CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹೊರನಾಡು ಕನ್ನಡಿಗ

Send Your News to: udayavaniresponse@ gmail. com

ಮುಂಬಯಿ: ಕಲಿಯು ಗದ ಆರಾಧ್ಯ ದೇವರು, ಕಷ್ಟ ಕಾರ್ಪಣ್ಯಗಳಿಂದ ಬಳಲಿದ ಜನತೆಗೆ ಕರುಣಾದೃಷ್ಟಿಯ ಶ್ರೀರಕ್ಷೆಯನ್ನಿತ್ತು ರಕ್ಷಿಸುವ ದಯಾಮಯಿ ಎಂದೆ ಕರೆಯಲ್ಪಡುವ ಶ್ರೀ  ಶನೀಶ್ವರ ದೇವರ ಆರಾಧಕರಾಗಿ...

ನವಿ ಮುಂಬಯಿ: ಮಹಿಳೆಯರು ಕೌಟುಂಬಿಕವಾಗಿ ಕಾರ್ಯನಿರ್ವಹಿಸುವುದರೊಂದಿಗೆ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಯನ್ನು ಮಾಡಿಕೊಂಡು ಆರೋಗ್ಯವನ್ನು...

ನವಿಮುಂಬಯಿ: ಪನ್ವೇಲ್‌ನ ದೆರವಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಶ್ರೀ ಕಾಳಿಕಾಂಬಾ ವಿಶ್ವಕರ್ಮ ಸೇವಾ ಸಂಘ ನವಿಮುಂಬಯಿ ಇದರ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದ ಶಿಲಾಮಯ ಗರ್ಭಗುಡಿಯಲ್ಲಿ...

ಮುಂಬಯಿ: ಮಹಿಳೆಯರಲ್ಲಿ ಪ್ರತಿಭಾವಂತರಿದ್ದು ಅವರಿಗೆ ಸರಿಯಾದ ವೇದಿಕೆಯನ್ನು ಕಲ್ಪಿಸಿಕೊಟ್ಟಾಗ ಅವರ ಪ್ರತಿಭೆ ಅನಾವರಣಗೊಳ್ಳಲು ಸಾಧ್ಯವಾಗುತ್ತದೆ.

ಮುಂಬಯಿ: ಚಾರ್ಕೋಪ್‌ ಕನ್ನಡಿಗರ ಬಳಗದ ಮಹಿಳಾ ವಿಭಾಗದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ವಾರ್ಷಿಕ ಕುಂಕುಮಾರ್ಚನೆ ಮತ್ತು ಅರಸಿನ ಕುಂಕುಮ ಕಾರ್ಯಕ್ರಮವು ಜ. 27 ರಂದು ಸಂಜೆ ಬಳಗದ  ...

ಪುಣೆ: ಪುಣೆಯ ಕೋಟಿ ಚೆನ್ನಯ ಗ್ರೂಪ್ಸ್‌  ಇದರ ವತಿಯಿಂದ ಎರಡನೇ  ವರ್ಷದ ಕೋಟಿ -ಚೆನ್ನಯ ಟ್ರೋಫಿ ಕ್ರಿಕೆಟ್‌ ಪಂದ್ಯಾಟವು ಪಾಷಣ್‌ನಲ್ಲಿರುವ ಎನ್‌ಸಿಎಲ್‌ ಗ್ರೌಂಡ್‌ನ‌ಲ್ಲಿ ಮಾ. 9ರಂದು ಬೆಳಗ್ಗೆ...

ಮುಂಬಯಿ: ಕನ್ನಡಿಗ‌ ಕಲಾವಿದರ ಪರಿಷತ್‌ ಮಹಾರಾಷ್ಟ್ರ ಸಂಸ್ಥೆಯ ಹನ್ನೊಂದನೆಯ ವಾರ್ಷಿಕೋತ್ಸವದ ಪೂರ್ವಭಾವಿ ಸಭೆಯು ಸಾಂತಾಕ್ರೂಜ್‌ ಪೂರ್ವದ ಬಿಲ್ಲವರ ಭವನದ ಕಚೇರಿಯಲ್ಲಿ ಪರಿಷತ್ತಿನ ಅಧ್ಯಕ್ಷರಾದ  ...

ಮುಂಬಯಿ: ನೆಲದ ಜನಪದದಲ್ಲಿ ಶ್ರೇಷ್ಠತೆಯಿದೆ. ಇವತ್ತು ನಾವು ಪ್ರೀತಿ ಗೌರವ ವನ್ನು ಕಳೆದುಕೊಳ್ಳುತ್ತಿದ್ದೇವೆ. ಅದನ್ನು ಬರೆಯು ತ್ತಿದ್ದೇವೆ, ಆದರೆ ಬದುಕುತ್ತಿಲ್ಲ. ಬಾಂಧವ್ಯಕ್ಕೆ ಗೋಡೆಯನ್ನು...

ನವಿಮುಂಬಯಿ: ನಮ್ಮ ಜನ್ಮಭೂಮಿಯಾದ ತುಳುನಾಡೆಂದರೆ ಅದೊಂದು ವಿಶೇಷವಾಗಿರುವ ಪುಣ್ಯ ಭೂಮಿಯಾಗಿದೆ.

ಮುಂಬಯಿ: ಮೀರಾರೋಡ್‌ ಪೂರ್ವದ ಮೀರಾಗಾಂವ್‌ ರಾಷ್ಟ್ರೀಯ ಹೆದ್ದಾರಿ ಸಮೀಪದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದಲ್ಲಿ ಮಹಾಶಿವರಾತ್ರಿ ಮಹೋತ್ಸವವು ಫೆ. 13 ರಂದು ವಿವಿಧ ಧಾರ್ಮಿಕ, ಸಾಂಸ್ಕೃತಿಕ...

Back to Top