CONNECT WITH US  

ಅರಂತೋಡು: ಮಾಣಿ - ಮೈಸೂರು ರಸ್ತೆಯಲ್ಲಿ ಲಾರಿಗಳು ಸಂಚರಿಸುತ್ತಿದ್ದರೂ ಬಸ್‌ ಸಂಚಾರಕ್ಕೆ ಅವಕಾಶ ನೀಡಿಲ್ಲ. ಇದಕ್ಕೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆಗಸ್ಟ್‌ನಲ್ಲಿ ಪ್ರಕೃತಿ...

ಪಡುಬಿದ್ರಿ: ಉದ್ಯಾವರ ಪೇಟೆಯಿಂದ ಪಿತ್ರೋಡಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆಯಲ್ಲಿ ಎಲ್ಲೆಂದರಲ್ಲಿ ಹೊಂಡ ಬಿದ್ದಿದ್ದು, ವಾಹನ ಸವಾರರು ಪರದಾಡುತ್ತ ಕ್ರಮಿಸಬೇಕಾದ ಪರಿಸ್ಥಿತಿ ತಲೆದೋರಿದೆ....

ಜೀವನ ಕೊನೆಗಾಣಿಸುವ ತಿರುವು, ಸಂಕಷ್ಟಕರ ಸಂಚಾರದ ರಸ್ತೆ.

ಇದೀಗ ಮಳೆಗಾಲವು ಕ್ರಮೇಣ ಸರಿಯುತ್ತಾ ಇದೆ. ಈಗಲೇ ರಸ್ತೆ ದುರಸ್ತಿ ಮಾಡಲು ಬೇಕಾದ ಅನುದಾನ, ಅಂಗೀಕಾರ, ಕರಾರು ವಹಿಸುವಿಕೆ ಮೊದಲಾದ ತಾಂತ್ರಿಕ ತಯಾರಿ ನಡೆದರೆ ಮುಂದಿನ...

ಹೊಂಡಗಳಿಂದ ತುಂಬಿದ ರಸ್ತೆ.

ಕಾಪು: ಕಾಪು ಪುರಸಭೆ ವ್ಯಾಪ್ತಿಯ ಕೊಪ್ಪಲಂಗಡಿ -ಕೋಟೆ -ಮಲ್ಲಾರು ರಸ್ತೆ ಅಲ್ಲಲ್ಲಿ ಹೊಂಡ ಬಿದ್ದಿದ್ದು,ಅದರೊಂದಿಗೆ ರಸ್ತೆ ಬದಿಯಲ್ಲಿ ಅಳವಡಿಸಲಾಗಿರುವ ಇಂಟರ್‌ಲಾಕ್‌ ಕಾಮಗಾರಿ ಪೂರ್ಣಗೊಳ್ಳುವ...

ಹೊಂಡ ಬಿದ್ದ ಮಧುವನ ರೈಲ್ವೇ ಮೇಲ್ಸೇತುವೆ.

ಕೋಟ: ಮಧುವನ ರೈಲ್ವೇ ಮೇಲ್ಸೇತುವೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಹೊಂಡಗಳು ಸೃಷ್ಟಿಯಾಗಿ ನೀರು ನಿಂತು ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ. ಈ ಕುರಿತು...

ಕಾರ್ಕಳ: ಪುರಸಭಾ ವ್ಯಾಪ್ತಿಯ ಕುಂಟಲ್ಪಾಡಿ 3ನೇ ಅಡ್ಡ ರಸ್ತೆ ಬಿಂದಾನಗರದ 5ನೇ ಓಣಿರಸ್ತೆ ಹಲವು ದಿನಗಳಿಂದ ಸಂಪೂರ್ಣ ಹದಗೆಟ್ಟಿದ್ದರೂ ಸಂಬಂಧಪಟ್ಟವರು ರಸ್ತೆ ದುರಸ್ತಿಗೆ ಮುಂದಾಗಿಲ್ಲ....

ಶಿರ್ವ: ಜಿಲ್ಲೆಯಾದ್ಯಂತ ಶನಿವಾರ ಸುರಿದ ಮಹಾಮಳೆಗೆ ಶಿರ್ವ ಮಾಣಿಬೆಟ್ಟು ಗರಡಿಯ ಬಳಿ ಮೂಡುಬೆಳ್ಳೆ-ಕಟ್ಟಿಂಗೇರಿ-ಶಿರ್ವ ಸಂಪರ್ಕ ರಸ್ತೆಯು ಕೊಚ್ಚಿಹೋಗಿದ್ದು ರಸ್ತೆ ಸಂಪರ್ಕ ಕಡಿತಗೊಂಡು ಎರಡೂ...

ತೀರಾ ಹದಗೆಟ್ಟ ಅಂಪಾರು- ಕ್ರೋಢಬೈಲೂರು ರಸ್ತೆಯ ದುಃಸ್ಥಿತಿ.

ಕ್ರೋಢಬೈಲೂರು: ಕ್ರೋಢ ಬೈಲೂರಿಗೆ ಸಂಪರ್ಕ ಕಲ್ಪಿಸುವ ಅಂಪಾರು - ಹೊಸೂರು - ಕ್ರೋಢ ಬೈಲೂರು ರಸ್ತೆ ಹಾಗೂ ಶಾನ್ಕಟ್ಟು - ಕೊಂಡಳ್ಳಿ - ಕ್ರೋಢಬೈಲೂರು ರಸ್ತೆ ಕಳಪೆ ಕಾಮಗಾರಿಯಿಂದಾಗಿ ಸಂಪೂರ್ಣ...

ಸವಣೂರು: ಬೆಳಂದೂರು ಜಿ.ಪಂ. ಕ್ಷೇತ್ರದ ವ್ಯಾಪ್ತಿಯಲ್ಲಿರುವ ಸವಣೂರು ಗ್ರಾಮದ ಚಾಪಳ್ಳ - ಆರೇಲ್ತಡಿ ರಸ್ತೆ ಹೊಂಡ, ಗುಂಡಿಗಳಿಂದ ಕೂಡಿದ್ದು, ದುರಸ್ತಿಗೆ ಕಾಯುತ್ತಿದೆ. ಆರೇಲ್ತಡಿ ಶಾಲೆ,...

ಕೆಸರುಮಯವಾಗಿರುವ ಗಾಂಧಿನಗರ-ಸುದೆಕಾರು-ಕುರ್ಲೊಟ್ಟು ರಸ್ತೆ.

ವೇಣೂರು: ಸುಮಾರು 50 ವರ್ಷಗಳ ಹಿಂದೆ ಗ್ರಾಮಸ್ಥರೇ ಸೇರಿ ನಿರ್ಮಿಸಿದ ಗಾಂಧಿನಗರ-ಸುದೆಕಾರು-ಕುರ್ಲೊಟ್ಟು ರಸ್ತೆಗೆ ಇಂದಿಗೂ ಅಭಿವೃದ್ಧಿ ಯೋಗ ಕೂಡಿ ಬಂದಿಲ್ಲ. ಇದೀಗ ರಸ್ತೆ...

ಸಂಪೂರ್ಣ ಹದಗೆಟ್ಟು  ಹೋಗಿರುವ ಮೂಡುಬಗೆ - ಮಾರ್ಡಿ ರಸ್ತೆ.

ಅಂಪಾರು: ಮಾರ್ಡಿಯಿಂದ ಮೂಡುಬಗೆಗೆ ಸಂಚರಿಸುವ ಸುಮಾರು 1.5 ಕಿ.ಮೀ. ದೂರದ ಜಿ.ಪಂ. ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಂಚರಿಸುವುದೇ ದುಸ್ತರ ವಾಗಿದೆ. ದುರಸ್ತಿ ಕಾಣದೇ 2 ವರುಷಗಳು...

ಹೊಂಡಗಳು ತುಂಬಿದ ಮಧುವನ ರೈಲ್ವೇ ಮೇಲ್ಸೇತುವೆ.

ಕೋಟ: ಮಧುವನ ರೈಲ್ವೇ ಮೇಲ್ಸೇತುವೆಯಲ್ಲಿ ಪ್ರತಿ ವರ್ಷ ಮಳೆಗಾಲದಲ್ಲಿ ಹೊಂಡಗಳು ಸೃಷ್ಟಿಯಾಗಿ ವಾಹನ ಸವಾರರು ಹಾಗೂ ಪಾದಚಾರಿಗಳಿಗೆ ಸಂಚರಿಸಲು ಸಮಸ್ಯೆಯಾಗುತ್ತಿದೆ.ಈ ಬಾರಿ ಕೂಡ ಇದೇ ಪರಿಸ್ಥಿತಿ...

ಕೆಸರುಮಯವಾಗಿರುವ ಐವರ್ನಾಡು ಗ್ರಾಮದ ಕಲ್ಲೋಣಿ, ಕುಳ್ಳಂಪಾಡಿ, ಮೊಗಪ್ಪೆ ರಸ್ತೆಗಳು.

ಬೆಳ್ಳಾರೆ: ಐವರ್ನಾಡು ಗ್ರಾಮದ ಕಲ್ಲೋಣಿ, ಕುಳ್ಳಂಪಾಡಿ, ಮೊಗಪ್ಪೆ ರಸ್ತೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದ ಸಂಪೂರ್ಣ ಕೆಸರು ಮಯವಾಗಿದೆ. ಈ ಭಾಗದ ಜನರ ಗೋಳು ಕೇಳುವವರೆ ಇಲ್ಲದಂತಾಗಿದೆ....

ಶ್ರಮದಾನದ ಮೂಲಕ ರಸ್ತೆ ದುರಸ್ತಿ ಮಾಡಿದ ಕೊಯಿಲ ಗ್ರಾಮಸ್ಥರು.

ಆಲಂಕಾರು: ನಾವು ಉಪಯೋಗಿಸುವ ರಸ್ತೆ ನಮ್ಮದು. ಅದು ನಮ್ಮಿಂದಲೇ ದುರಸ್ತಿ ಎನ್ನುವ ಧ್ಯೇಯ ವಾಕ್ಯದೊಂದಿಗೆ ಕೊಯಿಲ ಗ್ರಾಮದ ಕೊಲ್ಯ- ತಿಮರಗುಡ್ಡೆ ಕಚ್ಚಾ ರಸ್ತೆಯನ್ನು ಪ್ರತಿ ವರ್ಷದಂತೆ ಈ...

ಪರಣೆ-ಅಮೈ ಹಾಗೂ ಅಮೈ-ಕೂಂಕ್ಯ ರಸ್ತೆಯ ತುಂಬಾ ಕೆಸರೇ ತುಂಬಿದೆ.

ವಿಶೇಷ ವರದಿ - ಬೆಳಂದೂರು: ಪುತ್ತೂರು ತಾಲೂಕಿನ ಸವಣೂರು ಹಾಗೂ ಬೆಳಂದೂರು ಗ್ರಾ.ಪಂ. ವ್ಯಾಪ್ತಿಗೊಳಪಟ್ಟಿರುವ ಪರಣೆ-ಅಮೈ, ಕೂಂಕ್ಯ, ಪಳ್ಳತ್ತಾರು ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸಂಚಾರ...

ಬಸ್ರೂರು: ಕಾವ್ರಾಡಿ ಗ್ರಾ.ಪಂ. ವ್ಯಾಪ್ತಿಯ ಕಂಡ್ಲೂರಿನ ದೂಪದ ಕಟ್ಟೆಯಿಂದ ಪಶ್ಚಿಮಕ್ಕೆ ಸಾಗುವ  ವಾಲ್ತೂರು ರಸ್ತೆ ತೀವ್ರ ಹದಗೆಟ್ಟಿದ್ದು ಐದು ವರ್ಷಗಳು ಕಳೆದರೂ ಸಂಪೂರ್ಣ ದುರಸ್ತಿಯಾಗಿಲ್ಲ. ...

ಸವಣೂರು : ಕಳೆದ ಹದಿನೈದು ವರ್ಷಗಳಿಂದ ಡಾಮರು ಕಾಣದ ಸವಣೂರು- ಕುಮಾರಮಂಗಲ- ಮಾಡಾವು ರಸ್ತೆಯನ್ನು ಕೂಡಲೇ ದುರಸ್ತಿ ಪಡಿಸಬೇಕು. ತಪ್ಪಿದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ಗ್ರಾಮ ಪಂಚಾಯತ್‌...

ಗುತ್ತಿಗಾರು - ಬಳ್ಪ ರಸ್ತೆಯನ್ನು ಗ್ರಾಮಸ್ಥರು ಸರಿಪಡಿಸುತ್ತಿರುವುದು.

ಸುಳ್ಯ: ಅವ್ಯವಸ್ಥೆಯಿಂದ ಕೂಡಿರುವ ರಸ್ತೆಯಲ್ಲಿ ಸಾಗುವುದೇ ಒಂದು ಹರಸಾಹಸವಾದರೆ, ಓಡಾಟ ನಡೆಸಿ ಸುಸ್ತಾದ ಜನತೆಗೆ ಈಗ ರಸ್ತೆ ದುರಸ್ತಿ ಕೈಗೊಳ್ಳುವ ದುಃಸ್ಥಿತಿ ಒದಗಿದೆ. ಇದು 10 ವರ್ಷಗಳಿಂದಲೂ...

ಮುಳ್ಳೇರಿಯ: ಪಾಣಾಜೆ - ಅರ್ಧಮೂಲೆ - ಕಾಟುಕುಕ್ಕೆ - ಅಡ್ಕಸ್ಥಳ ರಸ್ತೆಯಲ್ಲಿ ಸೃಷ್ಟಿಯಾಗಿದ್ದ ಹೊಂಡ, ರಸ್ತೆಗೆ ಬಾಗಿ ನಿಂತಿದ್ದ ಪೊದೆ ತೆರವು ಹಾಗು ಮಳೆ ನೀರು ಸುಗಮವಾಗಿ ಹರಿದು ಹೋಗಲು ಪೂರಕವಾದ...

ಹದಗೆಟ್ಟಿರುವ ಭಕ್ತಕೋಡಿ-ರೆಂಜಲಾಡಿ ರಸ್ತೆ.

ನರಿಮೊಗರು : ಸರ್ವೆ ಗ್ರಾಮಕ್ಕೊಳಪಟ್ಟ ಭಕ್ತಕೋಡಿ-ರೆಂಜಲಾಡಿ ರಸ್ತೆಯ ಡಾಮರು ಸಂಪೂರ್ಣ ಹದಗೆಟ್ಟು ಹಲವಾರು ವರ್ಷಗಳು ಕಳೆದಿದ್ದು, ಪ್ರದೇಶದ ನಾಗರಿಕರು, ವಾಹನ ಚಾಲಕರು ಹಾಗೂ ವಿದ್ಯಾರ್ಥಿಗಳು ಅತೀವ...

Back to Top