ಕಾಮನಬಿಲ್ಲಿನಂಥ‌ ಹುಬ್ಬು

Team Udayavani, Mar 9, 2018, 7:30 AM IST

s-7.jpg

ಕಣ್ಸನ್ನೆಯ ಕರಾಮತ್ತು ಎಂಥಾದ್ದು ನೋಡಿ. ಪ್ರಿಯಾ ಪ್ರಕಾಶ್‌ ವಾರಿಯರ್‌ ಎಂಬ ಮಲಯಾಳಂ ಚೆಲುವೆ “ಕಣ್ಸನ್ನೆ’ಯಿಂದಲೇ ಇಡೀ ದೇಶದಲ್ಲಿ ಸಂಚಲನ ಮೂಡಿಸಿದ್ದು ಮೊನ್ನೆ ಮೊನ್ನೆ ಹುಡುಗಿಯರು ಹುಬ್ಬು ಹಾರಿಸಿದರೆ, ಕಣ್ಣು ಕುಣಿಸಿದರೆ ಇಷ್ಟೆಲ್ಲಾ ಸದ್ದು ಮಾಡುತ್ತೆ ಅಂದಮೇಲೆ ಹುಬ್ಬಿನ ಆಕಾರ, ಆರೋಗ್ಯವನ್ನು ಕಡೆಗಣಿಸೋಕೆ ಸಾಧ್ಯವೇ? ಕಾಮನಬಿಲ್ಲಿನಂಥ ಹುಬ್ಬಿಗಾಗಿ ಕೆಲವು ಟಿಪ್ಸ್‌ಗಳು ಇಲ್ಲಿವೆ.

.ಹುಬ್ಬಿನ ಒಂದು ತುದಿ ಮೂಗಿನ ಹೊಳ್ಳೆಗೆ ನೇರವಾಗಿರಬೇಕು.
.ಹುಬ್ಬು ಶೇಪ್‌ ಮಾಡಿಸಲು ಯಾವಾಗಲೂ ಒಬ್ಬರೇ ಬ್ಯೂಟೀಶಿಯನ್‌ ಬಳಿ ಹೋಗುವುದು ಉತ್ತಮ. ಆಗಾಗ ಪಾರ್ಲರ್‌ಗಳನ್ನು ಬದಲಿಸಿದರೆ ಹುಬ್ಬಿನ ಶೇಪ್‌ ಹಾಳಾಗಬಹುದು.
.ಹುಬ್ಬು ಶೇಪ್‌ ಕಳೆದುಕೊಂಡಿದೆ ಅಂತ ಅನ್ನಿಸಿದರೆ 6-8 ವಾರ ಬೆಳೆಯಲು ಬಿಟ್ಟು ನಂತರ ನಿಮಗೆ ಬೇಕಾದ ಶೇಪ್‌ ನೀಡಿ.
.ಹುಬ್ಬನ್ನು ಪ್ಲಕರ್‌ನಿಂದ ಕೀಳುವಾಗ, ಸ್ವತಃ ಐಬ್ರೋ ಮಾಡಿಕೊಳ್ಳುವಾಗ ಕನ್ನಡಿಯಿಂದ ಸ್ವಲ್ಪ ದೂರ ನಿಂತುಕೊಳ್ಳುವುದು ಹೆಚ್ಚು ಸೂಕ್ತ. ಆಗ ಶೇಪ್‌ ಸರಿಯಾಗಿ ಗೊತ್ತಾಗುತ್ತದೆ.
.ಮುಖದ ಆಕಾರಕ್ಕೆ ಸರಿ ಹೊಂದುವಂತೆ ಹುಬ್ಬು ಶೇಪ್‌ ಮಾಡಿಸಿ.
.ಮೊಟ್ಟೆಯಾಕಾರದ ಮುಖ: ಹುಬ್ಬಿನ ಶೇಪ್‌ ಇಡೀ ಕಣ್ಣನ್ನು ಕವರ್‌ ಮಾಡುವಂತೆ ಇರಲಿ.
.ವೃತ್ತಾಕಾರದ ಮುಖ: ಮಧ್ಯಭಾಗ ಎತ್ತರಿಸಲ್ಪಟ್ಟಂತೆ ಕಾಣುವ ಹುಬ್ಬಿನ ತುದಿ ಚೂಪಾಗಿರಲಿ. 
.ಚೌಕಾಕಾರದ ಮುಖ: ಕಮಾನಿನಂತೆ ತುದಿಯಿಂದ ಕೊನೆಯವರೆಗೆ ಒಂದೇ ಸಮ ದಪ್ಪಗಿರಲಿ.
.ಹೃದಯಾಕಾರದ ಮುಖ: ವೃತ್ತಾಕಾರದ ಕಮಾನಿನಂತಿದ್ದು ತುದಿ ಸ್ವಲ್ಪ ಚೂಪಾಗಿರಲಿ.
.ಉದ್ದ ಮುಖ: ಹುಬ್ಬು ಕಡಿಮೆ ಉದ್ದವಿದ್ದು ತುದಿ ತೆಳ್ಳಗೆ ಕಾಣಿಸುವಂತಿರಲಿ.
.ವಿಟಮಿನ್‌ “ಬಿ’, ಕಬ್ಬಿಣಾಂಶ, ಸಲರ್‌, ಪ್ರೋಟೀನ್‌ ಹೇರಳವಾಗಿ ಇರುವ ಹಾಲಿನ ಉತ್ಪನ್ನ, ಮೀನು-ಮಾಂಸ, ತರಕಾರಿ, ಹಣ್ಣುಗಳನ್ನು ಚೆನ್ನಾಗಿ ಸೇವಿಸಿದರೆ ದಪ್ಪ, ಕಪ್ಪು ಹುಬ್ಬು ನಿಮ್ಮದಾಗುತ್ತದೆ.
ಈಕನ್ನಡಕ ಧರಿಸುವವರು ತಮ್ಮ ಫ್ರೆಮ್‌ಗೆ ಅನುಗುಣವಾಗಿ ಹುಬ್ಬು ಶೇಪ್‌ ಮಾಡಿಸಬೇಕು. ದಪ್ಪ ಹುಬ್ಬಿನವರು ತೆಳ್ಳಗಿನ ಪ್ರೇಮ್‌ಗೆ ಅನುಗುಣವಾಗಿ ಹುಬ್ಬು ಶೇಪ್‌ ಮಾಡಿಸಬೇಕು. ದಪ್ಪ ಹುಬ್ಬಿನವರು ತೆಳ್ಳಗಿನ ಫ್ರೆಮ್‌ನ ಕನ್ನಡಕ ಹಾಗೂ ತೆಳು ಹುಬ್ಬಿನವರು ದಪ್ಪ  ಫ್ರೆಮ್‌ನ ಕನ್ನಡಕ ಧರಿಸಿದರೆ ಉತ್ತಮ.

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.