narendramodi

 • ಪ್ರವಾಸೋದ್ಯಮ ತಾಣಗಳ ಅಭಿವೃದಿ: ಗದ್ಧಿಗೌಡರ

  ನರಗುಂದ: ಬಾಗಲಕೋಟೆ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಗೆ ಮುನ್ನುಡಿ ಬರೆಯಲಾಗಿದೆ. ಮುಖ್ಯವಾಗಿ ಐತಿಹಾಸಿಕ ಸ್ಥಳಗಳಾದ ಬಾದಾಮಿ, ಲಕ್ಕುಂಡಿ, ಪಟ್ಟದಕಲ್ಲು, ಐಹೊಳೆ ಪ್ರವಾಸೋದ್ಯಮ ಕ್ಷೇತ್ರಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದು ಬಾಗಲಕೋಟೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ಹೇಳಿದರು. ತಾಲೂಕಿನ ಕೊಣ್ಣೂರ…

 • ಪ್ರಧಾನಿ ನರೇಂದ್ರ ಮೋದಿಗೆ ದೇಶವೇ ಕುಟುಂಬ

  ಕನಕಪುರ: ನರೇಂದ್ರ ಮೋದಿ ದೇಶವನ್ನೇ ತಮ್ಮ ಕುಟುಂಬವೆಂದು ಭಾವಿಸಿ, ದೇಶಕ್ಕಾಗಿ ದುಡಿಯುತ್ತಿದ್ದಾರೆ. ಪರಸ್ಪರ ವಿರೋಧಿಗಳಾಗಿದ್ದ ಜೆಡಿಎಸ್‌ -ಕಾಂಗ್ರೆಸ್‌ ದೇಶಕ್ಕಾಗಿ ಮೈತ್ರಿ ಮಾಡಿಕೊಂಡಿಲ್ಲ. ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡಿದ್ದಾರೆ ಎಂದು ಬೆಂ. ಗ್ರಾ. ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವತ್ಥ ನಾರಾಯಣಗೌಡ ದೂರಿದರು….

 • ಎತ್ತಿನಹೊಳೆ ನೀರು ಹರಿಸುವವರೆಗೂ ವಿರಮಿಸಲ್ಲ

  ಸೋಮೇನಹಳ್ಳಿ: ಎತ್ತಿನಹೊಳೆ ನೀರನ್ನು ಚಿಕ್ಕಬಳ್ಳಾಪುರ ಜಿಲ್ಲೆಗೆ ಹರಿಸುವವರೆಗೂ ವಿರಮಿಸುವುದಿಲ್ಲ. ಈ ಭಾಗದ ಜನರಿಗೆ ಎತ್ತಿಹೊಳೆ ನೀರನ್ನು ಕೊಟ್ಟು ಶುದ್ಧ ಕುಡಿಯುವ ನೀರಿಗೆ ಅನುಕೂಲ ಮಾಡಿಕೊಡುವುದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪ ಮೊಯ್ಲಿ ಭರವಸೆ ನೀಡಿದರು. ಸೋಮೇನಹಳ್ಳಿ…

 • ಬಿಜೆಪಿಗೆ ಮೋದಿ ಅಲೆ ವರ-ಐಐಟಿ ತಪ್ಪಿಸಿದ ಶಾಪ

  ರಾಯಚೂರು: ಅಲ್ಪ ಸಂಖ್ಯಾತ ಮತಗಳು ಹೆಚ್ಚಾಗಿರುವ ರಾಯಚೂರು ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌-ಬಿಜೆಪಿ ಸಮಬಲದ ಸೆಣಸಾಟಕ್ಕೆ ಅಣಿಯಾಗಿವೆ. ಈಚೆಗೆ ನಡೆದ ವಿಧಾನಸಭೆ ಚುನಾವಣೆ ವೇಳೆಯೂ ಬಿಜೆಪಿ-ಕಾಂಗ್ರೆಸ್‌ ನಡುವೆಯೇ ಪೈಪೋಟಿ ಏರ್ಪಟ್ಟಿತ್ತು. ಸದ್ಯಕ್ಕೆ ಬಿಜೆಪಿ ಶಾಸಕರು ಅಧಿಕಾರದಲ್ಲಿರುವ ಈ ಕ್ಷೇತ್ರದಲ್ಲಿ ಅದೇ…

 • ಬಿದ್ದಿದೆ ಹಣದ ಗಂಟು, ಸಮಸ್ಯೆಗಳಿನ್ನೂ ಕಗ್ಗಂಟು

  ಧಾರವಾಡ: ಈ ಕ್ಷೇತ್ರದಲ್ಲಿ ಹಳ್ಳಿಗರು ಉಂಟು, ನಗರವಾಸಿಗಳು ಉಂಟು, ಹುಬ್ಬಳ್ಳಿಗರು ಉಂಟು, ಧಾರವಾಡಿಗರು ಉಂಟು. ಈ ಕ್ಷೇತ್ರಕ್ಕೆ ಎರಡು ನಗರಗಳ ನಂಟು, ರಾಜ್ಯ-ಕೇಂದ್ರದಿಂದ ಕ್ಷೇತ್ರಕ್ಕೆ ಬಂದು ಬಿದ್ದಿದೆ ಹಣದ ಗಂಟು, ಆದರೆ ಸಮಸ್ಯೆಗಳು ನಿರ್ವಹಿಸಲಾಗದೆ ಕಗ್ಗಂಟು, ಹುಬ್ಬಳ್ಳಿ-ಧಾರವಾಡ ಎರಡೂ ನಗರಗಳು…

 • ಕಡ್ಡಾಯ ಮತದಾನ ಮಾಡಿ; ಬಹುಮತ ನೀಡಿ

  ಶಿರಸಿ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೇ ಮತ್ತೆ ಭಾರತದ ಗದ್ದುಗೆ ಏರಬೇಕು, ಉತ್ತರ ಕನ್ನಡದಲ್ಲಿ ಸಚಿವ ಅನಂತಕುಮಾರ ಹೆಗಡೆ ಅತ್ಯಧಿ ಕ ಮತಗಳಿಂದ ಗೆಲ್ಲಬೇಕು ಎಂದು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಆಶಿಸಿದರು. ಅವರು ಶನಿವಾರ ತಾಲೂಕಿನ ತಾರಗೋಡ,…

 • ರಾಜ್ಯ ಸರ್ಕಾರ ಕಮಿಷನ್‌ ಪಡೆದಿದ್ದರೆ ತನಿಖೆ ನಡೆಸಿ

  ಕುಕನೂರು: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾನೂನಿನ ಅರಿವು ಹಾಗೂ ಪ್ರಧಾನಿ ಎಂಬ ಜವಾಬ್ದಾರಿ ಇದ್ದರೆ ರಾಜ್ಯ ಸರ್ಕಾರ ಕಮಿಷನ್‌ ಪಡೆದಿದೆ ಎಂದಾದಲ್ಲಿ ತನಿಖಾ ದಳದ ಮೂಲಕ ತನಿಖೆ ಮಾಡಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು…

 • ಬಿಜೆಪಿಯಿಂದ ಅಭಿವೃದ್ಧಿ ಅಸಾಧ್ಯ: ತಂಗಡಗಿ

  ಕೊಪ್ಪಳ: ಬಿಜೆಪಿ ಐದು ವರ್ಷಗಳಿಂದಲೂ ಬರಿ ಸುಳ್ಳು ಹೇಳಿಕೊಂಡೇ ಬಂದಿದೆ. ಖಾತೆಗೆ 15 ಲಕ್ಷ ಹಣ ಹಾಕ್ತಿವಿ ಅಂದ್ರು, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಅಂದ್ರು, ರೈತರ ಆದಾಯ ದ್ವಿಗುಣ ಮಾಡುತ್ತೇವೆ ಅಂದ್ರು ಈ ಮೂರು…

 • ಮೋದಿ ವಿಶ್ವ ಕಂಡ ಶ್ರೇಷ್ಠ ನಾಯಕ

  ರಾಣಿಬೆನ್ನೂರ: ವಿಶ್ವ ಕಂಡ ಶ್ರೇಷ್ಠ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಹ ಒಬ್ಬರು. ವಿಶ್ವದೆಲ್ಲೆಡೆ ಈ ದೇಶವನ್ನು ಗುರುತಿಸಿವಂತೆ ಮಾಡಿರುವ ಮೋದಿ ಅವರಿಗೆ ದೇಶದ ಪ್ರಗತಿಯೇ ಮುಖ್ಯವಾಗಿದೆ. ಇಂತಹ ಮಹಾನ್‌ ನಾಯಕನ್ನು ಮತ್ತೂಮ್ಮೆ ಈ ದೇಶದ ಪ್ರಧಾನಿಯಾಗಿಸುವಲ್ಲಿ ಸರ್ವರ ಪಾತ್ರ…

 • ಆರೋಪಗಳೇ ಜಾಸ್ತಿ, ಅಭಿವೃದ್ಧಿ ನಾಸ್ತಿ

  ಹಾವೇರಿ: ಬಿಸಿಲಿನ ಪ್ರಖರತೆಗೆ ಪೈಪೋಟಿ ನೀಡುವಂತೆ ಹಾವೇರಿ ಲೋಕಸಭೆ ಕ್ಷೇತ್ರದಲ್ಲಿ ಚುನಾವಣೆ ಕಾವು ಸಹ ಏರುತ್ತಿದೆ. ಕಣದಲ್ಲಿರುವ ಕಲಿಗಳ ನಡುವೆ ಆರೋಪ-ಪ್ರತ್ಯಾರೋಪಗಳೇ ಜಾಸ್ತಿಯಾಗಿದ್ದು, ಕ್ಷೇತ್ರದ ಸಮಸ್ಯೆ ಅಕ್ಷರಶಃ ನಾಸ್ತಿಯಾಗಿದೆ. ಕ್ಷೇತ್ರದಲ್ಲಿ ಪ್ರಮುಖವಾಗಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ…

 • ಲೋಕ ಜಯದ ವಿಶ್ವಾಸ ಅದಮ್ಯ ಮಾದರಿ ನಗರವಾಗಿಸುವ ಗಮ್ಯ

  ಹುಬ್ಬಳ್ಳಿ: ಕೇಂದ್ರದಲ್ಲಿ ಮತ್ತೂಮ್ಮೆ ಮೋದಿ ಸರಕಾರ ಬಂದ ಮೇಲೆ ರಾಜ್ಯದಲ್ಲೂ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಹು-ಧಾ ಅವಳಿ ನಗರವೂ ದೇಶದ ಜನ ತಿರುಗಿ ನೋಡುವಂತೇ ಬದಲಾಗಲಿದೆ ಎಂದು ಸಂಸದ ಪ್ರಹ್ಲಾದ ಜೋಶಿ ಹೇಳಿದರು. ಕೇಶ್ವಾಪುರದಲ್ಲಿ ಜೈನ ಸಂಘ…

 • ಐದು ವರ್ಷದಲ್ಲಿ ಕಪ್ಪುಚುಕ್ಕಿ ಇಲ್ಲದೇ ಆಡಳಿತ

  ಚಿಕ್ಕಬಳ್ಳಾಪುರ: ಜಿಲ್ಲಾ ಕೇಂದ್ರದಲ್ಲಿ ಶುಕ್ರವಾರ ವಿವಿಧ ಶಾಲಾ, ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ಪ್ರಧಾನಿ ಮೋದಿ ಮುಖವಾಡಗಳನ್ನು ಧರಿಸಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಚ್ಚೇಗೌಡಗೆ ಮತ ನೀಡುವಂತೆ ಪ್ರಚಾರ ನಡೆಸಿ ಗಮನ ಸೆಳೆದರು. ಅಖೀಲ ಭಾರತೀಯ ವಿದ್ಯಾರ್ಥಿ ಪರಿಷತ್‌…

 • ತುಂಗಭದ್ರಾ ನೀರಾವರಿಗೆ ಸಾವಿರ ಕೋಟಿ

  ಕೊಪ್ಪಳ: ಇಲ್ಲಿನ ತುಂಗಭದ್ರಾ, ಆಲಮಟ್ಟಿ ಜಲಾಶಯ ವಿಸ್ತಾರವಿದ್ದರೂ ರಾಜ್ಯದಲ್ಲಿ ಕುಡಿಯುವ ನೀರಿನ ಭವಣೆ ಹೆಚ್ಚಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರ ಏನೂ ಮಾಡುತ್ತಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಅಧಿಕಾರ ಬಂದ 5 ವರ್ಷದಲ್ಲಿ ಈ ಭಾಗದ ನೀರಾವರಿ ಯೋಜನೆಗಳಿಗೆ ಸಾವಿರ ಕೋಟಿ…

 • ಬಿಜೆಪಿ ಕಾರ್ಯಕರ್ತರ ಬಿರುಸಿನ ಪ್ರಚಾರ

  ನರಗುಂದ: ಬಾಗಲಕೋಟೆ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರವಾಗಿ ಬಿಜೆಪಿ ಕಾರ್ಯಕರ್ತರು ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಕಾರ್ಯ ನಡೆಸಿದರು. ಪಟ್ಟಣದ 11 ಮತ್ತು 12ನೇ ವಾರ್ಡ್‌ ಬಡಾವಣೆಗಳಲ್ಲಿ ಮನೆ ಮನೆಗೆ ತೆರಳಿದ ಕಾರ್ಯಕರ್ತರು ಮತದಾರರಿಗೆ ಕರಪತ್ರ…

 • ಮೋದಿ ಸ್ವಾಗತಿಸಲು ಬಾರದ ಜೋಶಿ

  ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರು ಹುಬ್ಬಳ್ಳಿಗೆ ಬಂದಾಗ ಅವರ ಸ್ವಾಗತಕ್ಕೆ ಪಟ್ಟಿ ನೀಡಿದ ಬಹುತೇಕರು ಗೈರು ಹಾಜರಿ, ಬಿಜೆಪಿಯಲ್ಲಿನ ಸಂಘಟನಾ ಸಂಪರ್ಕ ಕೊರತೆ ಎದ್ದು ಕಾಣುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ. ಪ್ರಧಾನಿ ಮೋದಿಯವರು ನಗರಕ್ಕೆ ಆಗಮಿಸಿದಾಗ ಹಿರಿಯ ನಾಯಕರು,…

 • ಧ್ರುವಗೆ ಸೋಲಿನ ರುಚಿ ತೋರಿಸುವ

  ಕೊಳ್ಳೇಗಾಲ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಸಿದ ಮಾದರಿಯಲ್ಲೇ ಚಾಮರಾಜನಗರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಹಾಗೂ ಸಂಸದ ಆರ್‌. ಧ್ರುವನಾರಾಯಣರನ್ನು ಸೋಲಿಸುವ ಸಲುವಾಗಿ ಕಣಕ್ಕೆ ಇಳಿದಿರುವುದಾಗಿ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್‌ ಪ್ರಸಾದ್‌ ಹೇಳಿದರು. ನಗರದ ದೇವಾಂಗಪೇಟೆ…

 • ತೇಜಸ್ವಿನಿ ಅಧ್ಯಕ್ಷತೆಯಲ್ಲಿ ಇಂದು “ಮೋದಿ ಮತ್ತೂಮ್ಮೆ’

  ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಸಿಗದ ಕಾರಣ ಸಾರ್ವಜನಿಕ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ತೇಜಸ್ವಿನಿ ಅನಂತ ಕುಮಾರ್‌, ಶುಕ್ರವಾರ “ದೇಶ ಮೊದಲು- ಮೋದಿ ಮತ್ತೂಮ್ಮೆ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಜನಮತ ಸಂಸ್ಥೆಯು ಶುಕ್ರವಾರ ಸಂಜೆ 5 ಗಂಟೆಗೆ…

 • ಮತದಾನ ಮಾಡಲು ಮರೆಯದಿರಿ

  ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ, ಪಾದಯಾತ್ರೆ, ರೋಡ್‌ ಶೋ ಮೂಲಕ ಮತದಾರರ ಗಮನ ಸೆಳೆಯುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್‌, ಗುರುವಾರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಪ್ಪದೆ ಮತದಾನ ಮಾಡಲು ಮನವಿ ಮಾಡಿದರು. ಜಯನಗರದ…

 • ದೇಶಕ್ಕಾಗಿ ಸರ್ವಸ್ವವನ್ನೂ ಅರ್ಪಿಸಿದ ಮೋದಿ: ಮಾಳವಿಕಾ

  ಅಕ್ಕಿಆಲೂರು: ಪ್ರಧಾನಿ ನರೇಂದ್ರ ಮೋದಿಯವರು ಹೆತ್ತತಾಯಿ ಹಾಗೂ ಪೋಷಿಸಿದ ಭಾರತಮಾತೆಯ ಋಣ ತೀರಿಸಲು ಜನಿಸಿದ ದೈವತ್ವದ ವ್ಯಕ್ತಿ, ವಿಶ್ವದಲ್ಲಿರುವ ಭಾರತದ ವಿರೋಧಿ ಗಳ ಅವಸಾನದ ಕಾಲ ಹತ್ತಿರವಾಗುತ್ತಿದೆ ಎಂದು ನಟಿ ಮಾಳವಿಕಾ ಅವಿನಾಶ ಹೇಳಿದರು. ಪಟ್ಟಣದಲ್ಲಿ ಮಂಗಳವಾರ ಲೋಕಸಭೆ ಚುನಾವಣೆ…

 • ದೇಶದ ತುಂಬಾ ಮೋದಿ ಅಲೆ: ಸವದಿ

  ಕೋಹಳ್ಳಿ: ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಭ್ರಷ್ಠಾಚಾರ ಮುಕ್ತ ಆಡಳಿತ ನೀಡಿದ್ದು, ದೇಶದ ತುಂಬ ಮೋದಿ ಅಲೆ ಜೋರಾಗಿದೆ ಎಂದು ಮಾಜಿ ಸಚಿವ ಲಕ್ಷ್ಮಣ ಸವದಿ ಹೇಳಿದರು. ಗ್ರಾಮದಲ್ಲಿ ಚಿಕ್ಕೋಡಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಅಣ್ಣಾಸಾಹೇಬ ಜೊಲ್ಲೆ ಪರ…

ಹೊಸ ಸೇರ್ಪಡೆ