CONNECT WITH US  

"ಈಗಿನ ಚಿತ್ರಗಳಲ್ಲಿ ಫೈಟು, ಕೊಲೆ, ಲವ್ವು ಈ ವಿಷಯಗಳೇ ಜಾಸ್ತಿ ತುಂಬಿವೆ. ಫ್ಯಾಮಿಲಿ ಬಂದು ಸಿನಿಮಾ ನೋಡುವಂತೆಯೇ ಇಲ್ಲ. ಇಂತಹ ಚಿತ್ರಗಳಿಗೆ ಹೊರತಾಗಿ ನಮ್ಮ ಚಿತ್ರ ಮೂಡಿಬಂದಿದೆ. ಎಲ್ಲರೂ ಬಂದು ನೋಡುವ ಚಿತ್ರ...

ಗುರುಪ್ರಸಾದ್‌ ನಿರ್ದೇಶನದ "ಮಠ' ಎಂಬ ಸಿನಿಮಾ ಬಂದಿದ್ದು, ದೊಡ್ಡ ಯಶಸ್ಸು ಕಂಡಿದ್ದು ನಿಮಗೆ ಗೊತ್ತೇ ಇದೆ. ಈಗ ಮತ್ತೂಮ್ಮೆ "ಮಠ' ಸರದಿ. ಹೌದು, "ಮಠ' ಎಂಬ ಸಿನಿಮಾವೊಂದು ಇತ್ತೀಚೆಗೆ ಮುಹೂರ್ತ ಕಂಡಿದೆ.

"ಹೂ ಮಳೆ', "ಬೆಳದಿಂಗಳ ಬಾಲೆ', "ನಿಷ್ಕರ್ಷ', "ನಮ್ಮೂರ ಮಂದಾರ ಹೂವೆ' ಮೊದಲಾದ ಹಿಟ್‌ ಚಿತ್ರಗಳಲ್ಲಿ ಮಿಂಚಿ ಮರೆಯಾಗಿದ್ದ ನಟಿ ಸುಮನ್‌ ನಗರ್‌ಕರ್‌ ಮತ್ತೆ ಚಂದನವನದಲ್ಲಿ ಸಕ್ರಿಯರಾಗುವ ಸುಳಿವನ್ನು ನೀಡಿದ್ದಾರೆ.

"ನಾನು ಈ ಸಿನಿಮಾದ ಹೀರೋ ಅಲ್ಲ, ರಾಜಕುಮಾರ್‌ ಮಗ ಅನ್ನೋ ಕಾರಣಕ್ಕೆ ನನ್ನನ್ನು ಹೀರೋ ಅಂತಿದ್ದಾರಷ್ಟೇ ...'

ಕೆಲವು ವಾರಗಳೇ ಹಾಗೆ, ಬೇರೆ ಬೇರೆ ಜಾನರ್‌ನ ಸಿನಿಮಾಗಳು ಬಿಡುಗಡೆಯಾಗುವ ಮೂಲಕ ಪ್ರೇಕ್ಷಕರಿಗೆ ಆಯ್ಕೆಯ ಅವಕಾಶ ನೀಡುತ್ತದೆ. ಈ ವಾರ ಆ ತರಹದ ಒಂದು ಅವಕಾಶ ಪ್ರೇಕ್ಷಕರಿಗೆ ಸಿಗುತ್ತದೆ. ಭಿನ್ನ ಜಾನರ್‌ನ...

ಪ್ರಿಯಾಂಕಾ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ "ಸೆಕೆಂಡ್‌ ಹಾಫ್' ಚಿತ್ರದಲ್ಲಿ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್‌ ನಟಿಸಿದ್ದು ನಿಮಗೆ ಗೊತ್ತಿರಬಹುದು. ಆ ಚಿತ್ರದ ನಂತರ ನಿರಂಜನ್‌ ಬೇರೆ ಯಾವ ಸಿನಿಮಾ...

"ಹಲ್ಮಿಡಿ ಶಾಸನ' ಬಗ್ಗೆ ಕನ್ನಡ ಭಾಷಾಭಿಮಾನಿಗಳಿಗೆ ಗೊತ್ತಿರಲೇಬೇಕು. "ಹಲ್ಮಿಡಿ' ಎಂಬ ಹೆಸರೇ ಕನ್ನಡ ಭಾಷಾಭಿಮಾನ ಮೂಡಿಸುವಂಥದ್ದು. ಕನ್ನಡ ಭಾಷೆಯ ಪ್ರಾಚೀನತೆಯನ್ನು ಗುರುತಿಸುವಲ್ಲಿ ಹಲ್ಮಿಡಿ ಶಾಸನಕ್ಕೆ ವಿಶೇಷ...

ಚಂದನವನದ ಕದ ತಟ್ಟುತ್ತಿರುವ ಬಹುತೇಕ ಹೊಸ ಪ್ರತಿಭೆಗಳು ಹಾರರ್‌ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿ ಗೆಲ್ಲುತ್ತಿದ್ದಾರೆ. ಹೀಗಾಗಿ ಹೊಸದಾಗಿ ಚಿತ್ರರಂಗಕ್ಕೆ ಪ್ರವೇಶ ಪಡೆಯುವವರಿಗೆ ಹಾರರ್‌ ಚಿತ್ರಗಳು...

"ದಾರಿ ಇರುವ ಕಡೆ ಮಾತ್ರ ಹೋಗಬೇಕು. ಹಾಗೊಂದು ವೇಳೆ ದಾರಿ ತಪ್ಪಿದರೆ ಏನೆಲ್ಲಾ ಆಗುತ್ತೆ ಗೊತ್ತಾ...'?

ಇಲ್ಲಿಯವರೆಗೆ ತನ್ನ ಶೀರ್ಷಿಕೆ, ಫ‌ಸ್ಟ್‌ಲುಕ್‌ ಪೋಸ್ಟರ್‌ ಮೂಲಕ ಗಮನ ಸೆಳೆಯುತ್ತಿದ್ದ "ಅನಂತು ವರ್ಸಸ್‌ ನುಸ್ರತ್‌' ಚಿತ್ರದ ಹಾಡುಗಳು ಕನ್ನಡ ರಾಜ್ಯೋತ್ಸವದ ಸಂದರ್ಭದಲ್ಲಿ ಬಿಡುಗಡೆಯಾದವು.

ಜವಾಬ್ದಾರಿ ಇಲ್ಲದೇ, ಪೋಲಿಗಳಂತೆ ಸುತ್ತಾಡಿಕೊಂಡಿರುವ ಹುಡುಗರು ಒಂದು ಹಂತದಲ್ಲಿ ಒಳ್ಳೆಯವರಾಗಿ ಸಮಾಜ, ದೇಶಸೇವೆ ಮಾಡಲು ಮುಂದಾಗಿರುವ ಅನೇಕ ಕಥೆಗಳನ್ನು ನಮ್ಮ ಕನ್ನಡ ಪ್ರೇಕ್ಷಕರು ನೋಡಿಬಿಟ್ಟಿದ್ದಾರೆ. ಈಗಾಗಲೇ ಈ...

ಇತ್ತೀಚೆಗೆ ಕನ್ನಡ ಚಿತ್ರರಂಗದಲ್ಲಿ ಅಚ್ಚ ಕನ್ನಡದ ಶೀರ್ಷಿಕೆಗಳು ಜನಪ್ರಿಯವಾಗುತ್ತಿವೆ. "ದಯವಿಟ್ಟು ಗಮನಿಸಿ', "ಸಾರ್ವಜನಿಕರಲ್ಲಿ ವಿನಂತಿ', "ಕನ್ನಡಕ್ಕಾಗಿ ಒಂದನ್ನು ಒತ್ತಿ', "ನಡುವೆ ಅಂತರವಿರಲಿ' ಹೀಗೆ ಕನ್ನಡ...

ಕನ್ನಡ ಚಿತ್ರರಂಗದಲ್ಲಿ ಧ್ರುವ ಸರ್ಜಾ ಯಶಸ್ವಿ ನಟ ಎಂಬುದು ನಿಜ. ಹಾಕಿದ ಕಾಸಿಗೆ ಮೋಸವಿಲ್ಲ ಎಂಬ ಮಾತೂ ಅಷ್ಟೇ ಸತ್ಯ. "ಅದ್ಧೂರಿ', "ಬಹದ್ದೂರ್‌' ಮತ್ತು "ಭರ್ಜರಿ' ಈ ಮೂರು ಚಿತ್ರಗಳ ಗೆಲುವು ಕಣ್ಣ ಮುಂದೆ...

ಐಶ್ವರ್ಯ, ಸಂಭ್ರಮ, ದಿವ್ಯಾ, ಮಮತಾ

"ಒಬ್ಬಳು ಆರ್ಟಿಸ್ಟ್‌ ಆರತಿ, ಮತ್ತೊಬ್ಬಳು ಮೀಟ್ರಾ ಮಂಜುಳ, ಇನ್ನೊಬ್ಬಳು ಬಾಯºಡುಕಿ ಭವ್ಯಾ, ಮಗದೊಬ್ಬಳು ಸುಳ್ಳಿ ಸುಜಾತ...'

ಇತ್ತೀಚೆಗೆ ಕೆಲವು ಚಿತ್ರಗಳು ತಮ್ಮ ಕಥಾಹಂದರದ ಮೂಲಕ ಸದ್ದು ಮಾಡಿದರೆ, ಇನ್ನು ಕೆಲವು ಚಿತ್ರಗಳು ತಮ್ಮ ಶೀರ್ಷಿಕೆಯಿಂದಲೇ ಸದ್ದು ಮಾಡುತ್ತಿವೆ. ತೀರಾ ಚಿತ್ರ-ವಿಚಿತ್ರ ಎನಿಸುವ ಶೀರ್ಷಿಕೆಗಳು ಚಿತ್ರಗಳ ಒಮ್ಮೆಲೆ...

ಚಂದನವನದ "ಕೃಷ್ಣ'ನಾಗಿ ಸಾಫ್ಟ್ಲುಕ್‌ನಲ್ಲಿ ಪ್ರೇಕ್ಷಕರ ಮನಗೆದ್ದಿರುವ ನಟ ಅಜೇಯ್‌ ರಾವ್‌, ಈಗ "ತಾಯಿಗೆ ತಕ್ಕ ಮಗ' ಚಿತ್ರದಲ್ಲಿ ಆ್ಯಂಗ್ರಿ ಯಂಗ್‌ಮ್ಯಾನ್‌ ಲುಕ್‌ನಲ್ಲಿ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.

"ಕನ್ನಡಕ್ಕಾಗಿ ಒಂದನ್ನು ಒತ್ತಿ', "ನಿಧಾನವಾಗಿ ಚಲಿಸಿ', "ಕನ್ನಡ ದೇಶದೊಳ್‌', "ಅಡಚಣೆಗಾಗಿ ಕ್ಷಮಿಸಿ', "ನೀವು ಕರೆ ಮಾಡಿದ ಚಂದಾದಾರರು', "ಸಾರ್ವಜನಿಕರಲ್ಲಿ ವಿನಂತಿ', "ಪ್ರಯಾಣಿಕರ ಗಮನಕ್ಕೆ', "ಮೋಡ...

ಸಸ್ಯಾ, ಅಭಿ.

"ಮೈ ನಸ್‌ 3 ಪ್ಲಸ್‌ 1' ಎಂಬ ಸಿನಿಮಾವೊಂದು ಆರಂಭವಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಈಗ ಆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಈ ವಾರ ತೆರೆಕಾಣುತ್ತಿದೆ. "ತಿಥಿ' ಚಿತ್ರದ ಮೂಲಕ ಬೆಳಕಿಗೆ ಬಂದ ಅಭಿ ಈ...

ಬೆಂಗಳೂರು: ದಿ ವಿಲನ್‌ ಚಿತ್ರದ ಕುರಿತು ವ್ಯಾಪಕವಾಗಿ ಟೀಕೆಗಳು, ಪುಕಾರುಗಳನ್ನು ಹಬ್ಬಿಸಿ ವಿವಾದ ಹುಟ್ಟು ಹಾಕುತ್ತಿರುವವರ ವಿರುದ್ಧ ನಿರ್ದೇಶಕ ಪ್ರೇಮ್‌ ಅವರು ಠಾಣೆಯ ಮೆಟ್ಟಿಲೇರಿದ್ದಾರೆ. 

ಬೆಂಗಳೂರು: ಬಹುನಿರೀಕ್ಷಿತ ದಿ ವಿಲನ್‌ ಚಿತ್ರ  ಭಾರೀ ಸದ್ದು ಮಾಡುತ್ತಿದ್ದು, ಕೆಲ ವಿವಾದಗಳಿಗೂ ಗುರಿಯಾಗಿದೆ. ಕೆಲವೆಡೆ ಅಭಿಮಾನಿಗಳು ಅಂಧಾಭಿಮಾನ ತೋರಿದ ಘಟನೆಯೂ ನಡೆದಿದೆ. 

Back to Top