shivarajakumar

 • ಚಿರಂಜೀವಿ “ಸೈರಾ’ಗೆ ಶಿವಣ್ಣ ಸಾಥ್‌

  ಮೆಗಾಸ್ಟಾರ್‌ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ “ಸೈರಾ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಚಿತ್ರ ಅಕ್ಟೋಬರ್‌ 2 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ತೆಲುಗು ಜೊತೆಗೆ ಕನ್ನಡ ಸೇರಿದಂತೆ ಇತರ ಭಾಷೆಗಳಲ್ಲೂ ಬಿಡುಗಡೆಯಾಗುತ್ತಿದೆ. ಹಾಗಾಗಿ, ಚಿತ್ರತಂಡ ಬಿಡುಗಡೆ ಪೂರ್ವ ಕಾರ್ಯಕ್ರಮವನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ…

 • ದ್ವಾರಕೀಶ್‌ ಬ್ಯಾನರ್‌ಗೆ 50 ವರ್ಷ

  ಐವತ್ತು ವರ್ಷ… ಐವತ್ತೆರೆಡು ಸಿನಿಮಾ… ಇದು ದ್ವಾರಕೀಶ್‌ ಚಿತ್ರ ಕುರಿತ ಸುದ್ದಿ. ಹೌದು, ದ್ವಾರಕೀಶ್‌ ಕನ್ನಡ ಚಿತ್ರರಂಗ ಕಂಡ ಅಪರೂಪದ ನಟ, ನಿರ್ದೇಶಕ, ನಿರ್ಮಾಪಕ. ಅವರ ನಿರ್ಮಾಣ ಸಂಸ್ಥೆ ಈಗ 50ನೇ ವರ್ಷಕ್ಕೆ ಕಾಲಿಟ್ಟಿದೆ. ಈವರೆಗೆ 52 ಸಿನಿಮಾಗಳನ್ನು…

 • “ಮನಮೋಹಕ’ ಆಸೆ ಇನ್ನೂ ಬಿಟ್ಟಿಲ್ಲ

  ನಿರ್ದೇಶಕ ಸುನಿ ಈಗ “ಅವತಾರ್‌ ಪುರುಷ’ ಸಿನಿಮಾದಲ್ಲಿ ಬಿಝಿ ಆಗಿರುವುದು ಗೊತ್ತೇ ಇದೆ. ಸದ್ಯಕ್ಕೆ ಆ ಚಿತ್ರವನ್ನು ಪ್ರೇಕ್ಷಕರಿಗೆ ತೋರಿಸುವ ಉತ್ಸಾಹದಲ್ಲಿದ್ದಾರೆ ಅವರು. ಹಾಗಾದರೆ, ಸುನಿ ನಿರ್ದೇಶನದ ಮುಂದಿನ ಸಿನಿಮಾ ಯಾವುದು? ಇದಕ್ಕೆ ಸದ್ಯ ಅವರ ಬಳಿ ಉತ್ತರವಿಲ್ಲ….

 • “ಭರಾಟೆ’ಗೆ ಧ್ವನಿಯಾದ ಶಿವಣ್ಣ

  ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅಭಿನಯದ “ಭರಾಟೆ’ ಚಿತ್ರ ಅಕ್ಟೋಬರ್‌ನಲ್ಲಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಸದ್ಯ ಚಿತ್ರದ ಅಂತಿಮ ಹಂತದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ “ಭರಾಟೆ’ಯನ್ನು ಪ್ರೇಕ್ಷಕರಿಗೆ ತಲುಪಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಇದರ ನಡುವೆಯೇ “ಭರಾಟೆ’ ಚಿತ್ರತಂಡದ…

 • ನವೆಂಬರ್‌ 1ಕ್ಕೆ “ಆಯುಷ್ಮಾನ್‌ ಭವ’

  ಶಿವರಾಜಕುಮಾರ್‌ ಲಂಡನ್‌ನಿಂದ ವಾಪಾಸ್‌ ಬಂದು ಈಗ “ಭಜರಂಗಿ-2′ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಚಿತ್ರದ ಮಾತಿನ ಭಾಗದ ಚಿತ್ರೀಕರಣ ಆರ್‌.ಎಸ್‌.ಗೌಡ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಈ ನಡುವೆಯೇ ಶಿವರಾಜಕುಮಾರ್‌ ಅವರ ಸಿನಿಮಾವೊಂದು ಬಿಡುಗಡೆಯ ಹಂತಕ್ಕೆ ಬಂದಿದೆ. ಅದು “ಆಯುಷ್ಮಾನ್‌ ಭವ’. ಶಿವರಾಜಕುಮಾರ್‌, ಪಿ.ವಾಸು…

 • ಚಂದನವನ ಫಿಲ್ಮ್ ಕ್ರಿಟಿಕ್ಸ್‌ ಅಕಾಡೆಮಿಗೆ ಚಾಲನೆ

  ಕನ್ನಡ ಚಿತ್ರರಂಗದಲ್ಲಿ ಸದಭಿರುಚಿ ಚಿತ್ರಗಳನ್ನು ಗುರುತಿಸಿ, ವಿಮರ್ಶಿಸಿ ಅವುಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಚಂದನವನ ಫಿಲ್ಮ್ ಕ್ರಿಟಿಕ್ಸ್‌ ಅಕಾಡೆಮಿ ಸಂಸ್ಥೆಗೆ ಚಾಲನೆ ನೀಡಲಾಗಿದೆ. ಕನ್ನಡ ಚಲನಚಿತ್ರರಂಗ ಪತ್ರಕರ್ತರ ಸಂಯುಕ್ತ ಆಶ್ರಯದಲ್ಲಿ ಸ್ಥಾಪನೆಯಾಗಿರುವ ಚಂದನವನ ಫಿಲ್ಮ್ ಕ್ರಿಟಿಕ್ಸ್‌ ಅಕಾಡೆಮಿಯ ಲಾಂಛನವನ್ನು ನಟ…

 • ತುಳು ಭಾಷೆಗೆ ವಿಶೇಷ ಸ್ಥಾನಮಾನ ಶಿವಣ್ಣ ಬೆಂಬಲ

  ತುಳು ಭಾಷೆಗೆ ಸಂವಿಧಾನದ 8ನೇ ಶೆಡ್ಯೂಲ್‌ನಲ್ಲಿ ವಿಶೇಷ ಸ್ಥಾನಮಾನ ನೀಡಬೇಕು ಎಂಬ ಕೂಗು ಜೋರಾಗುತ್ತಿದೆ. ಸಾಹಿತಿಗಳು, ಸಾಮಾಜಿಕ ಹೋರಾಟಗಾರರು, ಕಲಾವಿದರು ಕೂಡ ಈ ಕೂಗಿಗೆ ಧ್ವನಿಯಾಗುತ್ತಿದ್ದಾರೆ. ಇನ್ನು ಈ ಕೂಗಿಗೆ ನಟ ಶಿವರಾಜಕುಮಾರ್‌ ಕೂಡ ಸಾಥ್‌ ನೀಡಿದ್ದಾರೆ. ತುಳು…

 • ಚಿಕಿತ್ಸೆ ಬಳಿಕ ಲಂಡನ್‌ನಿಂದ ಬೆಂಗಳೂರಿಗೆ ಬಂದ ಶಿವಣ್ಣ

  ತೀವ್ರ ಭುಜದ ನೋವಿನ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು ಲಂಡನ್‌ಗೆ ತೆರಳಿದ್ದ ಶಿವರಾಜಕುಮಾರ್‌, ಮಂಗಳವಾರ ರಾತ್ರಿ ಬೆಂಗಳೂರಿಗೆ ಬಂದಿಳಿದಿದ್ದಾರೆ. ಶಿವರಾಜಕುಮಾರ್‌ ಬರುವ ಸುದ್ದಿ ಹೊರಬೀಳುತ್ತಿದ್ದಂತೆಯೇ, ಅವರ ಅಪಾರ ಅಭಿಮಾನಿಗಳು, ಗೆಳೆಯರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಶೇಷ ಸ್ವಾಗತ…

 • ಡ್ಯಾನ್ಸ್‌, ಫೈಟ್‌ಗೆ ನಾನ್‌ ರೆಡಿ

  ಶಿವರಾಜಕುಮಾರ್‌ ಅವರು ಲಂಡನ್‌ಗೆ ತೆರಳಿ ಭುಜದ ಶಸ್ತ್ರಚಿಕಿತ್ಸೆಗೊಳಗಾಗಿರುವ ವಿಚಾರ ನಿಮಗೆ ಗೊತ್ತೇ ಇದೆ. ಸದ್ಯ ಲಂಡನ್‌ನಲ್ಲಿರುವ ಶಿವಣ್ಣ ಯಾವಾಗ ಬರುತ್ತಾರೆಂಬ ಪ್ರಶ್ನೆಯ ಜೊತೆಗೆ ಮತ್ತೆ ಡ್ಯಾನ್ಸ್‌, ಫೈಟ್‌ ಮಾಡುತ್ತಾರಾ ಎಂಬ ಪ್ರಶ್ನೆ ಕೂಡಾ ಅವರ ಅಭಿಮಾನಿಗಳಲ್ಲಿದೆ. ಈ ಬಗ್ಗೆ…

 • ಸೆಪ್ಟೆಂಬರ್‌ನಲ್ಲಿ “ದ್ರೋಣ’ ದರ್ಶನ

  ಇತ್ತೀಚೆಗಷ್ಟೇ ನಟ ಶಿವರಾಜಕುಮಾರ್‌ ಅಭಿನಯದ “ರುಸ್ತುಂ’ ಚಿತ್ರ ಅದ್ಧೂರಿಯಾಗಿ ತೆರೆಗೆ ಬಂದಿದೆ. “ರುಸ್ತುಂ’ ಚಿತ್ರದಲ್ಲಿ ಶಿವಣ್ಣ ಅಭಿನಯ ನೋಡಿ ಫಿದಾ ಆಗಿರುವ ಅಭಿಮಾನಿಗಳಿಗೆ ಶೀಘ್ರದಲ್ಲಿಯೇ ನಟ ಶಿವರಾಜ ಕುಮಾರ್‌ “ದ್ರೋಣ’ನಾಗಿ ದರ್ಶನ ಕೊಡಲಿದ್ದಾರೆ. ಹೌದು, ಶಿವರಾಜಕುಮಾರ್‌ ಅಭಿನಯದ ಮುಂಬರುವ…

 • ಲಂಡನ್‌ನಲ್ಲೇ ಹ್ಯಾಟ್ರಿಕ್‌ ಹೀರೋ 57ನೇ ಬರ್ತ್‌ಡೇ

  ಶುಕ್ರವಾರ (ಜುಲೈ. 12) ನಟ ಶಿವರಾಜಕುಮಾರ್‌ 57ನೇ ವಸಂತಕ್ಕೆ ಕಾಲಿಟ್ಟರು. ಇನ್ನು ಈ ಬಾರಿಯ ಹುಟ್ಟುಹಬ್ಬದ ದಿನದಂದು ಶಿವಣ್ಣ ವಿದೇಶದಲ್ಲಿದ್ದರೂ, ಅಭಿಮಾನಿಗಳು ಎಂದಿನಂತೆ ತಮ್ಮ ನೆಚ್ಚಿನ ನಟನ ಬರ್ತ್‌ಡೇಯನ್ನು ಅದ್ಧೂರಿಯಾಗಿಯೇ ಆಚರಿಸಿದ್ದಾರೆ. ಪ್ರತಿವರ್ಷ ಅಭಿಮಾನಿಗಳ ಜೊತೆ ಸೇರಿ ಹುಟ್ಟುಹಬ್ಬ…

 • ಶಿವಣ್ಣ ಕೈಯಲ್ಲಿ “ಲೆಕ್ಕಾಚಾರ’ ಪೋಸ್ಟರ್‌

  ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸುತ್ತಿರುವ “ಲೆಕ್ಕಾಚಾರ’ ಚಿತ್ರದ ಪೋಸ್ಟರ್‌ ಅನ್ನು ನಟ ಶಿವರಾಜಕುಮಾರ್‌ ಇತ್ತೀಚೆಗೆ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದರು. “ಎಸ್‌. ಸೀಮಾ ಪಿಕ್ಚರ್’ ಬ್ಯಾನರ್‌ನಲ್ಲಿ ಎಂ. ಎಸ್‌ ಕುಮಾರ್‌ ಮತ್ತು ಆರ್‌. ಚಂದ್ರು ಜಂಟಿಯಾಗಿ ಈ…

 • ಸ್ನೇಹದ ನೆಪದಲ್ಲಿ ಆ್ಯಕ್ಷನ್‌ ಜಪ

  ಆತ ಖಡಕ್‌ ಪೊಲೀಸ್‌ ಆಫೀಸರ್‌. ಬಿಹಾರದ ಗೂಂಡಾಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌. ಗೂಂಡಾಗಳಿಗೆ ಗುಂಡೇಟು ಮದ್ದು ಎಂದು ಭಾವಿಸಿದ ಅಧಿಕಾರಿ. ಇಂತಹ ಅಧಿಕಾರಿ ಇನ್ನಷ್ಟು ಕೆರಳುತ್ತಾನೆ. ಅದಕ್ಕೆ ಕಾರಣ ತನ್ನ ಸ್ನೇಹಿತನ ಜೀವನದಲ್ಲಾದ ಘಟನೆ. ಅಲ್ಲಿಂದ…

 • ನವೆಂಬರ್‌ವರೆಗೂ ಶಿವಣ್ಣ ನಟನೆಗೆ ಬ್ರೇಕ್‌

  ಇದುವರೆಗೂ ಫ‌ುಲ್‌ ಬ್ಯುಝಿಯಲ್ಲಿದ್ದ ನಟ ಶಿವರಾಜಕುಮಾರ್‌ ಅವರು ನವೆಂಬರ್‌ವರೆಗೂ ನಟನೆಗೆ ಸಂಪೂರ್ಣ ಬ್ರೇಕ್‌ ಕೊಡಲಿದ್ದಾರೆ. ಅಷ್ಟೇ ಅಲ್ಲ, ಕೆಲ ತಿಂಗಳು ಕಾಲ ಆ್ಯಕ್ಷನ್‌ನಿಂದಲೂ ದೂರ ಉಳಿಯಲಿದ್ದಾರೆ. ಇಷ್ಟಕ್ಕೂ ಶಿವರಾಜಕುಮಾರ್‌ ಅವರು ಯಾಕೆ ನಟನೆ ಮತ್ತು ಆ್ಯಕ್ಷನ್‌ಗೆ ಬ್ರೇಕ್‌ ಕೊಡಲಿದ್ದಾರೆ…

 • ಸಲಗ ಸೆಟ್‌ಗೆ ಶಿವಣ್ಣ ಭೇಟಿ

  ನಟ “ದುನಿಯಾ’ ವಿಜಯ್‌ ಮತ್ತೆ ಟ್ರ್ಯಾಕ್‌ಗೆ ಮರಳಿರುವುದು ಗೊತ್ತೇ ಇದೆ. ಅವರು ಈ ಬಾರಿ ನಟನೆಯ ಜೊತೆಗೆ ನಿರ್ದೇಶನವನ್ನೂ ಮಾಡುತ್ತಿದ್ದಾರೆಂಬುದು ಎಲ್ಲರಿಗೂ ಗೊತ್ತಿದೆ. “ಸಲಗ’ ಚಿತ್ರಕ್ಕೆ ಆ್ಯಕ್ಷನ್‌-ಕಟ್‌ ಹೇಳಲು ಮುಂದಾಗಿರುವ “ದುನಿಯಾ’ ವಿಜಯ್‌ ಈಗಾಗಲೇ ಚಿತ್ರೀಕರಣ ಶುರುಮಾಡಿದ್ದಾರೆ. ಇತ್ತೀಚೆಗೆ…

 • ಅನೂಪ್‌ ಮೊಗದಲ್ಲಿ “ರುಸ್ತುಂ’ ಸ್ಟೈಲ್‌

  ಸಂಗೀತ ನಿರ್ದೇಶಕ ಅನೂಪ್‌ ಸೀಳೀನ್‌ ಇಲ್ಲಿವರೆಗೆ ಹಲವು ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಹೊಸ ಬಗೆಯ ಟ್ಯೂನ್‌ಗಳನ್ನು ಕೊಡುವ ಮೂಲಕ ಮೆಚ್ಚುಗೆ ಪಡೆದಿದ್ದಾರೆ. ಆದರೆ, ಇತ್ತೀಚೆಗೆ ಅನೂಪ್‌ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಗಳಿಗೆ ಸಂಗೀತ ನೀಡದೇ ತುಂಬಾ ಸಮಯವೇ…

 • “ರುಸ್ತುಂ’ ಮೇಲೆ ಬಿಟೌನ್ ಕಾತುರ

  ಬಾಲಿವುಡ್‌ನ‌ ಕೆಲ ಸ್ಟಾರ್‌ಗಳು ಈಗ ಕನ್ನಡ ಚಿತ್ರವೊಂದನ್ನು ನೋಡುವ ಕಾತುರದಲ್ಲಿದ್ದಾರೆ…! ಹೀಗೆಂದಾಕ್ಷಣ, ಅಚ್ಚರಿ ಸಹಜ. ಅಷ್ಟೇ ಅಲ್ಲ, ಕಣ್ಣ ಮುಂದೆ ಹಾಗೊಂದು ಪ್ರಶ್ನೆಯೂ ಹಾದುಹೋಗುತ್ತೆ. ಅಷ್ಟಕ್ಕೂ ಬಾಲಿವುಡ್‌ನ‌ ಯಾವ ಸ್ಟಾರ್‌ ನಟರು, ಕನ್ನಡದ ಯಾವ ಸಿನಿಮಾ ನೋಡಲು ಕಾಯುತ್ತಿದ್ದಾರೆ ಎಂಬ…

 • ಹಿರಿಯ ನಿರ್ಮಾಪಕಿ ಜಯಶ್ರೀದೇವಿ ನಿಧನ

  ಬೆಂಗಳೂರು: ಕನ್ನಡ ಮತ್ತು ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕಿ ಜಯಶ್ರೀದೇವಿ (60) ಹೃದಯಾಘಾತ ದಿಂದ, ಬುಧವಾರ ಬೆಳಗ್ಗೆ ಹೈದರಾ ಬಾದ್‌ನ ಅಪೋಲೊ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. “ಭವಾನಿ’, “ನಮ್ಮೂರ ಮಂದಾರ ಹೂವೆ’, “ಅಮೃತ ವರ್ಷಿಣಿ’, “ಶ್ರೀ ಮಂಜುನಾಥ’, “ನಿಶ್ಯಬ್ಧ’, “ಹಬ್ಬ’,…

 • ಬೆಂಗ್ಳೂರಲ್ಲಿ ಅಂಬಿಗೆ ಸೈಟ್‌ ದೊರಕಿಸಿದ್ದು ಎಂ.ಪಿ. ಪ್ರಕಾಶ್‌

  ಹರಪನಹಳ್ಳಿ: “ಹೋಟೆಲ್‌ನಲ್ಲಿ ಉಳಿದುಕೊಳ್ಳುತ್ತಿದ್ದ ನಾನು ಬೆಂಗಳೂರಿನಲ್ಲಿ ಸ್ವಂತ ಮನೆ ನಿರ್ಮಿಸಿಕೊಳ್ಳಲು ಎಂ.ಪಿ. ಪ್ರಕಾಶ್‌ ಕಾರಣ’ ಇದು ಮಂಡ್ಯದ ಗಂಡು ಅಂಬರೀಷ್‌ ಹೇಳಿದ್ದ ಮಾತು. 2011ರ ಮಾ. 14 ರಂದು ಹರಪನಹಳ್ಳಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶ್‌ ಅವರ…

 • ಅಂಬೇಡ್ಕರ್‌ ಭವನ ಜಾಗಬದಲಿಗೆ ಒತ್ತಾಯ

  ಹಟ್ಟಿ ಚಿನ್ನದ ಗಣಿ: ಹಟ್ಟಿ ಪಟ್ಟಣಕ್ಕೆ ಅಂಬೇಡ್ಕರ್‌ ಭವನ ಮಂಜೂರಾಗಿರುವುದು ಸ್ವಾಗತಾರ್ಹ. ಆದರೆ ಭವನ ನಿರ್ಮಿಸಲು ಉದ್ದೇಶಿಸಿರುವ ಸ್ಥಳ ಬದಲಿಸಿ ಬೇರೆಡೆ ಸ್ಥಳ ಆಯ್ಕೆ ಮಾಡಿ ಜನರಿಗೆ ಅನುಕೂಲವಾಗುವ ಸ್ಥಳದಲ್ಲಿ ಭವನ ನಿರ್ಮಾಣಕ್ಕೆ ಮುಂದಾಗಬೇಕೆಂದು ಪ್ರಗತಿಪರ ಸಂಘಟನೆಗಳ ಮುಖಂಡರು…

ಹೊಸ ಸೇರ್ಪಡೆ