ಕಡಿಮೆ ಬೆಲೆಯ ಹೊಸಕಾರು; ನಿಸಾನ್‌ ಮ್ಯಾಗ್ನೆಟ್

ಚಾಲಕನಿಗೆ7 ಇಂಚಿನ ಡಿಜಿಟಲ್‌ ಡಿಸ್‌ಪ್ಲೇ ಈ ಕಾರಿನ ವಿಶೇಷ.

Team Udayavani, Dec 23, 2020, 10:10 AM IST

ಕಡಿಮೆ ಬೆಲೆಯ ಹೊಸಕಾರು; ನಿಸಾನ್‌ ಮ್ಯಾಗ್ನೆಟ್

ಭಾರತೀಯ ಮಾರುಕಟ್ಟೆಗೆ ಮತ್ತೊಂದು ಎಸ್‌ಯುವಿ ಬಿಡುಗಡೆಯಾಗಿದೆ. ಜಪಾನ್‌ನ ಕಾರು ತಯಾರಕ ಸಂಸ್ಥೆಯಾದ ನಿಸಾನ್‌ ಕಂಪನಿ, ತನ್ನ ನಿಸಾನ್‌ ಮ್ಯಾಗ್ನೆಟ್‌ಕಾರನ್ನು ಲಾಂಚ್‌ ಮಾಡಿದೆ. ವಿಶೇಷವೆಂದರೆ, ಮಧ್ಯಮ ವರ್ಗವನ್ನು ಗಮನದಲ್ಲಿರಿಸಿಕೊಂಡು  ಕೈಗೆಟಕುವ ದರದಲ್ಲಿ ಈ ಕಾರನ್ನು ಬಿಡುಗಡೆ ಮಾಡಲಾಗಿದೆ.

ಅಂದರೆ,4.99 ಲಕ್ಷ ರೂ.ಗೆ (ಎಕ್ಸ್ ಶೋರೂಂ) ಈ ಕಾರಿನ ದರ ಆರಂಭವಾಗಲಿದೆ. ಮಾರುತಿ ವಿಟಾರಾ ಬ್ರಿಝಾ, ಟೋಯೋಟಾ ಅರ್ಬನ್‌ ಕ್ರೂಸರ್‌, ಹುಂಡೈ ವೆನ್ಯು, ಕಿಯಾ ಸೋನೆಟ್ , ಟಾಟಾ ನಿಕ್ಸಾನ್‌, ಮಹೀಂದ್ರಾ ಎಕ್ಸ್ ಯು ವಿ300, ಫೋರ್ಡ್‌ ಎಕೋ ನ್ಪೋರ್ಟ್‌ ಕಾರುಗಳಿಗೆ ನಿಸಾನ್‌ ಮ್ಯಾಗ್ನೆçಟ್‌ ಪೈಪೋಟಿ
ನೀಡುತ್ತಿದೆ. ಅಂದಹಾಗೆ, ಇದು ಉದ್ಘಾಟನಾ ಸಂದರ್ಭದ ವಿಶೇಷ ಬೆಲೆಯಾಗಿದ್ದು ಜ.1ರಿಂದ ಬೆಲೆ ಹೆಚ್ಚಾಗಲಿದೆ.

ಸುಮಾರು20ಕ್ಕೂ ಹೆಚ್ಚು ವಿಶೇಷ ಫೀರ್ಚ ಗಳನ್ನು ಹೊಂದಿರುವ ಈ ಕಾರು, ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬರುತ್ತಿದೆ.8 ಇಂಚಿನ ಇನ್ಫೋಟೈನ್‌
ಮೆಂಟ್ , ಚಾಲಕನಿಗೆ7 ಇಂಚಿನ ಡಿಜಿಟಲ್‌ ಡಿಸ್‌ಪ್ಲೇ ಈ ಕಾರಿನ ವಿಶೇಷ. ಹಾಗೆಯೇ, ವೈರ್‌ಲೆಸ್‌ ಚಾರ್ಜರ್‌, ಆರ್ಮ್ ರೆಸ್ಟ್ ಕೂಡ ಇದೆ. ಜತೆಗೆ12 ವೋಲ್ಟ್ ನ
ಯುಎಸ್‌ಬಿ ಚಾರ್ಜರ್‌ ವ್ಯವಸ್ಥೆಯನ್ನೂ ಮಾಡಿಕೊಡಲಾಗಿದೆ. ಲಗೇಜ್‌ ವಿಚಾರದಲ್ಲೂ ಹೆಚ್ಚಿನ  ಜಾಗ ನೀಡಲಾಗಿದೆ.336 ಲೀ. ಬೂಟ್‌ ಸ್ಪೇಸ್‌ಕೊಡಲಾಗಿದೆ.

ಇನ್ಫೋಟೈನ್‌ಮೆಂಟ್‌ನಲ್ಲಿ ಆಂಡ್ರಾಯ್ಡ್ ಆಟೋ ಮತ್ತು ಆಪಲ್‌ಕಾರ್‌ ಪ್ಲೇ ನೀಡಲಾಗಿದೆ. ಎಂಜಿನ್‌ ವಿಚಾರಕ್ಕೆ ಬಂದರೆ,1.0 ಲೀ. ಬಿ4ಡಿ ಪೆಟ್ರೋಲ್‌ ಎಂಟಿ,1.0 ಲೀ. ಎಚ್‌ಆರ್‌ಓ ಟರ್ಬೋ ಪೆಟ್ರೋಲ್‌ ಎಂಟಿ ಮತ್ತು1.0 ಲೀ. ಎಚ್‌ ಆರ್‌ಓ ಟರ್ಬೋ ಪೆಟ್ರೋಲ್‌ ಸಿವಿಟಿ ವರ್ಷನ್‌ನಲ್ಲಿ ಸಿಗಲಿದೆ. ಅಂದಹಾಗೆ, ನಿಸಾನ್‌ಕಂಪನಿ ಕಡೆಯಿಂದ ಇದೇ ಮೊದಲ ಬಾರಿಗೆ ವರ್ಚುವಲ್‌ ಟೆಸ್ಟ್ ಡ್ರೈವ್‌ಗೂ ಅವಕಾಶ ನೀಡಲಾಗಿದೆ. ಗ್ರಾಹಕರು ತಮ್ಮ ವೈಯಕ್ತಿಕ ಡಿವೈಸ್‌ ಮೂಲಕ ನಿಸಾನ್‌ ಮ್ಯಾಗ್ನೆಟ್‌ಕಾರಿನ ಅನುಭವ ಪಡೆದುಕೊಳ್ಳಬಹುದಾಗಿದೆ.

ಟಾಪ್ ನ್ಯೂಸ್

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Wild Elephant ಕೊಡಗಿನಲ್ಲಿ 2 ಕಾಡಾನೆಗಳ ಸಾವು

Wild Elephant ಕೊಡಗಿನಲ್ಲಿ 2 ಕಾಡಾನೆಗಳ ಸಾವು

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

Lok Sabha Elections 6ನೇ ಹಂತ: ಶೇ.59.06ರಷ್ಟು ಮತದಾನ

Lok Sabha Elections 6ನೇ ಹಂತ: ಶೇ.59.06ರಷ್ಟು ಮತದಾನ

Bangladesh ಸಂಸದರ ಹತ್ಯೆ ಕೇಸ್‌: ಭಾರತಕ್ಕೆ ಢಾಕಾ ಅಧಿಕಾರಿಗಳ ತಂಡ

Bangladesh ಸಂಸದರ ಹತ್ಯೆ ಕೇಸ್‌: ಭಾರತಕ್ಕೆ ಢಾಕಾ ಅಧಿಕಾರಿಗಳ ತಂಡ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

ಟ್ವಿಟರ್‌ ಹೋಯಿತು, ಈಗ ಎಕ್ಸ್‌.ಕಾಮ್‌ ಅಧಿಕೃತ: ಎಲಾನ್‌ ಮಸ್ಕ್

Update Android Mobile: Central Govt Warning to Users

Android ಮೊಬೈಲ್‌ ಅಪ್ಡೇಟ್ ಮಾಡಿ: ಬಳಕೆದಾರರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

Airtel: ಕರ್ನಾಟಕದಲ್ಲಿ 6.9 ಮಿಲಿಯನ್ 5G ಗ್ರಾಹಕರು

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

ಭಾರತದಲ್ಲಿ Audi Q3 Bold Editon ಮಾರುಕಟ್ಟೆಗೆ ಬಿಡುಗಡೆ; ಹೊಸ ಡಿಸೈನ್‌, ಫೀಚರ್ಸ್

BOULT BassBox X120

Smart Home Audio; ಸೌಂಡ್ ಬಾರ್ ಕ್ಷೇತ್ರಕ್ಕೆ ಕಾಲಿಟ್ಟ BOULT: ಎರಡು ಸೌಂಡ್ ಬಾರ್ ಬಿಡುಗಡೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

Cannesನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಬರೆದ ಪಾಯಲ್ ಕಪಾಡಿಯಾ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Dharmasthala ಹತ್ತನಾವಧಿ ಉತ್ಸವ; ಯಕ್ಷಗಾನ ಮೇಳದ ವಾರ್ಷಿಕ ತಿರುಗಾಟಕ್ಕೆ ಮಂಗಳ

Wild Elephant ಕೊಡಗಿನಲ್ಲಿ 2 ಕಾಡಾನೆಗಳ ಸಾವು

Wild Elephant ಕೊಡಗಿನಲ್ಲಿ 2 ಕಾಡಾನೆಗಳ ಸಾವು

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

ಬಾಕಿ ಬಿಲ್‌ ಸೌಹಾರ್ದಯುತವಾಗಿ ಇತ್ಯರ್ಥ: ಸಚಿವ ಈಶ್ವರ್‌ ಖಂಡ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.