Vote

 • ಕಾಂಗ್ರೆಸ್‌ ಕಾರ್ಯಕರ್ತರು ಬಿಜೆಪಿಗೆ ಮತ ಹಾಕಿಲ್ಲ: ಸಚಿವ ಜಮೀರ್‌

  ಹುಬ್ಬಳ್ಳಿ: ಮಂಡ್ಯ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಬೇಸರಗೊಂಡು ಮನೆಯಲ್ಲಿ ಕುಳಿತಿದ್ದರೆ ವಿನಃ ಪಕ್ಷ ವಿರೋಧಿ ಕಾರ್ಯ ಮಾಡಿಲ್ಲ. ಪಕ್ಷೇತರ ಅಭ್ಯರ್ಥಿ ಸುಮಲತಾಗೆ ಮತ ಹಾಕಿಲ್ಲ. ಸಚಿವ ಜಿ.ಟಿ.ದೇವೇಗೌಡ ಹಾಗೇಕೆ ಹೇಳಿದ್ದಾರೋ ಗೊತ್ತಿಲ್ಲ ಎಂದು ಸಚಿವ ಜಮೀರ್‌…

 • ಪರಿವಾರದೊಂದಿಗೆ ಗೋಪಾಲ ಶೆಟ್ಟಿ ಮತದಾನ

  ಮುಂಬಯಿ: ಉತ್ತರ ಮುಂಬಯಿ ಲೋಕಸಭಾ ಕ್ಷೇತ್ರದ ಸಂಸದ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ, ತುಳು-ಕನ್ನಡಿಗ ಗೋಪಾಲ ಶೆಟ್ಟಿಯವರು ಪರಿವಾರದೊಂದಿಗೆ ಇಂದು ಮುಂಜಾನೆ ಬೊರಿವಲಿ ಪಶ್ಚಿಮ ಸಾಯಿಬಾಬ ನಗರದ ಜೆ. ಬಿ. ಶಾಲೆಯ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಇವರೊಂದಿಗೆ ತಾಯಿ…

 • ಕನಕಗಿರಿ; ತಂಗಡಗಿ ಬಲ-ಕಮಲ ಕಿಲಕಿಲ

  ಕೊಪ್ಪಳ: ಜಿಲ್ಲೆಯ ಎಸ್‌ಸಿ ಮೀಸಲು ಕನಕಗಿರಿ ವಿಧಾನಸಭಾ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ಭರ್ಜರಿ ನಡೆದಿದೆ. ಕಳೆದ ಬಾರಿ ಎಂಪಿ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಸಂಗಣ್ಣ ಕರಡಿಗೆ ಹೆಚ್ಚಿನ ಒಲವು ತೋರಿದ್ದ ಇಲ್ಲಿನ ಮತದಾರ ಪ್ರಭು, ಈ ಬಾರಿಯೂ ಬಿಜೆಪಿಯ…

 • ತಮಿಳು ಚಿತ್ರರಂಗದಲ್ಲಿ ಬಿಝಿ ಆದರೂ ಮತದಾನಕ್ಕಾಗಿ ಊರಿಗೆ ಬಂದ ಮಹಿಮಾ

  ಕಾಸರಗೋಡು: ತಮಿಳು ಚಿತ್ರರಂಗದಲ್ಲಿ ಬಿರುಸಿನ ಚಿತ್ರೀಕರಣದ ನಡುವೆಯೂ ಪ್ರಜಾಪ್ರಭುತ್ವ ನೀತಿಯ ಮಹತ್ವ ಅರಿತು ಗಡಿನಾಡು ಕಾಸರಗೋಡಿನ ತಾರೆ ಮಹಿಮಾ ನಂಬ್ಯಾರ್‌ ಊರಿಗೆ ಆಗಮಿಸಿ ಮತಚಲಾಯಿಸಿದ್ದಾರೆ. ನಾಯಮ್ಮಾರಮೂಲೆ ತನ್‌ ಬೀಹುಲ್‌ ಹೈಯರ್‌ ಸೆಕೆಂಡರಿ ಶಾಲೆಯ 101ನೇ ನಂಬ್ರ ಮತಗಟ್ಟೆಯಲ್ಲಿ ಮಹಿಮಾ…

 • ಮತ ಹಾಕಲು ವೀಲ್‌ಚೇರ್‌ನಲ್ಲಿ ಬಂದರು

  ಸಾಗರ: ಲೋಕಸಭಾ ಚುನಾವಣೆ ಸಂದರ್ಭ ಆಯೋಗ ವ್ಯವಸ್ಥೆ ಮಾಡಿದ ವೀಲ್‌ಚೇರ್‌ನ ಪರಮಾವ ಧಿ ಪ್ರಯೋಜನವನ್ನು ಮತದಾರರು ಮಾಡಿಕೊಂಡ ದೃಶ್ಯ ಮಂಗಳವಾರ ತಾಲೂಕಿನ ಹಲವು ಮತಗಟ್ಟೆಗಳಲ್ಲಿ ಕಂಡು ಬಂದಿದೆ. ಕುಗ್ವೆ, ಕೆರೆಕೊಪ್ಪ, ನಂದಿತಳೆ ಸೇರಿದಂತೆ ತಾಲೂಕಿನ ಹಲವು ಮತಗಟ್ಟೆಗಳಲ್ಲಿ ವ್ಯವಸ್ಥೆ ಸದುಪಯೋಗವಾಗಿದೆ….

 • ಮತ ಹಾಕಲೆಂದೇ ವಿದೇಶದಿಂದ ಬಂದರು

  ಹುಬ್ಬಳ್ಳಿ: ದೇಶದಲ್ಲಿ ಇದ್ದವರೇ ಅನೇಕರು ಮತದಾನದಿಂದ ದೂರ ಉಳಿಯುತ್ತಾರೆ. ಆದರೆ, ಮಂಗಳವಾರ ನಡೆದ 2ನೇ ಹಂತದ ಲೋಕಸಭಾ ಚುನಾವಣೆ ವೇಳೆ ಆಸ್ಟ್ರೇಲಿಯಾ, ನೈಜೀರಿಯಾ, ಚೀನಾ, ಇಟಲಿ ಇನ್ನಿತರ ಕಡೆ ವಾಸವಾಗಿದ್ದ ಅನೇಕರು ತಾಯ್ನಾಡಿಗೆ ಆಗಮಿಸಿ ಮತದಾನ ಕರ್ತವ್ಯ ನಿರ್ವಹಿಸಿ…

 • ಗುಳೆ ಹೋಗಿದ್ದ 16 ಸಾವಿರ ಜನ ಮತ ಹಾಕಲು ಸ್ವಗ್ರಾಮಕ್ಕೆ ವಾಪಸ್‌

  ಚಿಂಚೋಳಿ: ತಾಲೂಕಿನಿಂದ ನಗರ ಪ್ರದೇಶಗಳಿಗೆ ಕುಟುಂಬ ಸಮೇತ ವಲಸೆ ಹೋಗಿರುವ ಸುಮಾರು 16 ಸಾವಿರ ಜನ ಬೀದರ ಲೋಕಸಭೆ ಚುನಾವಣೆಯಲ್ಲಿ ಮತ ಹಾಕಲು ಸ್ವಗ್ರಾಮ ಮತ್ತು ತಾಂಡಾಗಳಿಗೆ ಸೋಮವಾರ ಮರಳಿದ್ದಾರೆ. ತಾಲೂಕಿನ ಚೆಂಟಗಾ, ಪಾಲತ್ಯಾ ತಾಂಡಾ, ಸಜ್ಜನಕೊಳ್ಳ, ಐನಾಪೂರ,…

 • ಜನಾರ್ದನ ರೆಡ್ಡಿಗೆ ಈ ಬಾರಿಯೂ ಮತ ಹಾಕಲು ಅವಕಾಶವಿಲ್ಲ

  ಬಳ್ಳಾರಿ: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಈ ಬಾರಿಯೂ ಮತದಾನ ಮಾಡುವ ಅವಕಾಶವನ್ನು ಕಳೆದುಕೊಂಡಿದ್ದಾರೆ. ಅಕ್ರಮ ಗಣಿಗಾರಿಕೆ ಕೇಸ್‌ನಲ್ಲಿ ಬಳ್ಳಾರಿ ಪ್ರವೇಶಿಸದಂತೆ ಕೋರ್ಟ್‌ ನಿಷೇಧ ಹೇರಿರುವ ಕಾರಣಕ್ಕೆಅವರಿಗೆ ಮತದಾನ ಮಾಡುವುದು ಸಾಧ್ಯವಾಗಲಿಲ್ಲ. ಮತದಾನಕ್ಕಾಗಿ ಬಳ್ಳಾರಿಗೆ ತೆರಳಲು…

 • ಅಕ್ರಮ ಮತದಾನ ಶಿಕ್ಷಾರ್ಹ ಅಪರಾಧ

  ಕಾಸರಗೋಡು: ಮಗದೊಬ್ಬನ ಮತದಾನವನ್ನು ಅಕ್ರಮವಾಗಿ ನಡೆಸಲು (ಅಕ್ರಮ ಮತದಾನ)ಯತ್ನಿಸಿದವರ ಮತ್ತು ಒಮ್ಮೆ ಮತದಾನ ನಡೆಸಿದ ವಿಚಾರವನ್ನು ಗುಟ್ಟಾಗಿರಿಸಿ ಮತ್ತೂಮ್ಮೆ ಮತ ಚಲಾಯಿಸಲು ಯತ್ನಿಸುವುದು ಜನಪ್ರಾತಿನಿಧ್ಯ ಕಾನೂನು ಪ್ರಕಾರ ಮತ್ತು ಭಾರತೀಯ ದಂಡ ಸಂಹಿತೆ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಅಂಥ…

 • ಕೆ.ಆರ್‌.ನಗರ: ಎಲ್ಲೆಲ್ಲೂ ಮತ ಲೆಕ್ಕಾಚಾರ

  ಕೆ.ಆರ್‌.ನಗರ: ಬೇಸಿಗೆಯ ಬಿರು ಬಿಸಿಲಿಗಿಂತ ಹೆಚ್ಚು ಕಾವು ಪಡೆದುಕೊಂಡಿದ್ದ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಕೆ.ಆರ್‌.ನಗರ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ಮತದಾನದ ನಂತರ ಸೋಲು ಗೆಲುವಿನ ಲೆಕ್ಕಾಚಾರ ಮತ್ತು ಬಾಜಿ ರಾಜಕೀಯ ಬಿರುಸಿನಿಂದ ನಡೆಯುತ್ತಿದೆ. ಕಾಂಗ್ರೆಸ್‌ ಮತ್ತು…

 • “ಗುಪ್ತ’ ಅಭ್ಯರ್ಥಿಗೆ ಮತ ಹಾಕಲು ರಮೇಶ ಸೂಚನೆ!

  ಬೆಳಗಾವಿ: ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಶನಿವಾರ ತಮ್ಮ ಗೃಹ ಕಚೇರಿಯಲ್ಲಿ ತಾಲೂಕಿನ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆ ನಡೆಸಿ ಸುದೀರ್ಘ‌ ಚರ್ಚೆ ನಡೆಸಿದ್ದು, ಲೋಕಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿಗೆ ಮತ ಚಲಾಯಿಸಬೇಕೆಂಬ ಬಗ್ಗೆ ಮುಖಂಡರಿಗೆ ಸೂಚನೆ ನೀಡಿದ್ದಾರೆ….

 • ಸ್ಟ್ರಾಂಗ್‌ ರೂಂಗೆ ಸರ್ಪಗಾವಲು

  ಮಂಡ್ಯ: ಮತಯಂತ್ರಗಳನ್ನು ಇಡಲಾಗಿರುವ ನಗರದ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಆವರಣದಲ್ಲಿ ಸ್ಥಾಪಿಸಲಾಗಿರುವ ಸ್ಟ್ರಾಂಗ್‌ ರೂಂಗೆ ಪೊಲೀಸ್‌ ಸರ್ಪಗಾವಲು ಹಾಕಲಾಗಿದೆ. ಕಾಲೇಜು ಆವರಣದೊಳಗೆ ಸಾರ್ವಜನಿಕರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಇಡೀ ಕಾಲೇಜು ಆವರಣ ಗಡಿ ಭದ್ರತಾ ಪಡೆ ಹಾಗೂ ಪೊಲೀಸರ…

 • ಸುಭದ್ರ ಸರಕಾರಕ್ಕೆ ನನ್ನ ಹಕ್ಕು: ಡಾ| ಹೆಗ್ಗಡೆ

  ಬೆಳ್ತಂಗಡಿ: ಲೋಕಸಭಾ ಚುನಾವಣೆಯೊಂದಿಗೆ ಸುಭದ್ರ ಸರ ಕಾರ ರಚನೆಯಾಗಿ ದೇಶದ ಭವಿಷ್ಯ ಉಜ್ವಲವಾಗಲಿ ಎಂದು ಇಂದು ನಾವು ಮತದಾನ ಮಾಡಿದ್ದೇವೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಧರ್ಮಸ್ಥಳದಲ್ಲಿ ಗುರುವಾರ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ…

 • ಕಾರ್ಕಳ ಪೇಟೆಯಲ್ಲಿ ಪೊಲೀಸ್‌ ಪಥಸಂಚಲನ

  ಕಾರ್ಕಳ: ಮುಕ್ತ ಹಾಗೂ ನಿರ್ಭೀತಿಯಿಂದ ಮತದಾರರು ಮತ ಚಲಾವಣೆ ಮಾಡಬೇಕೆಂದು ಪ್ರೇರೇಪಿ ಸುವ ಸಲುವಾಗಿ ಸೋಮವಾರ ಕಾರ್ಕಳ ಪೇಟೆಯಲ್ಲಿ ಪೊಲೀಸರಿಂದ ಅನಂತ ಶಯನದಿಂದ ಬಂಡಿಮಠದವರೆಗೆ ಪಥ ಸಂಚಲನ ನಡೆಯಿತು. ಉಡುಪಿ ಎಸ್‌ಪಿ ನಿಶಾ ಜೇಮ್ಸ್‌ ನೇತೃತ್ವದಲ್ಲಿ ನಡೆದ ಪಥಸಂಚಲನದಲ್ಲಿ…

 • ಪ್ರವಾಸ ಕೈಗೊಳ್ಳುವ ಮುನ್ನ ಕಡ್ಡಾಯ ಮತದಾನ ಮಾಡಿ

  ಕೋಲಾರ: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಮತದಾನ ಮಾಡುವಂತೆ ಮತದಾರರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾ ಜಯ ಕರ್ನಾಟಕದಿಂದ ಮತದಾನ ಜಾಗೃತಿ ಜಾಥಾ ನಡೆಯಿತು. ಜಾಥಾದಲ್ಲಿ ಮಾತನಾಡಿದ ಸಂಘಟನೆ ರಾಜ್ಯ ಉಪಾಧ್ಯಕ್ಷ ರಾ.ಮುನಿಸ್ವಾಮಿ, ರಾಜ್ಯಾದ್ಯಂತ 30 ಜಿಲ್ಲೆಗಳಲ್ಲೂ ಕಡ್ಡಾಯ…

 • “ಮತದಾನ ಮಾಡಿ, ದೇಶದ ಭವಿಷ್ಯ ಉಜ್ವಲಗೊಳಿಸಿ’

  ನಟನೆ ಜತೆಗೆ ರಾಜಕೀಯ ಅನುಭವ ಹೊಂದಿರುವ ಹಿರಿಯ ನಟ ಅನಂತ್‌ನಾಗ್‌, ಪ್ರತಿಯೊಬ್ಬರೂ ಮತದಾನ ಮಾಡಬೇಕೆಂದು ಮನವಿ ಮಾಡಿದ್ದಾರೆ. ಮತದಾನದ ಮಹತ್ವ ಹಾಗೂ ಸೂಕ್ತ ಅಭ್ಯರ್ಥಿಯ ಆಯ್ಕೆ ಕುರಿತು ಅನಂತ್‌ನಾಗ್‌ ಇಲ್ಲಿ ಮಾತನಾಡಿದ್ದಾರೆ… “ನಿಮ್ಮ ಒಂದು ಮತ ದೇಶದ ಭವಿಷ್ಯವನ್ನು…

 • ಮೈತ್ರಿ ಅಭ್ಯರ್ಥಿಗೆ ಮತ ನೀಡಿ: ವಿಶ್ವನಾಥ್‌

  ಹುಣಸೂರು: ಪ್ರಾದೇಶಿಕ ಪಕ್ಷಗಳು ಬಲಯುತವಾದರೆ ಕೇಂದ್ರ ಸರ್ಕಾರವನ್ನು ಅಲುಗಾಡಿಸಬಹುದು ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮನವಿ ಮಾಡಿದರು. ಹುಣಸೂರು ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತಮಿಳುನಾಡಿನಲ್ಲಿ ನಮ್ಮಷ್ಟೇ ಜನಸಂಖ್ಯೆ ಇದ್ದರೂ ಅಲ್ಲಿ 39 ನಮ್ಮಲ್ಲಿ 28 ಸಂಸದರ ಕ್ಷೇತ್ರಗಳಿದ್ದು. ತಾರತಮ್ಯ…

 • ಮನೆಗೆ ಬಾರೋ, ಬೆರಳು ತೋರೋ

  ಕೆಲಸ ಕೆಲಸ ಅಂತ ಬೆಂಗಳೂರಿನಂಥ ನಗರಗಳ ಪಂಜರಗಳಲ್ಲಿ ಸಿಲುಕಿರುವ ಮಗನನ್ನು ಇಲ್ಲೊಬ್ಬಳು ತಾಯಿ ಪತ್ರದ ಮೂಲಕ ಊರಿಗೆ ಕರೆಯುತ್ತಿದ್ದಾಳೆ. ಅದಕ್ಕೂ ನೆಪ, ಈ ಮತದಾನವೆಂಬ ಹಬ್ಬ… ಹೇಗಿದ್ದೀಯಾ ಮಗನೇ? ನಿನ್ನನ್ನು ನೋಡಿ 6 ತಿಂಗಳಾದವು. ಯುಗಾದಿಗೆ ಬರುತ್ತೀ ಅಂದುಕೊಂಡಿದ್ದೆ….

 • ನನ್ನ ಅಭಿವೃದ್ಧಿ ನೋಡಿ ಮತ ನೀಡಿ: ಧ್ರುವ

  ತಿ.ನರಸೀಪುರ: ಕಳೆದ 10 ವರ್ಷಗಳಲ್ಲಿ ರಸ್ತೆ, ಸೇತುವೆ ಸೇರಿ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಕ್ಷೇತ್ರ ವ್ಯಾಪ್ತಿ ಮಾಡಿದ್ದೇನೆ. ತನ್ನ ಅಭಿವೃದ್ಧಿ ನೋಡಿ ಮತ ನೀಡಿ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಮೈತ್ರಿ ಅಭ್ಯರ್ಥಿ ಆರ್‌.ಧ್ರುವನಾರಾಯಣ್‌ ಮನವಿ ಮಾಡಿದರು….

 • ಧ್ರುವನಾರಾಯಣ್‌ಗೆ ಮತ ನೀಡಿ: ಸುನೀಲ್‌ಬೋಸ್‌

  ತಿ.ನರಸೀಪುರ: ಕೇಂದ್ರದಲ್ಲಿ ಮತ್ತೆ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಎರಡೂ ಅಪಾಯಕ್ಕೆ ಸಿಲುಕುವ ಅಪಾಯ ಇರುವುದರಿಂದ ಜನರು ಎಚ್ಚೆತ್ತುಕೊಂಡು ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರವನ್ನು ಅಧಿಕಾರಕ್ಕೆ ತರಲು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಬೆಂಬಲಿಸಬೇಕು…

ಹೊಸ ಸೇರ್ಪಡೆ