ಚಂದ್ರಯಾನ 2

 • ಚಂದ್ರಯಾನ 2 ಆರ್ಬಿಟರ್‌ ಪ್ರಯೋಗ ಶುರು

  ಅಹಮದಾಬಾದ್‌: ಚಂದ್ರಯಾನ 2 ಆರ್ಬಿಟರ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ. ಉದ್ದೇಶಿತ ಪ್ರಯೋಗಗಳನ್ನು ನಡೆಸಲು ಇದು ಆರಂಭಿಸಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಗುರುವಾರ ಹೇಳಿದ್ದಾರೆ. ಅಲ್ಲದೆ, ವಿಕ್ರಮ್‌ ಲ್ಯಾಂಡರ್‌ ಯಾಕೆ ಸಂವಹನವನ್ನು ಕಳೆದುಕೊಂಡಿತು ಎಂಬ ಬಗ್ಗೆ ರಾಷ್ಟ್ರೀಯ ಮಟ್ಟದ…

 • 2021ರಲ್ಲಿ ಬಾಹ್ಯಾಕಾಶಕ್ಕೆ ಭಾರತದ ಗಗನಯಾತ್ರಿ

  ಭುವನೇಶ್ವರ: ಚಂದ್ರಯಾನ 2 ಯೋಜನೆಯಲ್ಲಿ ವಿಕ್ರಮ್‌ ಲ್ಯಾಂಡರ್‌ ಸಂಪರ್ಕಕ್ಕೆ ಸಿಗದಿದ್ದರೂ, ಒಟ್ಟು ಯೋಜನೆ ಶೇ. 98ರಷ್ಟು ಯಶಸ್ವಿಯಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್‌ ಹೇಳಿದ್ದಾರೆ. ಚಂದ್ರಯಾನ ಆರ್ಬಿಟರ್‌ ಉತ್ತಮವಾಗಿ ಕೆಲಸ ಮಾಡುತ್ತಿದೆ ಮತ್ತು ನಿಗದಿತ ಪ್ರಯೋಗಗಳನ್ನು ಮಾಡುತ್ತಿದೆ. ಈ…

 • ಕೊನೆಯ ಕ್ಷಣದಲ್ಲಿ ಪಲ್ಟಿಹೊಡೆದು ಸಾಗಿದ್ದ ವಿಕ್ರಮ್‌ ಲ್ಯಾಂಡರ್‌

  ಹೊಸದಿಲ್ಲಿ: ಜಗತ್ತೇ ಎದುರು ನೋಡುತ್ತಿದ್ದ ಚಂದ್ರಯಾನ 2 ಸೆ. 7 ರಂದು ಚಂದ್ರನ ಮೇಲೆ ಇಳಿಯುವಾಗ ಸಂವಹನ ಕಡಿದುಕೊಂಡ ಡೇಟಾ ಅಧ್ಯಯನ ನಡೆಸಲಾಗಿದ್ದು, ಕೊನೆಯ ಕ್ಷಣದಲ್ಲಿ ಪಲ್ಟಿಹೊಡೆದು ಚಲಿಸಿದ್ದರಿಂದಲೇ ಸಮಸ್ಯೆ ಉಂಟಾಗಿರುವುದು ತಿಳಿದುಬಂದಿದೆ. ಈ ಬಗ್ಗೆ “ಇಂಡಿಯಾ ಟುಡೇ’…

 • ಟೆನ್ ಟೆನ್ ಟೆನ್

  ಪ್ರಮುಖ ವ್ಯಕ್ತಿಗಳ ಪರಿಚಯವನ್ನು ಕೇವಲ ಹತ್ತೇ ಹತ್ತು ಪಾಯಿಂಟ್‌ಗಳಲ್ಲಿ ಕಟ್ಟಿ ಕೊಡುವ ಪ್ರಯತ್ನವಿದು… 1. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ)ಯ ಈಗಿನ ಅಧ್ಯಕ್ಷ, ಕೆ. ಶಿವನ್‌ ಅವರು “ಚಂದ್ರಯಾನ- 2′ ಯೋಜನೆಯ ರೂವಾರಿ ಕೂಡಾ ಹೌದು . 2….

 • ವಿಕ್ರಂ ಲ್ಯಾಂಡರ್‌ ಸಂಪರ್ಕಕ್ಕೆ ಇಸ್ರೋ ಯತ್ನಿಸುತ್ತಿರೋದು ಹೇಗೆ?

  ಬೆಂಗಳೂರು: ಚಂದ್ರಯಾನ 2ರ ವಿಕ್ರಂ ಲ್ಯಾಂಡರ್‌ ಚಂದ್ರನ ಮೇಲೆ ಇಳಿವಾಗ ಸಂಪರ್ಕ ತಪ್ಪಿದ್ದು ಗೊತ್ತೇ ಇದೆ. ವಿಕ್ರಂ ಲ್ಯಾಂಡರ್‌ ಇಳಿಯಲು 2.1 ಕಿ.ಮೀ. ದೂರವಿದ್ದಾಗ ಸಂಪರ್ಕ ಕಳೆದುಕೊಂಡು ಪತನವಾಗಿತ್ತು. ಆದರೆ ಅದು ಚೂರು, ಚೂರು ಆಗದಿದ್ದರಿಂದ ಇಸ್ರೋ ವಿಜ್ಞಾನಿಗಳಿಗೆ…

 • ಚಂದ್ರಯಾನ-2 ಕಂಟ್ರೋಲ್‌ ಯೂನಿಟ್‌ ಅಭಿವೃದ್ಧಿಪಡಿಸಿದ ಗುರ್ರಪ್ಪ

  ಚಿಕ್ಕಬಳ್ಳಾಪುರ: ಚಂದ್ರಯಾನ-2 ಸಾಧನೆ ಬಳಿಕ ವಿಶ್ವದ ಗಮನ ಸೆಳೆಯುತ್ತಿರುವ ಇಸ್ರೋ ಟೀಮ್‌ನಲ್ಲಿ ಚಿಕ್ಕಬಳ್ಳಾಪುರದ ವಿಜ್ಞಾನಿಯೊಬ್ಬರು ಕಾರ್ಯ ನಿರ್ವಹಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲೂಕಾದ ಗುಡಿಬಂಡೆ ತಾಲೂಕಿನ ಜಂಗಾಲಹಳ್ಳಿಯ ಗುರ್ರಪ್ಪ, ಹಲವು ವರ್ಷಗಳಿಂದ ಇಸ್ರೋದಲ್ಲಿ ವಿಜ್ಞಾನಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಚಂದ್ರಯಾನ-2ರ…

 • ಚಂದ್ರಯಾನ-2 ರಲ್ಲಿ ಜಿಲ್ಲೆಯ ವಿಜ್ಞಾನಿ ಗುರ್ರಪ್ಪ ಛಾಪು

  ಚಿಕ್ಕಬಳ್ಳಾಪುರ: ಇಸ್ರೋ ಅಂದರೆ ಸಾಕು ಇಡೀ ಜಗತ್ತೆ ನಿಬ್ಬೆರಗಾಗಿ ನೋಡುತ್ತದೆ. ದೇಶದ ತಂತ್ರಜ್ಞಾನ ಕ್ಷೇತ್ರದಲ್ಲಿ ತನ್ನದೇ ಆದ ಕಾರ್ಯ ಚಟುವಟಕೆಗಳಿಂದ ಅದರಲ್ಲೂ ಚಂದ್ರಯಾನ-2 ಸಾಧನೆ ಬಳಿಕ ವಿಶ್ವದ ಗಮನ ಸೆಳೆಯುತ್ತಿರುವ ಇಸ್ರೋ ಟೀಮ್‌ನಲ್ಲಿ ಬರಗಾಲದ ಜಿಲ್ಲೆಯೆಂಬ ಹಣೆಪಟ್ಟಿ ಹೊಂದಿರುವ…

 • ವಿಜ್ಞಾನಿಗಳಲ್ಲಿ ಆತ್ಮವಿಶ್ವಾಸ ತುಂಬಬೇಕು: ಖಾದರ್‌

  ಮಂಗಳೂರು: ಚಂದ್ರಯಾನ- 2ನ್ನು ವಿಜ್ಞಾನಿಗಳ ವೈಫ‌ಲ್ಯವೆಂದು ಪರಿಗಣಿಸದೆ ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕಿದೆ ಎಂದು ಶಾಸಕ ಯು.ಟಿ. ಖಾದರ್‌ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ವಿಚಾರ ತಿಳಿಸಿದರು. ವಿಜ್ಞಾನಿಗಳು ಇದರಿಂದ ಕುಗ್ಗಬಾರದು. ಇಂದಲ್ಲ ನಾಳೆ ಅವರು…

 • ರಾಕೆಟ್ ಮ್ಯಾನ್… ಇಸ್ರೋ ಮುಖ್ಯಸ್ಥ ಕೆ. ಶಿವನ್ ರೈತನ ಮಗ

  ಚೆನ್ನೈ:ಬಹುನಿರೀಕ್ಷೆಯ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ದಕ್ಷಿಣ ಧ್ರುವದಲ್ಲಿ ಚಂದಿರನ ಅಂಗಳ ಸ್ಪರ್ಶಿಸುವಲ್ಲಿ ವಿಫಲವಾಗಿದ್ದನ್ನು ಕಂಡ ಇಸ್ರೋ ವಿಜ್ಞಾನಿ ಕೆ.ಶಿವನ್ ಭಾವೋದ್ವೇಗದಿಂದ ಅತ್ತಾಗ ಪ್ರಧಾನಿ ನರೇಂದ್ರ ಮೋದಿ ಅವರು ತಬ್ಬಿಹಿಡಿದು ಸಂತೈಸುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಆದರೆ ಕೈಲಾಸವಾದಿವೋ…

 • ವಿಕ್ರಂ ಲ್ಯಾಂಡರ್‌ಗೆ ಕೊನೆಕ್ಷಣದಲ್ಲಿ ಏನಾಯ್ತು?

  ಚೆನ್ನೈ: ಚಂದ್ರಯಾನ 2 ರ ಮಹತ್ವದ ಕ್ಷಣದಲ್ಲಿ ಸಂಪರ್ಕ ಕಡಿತವಾದ್ದರಿಂದ ಇಡೀ ದೇಶಕ್ಕೆ ನಿರಾಶೆ ಕವಿದಿದೆ. ಆದರೆ ಚಂದ್ರನ ಕಕ್ಷೆಯಿಂದ ನೆಲದ ಮೇಲೆ ಇಳಿಯಬೇಕಾದರೆ, ವಿಕ್ರಂ ಲ್ಯಾಂಡರ್‌ಗೆ ಏನಾಯಿತು? ಕಕ್ಷೆಯಿಂದ ವೇಗ ತಗ್ಗಿಸಿಕೊಂಡು, ಇನ್ನೇನು ನೆಲದಲ್ಲಿ ಇಳಿದೇ ಬಿಟ್ಟಿತು…

 • ಬಹುನಿರೀಕ್ಷಿತ ಚಂದ್ರಯಾನ-2 ಮಿಸ್ಸಾಯ್ತು!; ಮುಂದೇನು?

  ಬೆಂಗಳೂರು: ಬಹುನಿರೀಕ್ಷಿತ ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್‌ ಕೊನೆ ಕ್ಷಣದಲ್ಲಿ ಸಂಪರ್ಕ ಕಡಿತಗೊಂಡಿದ್ದರಿಂದ ಕೂದಲೆಳೆ ಅಂತರದಲ್ಲಿ ಸೇಫ್ ಲ್ಯಾಂಡಿಂಗ್‌ ತಪ್ಪಿದೆ. ಈಗ ಮುಂದೇನು ಎಂಬ ಪ್ರಶ್ನೆ ಬರುವುದು ಸಹಜ. ಲ್ಯಾಂಡರ್‌ ಚಂದ್ರನಲ್ಲಿ ಸರಿಯಾಗಿ ಇಳಿದಿಲ್ಲ ಎಂದರೆ ಇಡೀ…

 • ಚಂದ್ರಯಾನ ಸಾಹಸ; 60 ವರ್ಷಗಳಲ್ಲಿ ಒಟ್ಟು ಎಷ್ಟು ಚಂದ್ರಯಾನ ಯಶಸ್ವಿಯಾಗಿವೆ ಗೊತ್ತಾ?

  ವಾಷಿಂಗ್ಟನ್: ಚಂದ್ರನ ದಕ್ಷಿಣ ಧ್ರುವದಲ್ಲಿ ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ನೌಕೆ ಇಳಿಸಬೇಕೆಂಬ ಇಸ್ರೋದ ಮಹತ್ವಾಕಾಂಕ್ಷೆಯ ಮಿಷನ್ ಗೆ ಹಿನ್ನಡೆಯಾದ ಬೆನ್ನಲ್ಲೇ ಕಳೆದ 60ವರ್ಷಗಳಲ್ಲಿ ನಡೆಸಿದ ಚಂದ್ರಯಾನ ಮಿಷನ್ ನಲ್ಲಿ ಶೇ.40ರಷ್ಟು ವಿಫಲವಾಗಿದ್ದು, ಶೇ.60ರಷ್ಟು ಗುರಿ ತಲುಪಿರುವುದಾಗಿ ಅಮೆರಿಕದ ಬಾಹ್ಯಾಕಾಶ…

 • ನಾನು ರಾಷ್ಟ್ರಪತಿಯಾಗಬೇಕೆಂದಿದ್ದೆ….ವಿದ್ಯಾರ್ಥಿ ಪ್ರಶ್ನೆಗೆ ಪ್ರಧಾನಿ ಮೋದಿ ಹೇಳಿದ್ದೇನು?

  ಬೆಂಗಳೂರು:ನಾನು ಭಾರತದ ರಾಷ್ಟ್ರಪತಿಯಾಗಬೇಕು ಎಂಬುದು ನನ್ನ ಕನಸು…ರಾಷ್ಟ್ರಪತಿ ಹುದ್ದೆಗೇರಲು ನನಗೆ ನಿಮ್ಮಿಂದ ಸಲಹೆ ಬೇಕಾಗಿದೆ…ಇದು ಬೆಂಗಳೂರಿನ ಇಸ್ರೋ ಕೇಂದ್ರದಲ್ಲಿ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಕೇಳಿದ ಪ್ರಶ್ನೆಯಾಗಿತ್ತು. ಇಡೀ ಜಗತ್ತೇ ಎದುರು ನೋಡುತ್ತಿದ್ದ ಇಸ್ರೋದ ಚಂದ್ರಯಾನ-2ನ…

 • ಚಂದ್ರಯಾನ-2ಕ್ಕೆ ಆತಂಕ; ಗಳಗಳನೆ ಅತ್ತ ಇಸ್ರೋ ಮುಖ್ಯಸ್ಥ ಶಿವನ್ ಗೆ ಧೈರ್ಯ ತುಂಬಿದ ಮೋದಿ

  ಬೆಂಗಳೂರು:ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಶುಕ್ರವಾರ ನಡುರಾತ್ರಿ ಚಂದಿರನ ಅಂಗಳಕ್ಕೆ ಇಳಿಯುತ್ತಿದ್ದ ವಿಕ್ರಮ್ ಲ್ಯಾಂಡರ್ ಇನ್ನೇನು ದಕ್ಷಿಣ ಧ್ರುವದಲ್ಲಿ ಚಂದಿರನ ನೆಲ ಮುಟ್ಟಲು 2.1 ಕಿ.ಮೀಟರ್ ಇರುವಾಗಲೇ ದಿಢೀರನೆ ಸಂಪರ್ಕ ಕಡಿದುಕೊಂಡಿತ್ತು. ಈ ಸಂದರ್ಭದಲ್ಲಿ ತೀವ್ರ ಭಾವೋದ್ವೇಗಕ್ಕೊಳಗಾದ ಇಸ್ರೋ ಮುಖ್ಯಸ್ಥ…

 • ಚಂದ್ರಯಾನ -2 ಹಿನ್ನಡೆಗೆ ಪಾಕಿಸ್ತಾನದ ಲೇವಡಿ

  ಇಸ್ಲಾಮಾಬಾದ್ : ಬಾಹ್ಯಾಕಾಶ ರಂಗದಲ್ಲಿ ಮೈಲಿಗಲ್ಲು ಸ್ಥಾಪನೆಗೆ ಮುಂದಾಗಿದ್ದ ಇಸ್ರೋಗೆ ವಿಕ್ರಮ್ ಲ್ಯಾಂಡರ್ ನೌಕೆಯ ಸಂವಹನ ಕಡಿತದಿಂದ ಅಲ್ಪ ಹಿನ್ನಡೆಯಾಗಿದ್ದು  ಈ ಬೆಳವಣಿಗೆಯನ್ನು ಕಂಡು ಪಾಕಿಸ್ತಾನ  ಲೇವಡಿ ಮಾಡಿದೆ. “ಯಾವ ಕೆಲಸ ಬರುವುದಿಲ್ಲವೋ ಅದನ್ನು ಕೈಗೊಳ್ಳುವ ದುಸ್ಸಾಹಸಕ್ಕೆ ಕೈ…

 • ಚಂದ್ರಯಾನದಿಂದ ಉದ್ಯಮಕ್ಕೆ ಲಾಭ!

  ನವದೆಹಲಿ: ಚಂದ್ರಯಾನ 2 ಯೋಜನೆಯಲ್ಲಿ ಇಸ್ರೋದಷ್ಟೇ ಶ್ರಮವನ್ನು ಹಲವು ಖಾಸಗಿ ಕಂಪನಿಗಳೂ ವಹಿಸಿವೆ. ಎಲ್ ಆ್ಯಂಡ್‌ ಟಿ ಮತ್ತು ಲಕ್ಷ್ಮಿ ಮಶಿನ್‌ ವರ್ಕ್ಸ್ನಂತಹ ಕಂಪನಿಗಳು ಈ ಯೋಜನೆಯ ಬಹುಮುಖ್ಯ ಭಾಗಗಳ ಉತ್ಪಾದನೆ ಮಾಡಿವೆ. ಗೋದ್ರೇಜ್‌ ಏರೋಸ್ಪೇಸ್‌, ಅನಂತ್‌ ಟೆಕ್ನಾಲಜೀಸ್‌,…

 • ಚಂದ್ರಯಾನ-2ಗೆ ರಸ್ತೆಗಳೂ ಲಕ ಲಕ!

  ಬೆಂಗಳೂರು: ವಾರದ ಹಿಂದೆ ಅಲ್ಲಿನ ರಸ್ತೆಯುದ್ದಕ್ಕೂ ಗುಂಡಿಗಳು, ಪೈಪ್‌ಲೈನ್‌ಗಳು ಬಿದ್ದಿದ್ದವು. ಎತ್ತರಿಸಿದ ಮಾರ್ಗದಲ್ಲಿ ಮಳೆ ಬಿದ್ದರೆ, ಅದರಲ್ಲಿನ ಪೈಪ್‌ನಿಂದ ಕೆಳಗೆ ಓಡಾಡುವ ವಾಹನ ಸವಾರರ ಮೇಲೆ ಆ ಮಳೆನೀರಿನ ಸ್ನಾನ ಆಗುತ್ತಿತ್ತು. ಆದರೆ ಶುಕ್ರವಾರ ರಸ್ತೆಯ ಚಿತ್ರಣವೇ ಬದಲಾಗಿದ್ದು,…

 • ಇಸ್ರೋ ಚಂದ್ರಯಾನ; ನಾಸಾ ವಿಜ್ಞಾನಿಗಳಿಗೆ ಟೆನ್ಷನ್‌!

  ವಾಷಿಂಗ್ಟನ್‌: ಚಂದ್ರಯಾನ 2ರ ವಿಕ್ರಮ್‌ ಲ್ಯಾಂಡರ್‌ ಚಂದ್ರನ ಮೇಲೆ ಇಳಿಯುವುದನ್ನು ಜಗತ್ತೇ ಎದುರು ನೋಡುತ್ತಿದೆ. ತಡರಾತ್ರಿ ಇಸ್ರೋ ನಡೆಯುಸುವ ಈ ಕಾರ್ಯಕ್ರಮಕ್ಕೆ ಸಾಕಷ್ಟು ಸಿದ್ಧತೆ ನಡೆದಿದೆ. ಏತನ್ಮಧ್ಯೆ ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಯುವುದು ಮತ್ತು ಪ್ರಗ್ಯಾನ್‌…

 • Watch Live; ಚಂದಿರನ ಅಂಗಳದಲ್ಲಿ ಇಸ್ರೋ ಐತಿಹಾಸಿಕ ಸಾಧನೆಯ ಹೆಜ್ಜೆ

  ವಿಕ್ರಮ್ ಲ್ಯಾಂಡರ್, ಪ್ರಜ್ಞಾನ್ ರೋವರ್ ಒಳಗೊಂಡ ಚಂದ್ರಯಾನ 2 ಉಪಕರಣಗಳನ್ನು ಹೊತ್ತ ಜಿಎಸ್ ಎಲ್ ವಿ ಮಾರ್ಕ್ 3 ರಾಕೆಟ್ ಜುಲೈ 22ರಂದು ಯಶಸ್ವಿಯಾಗಿ ಉಡ್ಡಯನವಾಗಿತ್ತು. ಇದೀಗ ಇಸ್ರೋದ ಐತಿಹಾಸಿಕ ಸಾಧನೆಯತ್ತ ದಾಪುಗಾಲಿಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು…

 • ಚಂದ್ರಯಾನ-2 ಚಂದ್ರನ ಅಂಗಳದಲ್ಲಿ ಇಳಿಯೋದನ್ನು ನೋಡಲು ಕಾತುರನಾಗಿದ್ದೇನೆ; ಪ್ರಧಾನಿ ಮೋದಿ

  ನವದೆಹಲಿ:ಚಂದ್ರನ ಅಂಗಳದ ದಕ್ಷಿಣ ಧ್ರುವದಲ್ಲಿ ಚಂದ್ರಯಾನ 2 ನೌಕೆಯ ವಿಕ್ರಮ್ ಲ್ಯಾಂಡರ್ ಇಳಿಯಲು ಕೆಲವೇ ಗಂಟೆಗಳು ಬಾಕಿ ಇದ್ದು, ಇಸ್ರೋದ ಐತಿಹಾಸಿಕ ಸಾಧನೆಯ ಈ ವಿಶೇಷ ಕ್ಷಣಗಳನ್ನು ಜನರು ಕಣ್ತುಂಬಿಕೊಳ್ಳಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿಕೊಂಡಿದ್ದಾರೆ. ಚಂದ್ರನ…

ಹೊಸ ಸೇರ್ಪಡೆ

 • ಪುಟ್ಟಿಯ ಮನೆಯ ಹಿತ್ತಲಿನಲ್ಲಿ ದಟ್ಟನೆ ಗಿಡ ಮರ ಬಳ್ಳಿ ಹೂ ಚೆಲ್ಲಿ ಬಟ್ಟಲು ಹಿಡಿದು ಬಟಾಣಿ ಕಡಿಯುತ ಪುಟ್ಟಿಯು ಹಿತ್ತಲ ಕಡೆಗೆ ನೋಡಿದಳು ಮರದಲಿ ನಾಮದ ಅಳಿಲು...

 • ಬಂಟ್ವಾಳ: ಮಂಗಳೂರು ಮನಪಾ ಚುನಾವಣೆ ಘೋಷಣೆಯಾಗಿ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಪ್ರಮುಖ ಸಭೆಗಳು ಬಂಟ್ವಾಳಕ್ಕೆ ಸ್ಥಳಾಂತರಗೊಳ್ಳುತ್ತಿದ್ದು, ಬುಧವಾರ...

 • ಜಾದೂ ಮಾಡುವವರು ವಸ್ತುಗಳನ್ನು ನಾಪತ್ತೆ ಮಾಡುವುದು. ಮತ್ತೆ ಅವುಗಳನ್ನು ಕರೆತಂದು ತೋರಿಸುವುದು ಎಲ್ಲವೂ ಮಾಮೂಲು. ಆದರೆ, ವಸ್ತುಗಳನ್ನು ಬಿಟ್ಟು ಬೇರೇನು ಜಾದು...

 • ಬೆಂಗಳೂರು: "ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತಹ ಕಡತಗಳನ್ನು ಇಡಲು ಪ್ರತ್ಯೇಕ ಕೊಠಡಿಯಿಲ್ಲ. ಆರೋಪಿಗಳನ್ನು ಠಾಣೆಗೆ ಕರೆತಂದರೆ ಬಂಧಿಸಿಡಲು ಸೆಲ್‌ ಇಲ್ಲವೇ...

 • ಬೆಂಗಳೂರು: ಮಹದಾಯಿ ನದಿಯಿಂದ ಕರ್ನಾಟಕಕ್ಕೆ ಕುಡಿಯುವ ನೀರಿಗಾಗಿ ಕಳಸಾ-ಬಂಡೂರಿ ಯೋಜನೆ ಕೈಗೆತ್ತಿಕೊಳ್ಳಲು ಕೇಂದ್ರ ಪರಿಸರ ಇಲಾಖೆ ಅನುಮತಿ ನೀಡಿದ್ದು, ಇದರಿಂದ...