honavara

 • ಶಂಕರನಾಗ್‌ ಅಭಿಮಾನಿ ಕಥೆ ಸಿನಿಮಾ ಬಿಡುಗಡೆಗೆ ಸಿದ್ಧ

  ಹೊನ್ನಾವರ: ತಾಲೂಕಿನ ಯುವಕ ದರ್ಶಿತ್‌ ಭಟ್ ನಿರ್ದೇಶನದ ಫ್ಯಾನ್‌ ಚಲನಚಿತ್ರ ಆ.23 ರಂದು ತೆರೆ ಕಾಣಲಿದ್ದು, ಈ ಚಿತ್ರವು ಉತ್ತರ ಕನ್ನಡದಲ್ಲಿ ಮತ್ತು ಇಲ್ಲಿಯ ಭಾಷೆಯನ್ನು ಶೇ.80 ರಷ್ಟು ಅಳವಡಿಸಿಕೊಂಡು ಚಿತ್ರೀಕರಣ ಮಾಡಲಾಗಿದೆ. ಜಿಲ್ಲೆಯ ಜನತೆ ಇದನ್ನು ಹೆಚ್ಚಿನ…

 • 85 ಹಳ್ಳಿಗಳಲ್ಲಿ ಸ್ಮಶಾನವೇ ಇಲ್ಲ!

  ಹೊನ್ನಾವರ: ತಾಲೂಕಿನಲ್ಲಿ 97 ಹಳ್ಳಿಗಳಿವೆ. ಇವುಗಳಲ್ಲಿ 85 ಹಳ್ಳಿಗಳಿಗೆ ಶವಸಂಸ್ಕಾರಕ್ಕೆ ಅಧಿಕೃತ ಸ್ಮಶಾನವೇ ಇಲ್ಲ. ಭೂಮಿ ಇದ್ದ ಕುಟುಂಬಗಳು ಒಂದು ಮೂಲೆಯನ್ನು ಸ್ಮಶಾನಕ್ಕೆ ಬಳಸಿಕೊಂಡರೆ ಉಳಿದವರು ಅರಣ್ಯ ಇಲಾಖೆ ಭೂಮಿ ಬಳಸುತ್ತಿದ್ದಾರೆ. ಇತ್ತೀಚೆ ಅರಣ್ಯ ಇಲಾಖೆಯವರು ಆಕ್ಷೇಪ ಮಾಡುತ್ತಿದ್ದಾರೆ….

 • ಕೊನೆಗಾಣದ ಕಡಲ ಮಕ್ಕಳ ಸಂಕಟ..

  ಹೊನ್ನಾವರ: ಮೂರು ದಶಕಗಳಿಂದ ತಾಲೂಕಿನ ಕಡಲ ತೀರದ ನಿವಾಸಿಗಳಿಗೆ ದುಸ್ವಪ್ನವಾಗಿರುವ ಕಡಲ ಕೊರೆತವೆಂಬ ಸಂಕಟಕ್ಕೆ ಕೊನೆಯೇ ಇಲ್ಲದಾಗಿದೆ. ಈ ವರ್ಷ ತೊಪ್ಪಲಕೇರಿ ಮತ್ತು ಕಾಸರಕೋಡ ಭಾಗದಲ್ಲಿ ಕಡಲ್ಕೊರೆತ ತೀವ್ರವಾಗಿದೆ. ಕಾಸರಕೋಡನ ರಾಮನಗರ, ಜಟಕನ ಮನೆ ಪ್ರದೇಶದ ಸಮುದ್ರ ಕೊರೆತ…

 • ಜಿಲ್ಲೆಯ ಶೇ.80 ಭೂಮಿ ಸರ್ಕಾರದ ಒಡೆತನದಲ್ಲಿದೆ

  ಹೊನ್ನಾವರ: ಉತ್ತರಕನ್ನಡ ಜಿಲ್ಲೆ 10,24,679 ಹೆಕ್ಟೇರ್‌ ವಿಸ್ತಾರವಾಗಿದ್ದು, 8,15,202 ಹೆಕ್ಟೇರ್‌ ಭೂಮಿ ಸರ್ಕಾರ ಅಂದರೆ ಅರಣ್ಯ ಇಲಾಖೆ ಅಧೀನದಲ್ಲಿದೆ. ಉಳಿದ 2,09,477 ಹೆಕ್ಟೇರ್‌ ಕಂದಾಯ ಭೂಮಿ ಮಾತ್ರ ಜನರಿಗೆ ಸೇರಿದ್ದು. ತಲಾ 2ಗುಂಟೆ ಮಾತ್ರ ರೈತ ಭೂ ಮಾಲಿಕರ…

 • ಭೂತಾಯಿಯ ಒಡಲು ವೈವಿಧ್ಯತೆಯ ಕಡಲು

  ಹೊನ್ನಾವರ: ಬಳ್ಳಾರಿಯಂತೆ ಬರಿ ಬಂಡೆಯಲ್ಲ, ಬಯಲುಸೀಮೆ ಕಪ್ಪು ಜಿಗುಟು ಮಣ್ಣಲ್ಲ, ಮಲೆನಾಡಿನ ಕೆಂಪು ಮಣ್ಣೂ ಅಲ್ಲ. ಉತ್ತರ ಕನ್ನಡದ ಭೂ ತಾಯಿಯ ಒಡಲು ಕೆಂಪು ಮಣ್ಣು, ಚಿರೆಕಲ್ಲು, ಅಲ್ಲಲ್ಲಿ ಶಿಲೆ, ಒಡಲಿನಲ್ಲಿ ಶೇಡಿ ಮಣ್ಣು, ಹೊಯ್ಗೆ, ಹೀಗೆ ವೈವಿಧ್ಯತೆಯಿಂದ…

 • ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಾಗಾರ

  ಹೊನ್ನಾವರ: ನ್ಯೂ ಇಂಗ್ಲಿಷ ಶಾಲೆ ಸಭಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ಕೊಂಕಣಿ ಸಾಂಪ್ರದಾಯಿಕ ಹಾಡುಗಳ ಕಾರ್ಯಗಾರ ನಡೆಯಿತು. ಮುಕ್ತಾಯ ಸಮಾರಂಭದಲ್ಲಿ ತರಬೇತಿ ನಿರ್ದೇಶಕ ಮಂಗಳೂರಿನ ಮಾಂಡ ಸೊಬಾಣಿನ ಎರಿಕ್‌ ಒಜಾರಿಯೋ ಮಾತನಾಡಿ, ಸಾಂಪ್ರದಾಯಿಕ ಕೊಂಕಣಿ ಹಾಡುಗಳನ್ನು…

 • ಹೃದಯ ಕಾಯಿಲೆಗೆ ವಾಟ್ಸ್‌ಆ್ಯಪ್‌ ಸಲಹೆಗೆ ಉತ್ತಮ ಪ್ರತಿಕ್ರಿಯೆ

  ಹೊನ್ನಾವರ: ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದಯ ವಿಭಾಗದ ಮುಖ್ಯಸ್ಥರಾದ ಡಾ| ಪದ್ಮನಾಭ ಕಾಮತ್‌ರ ನೂತನ ಯೋಜನೆ ‘ಹೃದಯ ಸಮಸ್ಯೆಗೆ ವಾಟ್ಸ್‌ಆ್ಯಪ್‌ ಸಲಹೆ’ ಕುರಿತು ‘ಉದಯವಾಣಿ’ಯಲ್ಲಿ ಪ್ರಕಟವಾದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೇವಲ…

 • ಹೆರಿಗೆ ಮಾಡಿಸುವ ಹೊಂಡಗಳೇ ಹೆಚ್ಚು !

  ಹೊನ್ನಾವರ: ನಗರದ ಪ್ರಮುಖ ಆಸ್ಪತ್ರೆಗಳಾದ ಪ್ರಭಾತನಗರದ ಸೇಂಟ್ ಇಗ್ನೇಷಿಯಸ್‌ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಶ್ರೀದೇವಿ ಆಸ್ಪತ್ರೆಗಳಿಗೆ ಹೋಗುವ ರಸ್ತೆ ಮಾತ್ರವಲ್ಲ, ಆಸ್ಪತ್ರೆ ಎದುರಿನ ರಸ್ತೆಯಲ್ಲೇ ಹೊಂಡಗಳು ಬಿದ್ದು ಆಸ್ಪತ್ರೆಗೆ ಸೇರಿಸುವ ಮೊದಲೇ ಹೆರಿಗೆ ಅಥವಾ ಸಾವು ಎಂದು ಜನ…

 • ಶ್ರೀಧರ ಸ್ವಾಮಿಗಳ ಚಾತುರ್ಮಾಸ್ಯ ವೃತದ ಸ್ಮರಣೆ

  ಹೊನ್ನಾವರ: ಸಮಾಧಿಸ್ಥರಾಗಿ ನಾಲ್ಕು ದಶಕ ಕಳೆದ ಮೇಲೂ ಭಕ್ತರು ವೃದ್ಧಿಸುತ್ತಿರುವ ಅವಧೂತ ಶ್ರೀಧರ ಸ್ವಾಮಿಗಳ ಚಾತುರ್ಮಾಸ್ಯ ವೃತದ ಕುರಿತು ಮೂರು ದಶಕಗಳಿಗೂ ಹೆಚ್ಚುಕಾಲ ಅವರ ಸೇವೆ ಮಾಡಿಕೊಂಡಿದ್ದ ಜನಾರ್ಧನ ರಾಮದಾಸಿ ಮತ್ತು ಜಾನಕಕ್ಕ ಸ್ಮರಿಸಿಕೊಂಡ ವಿವರ ಇಂತಿದೆ. ಉತ್ತರದ…

 • ಸಾವು ಜೀವ ಉಳಿಸುವ ಮಾರ್ಗ ಪ್ರೇರೇಪಿಸಿದ ಒಂದು ಸತ್ಯ ಕಥೆ

  ಹೊನ್ನಾವರ: ಆಸ್ಪತ್ರೆಗೆ ತಲುಪಲು ವಿಳಂಬವಾಗಿ ಪುಟ್ಟ ಮಕ್ಕಳ ಎದುರೇ ತಾಯಿ ಹೃದಯ ನಿಂತು ಹೋದಾಗ ಮಕ್ಕಳ ದುಃಖಕ್ಕೆ ಪಾರ ಇರುವುದಿಲ್ಲ. ಇಂತಹ ಇನ್ನೊಂದು ಘಟನೆ ಹೃದಯಾಘಾತವಾದವರು ಮಾರ್ಗ ಮಧ್ಯೆ ಸಾಯುವುದನ್ನು ತಪ್ಪಿಸುವ ಮಾರ್ಗ ಹುಡುಕಲು ಹೃದಯವಂತ ವೈದ್ಯರಿಗೆ ಪ್ರೇರಣೆ…

 • ವಿದ್ಯುತ್‌ ಸಮಸ್ಯೆ ಪರಿಹರಿಸಲು ಶಾಸಕರ ಸೂಚನೆ

  ಹೊನ್ನಾವರ: ತಾಲೂಕಿನ ಗ್ರಾಮೀಣ ಭಾಗಗಳ ವಿದ್ಯುತ್‌ ಪೂರೈಕೆ ಅವ್ಯವಸ್ಥೆ, ಸರಕಾರಿ ಶಾಲೆಗಳ ಶಿಕ್ಷಕರ ಕೊರತೆ, ಅನಿಯಮಿತ ಸಾರಿಗೆ ಅವಸ್ಥೆಗಳು ಸೇರಿದಂತೆ ಗ್ರಾಮೀಣ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವಲ್ಲಿ ಶಾಸಕ ಸುನೀಲ್ ನಾಯ್ಕ ಅಧ್ಯಕ್ಷತೆಯಲ್ಲಿ ನಡೆದ ಕೆಡಿಪಿ ಸಭೆ ಕಾರಣವಾಯಿತು….

 • ಗೇರುಸೊಪ್ಪ ಗ್ರಿಡ್‌ಗೆ ಮುತ್ತಿಗೆ ಹಾಕಿ ಗ್ರಾಮಸ್ಥರ ಆಕ್ರೋಶ

  ಹೊನ್ನಾವರ: ಅಸಮರ್ಪಕ ವಿದ್ಯುತ್‌ ಪೂರೈಕೆ ಸಮಸ್ಯೆ ವಿರುದ್ಧ ತಾಲೂಕಿನ ಮೂಡ್ಕಣಿ, ಅಳ್ಳಂಕಿ, ಹೆರಂಗಡಿ, ಗುಡ್ಡೆಕೇರಿ, ಉಪ್ಪೋಣಿ ಭಾಗದ ನೂರಾರು ಜನರು ಗೇರುಸೊಪ್ಪ ಗ್ರೀಡ್‌ಗೆ ಮುತ್ತಿಗೆ ಹಾಕಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕಳೆದ ಒಂದು ವಾರದಿಂದ ಗ್ರಾಮಗಳಿಗೆ ಸರಿಯಾಗಿ…

 • ಪತ್ರಿಕೋದ್ಯಮದ ಹೆಜ್ಜೆ ಗುರುತು-ಬೆರಗುಗೊಳಿಸುವ ಕೃತಿ

  ಹೊನ್ನಾವರ: ದೇಶದ ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಅಪ್ರತಿಮ ತ್ಯಾಗಮಾಡಿದ ಜಿಲ್ಲೆಯ ಸಹಸ್ರಾರು ಜನರಿಗೆ ಸ್ಫೂರ್ತಿಯಾಗಿ, ಮಾಹಿತಿಯ ಸೆಲೆಯಾಗಿ 21ಪತ್ರಿಕೆಗಳು ಜಿಲ್ಲೆಯಲ್ಲಿ ಪ್ರಕಟಗೊಳ್ಳುತ್ತಿದ್ದವು ಎಂದು ಉತ್ತರ ಕನ್ನಡ ಪತ್ರಿಕೋದ್ಯಮದ ಶತಮಾನದ ಹೆಜ್ಜೆ ಗುರುತು ಕೃತಿಯಲ್ಲಿ ರಾಜೀವ ಅಜ್ಜೀಬಳ ಹೇಳುತ್ತಾರೆ. ಹೀಗೆ…

 • ನಕಲಿ ಬ್ರ್ಯಾಂಡ್‌ ಬಟ್ಟೆ ಮಾರಾಟ: ಪ್ರಕರಣ ದಾಖಲು

  ಹೊನ್ನಾವರ: ಹಳದೀಪುರದ ಕುದಬೈಲ್ ಬಳಿಯ ಜೀವನ್‌ ಗಾರ್ಮೆಂಟ್ಸ್‌ನವರು ಬೆಂಗಳೂರಿನ ಎಂ.ಎಸ್‌. ಆದಿತ್ಯ ಬಿರ್ಲಾ ಫ್ಯಾಷನ್‌ ಮತ್ತು ರಿಟೇಲ್ ಲಿಮಿಟೆಡ್‌ ಅವರಿಂದ ಅನುಮತಿ ಪಡೆಯದೇ ಕಂಪನಿಯ ಜನಪ್ರಿಯ ಬಟ್ಟೆಯ ಬ್ರಾಂಡ್‌ಗಳಾದ ಅಲೆನ್‌ ಸೊಲ್ಲಿ, ಲೂಯಿ ಫಿಲಿಪ್‌, ವೆನ್‌ ಹ್ಯೂಸನ್‌, ಪೀಟರ್‌…

 • 10 ಜಿಲ್ಲೆಯ 175 ಊರಿಗೆ ಜೀವನರೇಖೆ ಯೋಜನೆ

  ಹೊನ್ನಾವರ: 25-30 ಸಾವಿರ ರೂ.ಗಳ ಒಂದು ಇಸಿಜಿ ಯಂತ್ರ, ಸಾಮಾನ್ಯವಾಗಿ ಎಲ್ಲರಲ್ಲಿರುವ 10 ಸಾವಿರ ರೂ. ಬೆಲೆಯ ವಾಟ್ಸ್‌ಅಪ್‌ ಸಹಿತ ಎಂಡ್ರಾಯಿಡ್‌ ಫೋನ್‌. ಇವುಗಳ ಮಧ್ಯೆ ಒಬ್ಬ ಮಾನವೀಯತೆ ತುಂಬಿದ ವೈದ್ಯ ಇದ್ದರೆ ಗ್ರಾಮೀಣ ಭಾಗದಲ್ಲೂ ಜೀವ ಉಳಿಸಬಹುದು…

 • ರೈತರ ಮನೆ ಬಾಗಿಲಿಗೆ ಬರುತ್ತಿದೆ ಕೃಷಿ ಸೌಲಭ್ಯ: ಶೆಟ್ಟಿ

  ಹೊನ್ನಾವರ: ಜಿಪಂ ಉತ್ತರಕನ್ನಡ, ಕೃಷಿ ಇಲಾಖೆ ಮತ್ತು ಕೃಷಿ ಸಂಬಧಿತ ಇಲಾಖೆ ಸಹಯೋಗದಲ್ಲಿ ಸಮಗ್ರ ಕೃಷಿ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ದಿನಕರ ಶೆಟ್ಟಿ ಹಳದೀಪುರ ಗ್ರಾಪಂ ಸಭಾಭವನದಲ್ಲಿ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಗ್ರಾಮೀಣ ಭಾಗದ ರೈತರ…

 • ಮಾಯವಾಗುತ್ತಿದೆ ಮಾವಿನಕುರ್ವೆ ಬೀಗದ ಕೈಗಳು

  ಹೊನ್ನಾವರ: ಒಂದು ಕಾಲದಲ್ಲಿ ಒಟ್ಟು ಕುಟುಂಬವಿದ್ದಾಗ ಮನೆಗೆ ಬಾಗಿಲು ಹಾಕಿದರೂ ಬೀಗ ಹಾಕುವ ಪರಿಸ್ಥಿತಿ ಇರಲಿಲ್ಲ. ಒಬ್ಬರಲ್ಲ ಒಬ್ಬರು ಇರುತ್ತಿದ್ದರು. ಕುಟುಂಬದಲ್ಲಿ ಸಂಖ್ಯೆ ಕಡಿಮೆಯಾಗುತ್ತ ಬಂದಂತೆ ಕಳ್ಳರ ಕಾಟವೂ ಹೆಚ್ಚಾಗ ತೊಡಗಿತು. ಸ್ವಾತಂತ್ರ್ಯ ಪೂರ್ವದ ಆ ಕಾಲದಲ್ಲಿ ಬೀಗ…

 • ಬೇಸಿಗೆಯಲ್ಲಿ ಬರಡಾಗುವ ಕೊಳ್ಳವನ್ನೂ ನೋಡಿ!

  ಹೊನ್ನಾವರ: ಜಿಲ್ಲೆಯ ಪಂಚ ನದಿಗಳಿಂದ ರಾಜ್ಯಕ್ಕೆ ಪ್ರಯೋಜನ ಪಡೆಯಲು ಬೆಂಗಳೂರಿಗರು ಕಣ್ಣು ಹಾಕಿದ್ದು ಇದೇ ಮೊದಲಲ್ಲ. ಶರಾವತಿ, ಕಾಳಿಗೆ ಅಣೆಕಟ್ಟುಗಳಾದವು, ಅಣು ವಿದ್ಯುತ್‌ ಸ್ಥಾವರಗಳಾದವು, ಬೇಡ್ತಿ ಅಘನಾಶಿನಿಗೆ ಆಗಬೇಕಾದ ಅಣೆಕಟ್ಟು ಹೋರಾಟದಿಂದ ನಿಂತು ಹೋಯಿತು. ವೆಂಕಟಾಪುರ ಒಂದು ಉಳಿದುಕೊಂಡಿದೆ….

 • ಭಾರೀ ಮಳೆ: ಬಸ್‌ ನಿಲ್ದಾಣ ಜಲಾವೃತ

  ಹೊನ್ನಾವರ: ನೆರೆ ತಾಲೂಕುಗಳಲ್ಲಿ ಭರ್ಜರಿ ಭಾರಿಸಿದ ಮಳೆ ತಾಲೂಕಿನಲ್ಲಿ ಮಂದವಾಗಿತ್ತು. ಇಂದು ಮುಂಜಾನೆ 10ರ ಸುಮಾರು ಎರಡು ತಾಸು ಸುರಿದ ಮಳೆ ಬಸ್‌ಸ್ಟ್ಯಾಂಡ್‌ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ನೀರಿನಲ್ಲಿ ನೆನೆಸಿದೆ. ಅಂಗಡಿಗೆ ನೀರು ನುಗ್ಗಿದೆ. ಲಕ್ಷ್ಮಣ ತೀರ್ಥದ ಬಳಿ…

 • ಚರ್ಚೆ ಸಾಕು-ಒಮ್ಮತದ ತೀರ್ಮಾನ ಬೇಕು

  ಹೊನ್ನಾವರ: ಉನ್ನತ ಚಿಕಿತ್ಸೆ ನೀಡುವ ಆರೋಗ್ಯ ಕೇಂದ್ರ ಜಿಲ್ಲೆಯಲ್ಲಿ ಬೇಕು ಎಂಬುದಕ್ಕೆ ಎರಡು ಮಾತಿಲ್ಲ. ಫೇಸ್‌ಬುಕ್‌ ಯುವಕರು ಆರಂಭಿಸಿದ ಚಳವಳಿಗೆ ಜನರ, ಜನಪ್ರತಿನಿಧಿಗಳ ಬೆಂಬಲ ಸಿಕ್ಕಿದೆ. ಕುಮಟಾದಲ್ಲಿ ಆಗಲಿ ಎಂದು ಕೆಲವರು, ಹೊನ್ನಾವರದಲ್ಲಿ ಆಗಲಿ ಅಂತ ಇನ್ನೂ ಕೆಲವರು…

ಹೊಸ ಸೇರ್ಪಡೆ