CONNECT WITH US  

ಐಸಿರಿ

ಹತ್ತು ಎಕರೆ ಕೃಷಿ ಭೂಮಿ ಹೊಂದಿರುವ ಪರಶುರಾಮ ಪಾಟೀಲ, ಹತ್ತಾರು ಬಗೆಯ ಬೆಳೆಗಳನ್ನು ನಂಬಿದ್ದಾರೆ. ಪ್ರತಿಯೊಂದು ಬೆಳೆಯಿಂದಲೂ ಲಾಭ ಸಿಗುವಂತೆ, ಎಲ್ಲ ಬೆಳೆಗೂ ಭೂಮಿ ಹೊಂದಿಕೆಯಾಗುವಂತೆ ತಮ್ಮ ಕೃಷಿ ಭೂಮಿಯ...

ಕೀಟಗಳಿಂದ ಫ‌ಲ  ರಕ್ಷಿಸುವ ಸೌಳಿಗೆ (ಕೆಂಪಿರುವೆ) ಬದುಕಲು ತಂಪು ವಾತಾವರಣ ಬೇಕು. ಹಕ್ಕಿಗೆ ಮುಳ್ಳುಕಂಟಿಯ ಅಡಗುತಾಣ ಅಗತ್ಯ. ತೋಟಕ್ಕೆ ಬಿಸಿಗಾಳಿ ತಡೆಯಲು ಹಸಿರು ಗೋಡೆಯ ಸಸ್ಯಾವರಣ  ಇರಬೇಕು. ಕೃಷಿಯೆಂದರೆ...

ಸೆಕ್ಷನ್‌ 5.7.2 ಪ್ರಕಾರ ಗ್ರಾಹಕ ಚೆಕ್‌ಗಳನ್ನು ಹಿಂದಿ, ಇಂಗ್ಲೀಷ್‌ ಅಥವಾ ಪ್ರಾದೇಶಿಕ ಭಾಷೆಯಲ್ಲಿ ಬರೆಯಬಹುದು ಎಂದು ಸ್ಪಷ್ಟಪಡಿಸಲಾಗಿದೆ. ಹೆಸರು, ಮೊತ್ತ ಬಿಡಿ, ಕನ್ನಡದ ಲಿಪಿಯಲ್ಲಿಯೇ ಅಂಕಿಗಳನ್ನು...

ರಿಂಗ್‌ ರಸ್ತೆಯಲ್ಲಿ ನಿಂತಾಗ ಜಯದೇವ ಸಿಗ್ನಲ್‌ ಎದುರಿಗೆ.  ಅದಕ್ಕಿಂತ ಮೊದಲು ಒಂದು ಸರ್ಕಲ್‌ ಸಿಗುತ್ತದೆ. ಬೆಂಗಳೂರಲ್ಲಿ ಅದಕ್ಕೆ ಈಸ್ಟ್‌ ಎಂಡ್‌ ಅಂತಲೂ ಕರೆಯುತ್ತಾರೆ.  ಅಲ್ಲೇ ಎಡಭಾಗದ ಮರದ ಬುಡ‚ದಲ್ಲಿ ನಿಂತು...

ಟಿಯಾಗೋ ಮತ್ತು ಟೈಗೋರ್‌ ಮಾದರಿಗಳೆರಡರಲ್ಲೂ ಜೆಟಿಪಿ ಆವೃತ್ತಿಯ ಪವರ್‌ಫ‌ುಲ್‌ ಕಾರುಗಳು ಮಾರುಕಟ್ಟೆಗೆ ಬಂದಿವೆ. ಈಗಿರುವ ಟಾಪ್‌ ಎಂಡ್‌ ಆವೃತ್ತಿಗಿಂತಲೂ ಸ್ಟೈಲಿಶ್‌ ಆಗಿ ಈ ವಾಹನಗಳನ್ನು ಕಂಪನಿ ರೂಪಿಸಿದೆ. ಸುಗಮ...

ಹೆಚ್ಚಿನವರು, ಜಾಹೀರಾತುಗಳನ್ನು ನೋಡಿಯೇ, ಮೊಬೈಲ್‌ ಖರೀದಿಸುತ್ತಾರೆ. ಆದರೆ, ಒಂದು ಮೊಬೈಲ್‌ ಅತಿ ಮುಖ್ಯವಾಗಿ ಯಾವ್ಯಾವ ಗುಣವಿಶೇಷಗಳನ್ನು, ಸಾಮರ್ಥಯವನ್ನು ಹೊಂದಿರಬೇಕು ಎಂದು ಬಹುಪಾಲ್‌ ಮಂದಿಗೆ...

ವಾಹನಗಳು ಹೆಚ್ಚಾಗಿ ಸಂಚರಿಸುವ ವೇಳೆಯಲ್ಲಿ ಮಾಲಿನ್ಯದ ಗಾಳಿ ಸುಲಭವಾಗಿ ಮನೆಯೊಳಗೆ ನುಗ್ಗಿ ಬಿಡುತ್ತಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು, ಸ್ವಲ್ಪ ಎತ್ತರದ ಪಾಯದೊಂದಿಗೆ ಮನೆ ನಿರ್ಮಿಸುವುದು...

ಮುಂದಿನ ವರ್ಷ ಮಾರ್ಚ್‌ನಿಂದ ಈಗಿರುವ ಒಟ್ಟು ಎಟಿಎಂಗಳ ಪೈಕಿ, ಅರ್ಧದಷ್ಟು ಎಟಿಎಂ ಸೆಂಟರ್‌ಗಳನ್ನು ಮುಚ್ಚಲಾಗುತ್ತದೆ ಎಂಬ ಸುದ್ದಿ ಹರಡಿದೆ. ಎಟಿಎಂ ಯಂತ್ರಕ್ಕೆ ಹಣ ತುಂಬುವಾಗ ಆಗುವ ಕಿರಿಕಿರಿ,...

ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳಲ್ಲಿ ಮೊನ್ನೆ ಮೊನ್ನೆಯವರಿಗೂ ಅಮೆರಿಕಾ ಮೂಲದ ವೀಸಾ ಮತ್ತು ಮಾಸ್ಟರ್‌ ಕಾರ್ಡ್‌ಗಳೇ ದರ್ಬಾರು ನಡೆಸಿದ್ದವು. ಈಗ ಅವುಗಳ ಪ್ರಾಬಲ್ಯಕ್ಕೆ ದೇಶೀ ಮೂಲದ ರುಪೇ ಕಾರ್ಡ್‌...

ಮಾವನ್ನು ಬಾಧಿಸುವ ಕೀಟಗಳನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಮೋಹಕ ಬಲೆಗಳನ್ನು ಬಳಸುವುದು ಸೂಕ್ತ. ಕೀಟಗಳನ್ನು ಬಹುಪರಿಣಾಮಕಾರಿಯಾಗಿ ನಿಯಂತ್ರಿಸಲು ಮಾವಿನ ಕಾಯಿಗಳು ಗೋಲಿಗಾತ್ರದಲ್ಲಿ ಇದ್ದಾಗಲೇ ಮೋಹಕ ಅಥವಾ...

ಭಾರತದ ಮೊಬೈಲ್‌ ಮಾರುಕಟ್ಟೆಯ ಕಿಂಗ್‌ ಅನ್ನಿಸಿಕೊಂಡಿರು ಶಿಯೋಮಿ, ಇದೀಗ ರೆಡ್‌ಮಿ ನೋಟ್‌ 6 Pro ಹೆಸರಿನ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಕ್ರಮವಾಗಿ 14 ಹಾಗೂ 16...

ಒಂದು ಕಾಲದಲ್ಲಿ ಮನೆಗಳಲ್ಲಿ ಜಾವಾ, ರಾಯಲ್‌ ಎನ್‌ಫೀಲ್ಡ್‌, ರಾಜದೂತ್‌ ಬೈಕ್‌ಗಳಿದ್ದರೆ ಅಂಥ ಬೈಕ್‌ಗಳನ್ನು ಹೊಂದಿರುವವರೇ ಶ್ರೀಮಂತರು ಅನ್ನುತ್ತಿದ್ದರು.  ಸವಾರ ಡುರುÅರ್‌ರ್‌ರ್‌.. ಎಂದು ಶಬ್ದ ಮಾಡುತ್ತ ಬೈಕ್‌...

ಹೋಟೆಲ್‌ಗೆ ಹೋಗಿ ಹೊಟ್ಟೆ ತುಂಬಾ ತಿಂಡಿ ತಿಂದು ದುಡ್ಡು ಕಡಿಮೆ ಕೊಟ್ರೆ ಮಾಲೀಕರು ಸುಮ್ಮನೆ ಬಿಡ್ತಾರಾ? ಇಲ್ಲ, ಇದೇನ್‌ ನಿಮ್ಮ ಮಾವನ ಕೆಟ್ಟೋಯ್ತಾ ಅಂತ ಬೈತಾರೆ. ಆದರೆ, ಇಲ್ಲೊಂದು ಹೋಟೆಲ್‌ ಇದೆ. ಅಲ್ಲಿ ಕೇವಲ 10...

ಮನೆ ಎಂಬುದು, ನಾವು ವಾಸಿಸಲು, ಬಾಳಲು, ವಿರಮಿಸಲು ನಿರ್ಮಿಸಿಕೊಳ್ಳಲು ಭದ್ರಕೋಟೆ. ಇಲ್ಲಿಗೆ ಪ್ರವೇಶ ಕಲ್ಪಿಸುವ ರಾಜಮಾರ್ಗವೇ ಬಾಗಿಲು. ಒಂದು ಮನೆಯ ಸೌಂದರ್ಯ...

ಕಬ್ಬಿಗೆ ಬೆಂಬಲ ಬೆಲೆ ನೀಡಿಕೆಯ ವಿಷಯವಾಗಿ ರೈತರಿಗೆ ಪದೇ ಪದೆ ಅನ್ಯಾಯವಾಗುತ್ತಿದೆ. ಸಕ್ಕರೆಯ ಬೆಲೆ ಕೆ.ಜಿಗೆ 50ರೂ. ದಾಟಿದರೂ ಕಬ್ಬು ಬೆಳೆಗಾರರಿಗೆ ಏನೂ ಲಾಭವಿಲ್ಲ...

ಮಕ್ಕಳನ್ನು ಜಾಸ್ತಿ ಓದಿಸಬೇಕು, ಸಾಧ್ಯವಾದರೆ, ವಿದೇಶದಲ್ಲೇ ಓದಿಸಬೇಕು ಎಂಬ ಹಿರಿಯಾಸೆ ಹೆಚ್ಚಿನ ಪೋಷಕರಿಗೆ ಇರುತ್ತದೆ. ಆದರೆ, ಶಿಕ್ಷಣ ವೆಚ್ಚ ದುಬಾರಿಯಾಗಿರುವುದರಿಂದ,...

ಸಾಮಾನ್ಯವಾಗಿ ಕಾಫಿತೋಟಗಳಲ್ಲಿ ತಾಳೆಯನ್ನು ಬೆಳೆಸುವುದಿಲ್ಲ. ಈ ತೋಟದಲ್ಲಿ ತಾಳೆ ಬೆಳೆಗೂ ಆದ್ಯತೆ ನೀಡಲಾಗಿದೆ. ಇದರಿಂದ ಆಗುವ ಅನುಕೂಲಗಳು ಅಪಾರ. ಬೆಳೆಗಾರರಿಗೆ ನಿರಂತರ...

ಹೂವನ್ನೇ ನಂಬಿದವರು ಆಷಾಢದಲ್ಲಿ ಲಾಸ್‌ ಆಗುವುದನ್ನು ಸಹಿಸಿಕೊಳ್ಳಬೇಕು. ರಂಜಿತ್‌ ಇದಕ್ಕೆ ಒಳ್ಳೆ ಪ್ಲಾನ್‌ ಮಾಡಿದ್ದಾರೆ.ಅರಳುವ ಮೊದಲೇ ಮೊಗ್ಗನ್ನೆ ಚಿವುಟಿದರೇ, ಆ...

ಭೂಮಿಗೆ ಪದೇ ಪದೆ ಗೊಬ್ಬರ ದೂಡುವುದಿಲ್ಲ. ತಿಂಗಳಿಗೆ ಹತ್ತು ಬಾರಿ ನೀರು ಹಾಯಿಸುವುದಿಲ್ಲ. ರಾಸಾಯನಿಕ ಗೊಬ್ಬರದ ಮಾತು ದೂರವೇ ಉಳಿಯಿತು. ಒಂದೇ ಮಾತಲ್ಲಿ ಹೇಳುವುದಾದರೆ...

ಇಡೀ ಜಗತ್ತು ಮೊಬೈಲ್‌ ಫೋನ್‌ಗಳ ಹಿಂದೆ ಬಿದ್ದಿದೆ ಎಂಬುದು ಕಣ್ಣೆದುರಿನ ಸತ್ಯ ಹಾಗಿದ್ದೂ, ಜಗತ್ತಿನ ಎಲ್ಲಾ ರಾಷ್ಟ್ರಗಳಲ್ಲೂ ಲ್ಯಾಂಡ್‌ಲೈನ್‌ನ ಫೋನ್‌ ಬೇಡಿಕೆ ಇದ್ದೇ...

Back to Top