ದುಬಾರಿ ವಸ್ತುಗಳು

Team Udayavani, Apr 27, 2020, 12:02 PM IST

ದುಬಾರಿ ವಸ್ತುಗಳು

ಸಾಂದರ್ಭಿಕ ಚಿತ್ರ

ಆಗಸದಿ ಮಲಗುವ ಕೋಣೆ: ಬೆಲೆ: 560 ಕೋಟಿ ರೂ.

“ಬೋಯಿಂಗ್‌ ಬಿಝಿನೆಸ್‌ ಜೆಟ್’ ಎನ್ನುವ ಹೆಸರಿನ ಈ ವಿಮಾನ, 6616 ಮೈಲಿಗಳಷ್ಟು ಎತ್ತರದಲ್ಲಿ ಹಾರಾಟ ನಡೆಸುತ್ತದೆ. ಇದರಲ್ಲಿ, ಎಲ್ಲಾ ಬಗೆಯ ಐಷಾರಾಮಿ ಸವಲತ್ತುಗಳು ಇವೆ. ವಿಮಾನ ಪ್ರಯಾಣದಲ್ಲಿ, ಎಕಾನಮಿ ಮತ್ತು ಬ್ಯುಸಿನೆಸ್‌ ಕ್ಲಾಸ್‌ ಎಂಬ ಬಗೆಗಳಿವೆ. ಸಾಮಾನ್ಯ ಜನರು ಎಕಾನಮಿ ಕ್ಲಾಸಿನಲ್ಲಿ, ಶ್ರೀಮಂತರು ಬಿಝಿನೆಸ್‌ ಕ್ಲಾಸಿನಲ್ಲಿ ಪ್ರಯಾಣಿಸುತ್ತಾರೆ. ಬಿಝಿನೆಸ್‌ ಕ್ಲಾಸಿನಲ್ಲಿ, ಕಾಲಿಡಲು ಸ್ವಲ್ಪ ಹೆಚ್ಚಿಗೆ ಜಾಗ ದೊರೆಯುತ್ತದೆ. ಆದರೆ ಈ “ಬೋಯಿಂಗ್‌ ಬಿಝಿನೆಸ್‌ ಜೆಟ್’ನಲ್ಲಿ, ಮಲಗುವ ಕೋಣೆಗಳೇ ಇವೆ. ಡೈನಿಂಗ್‌ ಟೇಬಲ್‌ ಕೂಡಾ ಇದೆ. ಇದರಲ್ಲಿ ಮಲಗಿಕೊಂಡು ಪ್ರಯಾಣಿಸುವವರು ಯಾರು ಎಂಬ ಪ್ರಶ್ನೆ ಈ ಸಂದರ್ಭದಲ್ಲಿ ಬಂದೇ ಬರುವುದು. ಅಂದಹಾಗೆ, “ಬೋಯಿಂಗ್‌ ಬಿಝಿನೆಸ್‌ ಜೆಟ್’
ಪ್ರೈವೇಟ್‌ ಜೆಟ್ ಇದರಲ್ಲಿ ಏನಿಲ್ಲವೆಂದರೂ, 80 ಮಂದಿ ಪ್ರಯಾಣಿಸಬಹುದಾದಷ್ಟು ಜಾಗವಿದೆ. ಫೈವ್‌ ಸ್ಟಾರ್‌ ಹೋಟೆಲಿನಂತಿರುವ ಈ ವಿಮಾನ, ಮುಕೇಶ್‌ ಅಂಬಾನಿ ಅವರ ಬಳಿಯಿದೆ!

ಬಾಯಿಗೆ ಸಿಹಿ, ಜೇಬಿಗೆ? 
ಬೆಲೆ: 4.3 ಲಕ್ಷ ರೂ.
ಮಕ್ಕಳಿಗೆ ಚಾಕಲೇಟು ಎಂದರೆ ಬಹಳ ಇಷ್ಟ. ಮಕ್ಕಳಿಗೂ ಚಾಕ್ಲೆಟಿಗೂ ಇರುವ ನಂಟು ತುಂಬಾ ಹಳೆಯದು. ಇರಲಿ, ಫ್ಯಾಬೆಲ್ಲೆ ಚಾಕ್ಲೆಟ್‌ ಬ್ರ್ಯಾಡು, ನಮ್ಮ ಭಾರತದ್ದೇ ಆದ ಐಟಿಸಿ ಸಂಸ್ಥೆಯ ಅಂಗ. ಅಂಗಡಿಗಳಲ್ಲಿ ಈ ಬ್ರ್ಯಾಡಿನ ಚಾಕ್ಲೆಟುಗಳು 5 ರೂ.ನಿಂದ ನೂರಾರು ರೂ. ತನಕದ್ದು ದೊರೆಯುತ್ತವೆ. ಆದರೆ, ಕೆಲವೆಡೆ ಮಾತ್ರವೇ ಸಿಗುವ ದುಬಾರಿ ಚಾಕ್ಲೆಟನ್ನು ಸಂಸ್ಥೆ ಪರಿಚಯಿಸಿತ್ತು. “ಜೀವನ ಚಕ್ರ’ ಎನ್ನುವ ಕಾನ್ಸೆಪ್ಟ್ ಅಡಿ, ಮೂರು ಜೊತೆಯಾಗಿ ಬರುವ ಚಾಕ್ಲೆಟ್‌ ಅನ್ನು ಸಂಸ್ಥೆ ಬಿಡುಗಡೆಗೊಳಿಸಿತ್ತು. ಒಂದು ಕೆ.ಜಿ. ಚಾಕ್ಲೆಟಿಗೆ 4.3 ಲಕ್ಷ ರೂ. ನಿಗದಿ ಪಡಿಸಲಾಗಿತ್ತು. ಎಷ್ಟು ಮಂದಿ ಇದನ್ನು ಕೊಂಡರು ಎಂಬ ಬಗ್ಗೆ ಮಾಹಿತಿ ಇಲ್ಲ.

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.