Dabang Delhi

 • ಇಂದು ಡೆಲ್ಲಿ-ಬೆಂಗಾಲ್‌ ಫೈನಲ್‌; ಮೊದಲ ಕಬಡ್ಡಿ ಕಿರೀಟಕ್ಕೆ ಫೈಟ್‌

  ಅಹ್ಮದಾಬಾದ್‌: ಪ್ರೊ ಕಬಡ್ಡಿ 7ನೇ ಆವೃತ್ತಿ ಫೈನಲ್‌ ಹಂತಕ್ಕೆ ತಲುಪಿದೆ. ಕೌತುಕದ ಹೋರಾಟಕ್ಕೆ ಕ್ಷಣಗಣನೆ ಶುರುವಾಗಿದೆ. ಅಹ್ಮದಾಬಾದ್‌ನಲ್ಲಿ ಶನಿವಾರ ದಬಾಂಗ್‌ ಡೆಲ್ಲಿ-ಬೆಂಗಾಲ್‌ ವಾರಿಯರ್ ಪ್ರಶಸ್ತಿ ಸಮರದಲ್ಲಿ ಮುಖಾಮುಖೀಯಾಗಲಿದ್ದು, ಅಭಿಮಾನಿಗಳು ಈ ರೋಚಕ ಕ್ಷಣಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಎರಡೂ ತಂಡಗಳು…

 • ಪ್ರೊ ಕಬಡ್ಡಿ: ಮುಂದುವರಿದ ಡೆಲ್ಲಿ ಓಟ

  ಪುಣೆ: ಪ್ರೊ ಕಬಡ್ಡಿ ಪಂದ್ಯಾವಳಿಯಲ್ಲಿ ದಬಾಂಗ್‌ ಡೆಲ್ಲಿಯ ಗೆಲುವಿನ ಓಟ ಮುಂದುವರಿದಿದೆ. ರವಿವಾರದ ಮೊದಲ ಮುಖಾಮುಖೀಯಲ್ಲಿ ಅದು ನವೀನ್‌ ಕುಮಾರ್‌ (12 ರೈಡಿಂಗ್‌ ಅಂಕ), ವಿಜಯ್‌ (5 ರೈಡಿಂಗ್‌ ಅಂಕ) ಅವರ ಅಬ್ಬರದ ಆಟದ ನೆರವಿನಿಂದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ಗೆ…

 • ದಬಾಂಗ್‌ ಡೆಲ್ಲಿಗೆ ಒಂದಂಕದ ಗೆಲುವು

  ಹೈದರಾಬಾದ್‌: ಗುರುವಾರದ ಪ್ರೊ ಕಬಡ್ಡಿ ಪಂದ್ಯದಲ್ಲಿ ತಮಿಳ್‌ ತಲೈವಾಸ್‌ ವಿರುದ್ಧ ದಬಾಂಗ್‌ ಡೆಲ್ಲಿ 30-29 ಅಂತರದ ರೋಚಕ ಗೆಲುವು ದಾಖಲಿಸಿತು. ಗಚ್ಚಿಬೌಲಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯ ಕೊನೆಯ ತನಕ ಅತ್ಯಂತ ಕುತೂಹಲಕಾರಿಯಾಗಿ ಸಾಗಿತು. ಅಂತ್ಯದಲ್ಲಿ ತಮಿಳ್‌ ತಲೈವಾಸ್‌ ತಂಡಕ್ಕೆ…

 • ಮೆರಾಜ್‌ ಮಿಂಚು: ದಿಲ್ಲಿಗೆ ಜಯ

  ನವದೆಹಲಿ: ಪ್ರೊ ಕಬಡ್ಡಿ ಆರನೇ ಆವೃತ್ತಿ ಕೂಟದ ದಿಲ್ಲಿ ಚರಣದ ಮೊದಲ ಪಂದ್ಯದಲ್ಲಿ ಆತಿಥೇಯ ದಬಾಂಗ್‌ ದಿಲ್ಲಿ 48-35 ಅಂತರದಿಂದ ಜೈಪುರ ಪಿಂಕ್‌ಪ್ಯಾಂಥರ್ ವಿರುದ್ಧ ಗೆಲುವುಗಳಿಸಿದೆ. ಇಲ್ಲಿನ ತ್ಯಾಗರಾಜ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಮೆರಾಜ್‌ ಶೇಖ್‌…

 • ಪ್ರೊ ಕಬಡ್ಡಿ: ಯು ಮುಂಬಾಗೆ ಗೆಲುವು

  ಪುಣೆ: ಪ್ರೊ ಕಬಡ್ಡಿ ಆರನೇ ಆವೃತ್ತಿ ಪುಣೆಯಲ್ಲಿ ನಡೆಯುತ್ತಿರುವ ಬೆಂಗಳೂರು ಚರಣದ ಪಂದ್ಯದಲ್ಲಿ ಯು ಮುಂಬಾ 39-23 ಅಂಕಗಳ ಅಂತರದಿಂದ ದಬಾಂಗ್‌ ದಿಲ್ಲಿ ತಂಡವನ್ನು ಸೋಲಿಸಿತು. ಇಲ್ಲಿನ ಶ್ರೀಶಿವಛತ್ರಪತಿ ನ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ರೈಡರ್‌ಗಳಾದ ಸಿದ್ಧಾರ್ಥ್…

 • ಪ್ರೊ ಕಬಡ್ಡಿ: ಸೂಪರ್‌ ಪ್ಲೇ ಆಫ್ ಗೆ ನಿಕಟ ಸ್ಪರ್ಧೆ

  ಚೆನ್ನೈ: ಪ್ರೊ ಕಬಡ್ಡಿ ಲೀಗ್‌ ಆರಂಭವಾಗಿ ಈಗಾಗಲೇ 2 ತಿಂಗಳು ಮುಗಿದಿದ್ದು, ಇನ್ನೆರಡು ವಾರಗಗಳಲ್ಲಿ ಸೂಪರ್‌ ಪ್ಲೇ ಆಫ್ ಗೆ ತೇರ್ಗಡೆಯಾಗುವ ಅಗ್ರ 6 ತಂಡಗಳು ಯಾವುದೆಂದು ನಿರ್ಧಾರವಾಗಲಿದೆ. ಈಗ ಚೆನ್ನೈ ಚರಣದಲ್ಲಿ ಪಂದ್ಯಗಳು ಸಾಗುತ್ತಿದ್ದು, ಇನ್ನು ಜೈಪುರ…

 • ಪ್ರೊ ಕಬಡ್ಡಿ: ಮುಂಬಾಗೆ ಮತ್ತೆ ಸೋಲು

  ಮುಂಬಯಿ: ಪ್ರೊ ಕಬಡ್ಡಿ ಲೀಗ್‌ ಐದರಲ್ಲಿ ಯು ಮುಂಬಾ ತನ್ನ ತವರಿನಲ್ಲಿ ಸತತ ಮೂರನೇ ಪಂದ್ಯದಲ್ಲೂ ಸೋಲನ್ನು ಕಂಡು ನಿರಾಶೆಗೊಳಗಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಜೈಪುರ ಮತ್ತು ಪುನೇರಿಗೆ ಶರಣಾಗಿದ್ದ ಮುಂಬಾ ತಂಡ ರವಿವಾರ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ…

ಹೊಸ ಸೇರ್ಪಡೆ