ಹಾಟ್‌ ಹ್ಯಾಟ್‌; ಟೊಪ್ಪಿ ಬೇಕಾ ಟೊಪ್ಪಿ….

Team Udayavani, Mar 18, 2020, 4:34 AM IST

Hat

ಬೇಸಿಗೆ ಬಂದಿದೆ. ಮಕ್ಕಳ ರಜೆಯ ನೆಪದಲ್ಲಿ ಹೊರಗೆ ತಿರುಗಾಡಲು ಹೋಗುವುದು ರೂಢಿ. ಬಿಸಿಲಿನಿಂದ ರಕ್ಷಣೆ ಪಡೆಯಲು, ಸೆಲ್ಫಿಯಲ್ಲಿ ಸ್ಟೈಲಿಶ್‌ ಆಗಿ ಕಾಣಲು ಈ ವಸ್ತು ನಿಮ್ಮ ಬಳಿ ಇರಲೇಬೇಕು.

ಸ್ಟ್ರಾ ಹ್ಯಾಟ್ಸ್‌ ಅಂದರೆ ಒಣಹುಲ್ಲಿನ ಟೊಪ್ಪಿಗಳು. ಚಳಿಗಾಲದಲ್ಲಿ ಅಥವಾ ಮಳೆಗಾಲದಲ್ಲಿ ಉಪಯೋಗಕ್ಕೆ ಬಾರದ ಈ ಟೊಪ್ಪಿಗಳಿಗೆ ಬೇಡಿಕೆ ಬರುವುದು ಬೇಸಿಗೆಯಲ್ಲಿ. ಬಿಸಿಲಿನ ಬೇಗೆ ತಡೆಯಲು ಛತ್ರಿ ಜೊತೆಗಿರದಿದ್ದರೆ, ಆರಾಮಾಗಿ ಈ ಟೊಪ್ಪಿಯ ಮೊರೆ ಹೋಗಬಹುದು.

ಸೆಣಬಿನ ಸೊಗಸು
ಬುಟ್ಟಿಯನ್ನು ಹೆಣೆಯಲು ಬಳಸುವ ವಸ್ತುವಿನಿಂದ ಈ ಟೊಪ್ಪಿಯನ್ನು ತಯಾರಿಸಲಾಗುತ್ತದೆ. ಜೂಟ್‌ ಅಂದರೆ, ಗೋಣಿನಾರು, ಹಸಿಬೆ, ಹಗ್ಗ, ಗೋಣಿತಟ್ಟು, ಮೊದಲಾದವನ್ನು ತಯಾರಿಸಲು ಬಳಸುವ ಸೆಣಬಿನ ಜಾತಿಯ ಗಿಡಗಳ ತೊಗಟೆಯ ನಾರಿನಿಂದ ತಯಾರಿಸಲ್ಪಡುವ ಈ ಟೊಪ್ಪಿಗಳನ್ನು “ಸ್ಟ್ರಾ ಹ್ಯಾಟ್ಸ್‌’ ಎನ್ನುತ್ತಾರೆ. ಹುಲ್ಲಿನ ವರ್ಗಕ್ಕೆ ಸೇರಿದ ಲಾವಂಚ ಅಥವಾ ರಾಮಂಚದಿಂದಲೂ ಇದನ್ನು ತಯಾರಿಸಲಾಗುತ್ತದೆ.

ತಲೆ ಮೇಲೆ ಅಲಂಕಾರ
ಈ ಸ್ಟ್ರಾ ಹ್ಯಾಟ್‌ಗಳು ಫ್ಯಾಷನ್‌ ಲೋಕದಲ್ಲಿ ಸದ್ಯಕ್ಕೆ ಟ್ರೆಂಡ್‌ ಆಗುತ್ತಿವೆ. ಸ್ಟ್ರಾ ಹ್ಯಾಟ್‌ ಮೇಲೆ ರಿಬ್ಬನ್‌, ಬೋ ಟೈ, ಹೂವು, ಟ್ಯಾಸೆಲ…, ಪುಟ್ಟದಾದ ಬೊಂಬೆ, ಲೇಸ್‌, ಚಿತ್ರ-ವಿಚಿತ್ರ ಆಕೃತಿಗಳು, ಬೆಲ್ಟ…, ಮುಂತಾದ ಅಲಂಕಾರಿಕ ವಸ್ತುಗಳನ್ನು ಹೊಲಿದು ಅಥವಾ ಜೋಡಿಸಿ ಟೊಪ್ಪಿಯ ಅಂದವನ್ನು ಹೆಚ್ಚಿಸಲಾಗುತ್ತದೆ.

ಹತ್ತಾರು ಆಯ್ಕೆಗಳಿವೆ
ಬರೀ ಮುಖಕ್ಕಷ್ಟೇ ನೆರಳು ಬೀಳುವ ಚಿಕ್ಕ ಸ್ಟ್ರಾ ಹ್ಯಾಟ್‌ಗಳಲ್ಲದೆ, ಭುಜದಷ್ಟು ಅಗಲವಿರುವ ಇಡೀ ಮೈ ಮೇಲೆ ನೆರಳು ಬೀಳುವಷ್ಟು ದೊಡ್ಡ ಗಾತ್ರದ ಸ್ಟ್ರಾ ಹ್ಯಾಟ್‌ಗಳೂ ಲಭ್ಯ ಇವೆ. ಹಾಗಾಗಿ, ಆಯಾ ದಿರಿಸಿಗೆ ಹೋಲುವಂಥ ಟೊಪ್ಪಿಗಳನ್ನು ಧರಿಸಬಹುದು. ವೈಡ್‌ ಬ್ರಿಮ…, ಫ್ಲಾಟ್‌ ಬ್ರಿಮ…, ಕೌ ಬಾಯ್‌ ಸ್ಟೈಲ…, ಮೆಶ್‌ ಫ್ಲವರ್‌, ಚಾರ್ಲಿ ಹಾರ್ಸ್‌, ಸ್ಟ್ರೀಟ್‌ ಸ್ಟೈಲ…, ಸ್ಟೆಟ್ಸನ್‌, ರಾಕ್ಸಿ, ಫೆಡೋರಾ, ಬೋಟರ್‌, ಕ್ರೋಶಾ, ಓವರ್‌ ಸೈಜ್‌x, ಇಂಗ್ಲಿಷ್‌, ಸ್ಟ್ರಿಂಗ್‌ ಹೀಗೆ ಊಹಿಸಲೂ ಸಾಧ್ಯವಿಲ್ಲದಷ್ಟು ಆಯ್ಕೆಗಳಿವೆ. ಒಂದೇ ಬಣ್ಣದ ಬೋರಿಂಗ್‌ ಆಯ್ಕೆಯಲ್ಲದೆ ಬಣ್ಣ ಬಣ್ಣದ ಸ್ಟ್ರಾ ಹ್ಯಾಟ್‌ ಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ

ಅದಿತಿಮಾನಸ ಟಿ.ಎಸ್‌.

ಟಾಪ್ ನ್ಯೂಸ್

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.