mohammed shami

 • ಮೊಹಮ್ಮದ್‌ ಶಮಿಗೆ ಸಂಕಷ್ಟ: ಕೋಲ್ಕತ ಪೊಲೀಸರಿಂದ ಚಾರ್ಜ್‌ಶೀಟ್‌

  ಕೋಲ್ಕತ : 2019ರ ವಿಶ್ವಕಪ್‌ ಕ್ರಿಕೆಟ್‌ ಕೂಟಕ್ಕೆ ಮುನ್ನವೇ ಭಾರತದ ವೇಗದ ಎಸೆಗಾರ ಮೊಹಮ್ಮದ್‌ ಶಮಿ ಅವರಿಗೆ ಈಗ ದೊಡ್ಡ ಸಂಕಟ ಎದುರಾಗಿದೆ.  ಕೋಲ್ಕತ ಪೊಲೀಸರು ಶಮಿ ವಿರುದ್ದ ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳಕ್ಕಾಗಿ ಚಾರ್ಜ್‌ ಶೀಟ್‌ ದಾಖಲಿಸಿದ್ದಾರೆ….

 • ಯೋಧರ ಕುಟುಂಬಕ್ಕೆ ಕ್ರಿಕೆಟಿಗ ಶಮಿ ಆರ್ಥಿಕ ನೆರವು

  ನವದೆಹಲಿ: ಹುತಾತ್ಮ ಭಾರತೀಯ ಯೋಧರ ಕಟುಂಬಕ್ಕೆ ಆರ್ಥಿಕ ನೆರವು ನೀಡುವುದಾಗಿ ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಘೋಷಿಸಿದ್ದಾರೆ.  ಯೋಧರು ನಾವು ಆಡುವಾಗ ಗಡಿಯಲ್ಲಿ ನಿಂತು ನಮ್ಮನ್ನು ಕಾಯುತ್ತಾರೆ. ನಮ್ಮ ಸುರಕ್ಷತೆಗೆ ಕಾರಣವಾಗಿದ್ದಾರೆ. ಅವರ ಕುಟುಂಬಕ್ಕೆ…

 • ರಣಜಿ: ಶಮಿಗೆ 15 ಓವರ್‌  ಎಸೆಯಲು ಮಾತ್ರ ಅವಕಾಶ!

  ಕೋಲ್ಕತಾ: ಭಾರತ ಕ್ರಿಕೆಟ್‌ ತಂಡದ ಬೌಲರ್‌ ಮೊಹಮ್ಮದ್‌ ಶಮಿ ಅವರಿಗೆ ಬಿಸಿಸಿಐ ಷರತ್ತೂಂದನ್ನು ವಿಧಿಸಿದೆ. ರಣಜಿಯಲ್ಲಿ 15ಕ್ಕಿಂತ ಹೆಚ್ಚು ಓವರ್‌ ಎಸೆಯುವಂತಿಲ್ಲ ಎಂದು ಸೂಚಿಸಿದೆ.  ಹೆಚ್ಚೆಂದರೆ ಇನ್ನೆರಡು, ಮೂರು ಓವರ್‌ ಜಾಸ್ತಿ ಬಳಸಿಕೊಳ್ಳಲು ಅವಕಾಶವಿದೆ ಅಷ್ಟೇ.ಬಂಗಾಲ ಪರ ರಣಜಿ…

 • ಬೆಂಗಳೂರು ಟೆಸ್ಟ್‌ನಿಂದ ಹೊರಬಿದ್ದ ವೇಗಿ ಶಮಿ

  ಬೆಂಗಳೂರು: ಫಿಟ್‌ನೆಸ್‌ ಟೆಸ್ಟ್‌ನಲ್ಲಿ ತೇರ್ಗಡೆಯಾಗಲು ವಿಫ‌ಲರಾದ ಭಾರತ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಅಫ್ಘಾನಿಸ್ಥಾನ ವಿರುದ್ಧದ ಟೆಸ್ಟ್‌ ತಂಡದಿಂದ ಹೊರಬಿದ್ದಿದ್ದಾರೆ.  ಶಮಿ ಬದಲಿಗೆ ದಿಲ್ಲಿಯ ಮಧ್ಯಮ ವೇಗದ ಬೌಲರ್‌ ನವದೀಪ್‌ ಸೈನಿ ಅವರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ….

 • ರಸ್ತೆ ಅಪಘಾತ: ಪಾರಾದ ಶಮಿ

  ಡೆಹ್ರಾಡೂನ್‌: ಭಾರತ ತಂಡದ ವೇಗಿ ಮೊಹಮ್ಮದ್‌ ಶಮಿ ಅವರು ಡೆಹ್ರಾಡೂನ್‌ನಿಂದ ಹೊಸದಿಲ್ಲಿಗೆ ಆಗಮಿಸುತ್ತಿದ್ದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಅಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ. ದಿಲ್ಲಿಗೆ ಆಗಮಿಸುತ್ತಿದ್ದ ವೇಳೆ ಶಮಿ ಪ್ರಯಾಣಿಸುತ್ತಿದ್ದ ಕಾರು ಟ್ರಕ್‌ಗೆ ಢಿಕ್ಕಿಯಾಗಿತ್ತು. ಅಪಾಯದಿಂದ ಪಾರಾಗಿರುವ ಅವರು…

 • ಕ್ರಿಕೆಟಿಗ ಮೊಹಮದ್‌ ಶಮಿ ಕಾರು ಅಪಘಾತ; ತಲೆಗೆ ಗಾಯ 

  ಡೆಹರಾಡೂನ್‌: ಭಾರತ ಕ್ರಿಕೆಟ್‌ ತಂಡದ ವೇಗಿ ಮಹಮದ್‌ ಶಮಿ ಅವರು ಅಪಘಾತವೊಂದರಲ್ಲಿ ಗಾಯಗೊಂಡಿರುವ ಬಗ್ಗೆ ವರದಿಯಾಗಿದೆ. ತಲೆಗೆ ಗಾಯವಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಎಎನ್‌ಐನಲ್ಲಿ ವರದಿಯಾದಂತೆ ಶಮಿ ತೆರಳುತ್ತಿದ್ದ ಕಾರು ಟ್ರಕ್‌ಗೆ ಢಿಕ್ಕಿಯಾಗಿ ಅವಘಡ ಸಂಭವಿಸಿದ್ದು ,ಅವರನ್ನು ಆಸ್ಪತ್ರೆಗೆ ದಾಖಲಿಸಿ…

 • ಮೊಹಮ್ಮದ್‌ ಶಮಿ ವಿರುದ್ಧ  ಪತ್ನಿ ಹಸಿನ್‌ ಜಹಾನ್‌ ಆಕ್ರೋಶ

  ಕೋಲ್ಕತಾ: ಭಾರತ ಕ್ರಿಕೆಟ್‌ ತಂಡದ ವೇಗದ ಬೌಲರ್‌ ಮೊಹಮ್ಮದ್‌ ಶಮಿ ಹಾಗೂ ಅವರ ಪತ್ನಿ ಹಸಿನ್‌ ಜಹಾನ್‌ ನಡುವಿನ ಜಗಳ ತಾರಕಕ್ಕೇರಿದೆ. ಇನ್ನೂ ತೆರೆ ಬೀಳುವ ಯಾವುದೇ ಸೂಚನೆಗಳು ಗೋಚರಿಸುತ್ತಿಲ್ಲ. ತನಗೂ ಮೊಹಮ್ಮದ್‌ ಶಮಿಗೂ ಯಾವುದೇ ಸಂಬಂಧವಿಲ್ಲ. ಅವರಿಂದ…

 • ಎಸಿಯು ವರದಿ ಬಳಿಕ  ಶಮಿ ಐಪಿಎಲ್‌  ಭವಿಷ್ಯ ನಿರ್ಧಾರ

  ಮುಂಬಯಿ: ಪತ್ನಿ ಯಿಂದಲೇ ಮ್ಯಾಚ್‌ ಫಿಕ್ಸಿಂಗ್‌ ಸೇರಿದಂತೆ ಗಂಭೀರ ಸರಣಿ ಆರೋಪಗಳಿಂದ ತತ್ತರಿಸಿರುವ ಭಾರತದ ವೇಗಿ ಮೊಹಮ್ಮದ್‌ ಶಮಿ ಮೇಲೆ ತೂಗುಗತ್ತಿ ನೇತಾಡುತ್ತಿದೆ. ಘಟನೆಗೆ ಸಂಬಂಧಿಸಿ ಬಿಸಿಸಿಐ ಭ್ರಷ್ಟಾಚಾರ ನಿಗ್ರಹ ದಳ (ಎಸಿಯು) ಮುಖ್ಯಸ್ಥ ನೀರಜ್‌ ಕುಮಾರ್‌ ವರದಿ…

 • ಪತ್ರಕರ್ತನ ಮೇಲೆ ಕೆಂಡವಾದ ಶಮಿ ಪತ್ನಿ

  ಕೋಲ್ಕತಾ: ಪದೇ ಪದೇ ಹಿಂಬಾಲಿಸಿ ಖಾಸಗಿ ಜೀವನದ ಕುರಿತು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಕ್ರಿಕೆಟಿಗ ಮೊಹಮ್ಮದ್‌ ಶಮಿ ಪತ್ನಿ ಹಸಿನ್‌ ಜಹಾನ್‌ ಸಿಟ್ಟಾಗಿ ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ. ಈ ವೇಳೆ ಕ್ಯಾಮೆರಾಕ್ಕೆ ತೀವ್ರ ಹಾನಿಯಾಗಿದ್ದು ಪತ್ರಕರ್ತಗಾಯಗೊಂಡಿದ್ದಾರೆ ಎನ್ನಲಾಗಿದೆ. ಏನಿದು ಘಟನೆ?: ಶಮಿ ಜತೆಗಿನ ಜಗಳಕ್ಕೆ ಸಂಬಂಧಪಟ್ಟಂತೆ…

 • ಮೊಹಮ್ಮದ್‌ ಶಮಿ ಮೊಬೈಲ್‌ ವಶ

  ಕೋಲ್ಕತಾ: ಕಲಕಿದ ನೀರಂತಾಗಿರುವ ಭಾರತದ ವೇಗಿ ಮೊಹಮ್ಮದ್‌ ಶಮಿ ಅವರ ವೈವಾಹಿಕ ಬದುಕು ಸರಿದಾರಿಗೆ ಬರುವಂತೆ ಕಾಣುತ್ತಿಲ್ಲ. ಶಮಿ ಪತ್ನಿ ಹಸಿನ್‌ ಜಹಾನ್‌ ಕಳೆದ ಕೆಲವು ದಿನಗಳಿಂದ ಶಮಿ ವಿರುದ್ಧ ವಿವಿಧ ದೂರುಗಳನ್ನು ನೀಡುತ್ತಲೇ ಇದ್ದು, ಪ್ರಕರಣಕ್ಕೆ ಸಂಬಂಧಿಸಿ…

 • ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವೆ: ಶಮಿ 

  ನವದೆಹಲಿ: ಪತ್ನಿ ಹಸಿನ್‌ ಜಹಾನ್‌ ಮತ್ತು ತಮ್ಮ ನಡುವಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕ್ರಿಕೆಟಿಗ ಮೊಹಮ್ಮದ್‌ ಶಮಿ, ಮಾತುಕತೆ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ನಾನು ಸಿದ್ಧನಿದ್ದೇನೆ. ನನ್ನ ಮಗಳ ಭವಿಷ್ಯದ ದೃಷ್ಟಿಯಿಂದ ಇದು ಅಗತ್ಯ ಎಂದಿದ್ದಾರೆ. ಈ ವಿಷಯಕ್ಕೆ…

 • ಶಮಿ ವಿರುದ್ಧ ಪತ್ನಿಯ ದೂರು

  ಕೋಲ್ಕತಾ: ಟೀಮ್‌ ಇಂಡಿಯಾ ವೇಗಿ ಮೊಹಮ್ಮದ್‌ ಶಮಿ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರ ವಿರುದ್ಧ ಎಫ್ಐಆರ್‌ ದಾಖಲಾಗಿದೆ. ಶಮಿ ವಿರುದ್ಧ ದೈಹಿಕ ಹಿಂಸೆ, ಮಾನಸಿಕ ಕಿರುಕುಳ, ದಾಂಪತ್ಯ ದ್ರೋಹದ ದೂರನ್ನು ಅವರ ಪತ್ನಿ ಹಸಿನ್‌ ಜಹಾನ್‌ ನೀಡಿದ…

 • ಮೊಹಮ್ಮದ್‌ ಶಮಿ ವಿರುದ್ಧ ಪತ್ನಿಯಿಂದ ಫಿಕ್ಸಿಂಗ್‌ ಆರೋಪ

  ಕೋಲ್ಕತಾ: ಭಾರತ ಕ್ರಿಕೆಟ್‌ ತಂಡದ ಖ್ಯಾತ ವೇಗದ ಬೌಲರ್‌ ಮೊಹಮ್ಮದ್‌ ಶಮಿ ವಿರುದ್ಧ ಬುಧವಾರವಷ್ಟೇ ಗೃಹಹಿಂಸೆ ಆರೋಪ ಮಾಡಿದ್ದ ಪತ್ನಿ ಹಸಿನ್‌ ಜಹಾನ್‌ ಗುರುವಾರ ಮತ್ತೂಂದು ಬಾಂಬ್‌ ಸಿಡಿಸಿದ್ದಾರೆ.  ಶಮಿ ಮ್ಯಾಚ್‌ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ. ಅವರು ಇಂಗ್ಲೆಂಡ್‌ ಮೂಲದ ಉದ್ಯಮಿಯಿಂದ…

 • ಶಮಿ ಪತ್ನಿಯಿಂದ ಹಲ್ಲೆ ಆರೋಪ​​​​​​​

  ನವದೆಹಲಿ: ಭಾರತ ಕ್ರಿಕೆಟ್‌ ತಂಡದ ಖ್ಯಾತ ವೇಗದ ಬೌಲರ್‌ ಮೊಹಮ್ಮದ್‌ ಶಮಿ ವಿರುದ್ಧ ಪತ್ನಿ ಜಹಾನ್‌ ಗೃಹ ಹಿಂಸೆ ಮತ್ತು ವಂಚನೆ ಆರೋಪ ಮಾಡಿದ್ದಾರೆ. ಸಾಮಾಜಿಕ ತಾಣ ಫೇಸ್‌ಬುಕ್‌ನಲ್ಲಿ ಜಹಾನ್‌ ಸರಣಿ ಆರೋಪ ಮಾಡಿರುವ ಪರಿಣಾಮ ಮೊಹಮ್ಮದ್‌ ಶಮಿ ಬಿಸಿಸಿಐನ…

 • ಶಿವಲಿಂಗದ ಚಿತ್ರ ಹಾಕಿ ವೇಗಿ ಶಮಿ ಶುಭಾಶಯ

  ನವದೆಹಲಿ: ಟ್ವೀಟರ್‌ನಲ್ಲಿ ಶಿವಲಿಂಗದ ಚಿತ್ರಹಾಕಿ ಹೊಸ ವರ್ಷಕ್ಕೆ ಶುಭ ಹಾರೈಸಿದ ಕ್ರಿಕೆಟಿಗ ಮೊಹಮ್ಮದ್‌ ಶಮಿ ಕೆಲವರಿಂದ ಟೀಕೆಗೆ ಗುರಿಯಾಗಿದ್ದಾರೆ. ಕೆಲವರು ಇದನ್ನು ಸ್ವಾಗತಿಸಿದ್ದಾರೆ. ಕೆಲವರು ವಿರೋಧಿಸಿದ್ದಾರೆ. ಶಮಿ ಟ್ವೀಟರ್‌ನಲ್ಲಿ ಟೀಕೆಗೆ ಗುರಿಯಾಗಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಬುರ್ಖಾ ಧರಿಸದ…

 • ರಣಜಿ ಸೆಮಿಫೈನಲ್‌ ಆಡುವ ಶಮಿ, ಸಾಹಾ

  ಕೋಲ್ಕತಾ: ಟೀಮ್‌ ಇಂಡಿಯಾ ಸದಸ್ಯರಾದ ವೃದ್ಧಿಮಾನ್‌ ಸಾಹಾ ಮತ್ತು ಮೊಹಮ್ಮದ್‌ ಶಮಿ ರಣಜಿ ಸೆಮಿಫೈನಲ್‌ನಲ್ಲಿ ಬಂಗಾಲ ತಂಡದ ಪರ ಆಡಲು ಸಜ್ಜಾಗಿದ್ದಾರೆ. ದಿಲ್ಲಿ ವಿರುದ್ಧದ ಈ ಪಂದ್ಯ ತಟಸ್ಥ ತಾಣವಾದ ಪುಣೆಯಲ್ಲಿ ಡಿ. 17ರಿಂದ ಆರಂಭವಾಗಲಿದೆ. ಸಾಹಾ ಮತ್ತು…

 • ಭಾರತ ಏಕದಿನ ತಂಡಕ್ಕೆ ಮರಳಿದ ಉಮೇಶ್‌, ಶಮಿ

  ಹೊಸದಿಲ್ಲಿ: ಪ್ರವಾಸಿ ಆಸ್ಟ್ರೇಲಿಯ ವಿರುದ್ಧ ನಡೆಯಲಿರುವ ಐದು ಪಂದ್ಯಗಳ ಏಕದಿನ ಸರಣಿಯ ಮೊದಲ ಮೂರು ಪಂದ್ಯಗಳಿಗೆ 16 ಸದಸ್ಯರ ಭಾರತೀಯ ತಂಡವನ್ನು ಪ್ರಕಟಿಸಲಾಗಿದೆ. ವೇಗಿಗಳಾದ ಉಮೇಶ್‌ ಯಾದವ್‌ ಮತ್ತು ಮೊಹಮ್ಮದ್‌ ಶಮಿ ತಂಡಕ್ಕೆ ಮರಳಿದ್ದಾರೆ. ಬಿಸಿಸಿಐಯ ರೊಟೇಶನ್‌ ನಿಯಮದಂತೆ…

 • ಪಠಾಣ್‌ ಆಯ್ತು,ಸಂಪ್ರದಾಯವಾದಿಗಳಿಂದ ಮತ್ತೆ ಶಮಿಗೆ ಬುದ್ದಿವಾದ!

  ಹೊಸದಿಲ್ಲಿ: ವೇಗಿ ಇರ್ಫಾನ್‌ ಪಠಾಣ್‌ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದ ಪತ್ನಿಯ ಪೋಟೋ ಸಾಕಷ್ಟು ಸುದ್ದಿ ಮಾಡಿದ ಬೆನ್ನಲ್ಲೇ  ಭಾರತ ತಂಡದ ಇನ್ನೋರ್ವ ವೇಗಿ ಮೊಹಮ್ಮದ್ ಶಮಿಯ ಫೋಟೋ ವೊಂದಕ್ಕೆ ಸ್ವಯಂಘೋಷಿತ ಇಸ್ಲಾಂ ಸಂಪ್ರದಾಯವಾದಿಗಳು ಟೀಕೆಗಳ ಮಳೆ ಸುರಿಸಿದ್ದಾರೆ.  ಶಮಿ…

 • ಕ್ರಿಕೆಟಿಗ ಶಮೀ ನಿವಾಸದ ಕಾವಲುಗಾರನ ಮೇಲೆ ಹಲ್ಲೆ; ಮೂವರ ಸೆರೆ

  ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ ತಂಡದ ಪ್ರಮುಖ ಬೌಲರ್‌ಗಳಲ್ಲಿ ಒಬ್ಬರಾಗಿರುವ ಮೊಹಮ್ಮದ್‌ ಶಮೀ ಅವರ ಇಲ್ಲಿನ ಅಪಾರ್ಟ್‌ಮೆಂಟನ್ನು ನೋಡಿಕೊಳ್ಳುತ್ತಿರುವ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು  ಕೋಲ್ಕತ ಪೊಲೀಸರು ಬಂಧಿಸಿದ್ದಾರೆ. ಕಳೆದ ಶನಿವಾರ ಸಂಜೆ ಶಮೀ ಅವರು…

 • ಅಂತಿಮ ಟೆಸ್ಟ್‌ಗೆ ಶಮಿ?

  ಹೊಸದಿಲ್ಲಿ: ಆಸ್ಟ್ರೇಲಿಯ ವಿರುದ್ಧ ಧರ್ಮಶಾಲಾದಲ್ಲಿ ಆಡಲಾಗುವ ಅಂತಿಮ ಟೆಸ್ಟ್‌ ಪಂದ್ಯಕ್ಕೆ ಬಂಗಾಲದ ಪೇಸ್‌ ಬೌಲರ್‌ ಮೊಹಮ್ಮದ್‌ ಶಮಿ ಅವರನ್ನು ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗುವುದೇ? ಇಂಥದೊಂದು ಸುಳಿವನ್ನು ನೀಡಿದ್ದಾರೆ ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ. ತಮಿಳುನಾಡು ವಿರುದ್ಧದ “ವಿಜಯ್‌…

ಹೊಸ ಸೇರ್ಪಡೆ