ಬಯಸಿದೆ ನಿನ್ನ ನಾನು

ನಂಬದೆ ಏಕೆ ದೂರುವೆ ನನ್ನನು ?

Team Udayavani, Oct 1, 2019, 5:00 AM IST

a-14

ನಿನಗೆ ನನ್ನ ಮೇಲೆ ಅರ್ಥವಿಲ್ಲದ ಸಿಟ್ಟು, ನಿನ್ನ ಛಟ ಲಿ, ನಿನ್ನ ಬರ್ತ್‌ ಡೇಗೆ ನಾನು ಕೊಡಿಸಿದ ಕಿವಿಯೋಲೆ ಧರಿಸಿರುವ ಚಿತ್ರ ಬದಲಾಯಿಸಿಲ್ಲ, ಹಾಗೇ ಇದೆ!

“ಹದಿನೈದು ದಿನಗಳಾಯ್ತಲ್ಲ ನೀನು ನನ್ನೊಂದಿಗೆ ಟೂ ಬಿಟ್ಟು ?ಮನಸ್ಸಾದರೂ ಹೇಗೆ ಬಂತು ಹೀಗೆ ಮಾತನಾಡದೇ ಮೌನವೆಂಬ ಶಿಕ್ಷೆ ಕೊಡಲು?

ಪಿಜಿ ಡಿಪಾರ್ಟ್ಮೆಂಟ್ ಲ್ಲಿ ಬರೀ ನಮ್ಮಿಬ್ಬರದೇ ಚರ್ಚೆ ಅಂದುಕೊಂಡರೆ ಅಲ್ಲ ,ಕ್ಯಾಂಪಸ್‌ ಇಡೀ ನಮ್ಮದೇ ಮಾತು ! ಮೊನ್ನೆ , “ನಿಮ್ಮಿಬ್ಬರನ್ನು ಒಟ್ಟಿಗೆ ಕಾಣದ ಈ ಕ್ಯಾಂಟೀನ್‌ ಯಾಕೋ ಸಪ್ಪೆ ಸಪ್ಪೆ,ಹೋಗ್ಲಿ ನೀವೇ ಬಿಟ್ಟುಕೊಡಿ,ಆ ಹುಡುಗೀನ ಮಾತಾಡ್ಸಿ ? ‘ಅಂತ ಭಟ್ಟರೂ ಬೇಸರಿಸಿಕೊಂಡರು-

ನಿಜ ಹೇಳು, ನಿನಗೆ ನನ್ನೊಂದಿಗೆ “ಸೇ’ ಹೇಳಬೇಕೊಂತ ಇಲ್ವ ? ನಿನಗೆ ನನ್ನ ಮೇಲೆ ಅರ್ಥವಿಲ್ಲದ ಸಿಟ್ಟು, ನಿನ್ನ ಛಟ ಲಿ, ನಿನ್ನ ಬರ್ತ್‌ ಡೇಗೆ ನಾನು ಕೊಡಿಸಿದ ಕಿವಿಯೋಲೆ ಧರಿಸಿರುವ ಚಿತ್ರ ಬದಲಾಯಿಸಿಲ್ಲ, ಹಾಗೇ ಇದೆ! ಮುನಿಸು ಬೇಡ ಕಣೆ, ಸೆಮಿನಾರ್‌ನಲ್ಲಿ ನಿನ್ನ ಪೇಪರ್‌ ಪ್ರಸೆಂಟ್‌ ಮಾಡುವಾಗ ನಾನು ಇರಲಾಗಲಿಲ್ಲ, ಆದರೆ, ನಾನು ಅಸಹಾಯಕನಿದ್ದೆ, ಕೊನೆಯ ಗಳಿಗೆಯಲ್ಲಿ ಸ್ಕ್ರ ಬ್‌ ಆಗಿ ಹೋಗಬೇಕಾಯ್ತು. “ಪಬ್ಲಿಕ್‌ ಎಕ್ಸಾಮ್‌ನ ಕೊನೆಯ ಪೇಪರ್‌ ಸಹಾಯ ಮಾಡಿ ಸಾರ್‌’ ಅಂತ ಒಂದು ರಿಕ್ವೆಸ್ಟ್‌ ಬಂದಾಗ ನಿರಾಕರಿಸಲಾಗಲಿಲ್ಲ. ಕಾರಣ ಕೇಳ್ಳೋಕ್ಕೂ ತಾಳ್ಮೆಯಿಲ್ಲದೆ ನೀನು ಮುಖ ಊದಿಸಿಕೊಂಡೆ,ಹಾಂ, ಸುಮ್ಮನೆ ಹೇಳಬಾರದು, ನಿನ್ನ ಪ್ರಸೆಂಟೇಶನ್‌ ಅದ್ಭುತವಾಗಿತ್ತು…ಫೀಲಿಂಗ್‌ ವೆರಿ ಪ್ರೌಡ್‌ ಆಫ್ ಯೂ. ಅಚ್ಚರಿಯಾಯ್ತಾ ?ನಿನ್ನ ವಾಚನದ ಪೂರಾ ವಿಡಿಯೋ ರೆಕಾರ್ಡಿಂಗ್‌ ಗೆ ವ್ಯವಸ್ಥೆ ಮಾಡಿದ್ದೆ . ನಂಬಿಕೆ ಇಲ್ಲಾಂದ್ರೆ ನಾಳೆ ಹೇಗೂ ಶನಿವಾರ ಕ್ಲಾಸ್‌ ಇಲ್ಲ, ಲೈಬ್ರರಿಗೆ ಬಾ,

ನಿನ್ನ ಪೇಪರ್‌ ಬಗ್ಗೆ ನೂ ಡಿಸ್ಕಸ್‌ ಮಾಡೋಣವಂತೆ, ಮೌನಮುರಿದು ನನ್ನ ಎದೆಭಾರ ಕಡಿಮೆ ಮಾಡು. ಈ ಶಿಕ್ಷೆ ಸಾಕಾಗಿದೆ’- ಹೀಗಂತ, ಮೆಸೇಜ್‌ ಅವಳಿಗೆ ಕಳುಹಿಸಿದರೂ,ಮಹರಾಯ್ತಿ ಉತ್ತರಿಸುವಳ್ಳೋ ಇಲ್ಲವೋ ಎಂಬ ಗೊಂದಲ.

” ಸಾರಿ ಕಣೋ, ಕಾರಣ ಕೇಳದೆ ತಪ್ಪು ಮಾಡಿದೆ, ತುಂಬ ಹೇಳಬೇಕು ನಾನು, ಫ್ರೀ ಇದೀಯಾ ? ನಾಳೆಯವರೆಗೆ ಕಾಯಲಾಗದು’
ಹೀಗೆ ಬಂದ ಅವಳ ಉತ್ತರ, ಅವನ ಮುಖದಲ್ಲಿ ಗೆಲುವು ಮೂಡಿಸಿತು.

-ರಾಜಿ, ಬೆಂಗಳೂರು.

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.