• ಖೋಟಾ ನೋಟು ನೀಡಿ ಆಡಿಕಾರು ಕೊಳ್ಳಲು ಹೋಗಿದ್ದಳು

  ಕರೆನ್ಸಿ ನೋಟಿನಂತೆ ಕಾಣುವ ಎಲ್ಲ ಹಾಳೆಯೂ ನೋಟಿನಂತೆಯೇ ಪರಿಗಣಿಸಲ್ಪಡುತ್ತದೆ ಎಂದು ತಿಳಿದ ಜರ್ಮನಿ ಮಹಿಳೆಯೊಬ್ಬಳು ಮನೆಯಲ್ಲೇ ಕೂತು ಕರೆನ್ಸಿ ನೋಟು ಅಚ್ಚು ಹಾಕಿದ್ದಾಳೆ. ಈ ಮಹಾತಾಯಿ ತಾನು ಅಚ್ಚು ಮಾಡಿದ ಕರೆನ್ಸಿ ನೋಟು ಬಳಸಿ ಆಡಿ ಕಾರನ್ನು ಕೊಳ್ಳಲು…

 • ವಿಡಿಯೋ ಗೇಮ್‌ನಿಂದ ಪ್ರೇರಣೆ: ಹತ್ತು ನಗರ ಸುತ್ತಿದ ಬಾಲಕಿ

  ಆನ್‌ಲೈನ್‌ ಗೇಮ್‌ಗಳಿಂದ ಆಗುತ್ತಿರುವ ಅವಾಂತರ ಒಂದೆರಡಲ್ಲ. “ಟಾಕ್ಸಿ ಡ್ರೈವರ್‌ 2′ ಎಂಬ ಆನ್‌ಲೈನ್‌ ಗೇಮ್‌ ಆಡುತ್ತಿದ್ದ ಶಾಲಾ ಬಾಲಕಿ 17 ದಿನಗಳಲ್ಲಿ 10 ನಗರಗಳಿಗೆ ಪ್ರವಾಸ ತೆರಳಿದ್ದಾಳೆ. ಜು.1ರಂದು ಆಕೆ ಉತ್ತರಾಖಂಡದ ಪಂತ್‌ ನಗರ್‌ನಿಂದ ಕಾಣೆಯಾಗಿದ್ದರು. 15 ದಿನಗಳ…

 • ಮೀನಿಗೆ ಈಜಲು ಕೃತಕ ಉಪಕರಣ

  ಮೀನುಗಳಿಗೆ ಈಜಲು ಆಗದಂಥ ಕಾಯಿಲೆಗೆ ತುತ್ತಾದರೆ ಅವುಗಳ ಪಾಡೇನಾಗ ಬೇಕು? ಈಜದೇ ನೀರಿನಲ್ಲಿ ಅವುಗಳು ಬದುಕುವುದಾದರೂ ಹೇಗೆ? ಪ್ರಾಣಿ ಪ್ರಿಯ ಹೆನ್ರಿ ಕಿಮ್‌ ತನ್ನ ಅಕ್ವೇರಿಯಂನಲ್ಲಿ ಸ್ವಿಮ್‌ ಬ್ಲೇಡರ್‌ ಡಿಸೀಸ್‌ ಎಂಬ ಕಾಯಿಲೆಗೆ ತುತ್ತಾಗಿದ್ದ ಗೋಲ್ಡ್‌ ಫಿಶ್‌ಗಳಿಗೆ ಕೃತಕವಾಗಿ…

 • ಈ ಕಳ್ಳ ಬಿಟ್ಟು ಹೋಗಿದ್ದು ಅಂತಿಂಥ ಸುಳಿವು ಅಲ್ಲ!

  ಕಳ್ಳ ತಾನು ಕನ್ನ ಹಾಕಿದ ಜಾಗದಲ್ಲಿ ಏನಾದರೊಂದು ಸುಳಿವು ಬಿಟ್ಟೇ ಹೋಗಿರುತ್ತಾನೆ ಎಂಬ ಮಾತೊಂದಿದೆ. ಈ ಮಾತು ಹಲವಾರು ಸಂದರ್ಭಗಳಲ್ಲಿ ನಿಜವಾಗಿದೆ. ಆದರೆ, ಉತ್ತರಾಖಂಡದ ಡೆಹ್ರಾಡೂನ್‌ನ ಕಳ್ಳನೊಬ್ಬ ಅಂತಿಂಥ ಸುಳಿವಲ್ಲ, “ಮಹತ್ವದ’ ಸುಳಿವನ್ನೇ ಬಿಟ್ಟುಹೋಗಿ ಈಗ ಪೊಲೀಸರ ಅತಿಥಿ…

 • ಕತ್ತೆಗೆ ಬಣ್ಣ ಬಳಿದು ಝೀಬ್ರಾ ಮಾಡಿ ಪೇಚಿಗೆ ಸಿಕ್ಕರು

  ಸ್ಪೇನ್‌ನಲ್ಲಿ ನಡೆದ ಮದುವೆಯೊಂದರಲ್ಲಿ ಕತ್ತೆಗಳನ್ನು ಬಳಸಿಕೊಂಡಿದ್ದು ಈಗ ಭಾರಿ ವಿವಾದ ಎದ್ದಿದೆ. ಕತ್ತೆಗಳನ್ನು ಕತ್ತೆಗಳಾಗಿಯೇ ಬಳಸಿಕೊಂಡಿದ್ದರೆ, ಇಷ್ಟು ದೊಡ್ಡ ಮಟ್ಟದಲ್ಲಿ ಮರ್ಯಾದೆ ಹರಾಜಾಗುತ್ತಿರಲಿಲ್ಲವೇನೋ? ಆದರೆ, ಕತ್ತೆಗಳಿಗೆ ಬಿಳಿ ಬಣ್ಣ ಬಳಿದು, ಅದರ ಮೇಲೆ ಕಪ್ಪು ಪಟ್ಟಿ ಎಳೆದು ಝೀಬ್ರಾ…

 • ತಲೆ ಮೇಲೇ ಹಾರಿದ ವಿಮಾನ ಕಂಡು ಗಾಬರಿಯಾದ ಪ್ರವಾಸಿಗರು

  ಗ್ರೀಸ್‌ನಲ್ಲಿ ಪ್ರಯಾಣಿಕ ವಿಮಾನವೊಂದು ನಿಲುಗಡೆಯಾದ ರೀತಿ ಈಗ ಇಂಟರ್‌ನೆಟ್‌ನಲ್ಲಿ ವೈರಲ್‌ ಆಗಿದೆ. ಈ ವಿಮಾನ ನಿಲುಗಡೆಯಾದ ಬಗೆ ನೋಡಿದರೆ ಯಾರಿಗಾದರೂ ಒಮ್ಮೆ ಮೈ ಜುಂ ಎನ್ನುತ್ತದೆ. ಸಮುದ್ರ ತೀರಕ್ಕೆ ಅಂಟಿಕೊಂಡಿರುವ ವಿಮಾನ ನಿಲ್ದಾಣದಲ್ಲಿ ಬ್ರಿಟಿಷ್‌ ವೈಮಾನಿಕ ಸಂಸ್ಥೆಯ ದ…

 • ಮೀಸೆ ತಿರುವುವ ಮುನ್ನ ಎಚ್ಚರ!

  ಮೀಸೆ ಬಿಡುವುದು ಹೆಮ್ಮೆಯ ಸಂಕೇತವಾಗಿರಬಹುದು. ಇಷ್ಟುದ್ದ ಮೀಸೆ ಬಿಟ್ಟು ಅದನ್ನು ಆಗಾಗ ತಿರುವುವುದು ಖುಷಿಯನ್ನೂ ನೀಡಬಹುದು. ಆದರೆ ಇದು ದೊಡ್ಡ ಸಮಸ್ಯೆಯನ್ನೂ ತಂದಿಡಬಹುದು. ಯಾಕೆಂದರೆ ರಾಜಸ್ಥಾನದಲ್ಲಿ ಒಬ್ಬ ಅಧಿಕಾರಿಗೆ ಮೀಸೆ ತಿರುವಿದ್ದಕ್ಕಾಗಿಯೇ ನೋಟಿಸ್‌ ನೀಡಲಾಗಿದೆ! ಜೈಪುರದ ಸಾಮಾಜಿಕ ಭದ್ರತಾ…

 • ಶಾಸಕರ ಓಟ

  ಹಾರುವ ಶಾಸಕರು ಓಡುತ್ತ ಬಂದರು ರಾಜೀನಾಮೆ ಪತ್ರ ಕೊಡಲು ಕ್ರೀಡಾಕೂಟದಲ್ಲಿ ಹೀಗೆ ಓಡಿದರೆ ಸಿಕ್ಕೀತು ಚಿನ್ನದ ಮೆಡಲು! ಎಚ್‌. ಡುಂಡಿರಾಜ್‌

 • ಇಂಥ ಅಪಘಾತವಾದರೂ ಚಾಲಕನಿಗೇನೂ ಆಗಲಿಲ್ಲ

  ಕೆಲವೊಮ್ಮೆ ಅಪಘಾತಗಳು ಸಂಭವಿಸಿದಾಗ ಆಶ್ವರ್ಯಕರ ರೀತಿಯಲ್ಲಿ ಪ್ರಯಾಣಿಕರು ಅಥವಾ ಚಾಲಕ ಪಾರಾಗುವ ಘಟನೆಗಳನ್ನು ನಾವು ಕೇಳಿರುತ್ತೇವೆ ಮತ್ತು ನೋಡಿರುತ್ತೇವೆ. ಆರಿಝೋನಾದಲ್ಲಿ ಇಂಥದ್ದೇ ಘಟನೆ ಬುಧವಾರ ನಡೆದಿದೆ. 39 ವರ್ಷದ ವ್ಯಕ್ತಿಯನ್ನು ಕ್ರಿಮಿನಲ್‌ ಹಾನಿ ಮಾಡಿದ್ದ ಪ್ರಕಣದಲ್ಲಿ ಪೊಲೀಸರು ಬಂಧಿಸಿದ್ದರು….

 • ಭಾರತದ ಜೆಇಇ ಪ್ರಶ್ನೆ ಪತ್ರಿಕೆ ಕುರಿತ ವೀಡಿಯೋ ಆಸ್ಟ್ರೇಲಿಯಾದಲ್ಲಿ ವೈರಲ್‌

  ನಮ್ಮ ದೇಶದ ಐಐಟಿಗಳಲ್ಲಿ ಇಂಜಿನಿಯರಿಂಗ್‌ ಕೋರ್ಸ್‌ಗೆ ನಡೆವ ಪ್ರವೇಶ ಪರೀಕ್ಷೆ “ಜೆಇಇ’ಯ ಪ್ರಶ್ನೆ ಪತ್ರಿಕೆಯೊಂದನ್ನು ಆಸ್ಟ್ರೇಲಿಯಾದ ಇಂಜಿನಿಯರಿಂಗ್‌ ಪ್ರೊಫೆಸರ್‌ ಒಬ್ಬರು ವಿಶ್ಲೇಷಣೆ ನಡೆಸುತ್ತಿರುವ ವೀಡಿಯೋವೊಂದು ಭಾರೀ ವೈರಲ್‌ ಆಗಿದೆ. ಮೊದಲಿಗೆ ಗಣಿತ ಪತ್ರಿಕೆಯನ್ನು ಕೈಯಲ್ಲಿ ಹಿಡಿದ ಪ್ರೊಫೆಸರ್‌, ಈ…

 • 200 ರೂ. ಸಾಲ ತೀರಿಸಲು ಭಾರತಕ್ಕೆ ಬಂದ ಕೀನ್ಯಾ ಸಂಸದ

  ಔರಂಗಬಾದ್‌ನ ದಿನಸಿ ವ್ಯಾಪಾರಿ, 80 ವರ್ಷ ವಯಸ್ಸಿನ ಕಾಶಿನಾಥ್‌ ಗೌಲಿ ಎದುರು ಕೀನ್ಯಾದ ಸಂಸದ ರಿಚರ್ಡ್‌ ತಾಂಗಿ ಬಂದು ನಿಂತಾಗ ಅವರ ಕಣ್ಣಾಲಿಗಳಲ್ಲಿ ನೀರು ಹನಿಗಟ್ಟಿತ್ತು. ಏಕೆಂದರೆ ತಾಂಗಿ ವಯೋವೃದ್ಧರನ್ನು ಭೇಟಿ ಮಾಡಲು ಅಲ್ಲಿಂದ ಇಲ್ಲಿಗೆ ಬಂದಿದ್ದರು. ಅದು…

 • ಪತ್ನಿಯ ಹೊತ್ತಿದ್ದಕ್ಕೆ ಆಕೆಯ ತೂಕದ ಬಿಯರ್‌ ಬಹುಮಾನ

  ಹೆಂಡತಿಯನ್ನು ಗಂಡ ಹೊತ್ತುಕೊಂಡು ಕಲ್ಲು ಮಣ್ಣುಗಳ ರಸ್ತೆಯಲ್ಲಿ ಓಡುವ ಸ್ಪರ್ಧೆ ಬಗ್ಗೆ ನಿಮಗೆ ತಿಳಿದೇ ಇದೆ. ಈ ಸ್ಪರ್ಧೆ ಈಗ ಜಾಗತಿಕ ಟ್ರೆಂಡ್‌. ಈ ಬಾರಿ ಫಿನ್ಲಂಡ್‌ನ‌ಲ್ಲಿ ನಡೆದ ವಾರ್ಷಿಕ ಅಂತಾರಾಷ್ಟ್ರೀಯ ಹೆಂಡತಿ ಹೊರುವ ಸ್ಪರ್ಧೆಯಲ್ಲಿ ಲಿಥುಯಾನಿಯದ ವ್ಯಕ್ತಿ…

 • ವೈರಲ್‌ ಆಯ್ತು “ಕೆಲವೊಮ್ಮೆ ಮನೆ ಊಟ ಮಾಡಿ’ ಟ್ವೀಟ್‌

  ಗ್ರಾಹಕರಿಗೆ ಆಹಾರ ತಲುಪಿಸುವ ಆನ್‌ಲೈನ್‌ ಆ್ಯಪ್‌ ಝೊಮ್ಯಾಟೊ ಇತ್ತೀಚೆಗಷ್ಟೇ ಒಂದು ಟ್ವೀಟ್‌ ಮಾಡಿತ್ತು. ಈ ಟ್ವೀಟ್‌ ಬಳಸಿ ಜಾಲತಾಣಿಗರು ಪುಂಖಾನುಂಪುಂಖವಾಗಿ ಜೋಕುಗಳನ್ನು ರಿಟ್ವೀಟ್‌ ಮಾಡುತ್ತಿದ್ದಾರೆ. “ಗೈಸ್‌, ಕೆಲವೊಮ್ಮೆ ಮನೆಯಲ್ಲಿ ತಯಾರಿಸಿದ ಆಹಾರವನ್ನೂ ಸೇವಿಸಿ’ ಎಂದು ಝೋಮ್ಯಾಟೊ ತನ್ನ ಹೊಸ…

 • ಆ್ಯಪಲ್‌ ಫೋನನ್ನು ಹಣ್ಣು ಎಂದು ಭಾವಿಸಿದ ಪಾಕ್‌ ನಿರೂಪಕಿ!

  ಫೇಸ್‌ಬುಕ್‌, ಟ್ವಿಟರ್‌ ಯುಗದಲ್ಲಿ ಜನರು ಮಾಡುವ ಚಿಕ್ಕ ಚಿಕ್ಕ ಎಡವಟ್ಟುಗಳೂ ಜಗಜ್ಜಾಹೀರಾಗುತ್ತವೆ. ಇತ್ತೀಚೆಗೆ ಪಾಕಿಸ್ಥಾನದ ಟೀವಿ ನಿರೂಪಕಿಯೊಬ್ಬರು ಆ್ಯಪಲ್‌ ಸಂಸ್ಥೆಯನ್ನು ಸೇಬು ಹಣ್ಣು ಎಂದು ಭಾವಿಸಿ ನೀಡಿದ ಹೇಳಿಕೆಯೊಂದು ಜಾಲತಾಣಿಗರನ್ನು ನಗೆಗಡಲಲ್ಲಿ ತೇಲಿಸುತ್ತಿದೆ. ಟೀವಿಯಲ್ಲಿ ಪ್ಯಾನಲ್‌ ಚರ್ಚೆ ನಡೆಯುತ್ತಿದ್ದ…

 • 5ನೇ ವರ್ಷದ ಸ್ವಾತಂತ್ರ್ಯ ಸಂಭ್ರಮ ಆಚರಿಸಿದ ಆನೆ

  ಸುಮಾರು 50 ವರ್ಷಗಳ ಕಾಲ ಸೆರೆಯಲ್ಲಿದ್ದ ಆನೆಯೊಂದು ತನ್ನ 5ನೇ ವರ್ಷದ ಸ್ವಾತಂತ್ರ್ಯ ಸಂಭ್ರಮವನ್ನು ಕೇಕ್‌ ಕತ್ತರಿಸುವ ಮೂಲಕ ಆಚರಿಸಿಕೊಂಡಿತು. ರಾಜು ಎಂಬ ಈ ಆನೆ ತನ್ನ ಜೀವಮಾನದ 50 ವರ್ಷ ಗಳನ್ನು ಉತ್ತರ ಪ್ರದೇಶದ ಬೀದಿಗಳಲ್ಲಿ ತನ್ನ…

 • ಹಲ್ಲಿ ತಿಂದು ಪ್ರಾಣ ಕಳೆದುಕೊಂಡ ವ್ಯಕ್ತಿ

  ಹುಮ್ಮಸ್ಸಿನಲ್ಲಿ ಪಂದ್ಯ ಕಟ್ಟಿ ಪ್ರಾಣಕ್ಕೇ ಸಂಚಕಾರ ತಂದುಕೊಳ್ಳುವವರಿಗೇನೂ ಕಡಿಮೆಯಿಲ್ಲ.  ವ್ಯಕ್ತಿಯೊಬ್ಬರು ಹುಡುಗಾಟವಾಡಲು ಹೋಗಿ ಪ್ರಾಣ ಕಳೆದುಕೊಂಡಿದ್ದಾರೆ. ಡೇವಿಡ್‌ ಡೋವೆಲ್‌(34)ಗೆ ಪಾರ್ಟಿಯಲ್ಲಿ ಅವರ ಸಂಬಂಧಿ ವಿಷಕಾರಿ ಹಲ್ಲಿ ತಿನ್ನುವಂತೆ ಸವಾಲು ಹಾಕಿದರು. ಸಾಹಸಮಯ ವ್ಯಕ್ತಿತ್ವದಿಂದ ಜನರ ಆಕರ್ಷಿಸುವ ಮನೋಭಾವದ ಡೇವಿಡ್‌,…

 • ಪೊಲೀಸರ ಕಾರಿಗೆ ಕಚ್ಚಿದ ಮೊಸಳೆ

  ದೈತ್ಯ ಗಾತ್ರದ ಮೊಸಳೆಗಳು ಮನೆ ಬಾಗಿಲು ಬಡಿದಿದ್ದ, ಬಾಲ್ಕನಿಯಲ್ಲಿ ಕಾಣಿಸಿಕೊಂಡಿದ್ದ ಸುದ್ದಿಗಳನ್ನು ನೀವು ಓದಿದ್ದೀರಿ. ಇದು ಮೊಸಳೆ ಕಾರಿಗೆ ಕಚ್ಚಿರುವ ಸುದ್ದಿ. ಲ್ಯೂಸಿಯಾನಾದ ಕಾಡ್ಡೊ ಪರಿಶ್‌ನಲ್ಲಿ ಗಸ್ತು ಕಾರ್ಯದಲ್ಲಿ ನಿರತರಾಗಿದ್ದ ಪೊಲೀಸರಿಗೆ ಹೆದ್ದಾರಿ ಮಧ್ಯೆ 8 ಅಡಿ ಉದ್ದದ…

 • ಸ್ಯಾಕ್ಸೊಫೋನ್‌ ಆಲಿಸಲು ಬಂದ ಗೋವುಗಳು

  ಕೃಷ್ಣನ ಕೊಳಲ ನಾದ ಕೇಳಿ ಗೋವುಗಳೆಲ್ಲ ಆತನ ಸುತ್ತ ಬಂದು ನಿಲ್ಲುತ್ತಿದ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಪೋರ್ಟ್‌ಲ್ಯಾಂಡ್‌ನ‌ ಆಧುನಿಕ ಕೃಷ್ಣ ಸ್ಯಾಕ್ಸೊಫೋನ್‌ ನುಡಿಸಿ ಹುಲ್ಲುಗಾವಲಿನಲ್ಲಿದ್ದ ಗೋವುಗಳೆಲ್ಲಾ ತಮ್ಮನ್ನು ಸುತ್ತುವರಿಯುವಂತೆ ಮಾಡಿದ್ದಾರೆ. ಈ ವಿಡಿಯೋವನ್ನು ಅವರ ಮಗ ಚಿತ್ರೀಕರಿಸಿ ಟ್ವಿಟರ್‌ನಲ್ಲಿ…

 • ಹುಲಿರಾಯನ ಕೈಯ್ಯಿಂದ ಕೂದಲೆಳೆಯಲ್ಲಿ ಬಚಾವ್‌!

  ದಟ್ಟ ಕಾನನ… ನಡುವೆ ಒಂದು ಕಿರಿದಾದ ಟಾರ್‌ ರಸ್ತೆ…ನೀವು ನಿಮ್ಮ ಸ್ನೇಹಿತನೊಂದಿಗೆ ಬೈಕಿನಲ್ಲಿ ಆ ರಸ್ತೆಯಲ್ಲಿ ಹೋಗುತ್ತಿದ್ದೀರಿ. ಸುತ್ತಲ ಸುಂದರ ಪ್ರಕೃತಿ ಸೊಬಗು ಸವಿಯುತ್ತಾ ಸಾಗುತ್ತಿರುವ ನಿಮ್ಮ ಮೇಲೆ ಹಠಾತ್ತನೆ ಹುಲಿಯೊಂದು ಅಟ್ಯಾಕ್‌ ಮಾಡಲು ಬಂದರೆ ಹೇಗಿರುತ್ತೆ? ಜೀವ…

 • ಮಗುವಿಗೂ ಸಂಚಾರಿ ನಿಯಮದ ಪಾಠ

  ಅಮೆರಿಕದ ಸಂಚಾರಿ ಪೊಲೀಸ್‌ ಒಬ್ಬರು ಕರ್ತವ್ಯವಲ್ಲದೇ ತಮ್ಮ ವೈಯಕ್ತಿಕ ಜೀವನದಲ್ಲೂ ಸಂಚಾರಿ ನಿಯಮಗಳಿಗೆ ಎಷ್ಟು ಮಹತ್ವ ನೀಡುತ್ತಾರೆ ಎಂಬುದಕ್ಕೆ ನಿದರ್ಶನವಾಗುವಂಥ ವಿಡಿಯೋವೊಂದು ಜಾಲತಾಣ ಗಳಲ್ಲಿ ಹರಿದಾಡುತ್ತಿದೆ. ಆರ್ಲ್ಯಾಂಡೊ ಪೊಲೀಸ್‌ ವಿಭಾಗ ಈ ವಿಡಿಯೋವನ್ನು ಶೇರ್‌ ಮಾಡಿದೆ. ಪೊಲೀಸ್‌ ಸಿಬಂದಿಯೊಬ್ಬರ…

ಹೊಸ ಸೇರ್ಪಡೆ