Festival

 • ರಾಮದುರ್ಗದ ಶ್ರೀ ವೆಂಕಟೇಶ್ವರ ದೇವಸ್ಥಾನ

  ಬೆಳಗಾವಿ ಜಿಲ್ಲೆಯಲ್ಲಿ ಹಲವಾರು ಪುಣ್ಯ ಕ್ಷೇತ್ರಗಳಿವೆ. ಪ್ರತಿಯೊಂದು ಕ್ಷೇತ್ರವು ತನ್ನದೇ ಆದ ಹಿರಿಮೆಯನ್ನು ಹೊಂದಿದೆ. ತಾಲೂಕಾ ಕೇಂದ್ರವಾದ ರಾಮದುರ್ಗದಲ್ಲೂ ಅಂಥದೊಂದು ಸ್ಥಳವಿದೆ. ಅದೇ ಮಲಪ್ರಭಾ ನದಿಯ ದಡದಲ್ಲಿರುವ ಪುರಾತನ ವೆಂಕಟೇಶ್ವರ ದೇವಾಲಯ. ಈ ಐತಿಹಾಸಿಕ ದೇವಸ್ಥಾನ ರಾಮದುರ್ಗಕ್ಕೆ ಕಳಸಪ್ರಾಯವಾಗಿದೆ….

 • ಪುಸ್ತಕ ವಸಂತೋತ್ಸವ

  ಸಾವಣ್ಣ ಪುಸ್ತಕ ಪ್ರಕಾಶನದ ವತಿಯಿಂದ “ಪುಸ್ತಕ ವಸಂತೋತ್ಸವ’ ನಡೆಯುತ್ತಿದೆ. ಐವರು ಲೇಖಕರು, ಉತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದು, ಅವರೊಡನೆ ಸಂವಾದ ನಡೆಸುವ ಅವಕಾಶ ಪುಸ್ತಕ ಪ್ರೇಮಿಗಳಿದ್ದಾಗಲಿದೆ. ಜಗದೀಶ ಶರ್ಮ ಸಂಪ, ಅಹೋರಾತ್ರ, ಗಂಗಾವತಿ ಪ್ರಾಣೇಶ್‌, ಕುಂಟಿನಿ ಗೋಪಾಲಕೃಷ್ಣ, ಜೋಗಿ, ಅಂದು ನಿಮ್ಮೊಡನಿರಲಿದ್ದಾರೆ….

 • ಶ್ರೀ ಮಹಾಲಿಂಗೇಶ್ವರ ಜಾತ್ರೆ: ಧ್ವಜಾರೋಹಣ

  ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ವಾರ್ಷಿಕ ಜಾತ್ರೆಯ ಅಂಗವಾಗಿ ಬುಧವಾರ ಬೆಳಗ್ಗೆ 9.54ರ ವೃಷಭ ಲಗ್ನ ಸುಮುಹೂರ್ತದಲ್ಲಿ ಧ್ವಜಾರೋಹಣ ನೆರವೇರಿಸಲಾಯಿತು. ಕುಂಟಾರು ಶ್ರೀಧರ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು. ಬೆಳಗ್ಗೆ ಶ್ರೀ ದೇಗುಲದಲ್ಲಿ ಪ್ರಾರ್ಥನೆ…

 • ಜಿಲ್ಲಾದ್ಯಂತ ಯುಗಾದಿ ಹಬ್ಬದ ಸಂಭ್ರಮ

  ದೊಡ್ಡಬಳ್ಳಾಪುರ: ಚೈತ್ರ ಮಾಸ ವಿಕಾರಿ ನಾಮ ಸಂವತ್ಸರದ ಯುಗಾದಿ ಹಬ್ಬವನ್ನು ತಾಲೂಕು ಸೇರಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾದ್ಯಂತ ಸಡಗರ, ಸಂಭ್ರಮದಿಂದ ಆಚರಿಸಲಾಯಿತು. ಜನತೆ ಮನೆ ಮುಂದೆ ರಂಗೋಲಿ ಚಿತ್ತಾರ ಬಿಡಿಸಿ, ಬಾಗಿಲುಗಳನ್ನು ತಳಿರು, ತೋರಣಗಳಿಂದ ಶೃಂಗರಿಸಿ ಮನೆಯಲ್ಲಿ ಪೂಜೆ…

 • ಬನ್ನಿ, ಹಬ್ಬ ಮಾಡೋಣ!

  ಮೂರೂವರೆ ಮಹತ್ವದ ಮುಹೂರ್ತಗಳಲ್ಲಿ, ವರ್ಷದ ಮೊದಲ ಶುಭಮುಹೂರ್ತದ ಹಾಗೂ ವಸಂತನ ಶುಭಾಗಮನದ ದಿನವಿದು. ಯುಗಾದಿಯು ವಸಂತ ಮಾಸದಲ್ಲಿ ಆಗಮಿಸುವುದರಿಂದ ಮರ ಗಿಡಗಳಿಗೆ ನವಚೈತನ್ಯ ಮೂಡುತ್ತದೆ. ಹೊಸ ಸೃಷ್ಟಿಗೆ ಹೊಸ ದೃಷ್ಟಿಗೆ ಶ್ರೀಕಾರ ಬರೆಯುವ ಯುಗಾದಿಯಂದು ಹಣ್ಣೆಲೆಗಳೆಲ್ಲಾ ಉದುರಿ, ಹೊಸ…

 • ನಮ್ದು ಹೊಟ್ಟೆ ಪಕ್ಸ…

  ಸೌತ್‌ ಕೆನರಾದವ್ರು ಅಂದರೆ ಕೇಳಬೇಕೆ? ಸೌತ್‌ಕೆನರಾನೇ ಅಡುಗೆಗಳ ಹಬ್‌. ಹೀಗಾಗಿ, ನಮ್ಮನೆ ಹಬ್ಬದ ಅಡುಗೆ ಬಗ್ಗೆ ಹೇಳಬೇಕು ಅಂದರೆ ಎಂಟು ಎಪಿಸೋಡು ಬೇಕು. ಅಷ್ಟೊಂದು ಅಡುಗೆ. ಅನ್ನ ಸಾರು, ಅನ್ನ ಹುಳಿ, 6 ಥರ ಪಲ್ಯ, ಎರಡು ಥರ…

 • ಎ. 6ರಿಂದ ಅದಮಾರು ಮಠದಲ್ಲಿ ರಾಮ ನವಮಿ ಉತ್ಸವಕ್ಕೆ ಚಾಲನೆ

  ಮುಂಬಯಿ: ಅಂಧೇರಿ ಪಶ್ಚಿಮದ ಎಸ್‌. ವಿ. ರೋಡ್‌ನ‌ ಇರ್ಲಾದ ಶ್ರೀ ಅದಮಾರು ಮಠದಲ್ಲಿ 23ನೇ ವಾರ್ಷಿಕ ಶ್ರೀ ರಾಮ ನವಮಿ ಆಚರಣೆಯು ಎ. 6ರಿಂದ ಎ. 13 ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ದಿನಂಪ್ರತಿ ಸಂಜೆ…

 • ಅಮ್ಮಾ, ಮನೇಗ್‌ ಬರ್ತಿದ್ದೀನಿ…

  ಬದುಕಿನಲ್ಲಿ ಇಷ್ಟು ವರ್ಷಗಳ ಕಾಲ ಆಚರಿಸಿದ ಹಬ್ಬಗಳಿಗಿಂತ ಇದು ವಿಶೇಷ ಅನಿಸುತ್ತದೆ. ಅದಕ್ಕೆ ಕಾರಣವಾದದ್ದು ದುಡಿಮೆ. ಅದರಲ್ಲೂ ದುಡಿದ ಹಣದಲ್ಲಿ ಮೊದಲ ಹಬ್ಬ. ಅಪರೂಪವಾದದ್ದು ಆಕಸ್ಮಿಕವಾಗಿ ನಡೆದುಹೋದಂತೆ… ಬದುಕಿನ ದೊಡ್ಡ ದೊಡ್ಡ ಸಂತೋಷಗಳಿಗೆ ಸಣ್ಣ ಸಣ್ಣ ಕಾರಣಗಳು ಸಾಕು….

 • ಹಬ್ಬಕ್ಕೆ ಕಳೆ ತಂದ ಕುಸ್ತಿ

  ಹರಿಹರ: ಗ್ರಾಮದೇವತೆ ಜಾತ್ರೆ ಪ್ರಯುಕ್ತ ನಗರದ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿಯಲ್ಲಿ ಭಾನುವಾರ ಜರುಗಿದ ಪುರುಷ ಹಾಗೂ ಮಹಿಳಾ ಪಟುಗಳ ಕುಸ್ತಿಗಳು ಮೈ ನವಿರೇಳಿಸುವಂತಿದ್ದವು. ರಾಜ್ಯ-ಹೊರರಾಜ್ಯಗಳಿಂದ ಬಂದಿರುವ ಪೈಲ್ವಾನ್‌ರ ಪಟ್ಟುಗಳನ್ನು ಜನರು ಉಸಿರು ಬಿಗಿ ಹಿಡಿದುಕೊಂಡು ನೋಡಿದರು….

 • “ಹೋಳಿ’ ಕೂಗಿತೋ…

  ಶ್ಯಾಮಲವರ್ಣ ಕೃಷ್ಣ, ತಾಯಿಯ ಬಳಿ “ನನ್ನ ಗೆಳತಿ ರಾಧೆಯೇಕೆ ಬೆಳ್ಳಗೆ?’ ಎಂದು ಪ್ರಶ್ನಿಸಿದನಂತೆ. ಅದಕ್ಕೆ ತಾಯಿ ಅವಳಿಗೂ ನೀಲಿ ಬಣ್ಣ ಹಚ್ಚು, ನಿನ್ನ ಹಾಗಾಗುತ್ತಾಳೆ ಎಂದಳಂತೆ. ಕೃಷ್ಣ ಹಾಗೇ ಮಾಡಿದ. ಅದಕ್ಕೇ ಮೊದಲು ನೀಲಿ ಬಣ್ಣ ಹಚ್ಚಿ ಹೋಳಿ…

 • ಪನ್ವೆಲ್‌ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಪ್ರಥಮ ವರ್ಧಂತಿ ಉತ್ಸವ

  ಪನ್ವೆಲ್‌: ಶ್ರೀ ಕ್ಷೇತ್ರವು ಈಗಾಗಲೇ ಕಾರಣಿಕ ಕ್ಷೇತ್ರವಾಗಿ ಕಂಗೊಳಿಸುತ್ತಿರುವುದಕ್ಕೆ ಇಲ್ಲಿಗೆ ಆಗಮಿಸುವ ಭಕ್ತ ಜನ ಸಾಗರವೇ ಸಾಕ್ಷಿಯಾಗಿದೆ. ಹಾಗೇ ಜಗನ್ಮಾತೆಯೂ ಭಕ್ತರ ಇಷ್ಟಾರ್ಥಗಳನ್ನು ಸಿದ್ಧಿಸಿ, ಅವರ ಕಷ್ಟ, ಕಾರ್ಪಣ್ಯಗಳನ್ನು ನಿವಾರಿಸುತ್ತಿರಲಿ ಎಂದು ಶ್ರೀಮದ್‌ ಆನೆಗುಂದಿ ಮಹಾಸಂಸ್ಥಾನ ಸರಸ್ವತಿ ಪೀಠ…

 • ಕಾತ್ರಜ್‌ ಅಯ್ಯಪ್ಪ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ

  ಪುಣೆ: ಕಾತ್ರಜ್‌ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾ. 4ರಂದು   ಶಿವರಾತ್ರಿ ಉತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಿತು. ಧಾರ್ಮಿಕ ಕಾರ್ಯಕ್ರಮವು ಬೆಳಗ್ಗೆ 7ರಿಂದ ಪ್ರಾರಂಭಗೊಂಡು ರಾತ್ರಿ 9ರವರೆಗೆ ಶ್ರೀ ಈಶ್ವರ ದೇವರಿಗೆ  ರುದ್ರಾಭಿಷೇಕ ಮತ್ತು  ವಿವಿಧ…

 • ವೀರರಾಣಿ ಅಬ್ಬಕ್ಕ  ಉತ್ಸವದ ಜನಪದ ದಿಬ್ಬಣಕ್ಕೆ  ಚಾಲನೆ 

  ಉಳ್ಳಾಲ: ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಅವರು ಡೊಳ್ಳು ಬಾರಿಸುವುದರ ಮೂಲಕ 2019ನೇ ಸಾಲಿನ ವೀರರಾಣಿ ಅಬ್ಬಕ್ಕ ಉತ್ಸವದ ಜನಪದ ದಿಬ್ಬಣಕ್ಕೆ ಚಾಲನೆ ನೀಡಿದರು. ದಿಬ್ಬಣದಲ್ಲಿ ಒಟ್ಟು 13 ತಂಡಗಳು ಭಾಗವಹಿಸಿದ್ದವು. ವೀರ ರಾಣಿ ಅಬ್ಬಕ್ಕನ ಟ್ಯಾಬ್ಲೋ,…

 • ರತ್ನಪುರಿ ವೀರಾಂಜನೇಯ ಉತ್ಸವ

  ಹುಣಸೂರು: ಹಿಂದೂ ಮುಸ್ಲಿಂ ಭಾವೈಕ್ಯತೆ ಮೆರೆಯುವ ತಾಲೂಕಿನ ರತ್ನಪುರಿಯ ಜಾತ್ರೆಯ ಮೊದಲ ದಿನ ವೀರಾಂಜನೇಯ ಸ್ವಾಮಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು. ರತ್ನಪುರಿ ಜಾತ್ರಾಮಾಳದಲ್ಲಿರುವ ಆಂಜನೇಯಸ್ವಾಮಿ ದೇವಾಲಯದಿಂದ ಟ್ರ್ಯಾಕ್ಟರ್‌ನಲ್ಲಿ ಕಂಚಿನ ಉತ್ಸವ ಮೂರ್ತಿಯನ್ನು ಹೂವು-ಜಗಮಗಿಸುವ ದೀಪಗಳಿಂದ…

 • ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನಕ್ಕೆ ತೆರೆ

  ಬೆಂಗಳೂರು: ಗಣರಾಜೋತ್ಸವ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಹಮ್ಮಿಕೊಂಡಿದ್ದ 209ನೇ ಫ‌ಲಪುಷ್ಪ ಪ್ರದರ್ಶನಕ್ಕೆ ಭಾನುವಾರ ತೆರೆಬಿತ್ತು. ಮಹಾತ್ಮ ಗಾಂಧೀಜಿಯವರಿಗೆ ಸಮರ್ಪಿಸಿದ್ದ ಫಲಪುಷ್ಪ ಪ್ರದರ್ಶನದ ಕೊನೆಯ ದಿನವಾದ ಭಾನುವಾರ 70,000ಕ್ಕೂ ಹೆಚ್ಚು ಮಂದಿ ಸೇರಿದಂತೆ 10 ದಿನ ಪ್ರದರ್ಶನವನ್ನು 4 ಲಕ್ಷ ಮಂದಿ…

 • ಹರಕೆ ಕುರಿಮರಿ ಹರಾಜು: 11.75 ಲಕ್ಷ ರೂ. ಸಂಗ್ರಹ

  ಯಾದಗಿರಿ: ಮೈಲಾರಲಿಂಗೇಶ್ವರ ಜಾತ್ರೆ ಸಂದರ್ಭದಲ್ಲಿ ಜಿಲ್ಲಾಡಳಿತ ವಶಪಡಿಸಿಕೊಂಡು 925 ಕುರಿಮರಿಗಳನ್ನು ಮಂಗಳವಾರ ಬಹಿರಂಗ ಹರಾಜು ಮಾಡಲಾಯಿತು. ಇದರಿಂದ ಬರೋಬ್ಬರಿ 11.75 ಲಕ್ಷ ರೂಪಾಯಿ ಸಂಗ್ರಹವಾಗಿದೆ. ಜಾತ್ರೆಯಲ್ಲಿ ರವಿವಾರ ಮತ್ತು ಸೋಮವಾರ ಪಲ್ಲಕ್ಕಿ ಉತ್ಸವ ಹಿನ್ನೆಲೆ ಹರಿಕೆ ಹೊತ್ತ ಭಕ್ತರು…

 • ಸಂಕ್ರಾಂತಿ ಸಡಗರ: ಎಳ್ಳು-ಬೆಲ್ಲ ವಿನಿಮಯ

  ಕಲಬುರಗಿ: ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ಜಿಲ್ಲಾದ್ಯಂತ ಮಂಗಳವಾರ ಸಡಗರ ಮತ್ತು ಸಂಭ್ರಮದಿಂದ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಪೂಜೆ-ಪುನಸ್ಕಾರ ಕೈಗೊಂಡು ಸಂಜೆ ಎಳ್ಳುಬೆಲ್ಲ ಮಿಶ್ರಿತ ಕುಸರೆಳ್ಳು ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು. ಸಂಕ್ರಾಂತಿ ಸುಗ್ಗಿ ಹಬ್ಬದ ಜತೆಗೆ…

 • ಬರದ ನಡುವೆಯೂ ಸಂಕ್ರಾಂತಿಗೆ ಸಜ್ಜು

  ದಾವಣಗೆರೆ: ಜಿಲ್ಲೆಯಾದ್ಯಂತ ತೀವ್ರ ಬರಗಾಲದ ನಡುವೆಯೂ ಹೊಸ ವರ್ಷದ ಮೊದಲ ಹಬ್ಬ ಸಂಕ್ರಾತಿ ಸಿದ್ಧತೆ ನಗರದಲ್ಲಿ ಸೋಮವಾರ ಕಳೆಗಟ್ಟಿತ್ತು. ಸಮೃದ್ಧಿಯ ಸಂಕೇತವಾಗಿರುವ ಸಂಕ್ರಾತಿ, ದಕ್ಷಿಣ ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುವ ಹಬ್ಬವಾಗಿದ್ದು, ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲೂ ಸಂಭ್ರಮದಿಂದ ಆಚರಣೆ…

 • ಎಳ್ಳಮಾವಾಸ್ಯೆಗೆ ಖರೀದಿ ಭರಾಟೆ ಜೋರು..

  ಭಾಲ್ಕಿ: ಕಲ್ಯಾಣ ಕರ್ನಾಟಕದ ರೈತರ ಲಕ್ಷ್ಮೀ ಹಬ್ಬವೆಂದೇ ಹೆಸರಾದ ಎಳ್ಳಮಾವಾಸ್ಯೆ ಹಬ್ಬಕ್ಕೆ ತಾಲೂಕಿನಾದ್ಯಂತ ವಸ್ತುಗಳ ಖರೀದಿ ಭರಾಟೆ ಜೋರಾಗಿದೆ. ಎಳ್ಳಮಾವಾಸ್ಯೆ ಹಬ್ಬದಾಚರಣೆಗೆ ರೈತರು ಹೊಲದಲ್ಲಿ ಕೊಂಪೆ ಮಾಡಿ ಲಕ್ಷ್ಮೀ ಮತ್ತು ಪಾಂಡವರ ಭಾವಚಿತ್ರವಿಟ್ಟು ಪೂಜೆ ಸಲ್ಲಿಸಿ ಹಬ್ಬದೂಟ ಸವಿಯುವ…

 • ಎಳ್ಳಮಾವಾಸ್ಯೆ ಖರೀದಿ ಬಲು ಜೋರು

  ಅಫಜಲಪುರ: ಬಗೆ ಬಗೆಯ ತರಕಾರಿ ತಂದು ಬಜ್ಜಿ, ಕಡುಬು ಮಾಡಿ ಜೋಳದ ಹೊಲಕ್ಕೆ ಹೋಗಿ ಭೂಮಿ ತಾಯಿಗೆ ಚರಗ ಚೆಲ್ಲುವ ಹಬ್ಬ ಎಳ್ಳಮವಾಸ್ಯೆ. ಎಳ್ಳಮವಾಸ್ಯೆ ಬಜ್ಜಿಗಾಗಿ ಗ್ರಾಹಕರು ಸಂತೆಯಲ್ಲಿ ತರಕಾರಿ ಖರೀದಿಸುವುದು ಬಲು ಜೋರಾಗಿತ್ತು. ಕೈ ಸುಡುತ್ತಿದೆ ತರಕಾರಿ…

ಹೊಸ ಸೇರ್ಪಡೆ