CONNECT WITH US  

ಕಥೆಗಳು

ಇತ್ತೀಚೆಗೆ ನಮ್ಮನ್ನಗಲಿದ ಪ್ರಸಿದ್ಧ ಸಾಹಿತಿ, ಕಲಾವಿದ ಆರ್ಯರ ನೆನಪಿನಲ್ಲಿ ಈ ಕತೆ- ಅವರದ್ದೇ "ಹೈಬ್ರಿàಡ್‌ ಕತೆಗಳು' ಸಂಕಲನದಿಂದ ಆಯ್ದುಕೊಂಡದ್ದು.

ಬಿಳಿಬಿಳಿ ಬಟ್ಟೆಗಳ ತೊಟ್ಟು ಅತ್ತಿಂದಿತ್ತ ಓಡಾಡುತ್ತಿದ್ದವರ ಕಾಲುಗಳ ಟಕ್‌ಟಕ್‌ ಸದ್ದು ಅಸಹನೀಯ ಮೌನವನ್ನು ಸೀಳಿದರೂ ಕಿವಿಗೆ ಇಂಪೆನಿಸದೆ ಹೊಟ್ಟೆಯ ತೊಳಸುವಿಕೆಯನ್ನು ಬಳಲಿದ ಮೈಗೆಲ್ಲ ಬಳಿಯುತ್ತ ಹೋದಂತೆ ಆಗಾಗ...

ನಮ್ಮ ಮನೆಯ ಅನತಿದೂರದಲ್ಲಿಯೇ ಅಂದಾಜು ಒಂದು ಎಕರೆಯಷ್ಟು ಖಾಲಿ ಜಾಗವಿತ್ತು. ಅದು ನಮ್ಮೂರಿನ ಬಡ್ಡಿಯ ವ್ಯಾಪಾರಿ ರಾಜಪ್ಪನಿಗೆ ಸೇರಿದ್ದಾಗಿತ್ತು. ಅವನು ಅದನ್ನು ಬಹಳ ದಿನಗಳವರೆಗೆ ಬೀಳುಬಿಟ್ಟಿದ್ದ . ಹಾಗಾಗಿ...

ಒಮ್ಮೆ ಜಮದಗ್ನಿ ಮಹರ್ಷಿಗೆ ತನ್ನ ಹೆಂಡತಿ ರೇಣುಕೆಯ ಮೇಲೆ ಯಾವ ಕಾರಣಕ್ಕೋ ಕೋಪ ಬಂದಿರುತ್ತದೆ. ಆ ಸಮಯದಲ್ಲಿ ಆಶ್ರಮದಲ್ಲಿ ಪರಶುರಾಮ ಇರುವುದಿಲ್ಲ. ಜಮದಗ್ನಿ ಉಳಿದ ನಾಲ್ಕು ಮಕ್ಕಳಿಗೂ ರೇಣುಕೆಯನ್ನು ಕಡಿದು ಹಾಕಲು...

ಒಂದೂರಿನಲ್ಲಿ ರಾಮು ಎಂಬ ಒಬ್ಬ ಕಳ್ಳನಿದ್ದ. ಅವನಿಗೆ ಹಲವಾರು ಮಕ್ಕಳು. ಮಕ್ಕಳ ಮೇಲೆ ರಾಮುವಿಗೆ ಬಹಳ ಪ್ರೀತಿ. ಅದರಲ್ಲಿ ಕೊನೆಯವನು ಪಿಂಟು. ಪಿಂಟು ತುಂಬಾ ಜಾಣ ಅವನು ಶಾಲೆಯಲ್ಲೂ ಚುರುಕಾಗಿದ್ದ. ಅವನಿಗೆ ಕಾಡು...

ಮೂರ್ತಿ
ತಪಸ್ವಿಯೊಬ್ಬನ ಆಶ್ರಮಕ್ಕೆ ಯಾರೂ ಇಲ್ಲದ ಹೊತ್ತಿನಲ್ಲಿ ಕಳ್ಳನೊಬ್ಬ ಲಗ್ಗೆಯಿಡುತ್ತಾನೆ. ಯಾವ ಅಮೂಲ್ಯ ವಸ್ತುಗಳೂ ಸಿಗದೆ ಹತಾಶನಾಗುವ ಆತನಿಗೆ, ಆಶ್ರಮದ ಮೂಲೆಯಲ್ಲಿ ದೇವರ...

ಗೌತಮ ಮಹರ್ಷಿಯ ಮಗ ಶರದ್ವಂತನ ಮಗ ಕೃಪ. ಚಿಕ್ಕಂದಿನಿಂದಲೂ ಇವನು ಕುರುಕುಲದ ಚಕ್ರವರ್ತಿ ಶಂತನುವಿನ ಬಳಿಯಲ್ಲೇ ಬೆಳೆಯುತ್ತಾನೆ. ತಂದೆ ಶರದ್ವಂತ ಅಸ್ತ್ರ ಶಸ್ತ್ರ ವಿದ್ಯೆಯಲ್ಲಿ ನಿಪುಣ, ತಾತ ಗೌತಮ ವೇದ ಶಾಸ್ತ್ರಗಳಲ್ಲಿ...

ಮಕ್ಕಳ ಕಾರ್ಟೂನ್ ಚಾನೆಲ್‌ ಪೋಗೋ, ಹಲವು ಹೊಸ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ತಂದಿದೆ.

ನನಗೆ ಗೊತ್ತು ಈ ಕಾಗದ ಹೀಗೆ ಬಹಿರಂಗವಾಗಿ ಪ್ರಕಟಗೊಂಡದ್ದನ್ನು ಕಂಡ ತಕ್ಷಣ ಓದಿದ ನೀನು ಪಕಪಕನೇ ನಗುತ್ತೀಯಾ ಅಂತ. ನಗು ನಗುತ್ತಲೇ ಕಣ್ಣÇÉೇ ಕೆಂಡ ಕಾರುತ್ತೀಯಾ ಅಂತಲೂ ಗೊತ್ತು. ಕಡೆಗೆ, "ಥತ್‌ ನೀವು ಗಂಡಸರೇ...

ಕೈಕೇಯಿ ಕೇಕಯ ದೇಶದ ರಾಜಕುಮಾರಿ. ಅಶ್ವಪತಿ ಮಹಾರಾಜನ ಮಗಳು. ಏಳು ಜನ ಅಣ್ಣಂದಿರ ನಡುವೆ ಬೆಳೆದ ಹೆಣ್ಣುಮಗಳು. ಗಂಡುಹುಡುಗರ ನಡುವೆ ಬೆಳೆದ ಇವಳು ಸುಂದರಿಯಾದರೂ ಹೆಣ್ಣಿನ ನಾಜೂಕುತನಕ್ಕಿಂತ ಗಂಡಿನ ಒರಟುತನವನ್ನು...

ಫೋನ್‌ ರಿಂಗಾಯಿತು, ನೋಡಿದರೆ, ಮಗಳು ಪೂಜಾಳದ್ದು. ಎಂದಿನ ಗಡಿಬಿಡಿಯÇÉೇ ಇದ್ದರೂ ಧ್ವನಿಯಲ್ಲಿ ಸ್ವಲ್ಪ ಆತಂಕವೂ ಇತ್ತು. "ಅಮ್ಮಾ, ಗೌರೀಶ ಪ್ಲೇಹೋಮಿಂದ ಬಂದ ತಕ್ಷಣ ಊಟ ಕೊಟ್ಟು, ಒಂದು ಸ್ಪೂನು ಕ್ರೋಸಿನ್‌ ಸಿರಪ್ಪೂ$...

ಒಂದು ಸಲ ಪುಟ್ಟ ಗಿಳಿಗೆ ತನ್ನ ಕೊಕ್ಕು ಯಾಕೆ ಕೆಂಪಿದೆ ಅಂತ ಕೇಳಿ ಅಮ್ಮನ ಹತ್ತಿರ ತಿಳಿದುಕೊಳ್ಳಬೇಕೆನಿಸಿತು. ಈಗ್ಯಾಕೆ ಈ ಪ್ರಶ್ನೆ ಬಂತು ಅಂದರೆ ಹೇಳಿಕೇಳಿ ಅದು ಕಾಡು, ಅಲ್ಲಿ ಬೇರೆ ಬೇರೆ ಪಕ್ಷಿಗಳು ಬಂದು...

ಆಗಿನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದ ನನಗೆ ಒಂದು ದಿನ ಬೆಂಗಳೂರಿನ ಒಂದು ಹೆಸರಾಂತ ಪಂಡಿತರ ಮನೆಯಲ್ಲಿ ಔತಣಕೂಟದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿತು. ರುಚಿಕಟ್ಟಾದ ಭೋಜನ ಮುಗಿದ ಮೇಲೆ, ಆತಿಥೇಯರು ನಮ್ಮನ್ನು ಒಂದು...

ಸಣ್ಣಗೆ ಸುರಿವ ಮಳೆಗೆ ತೋಯಿಸಿಕೊಂಡೇ ಬೇಲಿಯ ಕುರ್ಡಿಸೊಪ್ಪು, ಜಂಗಮದೆಲೆಗಳನ್ನು , ಕರಂಡೆ ಗಿಡದ ಚೂಪು ಮುಳ್ಳುಗಳ ಎಡೆಯಲ್ಲಿ ಕೆಂಪು ನಕ್ಷತ್ರಗಳಾಗಿ ಅರಳಿನಿಂತ ಕಿಸ್ಕಾರ ಹೂಗೊಂಚಲು, ಓಣಿಯಂಚಿನ ಮಿಠಾಯಿ, ಗೋರಂಟೆ,...

ಒಂದು ನದಿತೀರದಲ್ಲಿದ್ದ ಬಿಲದಲ್ಲಿ ಸುಂದರವಾದ ಬಿಳಿಯ ಮೊಲವೊಂದು ವಾಸವಾಗಿತ್ತು. ಅದಕ್ಕೆ ಆಕಾಶದಲ್ಲಿ ಬೆಳಗುವ ಚಂದ್ರನೆಂದರೆ ತುಂಬ ಪ್ರೀತಿ. ನೆಲದಲ್ಲಿ ಚೆಲ್ಲಿದ ತಂಪಾದ ಬೆಳದಿಂಗಳಿನಲ್ಲಿ ನದಿ ತೀರಕ್ಕೆ ಬಂದು ಅಲ್ಲಿ...

ಲೇಡಿ ಡಾಕ್ಟರ್‌ ತಲೆಯೆತ್ತಿದಾಗ ಅವರ ನೆತ್ತಿಯ ಮೇಲಿನಿಂದ ಬೆವರಿನ ಹನಿಗಳು ಕಣ್ಣುಗಳಿಗೆ ಬಿದ್ದವು. ಹೊರಗೈಯಿಂದ ಕಣ್ಣುಗಳನ್ನುಜ್ಜುತ್ತ ಅವರು ನರ್ಸ್‌ಗೆ ಹೇಳಿದರು, ""ಆ ದೊಡ್ಡ ದೀಪವನ್ನು ತೆಗೆದಿಡು''.

ಮಕ್ಕಳೇ ದಾಯಾದಿ ಕಲಹದಿಂದ ಕುರುಕ್ಷೇತ್ರ ಯುದ್ಧ ನಡೆದು ಲಕ್ಷಾಂತರ ಜನರು ಪ್ರಾಣಾರ್ಪಣೆ ಮಾಡಿದರು. ಜನರೇ ಅಲ್ಲದೆ ಆನೆ, ಕುದುರೆ ಮುಂತಾದ ಮೂಕ ಜೀವಿಗಳೂ ಪ್ರಾಣ ಕಳೆದುಕೊಂಡವು. ಅಂತಿಮವಾಗಿ ಸತ್ಯಕ್ಕೇ ಜಯ, ಧರ್ಮಕ್ಕೇ...

ಒಂದು ಸುಂದರವಾದ ಕಾಡು. ಸದಾ ಹಚ್ಚ ಹಸಿರಿನಿಂದ ಕೂಡಿದ್ದು, ಹಣ್ಣುಗಳಿಂದ ತುಂಬಿರುವ ಗಿಡಮರಗಳಿದ್ದವು. ಸದಾ ತುಂಬಿ ಹರಿಯುವ ನದಿ ಪಕ್ಕದಲ್ಲಿ ಒಂದು ನೇರಲ ಹಣ್ಣಿನ ಮರವಿತ್ತು. 

ಮಕ್ಕಳೇ, ಹೋದ ವಾರ ರಾಮನು ಕಾಡಿಗೆ ಹೋಗಲು ಕಾರಣಳಾದ ಮಂಥರೆಯ ಬಗ್ಗೆ ತಿಳಿದಿರಿ. ಈಗ ಸೀತಾಪಹರಣಕ್ಕೆ ಕಾರಣಳಾದ ಶೂರ್ಪನಖೀಯ ಬಗ್ಗೆ ತಿಳಿಯೋಣ

Back to Top