CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ವಿಜಯಪುರ

ವಿಜಯಪುರ: ಉತ್ತರ ಕರ್ನಾಟಕದಲ್ಲಿರುವ ರಾಜ್ಯದ ಏಕೈಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ವಿಶ್ವವಿದ್ಯಾಲಯಗಳ ಕುಲಾಧಿಪತಿಗಳಾದ ರಾಜ್ಯಪಾಲರು ಗೈರು ಹಾಜರಾಗುವ ಮೂಲಕ...

ವಿಜಯಪುರ: ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 9ನೇ ಘಟಿಕೋತ್ಸವದಲ್ಲಿ ಸಾಧಕಿಯರಾದ ಇಸ್ರೋ ವಿಜ್ಞಾನಿ ಟಿ. ಕೆ.ಅನುರಾಧಾ, ಶಿಕ್ಷಣತಜ್ಞೆ ಡಾಣ ಪಂಕಜಾ ಮಿತ್ತಲ್‌ ಅವರಿಗೆ ವಿವಿ ಕುಲಪತಿ ಡಾಣ...

ವಿಜಯಪುರ: ಸಮಾಜ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾಪುರುಷರ ಸ್ಮರಣೆ ನಮ್ಮ ಕರ್ತವ್ಯ.
ಜಾತಿ-ಮತ, ಬೇಧ ಎನ್ನದೆ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ದುಡಿದ ಶರಣರ ಮಾರ್ಗದರ್ಶನದಲ್ಲಿ...

ಇಂಡಿ: ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಡವರ ದೀನ ದಲಿತರ, ರೈತರ ಹಿತ ಕಾಪಾಡದೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗಾಳಿಗೆ ತೂರಿ ಸಾರ್ವಭೌಮ ಆಡಳಿತ ನಡೆಸುತ್ತ ಜನರಿಗೆ ಸುಳ್ಳು...

ಇಂಡಿ: ಸರ್ಕಾರಗಳು ಜನರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಯೋಜನೆ ಜಾರಿಗೊಳಿಸಿದರೂ ಆ ಯೋಜನೆಗಳು ಮಾತ್ರ ಜನರಿಗೆ ಸರಿಯಾಗಿ ಮುಟ್ಟುತ್ತಿಲ್ಲ. ಇದಕ್ಕೆ ನಿದರ್ಶನವೆಂಬಂತೆ ತಾಲೂಕಿನ...

ಹೂವಿನಹಿಪ್ಪರಗಿ: ನರಸಲಗಿ ಗ್ರಾಮದಲ್ಲಿ ಏಳನೆಯ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳವನ್ನು ಅದ್ಧೂರಿಯಾಗಿ ಫೆ. 17ರಂದು ನಡೆಸಲು ನಾವೆಲ್ಲಾ ಸನ್ನದ್ಧರಾಗಬೇಕಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ...

ಮುದ್ದೇಬಿಹಾಳ: ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಶೈಕ್ಷಣಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಘ ಮತ್ತು ಯುವ ಬ್ರಿಗೇಡ್‌ ಸಂಯುಕ್ತ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 155ನೇ...

ವಿಜಯಪುರ: ಮತದಾನದ ಮಹತ್ವ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಹತ್ವವನ್ನು ತಿಳಿಸುವ ಜಾಗೃತಿ ಜಾಥಾಕ್ಕೆ ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷ ಜಿಪಂ ಸಿಇಒ ಎಂ.ಸುಂದರೇಶಬಾಬು ಚಾಲನೆ...

ಮುದ್ದೇಬಿಹಾಳ: ಬಣಜಿಗರು ಯಾರಿಗೂ ಕೈಯೊಡ್ಡಿ ಬದುಕುವವರಲ್ಲ, ಸ್ವಾಭಿಮಾನ ನಮ್ಮ ರಕ್ತದಲ್ಲಿ ಹರಿದು ಬಂದಿದೆ.

ವಿಜಯಪುರ: ಸ್ವತಂತ್ರ ಭಾರತದ ಗ್ರಾಮೀಣ ಬದುಕು ಅದರಲ್ಲೂ ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳ
ಆರೋಗ್ಯಕರ ಜೀವನಕ್ಕಾಗಿ ಮಹಾತ್ಮ ಗಾಂಧಿಧೀಜಿ ಕಂಡ ಸ್ವತ್ಛ-ಸ್ವಸ್ಥ ಭಾರತದ ಕನಸು ನನಸಾಗಿಸಲು...

Back to Top