stolen

 • ಮಹಿಳಾ ಪಾಲಿಟೆಕ್ನಿಕ್‌ನಲ್ಲಿ ಪ್ರಮಾಣ ಪತ್ರಗಳು ಕಳವು

  ಬೆಂಗಳೂರು: ನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್‌ ಕಾಲೇಜಿನ ಟಪಾಲು ವಿಭಾಗದಲ್ಲಿದ್ದ ವಿದ್ಯಾರ್ಥಿನಿಯರ ಡಿಪ್ಲೊಮಾ ಪ್ರಮಾಣ ಪತ್ರಗಳು ಕಣ್ಮರೆಯಾಗಿದ್ದು, 43 ಮಂದಿ ವಿದ್ಯಾರ್ಥಿನಿಯರ ಭವಿಷ್ಯ ಅತಂತ್ರವನ್ನಾಗಿಸಿದೆ. ಘಟನೆ ನಡೆದು ಒಂದು ವರ್ಷ ಮೂರು ತಿಂಗಳ ಬಳಿಕ ಕಾಲೇಜಿನ ಪ್ರಾಂಶುಪಾಲರಾದ ಸಲ್ಮಾ…

 • ಪ್ರೇಯಸಿ ಜತೆ ಸುತ್ತಾಡಲು ಬೈಕ್‌ ಕಳವು: ಆರೋಪಿ ಸೆರೆ

  ಬೆಂಗಳೂರು: ಹೊಸವರ್ಷದ ಸಂಭ್ರಮದಲ್ಲಿ ಪ್ರವಾಸಿ ತಾಣಗಳಿಗೆ ಪ್ರೇಯಸಿಯನ್ನು ಕರೆದೊಯ್ಯಲು ಬೈಕ್‌ ಕಳ್ಳತನದಲ್ಲಿ ಭಾಗಿಯಾಗಿದ್ದ ಯುವಕನನ್ನು ಕೋರಮಂಗಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಾರ್ತಿಕ್‌ ಅಲಿಯಾಸ್‌ ಕಾಕಾ (26)ಬಂಧಿತ ಆರೋಪಿ. ಮೂರು ತಿಂಗಳ ಹಿಂದಷ್ಟೇ ಜಾಮೀನಿನ ಆಧಾರದಲ್ಲಿ ಬಿಡುಗಡೆಯಾಗಿರುವ ಆರೋಪಿ ಕಾರ್ತಿಕ್‌,…

 • ಐಪಿಎಸ್‌ ರೂಪಾ ಮೊಬೈಲ್‌ ಕಳವು: ಎಫ್ಐಆರ್‌ ರದ್ದು

  ಬೆಂಗಳೂರು: ರಾಜ್ಯ ಗೃಹರಕ್ಷಕ ದಳದ ಐಜಿಪಿ ಡಿ.ರೂಪಾ ಅವರ ಮೊಬೈಲ್‌ ಕಳವು ಮಾಡಿದ್ದ ಆರೋಪದಲ್ಲಿ ಆರೋಗ್ಯ ಇಲಾಖೆ ನಿರೀಕ್ಷಕ ರಾಮಪ್ಪ ವಿರುದ್ಧ ಬಿಡದಿ ಠಾಣೆ ಪೊಲೀಸರು ದಾಖಲಿಸಿದ್ದ ಎಫ್ಐಆರ್‌ ರದ್ದುಪಡಿಸಿ ಬುಧವಾರ ಆದೇಶಿಸಿದ ಹೈಕೋರ್ಟ್‌, ಐಪಿಎಸ್‌ ಅಧಿಕಾರಿಯಾಗಿದ್ದುಕೊಂಡು ಘಟನೆ…

 • ಸಿಸಿಟಿವಿ ವೈರ್‌ ಕತ್ತರಿಸಿ 30 ಲಕ್ಷ ರೂ ಮೌಲ್ಯದ ಸಿಗರೇಟ್‌ ಕಳವು !

  ರಾಯಚೂರು: ಯರಗೇರಾ ಲೇಔಟ್‍ನಲ್ಲಿರುವ ಜಿ.ಅಬ್ದುಲ್ ಸನ್ಸ್ ಐಟಿಸಿ ಏಜೆನ್ಸಿಯ ಗೋದಾಮಿಗೆ ನುಗ್ಗಿದ ಕಳ್ಳರು ಸಿಸಿಟಿವಿ ಕ್ಯಾಮರಾದ ವೈರ್‌ ಕತ್ತರಿಸಿ ಹಾಕಿ ಸುಮಾರು 30 ಲಕ್ಷ ರೂಪಾಯಿ ಮೌಲ್ಯದ ಸಿಗರೇಟ್‌ಗಳನ್ನು ಮತ್ತು 2.5 ಲಕ್ಷ ರೂಪಾಯಿ ನಗದನ್ನು ಕಳವು ಮಾಡಿರುವ…

 • ಕುಡುಪು: ಮನೆಯಿಂದ ಹಾಡಹಗಲೇ ಕಳವು

  ಮಂಗಳೂರು: ಕುಡುಪು ಸಮೀಪದ ಪಂಜಿರೇಲು ನಿವಾಸಿ ಮಹಿಳೆ ಮ್ಯಾಗ್ಲಿನ್‌ ಡಿ’ಸಿಲ್ವಾ (78) ಅವರ ಮನೆಯಿಂದ ಶುಕ್ರವಾರ ಹಾಡ ಹಗಲೇ ಕಳ್ಳರು ಸುಮಾರು 10 ಪವನ್‌ ತೂಕದ ಚಿನ್ನಾಭರಣ ಮತ್ತು ನಗದು 1,500 ರೂ.ನಗದು ಸಹಿತ ಒಟ್ಟು 2,01500 ರೂ….

 • ನಗರದಲ್ಲಿ ಕದ್ದವರು ನೇಪಾಳ ಗಡಿಯಲ್ಲಿ ಸೆರೆ!

  ಬೆಂಗಳೂರು: ಕೆಲಸ ಕೊಟ್ಟ ಮಾಲೀಕರ ಮನೆಯಲ್ಲೇ ಕೋಟ್ಯಂತರ ರೂ. ಮೌಲ್ಯದ ವಜ್ರ, ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನೇಪಾಳ ಮೂಲದ ದಂಪತಿಯನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕಳವು ಮಾಡಿದ್ದ ವಜ್ರ, ಚಿನ್ನಾಭರಣಗಳನ್ನು ನೇಪಾಳದಲ್ಲಿ ಮಾರಾಟ ಮಾಡಿ ಅಲ್ಲಿಯೇ ಸೆಟ್ಲ…

 • ಸಾಂತೂರು ಕೊಪ್ಲ: ನಗ-ನಗದು ಕಳವು

  ಪಡುಬಿದ್ರಿ: ಇನ್ನಾ ಗ್ರಾಮದ ಸಾಂತೂರು ಕೊಪ್ಲ ಮುಕಮಾರ್‌ ಚರ್ಚ್‌ ಎದುರುಗಡೆಯ ಮನೆಯೊಂದರ ಬೀಗ ಮುರಿದು ಶುಕ್ರವಾರ ರಾತ್ರಿಯ ವೇಳೆ ಒಳ ಪ್ರವೇಶಿಸಿದ ಕಳ್ಳರು ಮನೆಯನ್ನೆಲ್ಲಾ ಜಾಲಾಡಿ, ಬೆಡ್‌ ರೂಮಿಗೂ ಹಾಕಿದ್ದ ಬೀಗ ಮುರಿದು ಕಪಾಟಿನಲ್ಲಿದ್ದ ಸುಮಾರು 18 ಪವನು…

 • ದಿಲ್ಲಿ ಸಿಎಂ ಕೇಜ್ರಿವಾಲ್‌ ಕಾರು ಕಳವು!

  ಹೊಸದಿಲ್ಲಿ: ದಿಲ್ಲಿಯಲ್ಲಿ ಸಿಎಂ ಅರವಿಂದ ಕೇಜ್ರಿವಾಲ್‌ ಅವರ ಕಾರು ಕಳವಾಗಿದೆ! 2015ರ ವಿಧಾನಸಭೆ ಚುನಾವಣೆಯವರೆಗೂ ಇದೇ ವ್ಯಾಗನ್‌ ಆರ್‌ ಕಾರನ್ನು ಕೇಜ್ರಿವಾಲ್‌ ಬಳಸುತ್ತಿದ್ದರು. ಗುರುವಾರ ದಿಲ್ಲಿ ಕಾರ್ಯಾಲಯದ ಹೊರಗೆ ನಿಲ್ಲಿಸಲಾಗಿದ್ದ ಕಾರನ್ನು ದುಷ್ಕರ್ಮಿಗಳು ಕದ್ದಿದ್ದಾರೆ ಎಂದು ಅವರು ದೂರಿನಲ್ಲಿ…

 • ದೇವಸ್ಥಾನಕ್ಕೆ‌ ನುಗ್ಗಿ ದೇವಿಯ ಪ್ರಾಚೀನ ವಿಗ್ರಹವನ್ನೇ ಕದ್ದರು 

  ಸುಬ್ರಹ್ಮಣ್ಯ: ಇಲ್ಲಿಗೆ ಸಮೀಪದ ಮರಕತ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ  ಗುರುವಾರ ರಾತ್ರಿ ಕಳ್ಳರು ನುಗ್ಗಿದ್ದು, ದೇವಿಯ ಪ್ರಾಚೀನ ವಿಗ್ರಹವನ್ನೇ ಕಳವುಗೈದಿದ್ದಾರೆ. ದೇವಸ್ಥಾನಕ್ಕೆ ಅಳವಡಿಸಿದ್ದ ಸಿಸಿಟಿವಿ ಪುಡಿಗೈದು ಕೃತ್ಯ ಎಸಗಿರುವ ಕಳ್ಳರು ದೇವಿಯ ಪ್ರಭಾವಳಿ,ಆಭರಣಗಳು ಸೇರಿದಂತೆ ಸುಮಾರು 10 ಲಕ್ಷಕ್ಕೂ  ಅಧಿಕ…

 • ಗುತ್ತಕಾಡು ದೇಗುಲಕ್ಕೆ ನುಗ್ಗಿ  ಕಳವು

  ಕಿನ್ನಿಗೋಳಿ: ಗುತ್ತಕಾಡು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ  ಶನಿವಾರ ರಾತ್ರಿ ಕಳ್ಳರು ದೇವಳದ ಮುಂದಿನ ಬಾಗಿಲು ಮುರಿದು ಒಳನುಗ್ಗಿ ಗರ್ಭಗುಡಿಯ ಬಾಗಿಲು ಬೀಗ ಮುರಿದು ದೇವರ ಮೇಲಿದ್ದ  ಚಿನ್ನದ ಕರಿಮಣಿ ಸಹಿತ 1. 75 ಲಕ್ಷರೂ ವೆcಚ್ಚದ ಬೆಳ್ಳಿ ವಸ್ತುಗಳು…

 • ಚಿನ್ನ , ಬೆಳ್ಳಿ ಸಹಿತ 7 ಲ. ರೂ.ಮೌಲ್ಯದ ಸೊತ್ತು ಕಳವು

  ಕುಂಬಳೆ: ಶಿರಿಯ ಸೀರೆ ಶಂಕರನಾರಾಯಣ ದೇವಸ್ಥಾನದಿಂದ 7 ಲಕ್ಷ ರೂ.ಅಂದಾಜು ಮೌಲ್ಯದ ಸೊತ್ತು ಕಳವಾಗಿದೆ. ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆ ಮಧ್ಯೆ ಕಳ್ಳರು ದೇವಸ್ಥಾನದೊಳಗೆ ನುಗ್ಗಿ ಬೆಳ್ಳಿ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಗರ್ಭಗುಡಿಯಲ್ಲಿದ್ದ ಬೆಳ್ಳಿ ಪೀಠ, ಪ್ರಭಾವಳಿ, ತ್ರಿಶೂಲ,…

 • Zomato ಹ್ಯಾಕ್‌ :1.7 ಕೋಟಿ ಜನರ ಮಾಹಿತಿಗೆ ಕನ್ನ!

  ಹೊಸದಿಲ್ಲಿ : ರ್ಯಾನ್ಸಮ್‌ವೇರ್‌ ವೈರಸ್‌ ದಾಳಿ ಜಗತ್ತಿನಾದ್ಯಂತ ಉದ್ಯಮಗಳ,ಜನರ ನಿದ್ದೆಗೆಡಿಸಿರುವ ವೇಳೆಯಲ್ಲೇ ಆನ್‌ಲೈನ್‌ ರೆಸ್ಟೋರೆಂಟ್‌ ಗೈಡ್‌ ಮತ್ತು ಪುಡ್‌ ಆರ್ಡರ್‌ ಆ್ಯಪ್‌ ಝೊಮಾಟೊವನ್ನೂ ಹ್ಯಾಕ್‌ ಮಾಡಲಾಗಿದೆ. ವಿಶ್ವದ ಅತೀ ಹೆಚ್ಚು ಜನರು ಲಾಗ್‌ ಆಗುವ  ಝೊಮಾಟೊಗೆ ಹ್ಯಾಕರ್ಸ್‌ಗಳು ಕನ್ನ ಹಾಕಿದ್ದು…

 • ಉಡುಪಿ :PWD ಗುತ್ತಿಗೆದಾರನ ಆ್ಯಕ್ಟಿವಾದಲ್ಲಿದ್ದ 2.90 ಲಕ್ಷ ರೂ ಕಳವು!

  ಉಡುಪಿ: ನಗರದ ಮಾರುಥಿ ವಿಥಿಕಾ ರಸ್ತೆಯಲ್ಲಿ ಪಿಡಬ್ಲ್ಯೂಡಿ ಗುತ್ತಿಗೆದಾರರೊಬ್ಬರು ಸ್ಕೂಟರ್‌ ಸೀಟ್‌ ಅಡಿ ಇರಿಸಿದ್ದ 2.90 ಲಕ್ಷ ರೂಪಾಯಿ ಹಣವನ್ನು ಕಳ್ಳರು ಎಗರಿಸಿರುವ ಘಟನೆ ಗುರುವಾರ ಸಂಜೆ ನಡೆದಿದೆ. ಕಟಪಾಡಿ ಕೋಟೆ ಗ್ರಾಮದ ಪ್ರಭಾಕರ ಕೋಟ್ಯಾನ್‌ ಅವರು ಅಜ್ಜರಕಾಡುವಿನ ಬ್ಯಾಂಕ್‌ನಲ್ಲಿ…

 • ಸತ್ಯಾರ್ಥಿ ಮನೆಗೆ ಕನ್ನ: ನೊಬೆಲ್‌ ಪ್ರತಿಕೃತಿ ಕಳವು

  ಹೊಸದಿಲ್ಲಿ: ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ ಕೈಲಾಶ್‌ ಸತ್ಯಾರ್ಥಿ ಅವರ ನೊಬೆಲ್‌ ಪ್ರಶಸ್ತಿ ಪ್ರತಿಕೃತಿ ಕಳವಾಗಿದೆ.  ದಿಲ್ಲಿಯ ಕಲ್ಕಾಜಿ ಪ್ರದೇಶದಲ್ಲಿರುವ ಇವರ ಮನೆಯಲ್ಲಿ ಕಳ್ಳತನ ನಡೆದಿದೆ. ನೊಬೆಲ್‌ ಪ್ರಶಸ್ತಿ ಪ್ರತಿಕೃತಿ, ಚಿನ್ನಾಭರಣಗಳು ಸೇರಿ ಹಲವಾರು…

 • CBI ಕಚೇರಿಯೆದುರೇ ಅಧಿಕಾರಿಣಿಯ ಕಾರಿನಿಂದ ಬ್ಯಾಗ್‌ ಕಳವು!

  ಬೆಂಗಳೂರು: ನಗರದ ಗಂಗಾನಗರದ ಸಿಬಿಐ ಕಚೇರಿಯ ಎದುರೇ ಸಿಬಿಐ ಅಧಿಕಾರಿಣಿಯೊಬ್ಬರ ಕಾರಿನ ಗಾಜು ಒಡೆದು ಬ್ಯಾಗ್‌ ಕಳವು ಮಾಡಿರುವ ಘಟನೆ ಜನವರಿ 26 ರ ಗಣರಾಜ್ಯೋತ್ಸವದಂದು  ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.  ಬೆಳಗ್ಗೆ ಕಚೇರಿಗೆ ಆಗಮಿಸಿದ ಚೈತ್ರಾ ಅವರು ಕಾರು…

 • ವೈಟ್‌ಫೀಲ್ಡ್‌:ಮನೆಯೊಂದರಿಂದ ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು 

  ಬೆಂಗಳೂರು: ನಗರದ ಹಗದೂರಿನಲ್ಲಿ  ಮಂಗಳವಾರ ಹಾಡಹಗಲೇ ಮನೆಯೊಂದಕ್ಕೆ ಕನ್ನ ಹಾಕಿರುವ ಕಳ್ಳರು 1 ಕೋಟಿ ರೂಪಾಯಿ ಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಮತ್ತು  ನಗದು ಕಳವುಗೈದು ಪರಾರಿಯಾಗಿರುವ ಬಗ್ಗೆ ವರದಿಯಾಗಿದೆ.  ವೆಂಕಟೇಶ್‌ ಎನ್ನುವವರ ಚೈತನ್ಯ ವಿಲ್ಲಾದಲ್ಲಿ  ಕಳವು ನಡದಿದ್ದು,…

ಹೊಸ ಸೇರ್ಪಡೆ