ಸೆಮಿಫೈನಲ್‌, ಫೈನಲ್‌ ಪಂದ್ಯಗಳಿಗೆ ಮಳೆ ಬಂದರೆ?

Team Udayavani, Jun 23, 2019, 5:52 AM IST

ಲಂಡನ್‌: ಮಳೆಯಾಟದಿಂದ ಈ ವಿಶ್ವಕಪ್‌ ರೋಮಾಂಚನ ನಿರೀಕ್ಷಿತ ಮಟ್ಟ ತಲುಪಿಲ್ಲ. ಸದ್ಯ ಮಳೆ ಬಿಟ್ಟಿದೆ. ಅಕಸ್ಮಾತ್‌ ಸೆಮಿಫೈನಲ್‌ ಹಾಗೂ ಪ್ರಶಸ್ತಿ ಕಾಳಗದ ವೇಳೆ ಮಳೆ ಸುರಿದು ಪಂದ್ಯ ರದ್ದಾಗುವ ಪರಿಸ್ಥಿತಿ ಎದುರಾದರೆ ಅಥವಾ ಪಂದ್ಯ ಟೈ ಆದರೆ ಆಗ ಏನಾಗುತ್ತದೆ? ಇದು ಕ್ರಿಕೆಟ್‌ ಪ್ರೇಮಿಗಳ ಕುತೂಹಲ.

ಸೆಮಿಫೈನಲ್‌ ಹಾಗೂ ಫೈನಲ್‌ ಪಂದ್ಯ ಟೈ ಆದರೆ ಆಗ ಸೂಪರ್‌ ಓವರ್‌ ಮೂಲಕ ಫ‌ಲಿತಾಂಶವನ್ನು ನಿರ್ಧರಿಸಲಾಗುತ್ತದೆ. ಮಳೆ ಬಂದರೆ ಎಲ್ಲ 3 ಪಂದ್ಯಗಳಿಗೆ ಮೀಸಲು ದಿನ ಇರಿಸಿಕೊಳ್ಳಲಾಗಿದೆ. ಅಕಸ್ಮಾತ್‌ ಸೆಮಿಫೈನಲ್‌ ಪಂದ್ಯ ಮೀಸಲು ದಿನದಂದೂ ವಾಶೌಟ್‌ ಆದರೆ ಆಗ ಲೀಗ್‌ ಅಂಕಪಟ್ಟಿಯಲ್ಲಿ ಮುಂದಿದ್ದ ತಂಡ ಫೈನಲ್‌ ತಲುಪುತ್ತದೆ. ಫೈನಲ್‌ ಪಂದ್ಯ ಮೀಸಲು ದಿನವೂ ಮಳೆಯಿಂದ ಕೊಚ್ಚಿಹೋದರೆ ಆಗ ಇತ್ತಂಡಗಳನ್ನು ಜಂಟಿ ಚಾಂಪಿಯನ್‌ ಎಂದು ಘೋಷಿಸಲಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ