇ? ಆತ, ಆರು ತಿಂಗಳ ಹಿಂದಷ್ಟೇ ಆನೆ ದಾಳಿಗೆ ಸಿಲುಕಿ ತೀರಿಕೊಂಡನಲ್ಲ? ಎಂದಾಗ ಪ್ರವಾಸಿಗರು ಬೆಚ್ಚಿಬಿದ್ದರು.

3. ಬಾರ್‌ನಲ್ಲಿ ಕುಡಿದು ಚಿತ್ತಾದ ನಾಲ್ವರು ಗೆಳೆಯರು, ಯಾವುದಾದರೂ ವಾಹನವನ್ನು ಅಡ್ಡಗಟ್ಟಿ ಕೀಟಲೆ ಮಾಡೋಣ ಎಂದು ಯೋಚಿಸಿದರು. ಅದೇ ಸಮಯಕ್ಕೆ ಬಂದ ಆಟೋಕ್ಕೆ ಕೈ ಅಡ್ಡ ಹಾಕಿ, ಪ್ರಯಾಣಿಕರ ಸೋಗು ಹಾಕಿದರು. ಆಟೋ ಸ್ವಲ್ಪ ದೂರ ಹೋಗುತ್ತಿದ್ದಂತೆ ಡ್ರೈವರ್‌ಗೆ ಚಾಕು ತೋರಿಸಿ, ಹಣ ಕೊಡು, ಇಲ್ಲದಿದ್ದರೆ ಕೊಂದುಬಿಡುತ್ತೇವೆ ಎಂದು ಹೆದರಿಸಿದರು. ಕೊಡ್ತೀನಿ ಇನ್ನೂ ಸ್ವಲ್ಪ ಹೊತ್ತು ತಡೆಯಿರಿ ಎಂದು ಚಾಲಕ ಒಮ್ಮೆಗೆ ತನ್ನ ಇಡೀ ಕತ್ತನ್ನು ಹಿಂದೆ ತಿರುಗಿಸಿ, ಭಯಾನಕ ಮುಖ ತೋರಿದಾಗ ಕುಡಿದ ನಶೆ ಜರ್ರನೇ ಇಳಿದುಹೋಯಿತು.

ಪುರುಷೋತ್ತಮ್‌ ವೆಂಕಿ

ಟಾಪ್ ನ್ಯೂಸ್

ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್ .! ಬಿಗ್ ಬಾಸ್ 8 ನೇ ಆವೃತ್ತಿ ರದ್ದು

ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್ .! ಬಿಗ್ ಬಾಸ್ 8 ನೇ ಆವೃತ್ತಿ ರದ್ದು

ಬನಹಟ್ಟಿ : ಕಾರ್ಮಿಕ ಮುಖಂಡ ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ಬನಹಟ್ಟಿ : ಕಾರ್ಮಿಕ ಮುಖಂಡ, ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

hjygyiy

ಕೋವಿಡ್ ಎಫೆಕ್ಟ್ : ಹಣ್ಣು-ಕಾಳುಕಡಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕರು

ಚಿಕ್ಕಮಗಳೂರು ಜಿಲ್ಲೆಯ 48 ಮಂದಿ ಪೊಲೀಸರಿಗೆ ಕೋವಿಡ್ ಪಾಸಿಟಿವ್

ಚಿಕ್ಕಮಗಳೂರು ಜಿಲ್ಲೆಯ 48 ಮಂದಿ ಪೊಲೀಸರಿಗೆ ಕೋವಿಡ್ ಪಾಸಿಟಿವ್

ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರಿಗೂ ಕೋವಿಡ್ ದೃಢ

ಮಂಡ್ಯ ಜಿಲ್ಲಾಧಿಕಾರಿ ಎಸ್.ಅಶ್ವಥಿ ಅವರಿಗೂ ಕೋವಿಡ್ ದೃಢ

ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು : ಸಭೆಯಲ್ಲಿ ಸಚಿವ ಕತ್ತಿ ಹಾಸ್ಯಾಸ್ಪದ ಹೇಳಿಕೆ

ನೀವು ಉಳಿಯುತ್ತಿರೋ ಇಲ್ಲವೋ ನಾನಂತು ಉಳಿಯಬೇಕು : ಸಭೆಯಲ್ಲಿ ಸಚಿವ ಕತ್ತಿ ಹಾಸ್ಯಾಸ್ಪದ ಹೇಳಿಕೆ

ghfgff

ಕೋವಿಡ್‌ ಸಂಕಷ್ಟದಲ್ಲಿ ಕೈಹಿಡಿದ ಖಾದಿ ಮಾಸ್ಕ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಬಂಗಾಳ ಮಣಿಸಲು ಯಾರಿಂದಲೂ ಸಾಧ್ಯವಿಲ್ಲ : ಬಿಜೆಪಿಗೆ ಮಮತಾ ಎಚ್ಚರಿಕೆ

udayavani youtube

ಲಾಕ್ ಡೌನ್ ನಿಂದಾಗಿ ತೊಂದರೆಗೊಳಗಾದ ಜನರನ್ನು ಊರಿಗೆ ಕಳುಹಿಸಿಕೊಡುವ ಮೂಲಕ ಮಾದರಿಯಾದ ಯುವಕರು

udayavani youtube

ಮೀನು‌ ಮಾರಾಟಕ್ಕೆ ನಗರಸಭೆ ಸಿಬ್ಬಂದಿ ಆಕ್ಷೇಪ

udayavani youtube

ಬಹು ದಿನಗಳ ಬಳಿಕ ಕಾಣಿಸಿಕೊಂಡ ಶಾಸಕ ರಮೇಶ್ ಜಾರಕಿಹೊಳಿ‌

udayavani youtube

ನಿಮ್ಮ ಜಿಲ್ಲೆಗೆ ಎಷ್ಟು ಕೋಟಾ ಬೇಕು ಅದನ್ನ ಸಿಎಂ ಬಳಿ ತಿಳಿಸಿ : ಸಂಸದ ಪ್ರತಾಪ್ ಸಿಂಹ

ಹೊಸ ಸೇರ್ಪಡೆ

ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್ .! ಬಿಗ್ ಬಾಸ್ 8 ನೇ ಆವೃತ್ತಿ ರದ್ದು

ಬಿಗ್ ಶಾಕ್ ಕೊಟ್ಟ ಬಿಗ್ ಬಾಸ್ .! ಬಿಗ್ ಬಾಸ್ 8 ನೇ ಆವೃತ್ತಿ ರದ್ದು

ಬನಹಟ್ಟಿ : ಕಾರ್ಮಿಕ ಮುಖಂಡ ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ಬನಹಟ್ಟಿ : ಕಾರ್ಮಿಕ ಮುಖಂಡ, ಕಾಮ್ರೇಡ್ ಮಲ್ಲಪ್ಪ ಜುಮನಾಳ ಕೋವಿಡ್‌ಗೆ ಬಲಿ

ipiopipio

ಆಕ್ಸಿಜನ್‌-ರೆಮ್‌ಡಿಸಿವರ್‌ ಮಿತವಾಗಿ ಬಳಸಿ  : ಜಿಲ್ಲಾಧಿಕಾರಿ ಎಂ.ಸುಂದರೇಶ್‌ ಬಾಬು

hjygyiy

ಕೋವಿಡ್ ಎಫೆಕ್ಟ್ : ಹಣ್ಣು-ಕಾಳುಕಡಿ ವ್ಯಾಪಾರಕ್ಕಿಳಿದ ಅತಿಥಿ ಉಪನ್ಯಾಸಕರು

incident held at chikkaballapura

ಆರೋಗ್ಯ ಸಚಿವರ ಸ್ವ ಕ್ಷೇತ್ರದಲ್ಲಿ ಅಸ್ಪೃಶ್ಯ‌ತೆ ಜೀವಂತ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.