ರಾಜಕೀಯ ವಿಡಂಬನೆಯ ತಿರುಕನ ಕನಸು

Team Udayavani, Feb 21, 2020, 5:05 AM IST

kala-13

ಸಮುದಾಯ ತಂಡ ಮಂಗಳೂರು ಹಾಗೂ ನಿರ್ದೇಶಕ ಮೋಹನ ಚಂದ್ರ (ಮೋಚ) ಇವರಿಬ್ಬರ ಪ್ರಯತ್ನದ ಇತ್ತೀಚಿನ ತಿರುಕನ ಕನಸು ನಾಟಕದ ಪ್ರದರ್ಶನ ಪುರಭವನದಲ್ಲಿ ನಡೆಯಿತು. ನಾಟಕ ಪ್ರಸ್ತುತ ದೇಶದ ರಾಜಕೀಯ ನೋಟದ ಅಲೆಗಳನ್ನೇ ವ್ಯಂಗ್ಯ ವಿಡಂಬನಾತ್ಮಕವಾಗಿ ಮತ್ತು “ಏಕಪಕ್ಷೀಯ’ವಾಗಿ ಹೆಚ್ಚು ಹೊಂದಿತ್ತು.

ಮರಾಠಿ ಮತ್ತಿತರ ಕೆಲವು ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ರಾಜಕೀಯ ಪರಿಣಾಮ ತೊರ್ಪಡಿಸುವ ನಾಟಕಗಳು ಸ್ವಲ್ಪ ಕಡಿಮೆಯೇ. ರಾಜಕೀಯ ಸಿದ್ಧಾಂತದ ಒಲವನ್ನು ರಂಗದಲ್ಲಿ ತರುವುದು ಪ್ರಯೋಗಾತ್ಮಕವಾಗಿ ಅಲ್ಲದಿದ್ದರೂ ಒಂದಿಷ್ಟು ಸಾಮಾಜಿಕ ನೆಲೆಗಟ್ಟಿನ ಚಿಂತನೆಯಲ್ಲಿ ಕಷ್ಟ ಸಾಧ್ಯವೇ. ಇವುಗಳ ಪ್ರಭಾವದಿಂದಾಗಿ ರಾಜಕೀಯ ಸ್ಥಿತಿಗತಿಗಳು ಬದಲಾಗುವ ದಿನಗಳಂತೂ ಸಂಪೂರ್ಣ ಮರೆಯಾಗಿದೆ.

ತುಂಬಾ ಹಳೆ ಜಾಡು ಎನ್ನಬಹುದಾದ ತಿರುಕನೊಬ್ಬ ಅನಿವಾರ್ಯವಾಗಿ ರಾಜನಾಗುವ, ಧನಿಕನಾಗುವ ಕಥಾನಕ, ಜೊತೆಗೆ ಸುತ್ತಲಿನ ಸಮಾಜ ಮಾನವ ಸ್ವಭಾವದ ಆಸೆ ದುರಾಸೆ ಕಾಮ ಪ್ರೇಮ ಅಧಿಕಾರದ ಲೋಲುಪತೆಗಳು ಇವಿಷ್ಟೇ ಇಲ್ಲಿನ ಕಥಾವಸ್ತು. ಆದರೆ ಅದು ಸುತ್ತಿದ್ದು ಮಾತ್ರ ಪ್ರಸ್ತುತ ದೇಶದ ಆಡಳಿತದ “ಯೋಚನೆ ಯೋಜನೆ’ಗಳ ಸುತ್ತ. ಅದರಲ್ಲಿ ಒಂದಿಷ್ಟು ಹೌದೆನಿಸಿದರೂ ಮತ್ತೂಂದಿಷ್ಟು ಕೇವಲ ಚಪ್ಪಾಳೆ ಶಿಳ್ಳೆಗೆ ಹೇಳಿ ಮಾಡಿಸಿದಂತಿತ್ತು. ಬಹುಶಃ ನಿರ್ದೇಶಕ ತಂಡಕ್ಕೆ ಮಾತ್ರವಲ್ಲ ಅಂದಿನ ಅಲ್ಲಿಯ ಬಹುತೇಕ ಪ್ರೇಕ್ಷಕರಿಗೂ ಇದೇ ಬೇಕಾಗಿರುವಂತೆ ಕಾಣುತ್ತಿತ್ತು. ಇದೊಂದು ಸ್ಪಷ್ಟ ಉದ್ದೇಶದ, ದೃಷ್ಟಿಕೋನದ ಕಥಾನಕ ಹೆಣೆದಂತೆ ಕಾಣುತ್ತಿತ್ತು ವಿನಃ ನಾಟಕದ ಸಹಜ ನಡೆಗಾಗಿ ಅಲ್ಲವೇ ಅಲ್ಲ. ಜೊತೆಗೆ ಸಾಗಿದ ಕೆಲವು ಸ್ಥಳೀಯ ರಾಜಕೀಯ ಪ್ರೇರಿತವಾದ ದಿನ ನಿತ್ಯದ ವಿದ್ಯಮಾನಗಳು ಜಾತಿ ಪದ್ಧತಿಯ ಏರುಪೇರು, ಬಹಳ ಮುಖ್ಯವಾಗಿ ಮಾಧ್ಯಮ ಕ್ಷೇತ್ರದ ಇಂದಿನ ವೈಪರಿತ್ಯಗಳು… ನಡು ನಡುವೆ ಹಾಸ್ಯದ ತುಣುಕುಗಳಂತೆ ಅನೇಕ ಬಾರಿ ಹೌದಲ್ಲ ಹೀಗೂ ಉಂಟೆ!ಎಂದೆನಿಸುವಂತೆ ಬಂದು ಹೋದರೂ, ನಾಟಕದ ಓಟದ ಜತೆಗೆ ಆಯೋಜಕರ ಆಶಯವನ್ನು ಮತ್ತೆ ಮತ್ತೆ ಪ್ರತಿಪಾದಿಸುತ್ತಿತ್ತು.

ನಾಟಕಗಳನ್ನು ಅಭಿವ್ಯಕ್ತಿ ಮಾಧ್ಯಮದ ಒಂದು ಪ್ರಬಲ ಅಂಗವಾಗಿ ನಾಟಕವಾಗಿಯಷ್ಟೇ ನೋಡಬೇಕೆನ್ನುವುದು ಸರಿ ಎಂದಾದರೂ ಜೊತೆಗೆ ಸಾಮಾಜಿಕ ನೆಲೆಯ ಭಾವನಾತ್ಮಕ ನಂಬಿಕೆ ವಿಷಯದಲ್ಲಿ ಅದರಲ್ಲೂ ದೇವದಿಂಡಿರುಗಳನ್ನು ರಂಗಕ್ಕೆ ತರುವಾಗ ಅದರಲ್ಲೂ ಇಂತಹ ವಿಚಾರಗಳಲ್ಲಿ ಮಾನವ ಅತಿ ಸೂಕ್ಷ್ಮತೆಗೆ ಸಾಗುತ್ತಿರುವ ಈ ದಿನಗಳಲ್ಲಿ ಒಂದಿಷ್ಟು ಎಚ್ಚರ ವಹಿಸುವುದು ಸಹ ಅಗತ್ಯ. ಈ ಹಿನ್ನೆಲೆಯಲ್ಲಿ ತಿರುಕನ ಕನಸು ಕೆಲವೆಡೆ ಸ್ವಲ್ಪ ಬದಲಾವಣೆ ಆಗಲೇ ಬೇಕಾಗಿದೆ ಸುಸೂತ್ರವಾಗಿ ಹೆಚ್ಚು ಸಾರ್ವಜನಿಕ ಪ್ರದರ್ಶನ ಕಾಣಬೇಕಾಗಿರುವಾಗ. ಅತ್ಯುತ್ತಮ ಲೈವ್‌ ಮ್ಯೂಸಿಕ್‌ ಹಾಡು ಹೊರತುಪಡಿಸಿದರೆ ನಾಟಕದ ಇತರೆಲ್ಲ ಅಗತ್ಯದ ಪೂರಕತೆಗಳು ಸಾಧರಣವೆನಿಸುವಂತ್ತಿತ್ತು ತಿರುಕನ ಕನಸು ನನಸಾಗುವ ನಡುವೆ.

ಕಲ್ಲಚ್ಚು ಮಹೇಶ ಆರ್‌. ನಾಯಕ್‌

ಟಾಪ್ ನ್ಯೂಸ್

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ

Baramasagara: ತಾನು ಕಲಿತ ಶಾಲೆಯಲ್ಲೇ ಮೊದಲ ಬಾರಿಗೆ ಮತ ಚಲಾಯಿಸಿದ ಯುವತಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Singapore ಏರ್‌ ಲೈನ್ಸ್‌ ಪೈಲಟ್ ನಂತೆ ಪೋಸ್‌ ಕೊಟ್ಟ ಉತ್ತರಪ್ರದೇಶ ಯುವಕನ ಬಂಧನ!

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Lok Sabha 2ನೇ ಹಂತ; ದಾಖಲೆ ಸಂಖ್ಯೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಕನ್ನಡದಲ್ಲಿ ಮನವಿ

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Mangaluru: ಕಪಿತಾನಿಯೋ ಮತದಾನ ಕೇಂದ್ರದ ಬಳಿ ಪೊಲೀಸರೊಂದಿಗೆ‌ ಕಾರ್ಯಕರ್ತರ ಘರ್ಷಣೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.