CONNECT WITH US  

ಜೋಶ್

ಮುಂದೇನು ಅಂತ ತೋಚದೆ ಗೊಂದಲವಾಗಿದೆ. ನಿನ್ನ ಎದುರು ನಿಂತು ಪ್ರೀತಿಯನ್ನು ಹೇಳಿಕೊಳ್ಳಲು ಧೈರ್ಯವೇ ಇಲ್ಲ. ಹಾಗಂತ ಸುಮ್ಮನೇ ಇದ್ದುಬಿಟ್ಟರೆ, ನನ್ನ ಮನಸ್ಸಿನ ಭಾವನೆ ನಿನಗೆ ಅರ್ಥವೇ ಆಗೋದಿಲ್ಲ. 

ಇವತ್ತಿಗೆ...

ಪ್ರತಿನಿತ್ಯ ನಿನ್ನ "ಗುಡ್‌ ಮಾರ್ನಿಂಗ್‌' ಸಂದೇಶದಿಂದಲೇ ನನಗೆ ಬೆಳಕಾಗುತ್ತಿತ್ತು. ಕಾಲೇಜಿನಲ್ಲಿ ದಿನಕ್ಕೊಮ್ಮೆಯಾದರೂ ಮಾತನಾಡದಿದ್ದರೆ ಆ ದಿನದ ನಿದ್ದೆಗೆ ಖೋತಾ. ನನಗೆ ಕನ್ನಡ ಬಿಟ್ಟು ಬೇರೆ ಸಿನಿಮಾಗಳು...

ಗಂಟೆ ಹನ್ನೆರಡೂವರೆ ಆಯಿತು. ಅಂದರೆ ಪರೀಕ್ಷೆಗಳು ಮುಗಿದಿರುತ್ತವೆ. ಅವಳೂ ಪೇಪರ್‌ ಕೊಟ್ಟು ನಿರಾಳವಾಗಿ ಹೊರಬಂದಿರುತ್ತಾಳೆ. ಎಲ್ಲವೂ ಸರಿ ಇದ್ದಿದ್ದರೆ, ಕ್ಯಾಂಪಸ್ಸಿನ ಗುಲ್‌ ಮೊಹರ್‌ ಮರದಡಿಯ ಕಲ್ಲು ಬೆಂಚಿನಲ್ಲಿ...

ಹಾಯ್‌ ಅಪರಿಚಿತೆ, 
ನೀವು ಯಾರೆಂದು ನನಗೆ ಗೊತ್ತು. ಆದ್ರೆ, ನಾನು ಯಾರು ಎಂದು ನಿಮಗೆ ಗೊತ್ತಿಲ್ಲ. ನಿಮ್ಮ ಪರಿಚಯ ಹೇಗಾಯ್ತು ಅಂತ ನಾನೇ ಹೇಳ್ತೀನಿ ಕೇಳಿ. 

ಕಾಲೇಜಿನಲ್ಲಿ ಕೊಟ್ಟ ಅಸೈನ್‌ಮೆಂಟ್‌ಗಳನ್ನು ಎಲ್ಲರಿಗಿಂತ ಮುಂಚೆ ಮಾಡಿ ಭೇಷ್‌ ಎನಿಸಿಕೊಳ್ಳುತ್ತಿದ್ದವಳು, ಓದಿನಲ್ಲಿ ನನಗಿಂತ ಒಂದು ಹೆಜ್ಜೆ ಮುಂದೆಯೇ ಇದ್ದವಳು, ಪರೀಕ್ಷಾ ಕೊಠಡಿಯಲ್ಲಿ ಕಾಪಿ ಹೊಡೆಯಲು...

"ಬೆಳಗ್ಗೆದ್ದರೆ ಮೊಬೈಲ್‌ ಧ್ಯಾನ, ಇಲ್ಲವೇ ಸೋಮಾರಿ ನಿದ್ದೆಗೆ ಆಲಿಂಗನ'- ಇಂದಿನ ಯುವಕರ ಮುಂಜಾವು ಇದು. ಆದರೆ, ವಿಜಯನಗರ ಬಡಾವಣೆಯ ಬೆಳಗು ಹಾಗಿರುವುದಿಲ್ಲ. ಸೂರ್ಯ ಹುಟ್ಟುವ ಹೊತ್ತಿಗೆ, ಸ್ಪರ್ಧಾತ್ಮಕ ಪರೀಕ್ಷಾ...

ಒಂದು ಪ್ರೈವೇಟ್‌ ಕಂಪನಿಯಲ್ಲಿ ಕೆಲಸ ಮಾಡುವ ಜಾಲಿ ಮನಸ್ಸುಗಳೆಲ್ಲ, "ಟೈಂಪಾಸ್‌ ಮಂಡಕ್ಕಿ' ಎಂಬ ಗ್ರೂಪ್‌ ಅನ್ನು ರಚಿಸಿಕೊಂಡೆವು. ಗುಡ್‌ನೈಟ್‌ ಸ್ವೀಟ್‌ ಡ್ರೀಮ್ಸ್‌ ಮೆಸೇಜ್‌ಗಳ ಜತೆಗೆ ಒಳ್ಳೊಳ್ಳೆಯ ವಿಚಾರಗಳನ್ನು...

ಅಮಾನುಷ ಬೇಟೆಯಿಂದ ತಪ್ಪಿಸಿಕೊಳ್ಳುವ ಒಬ್ಬ ಮುಗ್ಧ ಗೈಡ್‌ನ‌ ಕತೆ ಇದು. ಒಮ್ಮೆ ಗೈಡ್‌, ಪ್ರವಾಸಿಗರ ತಂಡವೊಂದನ್ನು ಆಫ್ರಿಕಾದ ಕಾಡಿನಲ್ಲಿ ಸಫಾರಿಗೆ ಕರೆದೊಯ್ಯುತ್ತಾನೆ. ಆದರೆ, ಈತನ ಮಾತನ್ನು ಮೀರಿಯೂ, ಅವರು...

ಕಳೆದವರ್ಷ ನಾನು ಶಬರಿಮಲೆ ಯಾತ್ರೆಗೆ ಹೋಗಿದ್ದೆ. ಅಲ್ಲಿನ "ಎರುಮೇಲಿ'ಯಿಂದ ಪಂಪಾವರೆಗಿನ 60 ಕಿ.ಮೀ. ದೂರವನ್ನು ಕಾಡಿನ ಮಾರ್ಗದಲ್ಲಿ ನಡೆದು, ಶಬರಿಮಲೆಯ ಅಯ್ಯಪ್ಪನ ದರ್ಶನ ಪಡೆದರೆ ಒಳ್ಳೆಯದಾಗುತ್ತದೆಂಬ ನಂಬಿಕೆ ಇದೆ...

ಗಿಟಾರ್‌ ಅನ್ನು ಯಾವುದೋ ಮೂಲೆಯಲ್ಲಿಟ್ಟು ಮಲಗುತ್ತಿದ್ದ, ನನಗೆ ಅಂದು ಆ ಮೂಲೆ ಯಾಕೋ ಬಿಕೋ ಎನ್ನುತ್ತಿದೆ ಅಂತನ್ನಿಸಿತು. ಪ್ರತಿ ಸೆಕೆಂಡಿಗೂ ಗಿಟಾರ್‌ನ ವಿರಹ ಕಾಡುತ್ತಿತ್ತು. "ನನಗೆ ಗಿಟಾರ್‌ ಬೇಕು, ಈಗಲೇ...

ರಾತ್ರಿ ಊಟದ ಹೊತ್ತಿಗೆ ನಾವು ಸಿನಿಮಾಗೆ ಹೋಗಿದ್ದು ವಾರ್ಡನ್‌ ಕಿವಿಗೆ ಯಾರೋ ತಲುಪಿಸಿದ್ದರು...

ಕತೆ, ಕವನಗಳನ್ನು ದಾಖಲಿಸಲಷ್ಟೆ ಬ್ಲಾಗ್‌ಗಳ ಬಳಕೆಯಾಗುತ್ತಿದ್ದಿದ್ದು ಬ್ಲ್ಯಾಕ್‌ ಅಂಡ್  ವೈಟ್‌ ಜಮಾನ. ಬರವಣಿಗೆಯಿಂದ ದುಡ್ಡು ಸಂಪಾದಿಸಲಾಗುವುದಿಲ್ಲ ಎನ್ನುವುದು ಕೂಡಾ ಹಳೆ ಮಾತು. ಈಗ ಪರಿಸ್ಥಿತಿ...

ಬಹಳ ದಿನಗಳ ನಂತರ ಬರೆಯುತ್ತಿರುವ ಓಲೆಯಿದು. ಅದೆಷ್ಟೋ ಸಲ, ನಿನ್ನನ್ನು ಕಾಣಲು ಬಂದಾಗ ಬರೀ ನೋಟಗಳ ವಿನಿಮಯವಷ್ಟೇ ನಡೆದದ್ದು. ಮಾತಾಡುವ ತವಕ ನನ್ನದಾದರೂ ನೀನ್ಯಾಕೆ ಒಮ್ಮೆಯೂ ಆ ಪ್ರಯತ್ನ ಮಾಡಲಿಲ್ಲ? ಯಾರ¨ªೋ ಮಾತು,...

ನಾವು ಪಾರ್ಕ್‌, ಸಿನಿಮಾ, ಮಾಲ್‌ ಅಂತ ಸುತ್ತಲಿಲ್ಲ. ಎಳ್ಳಷ್ಟೂ ಕಲ್ಮಶವಿಲ್ಲದ, ಪ್ರಬುದ್ಧ ಪ್ರೇಮವನ್ನು ಕಾಪಿಟ್ಟುಕೊಂಡಿದ್ದೆವು.

ದಿ ಪಿಯಾನಿಸ್ಟ್‌(2002)
ನಿರ್ದೇಶನ: ರೋಮನ್‌ ಪೋಲನ್‌ಸ್ಕಿ
ಅವಧಿ: ಒಂದೂ ಮುಕ್ಕಾಲು ಗಂಟೆ

ಬೆಳದಿಂಗಳಂಥ ಸಂಭ್ರಮದ ಬಾಳು ನಮ್ಮದಾಗಬೇಕು. ಸಂತೋಷ-ಸಮೃದ್ಧಿ ಸಮ ಪ್ರಮಾಣದಲ್ಲಿ ಜೊತೆಗಿರಬೇಕು ಎಂಬುದು ಎಲ್ಲರ ಆಸೆ-ಕನಸು. ಇಂಥದೊಂದು ಸಂಭ್ರಮದ ಬದುಕು ನಮ್ಮದಾಗಬೇಕೆಂದರೆ, ನಾವು ಹೇಗೆ ಬಾಳಬೇಕು, ಯಶಸ್ಸು...

ಖಾಲಿತನವೇ ಬದುಕಿನಲ್ಲಿ ಹೆಚ್ಚಿನದನ್ನು ಕಲಿಸುವುದು. ಖಾಲಿ ಜೇಬು ಕೂಡಾ ಹಾಗೆಯೇ. ಅದರಲ್ಲೂ ವೀಕೆಂಡ್‌ ಬಂದಾಗ ಜೇಬು ಖಾಲಿಯಾಗಿಬಿಟ್ಟರೆ, ವಿದ್ಯಾರ್ಥಿಗಳಿಗೆ ಕಡಲೆ ಸಿಕ್ಕಾಗ ಹಲ್ಲು ಕಳೆದುಕೊಂಡಷ್ಟೇ ಖೇದವಾಗುತ್ತದೆ....

ನಾವು ಪ್ರವಾಸ ಹೋಗಲಿರುವ ಜಾಗದಲ್ಲೆಲ್ಲಾ ಓಡಾಡಿ ಅನುಭವವಿದ್ದ ಗೆಳೆಯ ಮಹೇಶ ನಮಗೆಲ್ಲಾ ಮಾರ್ಗದರ್ಶಕನಾದ. ದಾರಿಯುದ್ದಕ್ಕೂ ಆತ ಅನೇಕ ಕತೆಗಳನ್ನು ಹೇಳುತ್ತಾ ಸ್ಥಳ ಪುರಾಣವನ್ನು ಸಾರುತ್ತಾ ನಮಗೆ...

ಈ ಜಗತ್ತು ಯಾವಾಗ ಪ್ರೀತಿಸುವ ಜೀವಗಳನ್ನು ಒಂದು ಮಾಡಿದೆ ಹೇಳು? ನಿನ್ನ ಮನೆಯಲ್ಲಿ ನಿನ್ನನ್ನು ಕೂಡಿ ಹಾಕಿದರು. ನನ್ನ ಬೆನ್ನ ಮೇಲೆ ಬಾಸುಂಡೆಗಳು ಮೂಡಿದವು. ಆರ್ಕೆಸ್ಟ್ರಾದಿಂದ ಗೇಟ್‌ ಪಾಸ್‌ ನೀಡಲಾಯಿತು....

ನೀನು ಕಣ್ಣಿಗೆ ಬಿದ್ದ ಕ್ಷಣ ರೋಮಗಳು ನಿಮಿರಿದವು. ಬಾಯಿ ಒಣಗಿ, ಹೃದಯ ತಾಳ ತಪ್ಪಿತು. ಪಿಯುಸಿಯ ಕೊನೆಯ ಮೆಟ್ಟಿಲು ಇಳಿದು ತಿರುಗಿ ನೋಡುತ್ತಾ ಹೋದವಳು ಇವತ್ತು ಈ ಜಾತ್ರೆಯಲ್ಲಿ ಪ್ರತ್ಯಕ್ಷವಾದರೆ ನನಗಾದರೂ ಹೇಗಾಗಬೇಡ...

Back to Top