Aamir Khan

  • ಆಮಂತ್ರಣವಿಲ್ಲದೆ ಮದುವೆಗೆ ಹಾಜರ್‌: ವಿದ್ಯಾರ್ಥಿಗಳಿಗೆ ಎಚ್ಚರಿಕೆ

    ಹೊಸದಿಲ್ಲಿ: 2009ರ ಹಿಟ್‌ ಚಿತ್ರವಾದ “ತ್ರೀ ಈಡಿಯಟ್ಸ್‌’ನಲ್ಲಿ ಇಂಜಿನಿಯರಿಂಗ್‌ ವಿದ್ಯಾರ್ಥಿಗಳಾದ ಅಮೀರ್‌ ಖಾನ್‌ ಹಾಗೂ ಅವರ ಇಬ್ಬರು ಸ್ನೇಹಿತರು ತಮಗೆ ಆಮಂತ್ರಣವಿಲ್ಲದ ಮದುವೆಗೆ ಹೋದಂತೆ, ಕುರುಕ್ಷೇತ್ರದ ನ್ಯಾಷ ನಲ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಎನ್‌ಐಟಿ) ಹಾಸ್ಟೆಲ್‌ಗ‌ಳಲ್ಲಿರುವ ವಿದ್ಯಾರ್ಥಿಗಳು ಆ ನಗರದಲ್ಲಿ…

  • ಪುತ್ರಿಯೊಂದಿಗಿನ ಅಮೀರ್‌ ಖಾನ್‌ ಫೋಟೋ ಟ್ರೋಲ್‌; ವ್ಯಾಪಕ ಟೀಕೆ 

    ಮುಂಬಯಿ : ಮಿಸ್ಟರ್‌ ಫ‌ರ್ಫೆಕ್ಷನಿಷ್ಟ್ ಎನಿಸಿಕೊಂಡಿರುವ ಬಾಲಿವುಡ್‌ ದಿಗ್ಗಜ ಅಮೀರ್‌ ಖಾನ್‌ ಅವರು ಪುತ್ರಿ ಇರಾಳೊಂದಿಗಿನ ಚಿತ್ರವೊಂದನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿರುವುದು ಭಾರೀ ಟ್ರೋಲ್‌ ಆಗಿದೆ.  ಮಗಳಾದರೇನು, ರಮ್ಜಾನ್‌ ತಿಂಗಳಿನಲ್ಲಿ ಯಾರೂ ಈ ರೀತಿಯ ಭಂಗಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂದು…

  • 5 ವರ್ಷದಲ್ಲಿ ‘ಮಹಾ’ ಬರ ದೂರ

    ಮುಂಬಯಿ: ಮಹಾರಾಷ್ಟ್ರ ರಾಜ್ಯದ ಬರವನ್ನು ಶಾಶ್ವತವಾಗಿ ನೀಗಿಸಲು ಭಗೀರಥನಾಗಿರುವ ಬಾಲಿವುಡ್‌ ನಟ ಆಮಿರ್‌ ಖಾನ್‌, ಮುಂದಿನ ಐದು ವರ್ಷಗಳಲ್ಲಿ ಆ ರಾಜ್ಯದಲ್ಲಿನ ಬರವನ್ನು ಸಂಪೂರ್ಣ ನೀಗಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಜಲ ಸಂರಕ್ಷಣೆಗಾಗಿ ತಾವೇ ಸ್ಥಾಪಿಸಿದ್ದ ‘ಪಾನಿ ಫೌಂಡೇಷನ್‌…

  • ಬಾಲಿವುಡ್‌ನ‌ಲ್ಲಿ ಮತ್ತೊಂದು ಮಹಾಭಾರತ; ಮುಖೇಶ್ ಅಂಬಾನಿ ನಿರ್ಮಾಣ

    ಮುಂಬಯಿ: ಇತ್ತೀಚೆಗಷ್ಟೇ, ದುಬಾೖಯಲ್ಲಿ ನೆಲೆಯೂರಿರುವ ಉದ್ಯಮಿ, ಕನ್ನಡಿಗ ಬಿ.ಆರ್‌. ಶೆಟ್ಟಿ, 1,000 ಕೋಟಿ ರೂ. ವೆಚ್ಚದಲ್ಲಿ ಮಹಾಭಾರತ ಚಿತ್ರ ನಿರ್ಮಾಣ ಮಾಡುವುದಾಗಿ ಘೋಷಿಸಿದ ಬೆನ್ನಲ್ಲೇ, ಈಗ ಉದ್ಯಮಿ ಮುಖೇಶ್‌ ಅಂಬಾನಿ ಸಹ ನಿರ್ಮಾಣದಲ್ಲೂ “ಮಹಾಭಾರತ’ ಚಿತ್ರವೊಂದು ತಯಾರಾಗುವ ಮಾಹಿತಿ ಹೊರಬಿದ್ದಿದೆ….

  • ಅನುಷ್ಕಾ ನನಗಿಷ್ಟ, ಆಕೆ ಲೇಟು ಅನ್ನೋದೇ ಕಷ್ಟ!

    ಮುಂಬೈ: ಅನುಷ್ಕಾ ಶರ್ಮಾ ಕಂಡರೆ ನನಗಿಷ್ಟ, ಆಕೆಯ ಪ್ರಾಮಾಣಿಕ ಪ್ರೀತಿ ಮತ್ತು ಆಕೆಯ ಮುತುವರ್ಜಿ ನನಗೆ ಖುಷಿ ಕೊಡುತ್ತವೆ. ಆದರೆ ಆಕೆಯ ಬಗ್ಗೆ ಇಷ್ಟಪಡದೇ ಇರುವ ಒಂದೇ ಒಂದು ಕಾರಣವೆಂದರೆ ಆಕೆ ಪ್ರತಿ ಸಾರಿಯೂ ಆರರಿಂದ ಏಳು ನಿಮಿಷ…

  • ಪ್ರವಾಹ; ಗುಜರಾತ್ ಜನರಿಗೆ ಆರ್ಥಿಕ ನೆರವು ನೀಡಿ; ಅಮಿರ್ ಖಾನ್ ಮನವಿ

    ನವದೆಹಲಿ: ಪ್ರವಾಹದಿಂದ ದಿಕ್ಕೆಟ್ಟು ಹೋಗಿರುವ ಗುಜರಾತ್ ಮತ್ತು ಅಸ್ಸಾಂ ರಾಜ್ಯಗಳ ಜನರಿಗೆ ಆರ್ಥಿಕ ಸಹಾಯ ನೀಡುವಂತೆ ಬಾಲಿವುಡ್ ಖ್ಯಾತ ನಟ, ನಿರ್ಮಾಪಕ ಅಮಿರ್ ಖಾನ್ ಶನಿವಾರ ಸಾಮಾಜಿಕ ಜಾಲತಾಣದಲ್ಲಿನ ವಿಡಿಯೋದ ಮೂಲಕ ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ಗುಜರಾತ್…

  • 16 ವರ್ಷಗಳ ಬಳಿಕ ಪ್ರಶಸ್ತಿ ಸ್ವೀಕರಿಸಿದ ಅಮೀರ್‌ ಖಾನ್‌

    ಮುಂಬಯಿ: ಬಾಲಿವುಡ್‌ ನಟ, ನಿರ್ಮಾಪಕ, ನಿರ್ದೇಶಕ ಅಮೀರ್‌ಖಾನ್‌ಗೂ ಪ್ರಶಸ್ತಿ ವಿತರಣಾ ಕಾರ್ಯಕ್ರಮಗಳಿಗೂ ದೂರದ ಸಂಬಂಧ. 16 ವರ್ಷ (2001)ಗಳ ಬಳಿಕ ಅವರು ಅಂಥ ಒಂದು  ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.  ಆರ್‌ಎಸ್‌ಎಸ್‌ ವತಿಯಿಂದ ವಿವಿಧ ಕ್ಷೇತ್ರಗಳ‌ ಸಾಧಕರಿಗೆ ಕೊಡಮಾಡುವ ‘ಮಾಸ್ಟರ್‌ ದೀನಾನಾಥ್‌…

  • ಈ ದೀಪಾವಳಿ ವೇಳೆಗೆ ಅಮೀರ್‌, ರಜನಿಕಾಂತ್‌ ಹೊಸ ಚಿತ್ರ ತೆರೆಗೆ

    ಮುಂಬೈ: ಈ ಬಾರಿ ದೀಪಾವಳಿ ವೇಳೆಗೆ ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರ “2.0′ ಮತ್ತು ಅಮೀರ್‌ ಖಾನ್‌ ಅವರ “ಸೀಕ್ರೆಟ್‌ ಸೂಪರ್‌ಸ್ಟಾರ್‌’ ತೆರೆಗೆ ಬರಲಿದೆ. 400ಕೋಟಿ ರೂ ವೆಚ್ಚದ ರಜನಿಕಾಂತ್‌ ಚಿತ್ರ ಕುತೂಹಲ ಮೂಡಿಸಿದ್ದು, ಅಮೀರ್‌ ಅಭಿನಯದ ಸೀಕ್ರೆಟ್‌ ಸೂಪರ್‌ ಸ್ಟಾರ್‌ ಚಿತ್ರ ಕೂಡ ತೆರೆಕಾಣಲಿದೆ ಎಂದು…

ಹೊಸ ಸೇರ್ಪಡೆ