onion price

 • ಇಳಿಕೆಯಾದ ಈರುಳ್ಳಿ ಬೆಲೆ

  ಮಂಗಳೂರು/ಕುಂದಾಪುರ/ ಉಡುಪಿ: ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಪೂರೈಕೆಯಾಗಿರುವುದರಿಂದ ನಗರದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ಇಳಿಕೆಯಾಗಿದೆ. ಸೆಂಟ್ರಲ್‌ ಮಾರುಕಟ್ಟೆಯಲ್ಲಿ ಬುಧ ವಾರದಂದು ದೇಶೀ ಈರುಳ್ಳಿ ರಖಂ ಆಗಿ ಕೆ.ಜಿ.ಗೆ 65 ರೂ. ಇತ್ತು. ಚಿಲ್ಲರೆ 75 ರೂ. ವರೆಗೆ ಮಾರಾಟವಾಗಿತ್ತು….

 • ಈರುಳ್ಳಿ ದರ ಮತ್ತಷ್ಟು ಏರಿಕೆ ಸಂಭವ: ಟರ್ಕಿಯಲ್ಲೂ ದರ ಹೆಚ್ಚಳ ಹಿನ್ನೆಲೆ ರಫ್ತು ಸ್ಥಗಿತ

  ಹೊಸದಿಲ್ಲಿ: ಈಗಾಗಲೇ 120ರ ಗಡಿ ದಾಟಿ ದೇಶದ ಜನರಲ್ಲಿ ಕಣ್ಣೀರು ತರಿಸಿರುವ ಈರುಳ್ಳಿ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ಗಗನಮುಖೀಯಾದ ಈರುಳ್ಳಿ ದರ ಸ್ವಲ್ಪಮಟ್ಟಿಗೆ ಇಳಿಕೆಯಾಗಲು ಕಾರಣವಾಗಿದ್ದ ಟರ್ಕಿ ಈರುಳ್ಳಿಯೂ ಭಾರತೀಯರಿಗೆ ಕೈಕೊಟ್ಟಿದೆ. ಆ ದೇಶದ ಸರಕಾರ ಏಕಾಏಕಿ…

 • ಈರುಳ್ಳಿ ಬೆಲೆಯ ಹಾವು ಏಣಿ ಪಂದ್ಯ

  ನಮ್ಮ ಅಡುಗೆ ಮನೆಯ ಬಹುಮುಖ್ಯ ತರಕಾರಿ ಈರುಳ್ಳಿ. ಈರುಳ್ಳಿ ಇಲ್ಲದೆ ಪದಾರ್ಥ ಇಲ್ಲ. ಈ ಈರುಳ್ಳಿಯು ನಮ್ಮ ದೇಹಕ್ಕೆ ಅಗತ್ಯವಿರುವ ಪೊಟ್ಯಾಸಿಯಂ, ಪೋನ್ಪೋರಸ್‌, ಕ್ಯಾಲಿÏಯಂ, ಮ್ಯಾಗ್ನೇಶಿಯಂ ಮತ್ತು ವಿಟಮಿನ್‌ ಸಿ ಯನ್ನು ಒದಗಿಸುತ್ತದೆ. ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಬೆಲೆ…

 • ಒಂದು ಕ್ವಿಂಟಾಲ್ ಈರುಳ್ಳಿ ಕಳ್ಳರ ಬಂಧನ!

  ಮಹಾರಾಷ್ಟ್ರ: ಮೊಬೈಲ್ ಫೋನ್ ಅಂಗಡಿಗೆ, ಚಿನ್ನದ ಅಂಗಡಿಗೆ ಅಥವಾ ಬಟ್ಟೆ, ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಕಳ್ಳರು ನುಗ್ಗಿ ಸಾವಿರಾರು ರೂಪಾಯಿ ಬೆಲೆ ಬಾಳುವ ವಸ್ತುಗಳನ್ನು ಕದ್ದೊಯ್ದ ಪ್ರಕರಣಗಳನ್ನು ನಾವು ಕೇಳಿರುತ್ತೇವೆ. ಆದರೆ ಕಳೆದ ಕೆಲವು ದಿನಗಳಿಂದ ಕಳ್ಳರಿಗೆ ಇವೆಲ್ಲವುಗಳಿಂತಾ ಬೆಲೆ…

 • ಮುಂಬಯಿನಲ್ಲಿ ಹೊಟೇಲ್‌ ತಿಂಡಿ ಆಗುತ್ತೆ ದುಬಾರಿ

  ಮುಂಬಯಿ: ಎರಡು ತಿಂಗಳಿನಿಂದ ಈರುಳ್ಳಿ ದರ ಸತತವಾಗಿ ಏರಿಕೆಯಾಗಿ 170ಗೆ ತಲುಪಿದೆ. ಹೀಗಾಗಿ, ಹೊಟೇಲ್‌ಗ‌ಳಲ್ಲಿ ತಿಂಡಿ ತಿನಸುಗಳ ಬೆಲೆ ಹೆಚ್ಚಳದ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ. ಹತ್ತು ದಿನಗಳಲ್ಲಿ ಈರುಳ್ಳಿ ದರ ಇಳಿಕೆಯಾಗದೇ ಇದ್ದರೆ ಮುಂಬಯಿನಲ್ಲಿ ಈರುಳ್ಳಿ ಬಳಕೆ ಮಾಡುವ…

 • ಕೇಂದ್ರದಿಂದ ಮತ್ತಷ್ಟು ಈರುಳ್ಳಿ ಆಮದು

  ಹೊಸದಿಲ್ಲಿ: ಕೇಂದ್ರದ ಎಂಎಂಟಿಸಿಗೆ 12,660 ಟನ್‌ ಈರುಳ್ಳಿ ಆಮದು ಮಾಡುವ ಹೊಣೆಯನ್ನು ಕೇಂದ್ರ ಸರಕಾರ ವಹಿಸಿದೆ. ಡಿ.27ರ ಬಳಿಕ ಆಮದು ಈರುಳ್ಳಿ ದೇಶದ ವಿವಿಧ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಹೊಸತಾಗಿ ಟೆಂಡರ್‌ ಕರೆದ ಬಳಿಕ ಒಟ್ಟು 30 ಸಾವಿರ ಈರುಳ್ಳಿ…

 • ಕಣ್ಣೀರ ಧಾರೆ ಇದೇಕೆ ಇದೇಕೆ?

  ರಾತ್ರಿ ಊಟಕ್ಕೆ ಎಲ್ಲರಿಗೂ ಹೊಸದಾಗಿ ಊರಿಂದ ತಂದ ಮಾವಿನ ಮಿಡಿ ಉಪ್ಪಿನಕಾಯಿ, ಕೊಬ್ಬರಿಎಣ್ಣೆ ಹಾಕಿಕೊಂಡು ಅನ್ನಕ್ಕೆ ಕಲೆಸಿ ತಿನ್ನುವ ಹುಕಿ. ಈರುಳ್ಳಿ ಹೆಚ್ಚಿಕೊಡು ಜೊತೆಗೆ ಎಂದಾಗ ಅಸಹಾಯಕಳಾಗಿ ಒಂದೇ ಒಂದು ಈರುಳ್ಳಿ ಹೆಚ್ಚಿ, ಎಲ್ಲರಿಗೂ ಪಾಲು ಮಾಡಿ ಹಾಕಿದೆ….

 • ದೀದಿ ಸರಕಾರದಿಂದ 59 ರೂ.ಗೆ ಕೆಜಿ ಈರುಳ್ಳಿ

  ಕೋಲ್ಕತಾ: ದೇಶದ ಇತರೆಡೆಗಳಂತೆಯೇ ಕೋಲ್ಕತಾದಲ್ಲೂ ಈರುಳ್ಳಿ ದರ ಕೆಜಿಗೆ 150 ರೂ. ದಾಟಿರುವ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಲ ಸರಕಾರ ಪಡಿತರ ಅಂಗಡಿಗಳ ಮೂಲಕ ಸಬ್ಸಿಡಿ ದರದಲ್ಲಿ ಅಂದರೆ ಕೆಜಿಗೆ 59 ರೂ.ಗಳಂತೆ ಈರುಳ್ಳಿ ಮಾರಾಟ ಮಾಡುವುದಾಗಿ ಘೋಷಿಸಿದೆ. ಸೋಮವಾರದಿಂದ…

 • ಕೇಜಿಗೆ 165 ರೂ. ತಲುಪಿದ ಈರುಳ್ಳಿ

  ಹೊಸದಿಲ್ಲಿ: ಈರುಳ್ಳಿ ದರ ಕಡಿಮೆಯಾಗುವ ಲಕ್ಷಣಗಳು ಸದ್ಯಕ್ಕೆ ಗೋಚರಿ ಸುತ್ತಿಲ್ಲ. ಶುಕ್ರವಾರ ಈರುಳ್ಳಿ ಬೆಲೆ ಕೇಜಿಗೆ 165 ರೂ. ತಲುಪಿದೆ. ವಿದೇಶಗಳಿಂದ ಆಮದು ಮಾಡಿಕೊಂಡಿರುವ ಈರುಳ್ಳಿ ಜ. 20ರ ವೇಳೆಗೆ ದೇಶಕ್ಕೆ ತಲುಪುತ್ತದೆ ಎಂದು ಸರಕಾರ ಸಂಸತ್ತಿನಲ್ಲಿ ಹೇಳಿದೆ.

 • ಪ್ರತಿ ಕ್ವಿಂಟಲ್‌ ಈರುಳ್ಳಿಗೆ 13,200!

  ರಾಯಚೂರು: ಇತಿಹಾಸದಲ್ಲೇ ಅತಿ ಹೆಚ್ಚು ಬೆಲೆಗೆ ಮಾರಾಟವಾಗುವ ಮೂಲಕ ಈರುಳ್ಳಿ ದಾಖಲೆ ನಿರ್ಮಿಸಿದೆ. ಉತ್ಪನ್ನಕ್ಕೆ ವಿಪರೀತ ಬೇಡಿಕೆ ಇದ್ದರೂ ಪೂರೈಸಲು ಈರುಳ್ಳಿಯೇ ಇಲ್ಲ! ಇಲ್ಲಿನ ಎಪಿಎಂಸಿಯಲ್ಲಿ ಗುರುವಾರ ಕ್ವಿಂಟಲ್‌ಗೆ 13,200 ರೂ. ಬೆಲೆಗೆ ಈರುಳ್ಳಿ ಮಾರಾಟವಾಗಿದೆ. ಕಳೆದ 6…

 • ಈರುಳ್ಳಿಯಿಂದ ಮತ್ತಷ್ಟು ಕಣ್ಣೀರು ! ಕ್ವಿಂಟಾಲಿಗೆ 7100 ರೂ.!

  ನಾಸಿಕ್‌: ಈರುಳ್ಳಿ ದರ ಏರಿಕೆ ಇನ್ನಷ್ಟು ಆಗುವ ಸಂಭವವಿದ್ದು, ದೇಶದ ಅತಿ ದೊಡ್ಡ ಈರುಳ್ಳಿ ಮಾರುಕಟ್ಟೆ ಮಹಾರಾಷ್ಟ್ರದ ಲಾಸಲ್‌ಗಾಂವ್‌ನಲ್ಲಿ ಕ್ವಿಂಟಾಲ್‌ ಈರುಳ್ಳಿ ಬೆಲೆ 7100 ರೂ. ದಾಟಿದೆ. ಇದು ಈ ವರ್ಷದ ಅತ್ಯಧಿಕ ದರ ಮಾತ್ರವಲ್ಲದೇ, ಇಲ್ಲಿ ಕೃಷಿ…

 • ಇಲ್ಲಿ ಕೆಜಿ ಈರುಳ್ಳಿಗೆ ಕೇವಲ 35 ರೂ.!

  ಪಾಟ್ನಾ: ಈರುಳ್ಳಿ ದರ ಕೆಜಿಗೆ ಕೇವಲ 35 ರೂ. ಅಷ್ಟೆ… ಅರೆ, ಇದೇನು ಈರುಳ್ಳಿ ದರ ಶತಕ ದಾಟಿದ್ದು, ಎಲ್ಲೂ ಕೂಡ ಬೆಲೆ ಕಡಿಮೆಯಾಗಿರುವ ಸುದ್ದಿ ಇಲ್ಲ. ಇದು ಸಾಧ್ಯವೇ ಎಂದು ನೀವು ಪ್ರಶ್ನಿಸಬಹುದು. ಹೌದು, ಇದು ನಿಜ….

 • ಬಿಹಾರದಲ್ಲಿ 1ಕೆಜಿ ಈರುಳ್ಳಿ 35ರೂ.: ಹೆಲ್ಮೆಟ್ ಧರಿಸಿ ಈರುಳ್ಳಿ ಮಾರಾಟ, ಖರೀದಿ!

  ನವದೆಹಲಿ: ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆಯಲ್ಲಿ ಬಿಹಾರ ರಾಜ್ಯ ಸಹಕಾರಿ ಮಾರುಕಟ್ಟೆ ಕೇಂದ್ರ(ಬಿಎಸ್ ಸಿಎಂಯುಎಲ್) ಒಂದು ಕಿಲೋ ಈರುಳ್ಳಿಗೆ 35ರೂಪಾಯಿಯಂತೆ ಮಾರಾಟ ಮಾಡುತ್ತಿದ್ದು, ಇದನ್ನು ಕೊಳ್ಳಲು ಜನರು ಸರದಿ ಸಾಲಿನಲ್ಲಿ ನಿಂತಿರುವ ದೃಶ್ಯ ಕಂಡುಬಂದಿದೆ. ಆದರೆ ಯಾವುದೇ ರಕ್ಷಣೆ…

 • ಬೆಲೆ ಏರಿಕೆಯ ಕಾವು, ಆಯಾಮ ಹಲವು

  ಇತ್ತ ರಾಜ್ಯವು ಉಪಚುನಾವಣೆಗಳಿಗೆ ಸಜ್ಜಾಗುತ್ತಿರುವ ಹೊತ್ತಲ್ಲಿ, ಅತ್ತ ಮಹಾರಾಷ್ಟ್ರವು ಸರ್ಕಾರ ರಚನೆಯ ಗದ್ದಲದಲ್ಲಿ ಮುಳುಗಿರುವಾಗಲೇ ದೇಶಾದ್ಯಂತ ಈರುಳ್ಳಿ ಬೆಲೆ ಗಗನಕ್ಕೆ ಏರಿದೆ. ಈರುಳ್ಳಿ ಬೆಲೆಗೂ ಈ ರಾಜ್ಯಗಳಿಗೂ ಅವಿನಾಭಾವ ಸಂಬಂಧ. ಏಕೆಂದರೆ ದೇಶದ 45 ಪ್ರತಿಶತ ಈರುಳ್ಳಿ ಉತ್ಪಾದನೆಯಾಗುವುದು…

 • ಇನ್ನೂ ಇಳಿಯದ ಈರುಳ್ಳಿ ಬೆಲೆ ಇನ್ನಷ್ಟು ಏರಿಕೆ ಸಂಭವ?

  ಮಂಗಳೂರು/ ಉಡುಪಿ: ಈರುಳ್ಳಿ ಬೆಲೆ ಮಂಗಳವಾರ 110 ರೂ.ಗಳಲ್ಲಿ ಸ್ಥಿರವಾಗಿತ್ತು. ಮತ್ತಷ್ಟು ಬೆಲೆಯೇರಿಕೆ ಆಗಿಲ್ಲ ಎನ್ನುವುದೇ ಗ್ರಾಹಕರಿಗೆ ಸಮಾಧಾನದ ಸಂಗತಿ. ಸೋಮವಾರ ಈರುಳ್ಳಿ ಬೆಲೆ 110 ರೂ.ಗೆ ಏರಿತ್ತು. ಈರುಳ್ಳಿ (ಹಳೆಯ) ಕೆ.ಜಿ.ಗೆ 80 ರೂ ಇದ್ದುದು ರವಿವಾರ 90ರಿಂದ…

 • ಈರುಳ್ಳಿ ಕಣ್ಣೀರು! ಕೆಜಿಗೆ 96ಕ್ಕೆ ಏರಿಕೆ

  ಮಂಗಳೂರು: ಕರಾವಳಿಯ ಮಾರುಕಟ್ಟೆಯಲ್ಲಿ ಐದು ದಿನಗಳಿಂದ ಈರುಳ್ಳಿ ಬೆಲೆ ಭಾರೀ ಏರಿಕೆ ಕಂಡಿದೆ.ಈರುಳ್ಳಿ (ಹಳೆಯ) ಕೆಜಿಗೆ 80 ರೂ. ಇದ್ದುದು ಪ್ರಸ್ತುತ 90ರಿಂದ 96 ರೂ.ಗೇರಿದೆ. ಹೊಸತು ಈರುಳ್ಳಿ 60 ರೂ. ಇದ್ದುದು 80 ರೂ.ಗಳಿಗೆ ಮತ್ತು ಸಣ್ಣ…

 • ದುಬಾೖ, ಇರಾನ್‌ನಿಂದ ಈರುಳ್ಳಿ : ಬೆಲೆ ಏರಿಕೆ ತಡೆಯಲು ಮುಂದಾದ ಕೇಂದ್ರ ಸರಕಾರ

  ಹೊಸದಿಲ್ಲಿ: ಪ್ರವಾಹದಿಂದಾಗಿ ದೇಶದ ಮಾರುಕಟ್ಟೆಗಳಲ್ಲಿ ಏರಿಕೆಯಾಗಿರುವ ಈರುಳ್ಳಿ ಬೆಲೆಯನ್ನು ತಗ್ಗಿಸುವ ಸಲುವಾಗಿ ಕೇಂದ್ರ ಸರಕಾರ ಈಗ ದುಬಾೖ ಸೇರಿದಂತೆ ವಿದೇಶಗಳಿಂದ ಅದನ್ನು ಆಮದು ಮಾಡಿಕೊಳ್ಳಲು ನಿರ್ಧರಿಸಿದೆ. ಸರಕಾರಿ ಸ್ವಾಮ್ಯದ ಲೋಹ ಮತ್ತು ಖನಿಜ ವ್ಯಾಪಾರ ಮಂಡಳಿ (ಎಂಎಂಟಿಸಿ) ಇತರ…

 • ಈರುಳ್ಳಿ ನಂತರ ಟೋಮೊಟೋ ಬೆಲೆಯಲ್ಲಿ ಏರಿಕೆ

  ಗಗನಮುಖೀಯಾಗಿದ್ದ ಈರುಳ್ಳಿ ಬೆಲೆ ನಿಧಾನವಾಗಿ ಇಳಿಕೆಯಾಗುತ್ತಿದ್ದಂತೆ ಟೊಮೆಟೋ ಬೆಲೆ ದಿಢೀರ್‌ ಹೆಚ್ಚಳವಾಗಿದ್ದು, ಕರ್ನಾಟಕ, ತೆಲಗಾಂಣ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಟೊಮೊಟೋ ದರದಲ್ಲಿ ಏರಿಕೆ ಕಂಡು ಬಂದಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಇಂದು ಟೊಮೆಟೋ ದರ ಕೆಜಿಗೆ 40ಕ್ಕೆ ಏರಿದ್ದು, ರಾಷ್ಟ್ರೀಯ…

 • ದಿಲ್ಲಿ ಜನರೇ ಕಣ್ಣೀರು ಒರೆಸಿಕೊಳ್ಳಿ! ಈರುಳ್ಳಿಗೆ ಅಗ್ಗದ ಬೆಲೆ ನಿಗದಿಪಡಿಸಿದ “ಆಪ್”

  ನವದೆಹಲಿ: ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿದ್ದು, ಆ್ಯಪಲ್ ಗಿಂತ ಈರುಳ್ಳಿ ಬೆಲೆಯೇ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ದಿಲ್ಲಿಯ ಆಪ್ ನೇತೃತ್ವದ ಸರಕಾರ ಇದೀಗ ಕಡಿಮೆ ಬೆಲೆಯಲ್ಲಿ ಈರುಳ್ಳಿ ಜನರ ಕೈಗೆಟುಕುವ ನಿರ್ಧಾರಕ್ಕೆ ಮುಂದಾಗಿದೆ. ದಿಲ್ಲಿ ಮುಖ್ಯಮಂತ್ರಿ…

 • ಪ್ರತಿ ಕೆಜಿ ಈರುಳ್ಳಿಗೆ 80 ರೂ.

  ಹೊಸದಿಲ್ಲಿ: ದೇಶದ ಹಲವು ಭಾಗಗಳಲ್ಲಿ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 70 ರೂ.ಗಳಿಂದ 80 ರೂ. ವರೆಗೆ ತಲುಪಿದ್ದು, ಕೇಂದ್ರ ಸರಕಾರ ದರ ನಿಯಂತ್ರಣಕ್ಕೆ ಮುಂದಾಗಿದೆ. ಈರುಳ್ಳಿ ಪೂರೈಕೆಗೆ ಕ್ರಮ ಕೈಗೊಂಡಿರುವಂತೆಯೇ, 2-3 ದಿನಗಳಲ್ಲಿ ಹೊಸದಿಲ್ಲಿ ಸಹಿತ ಹಲವು…

ಹೊಸ ಸೇರ್ಪಡೆ