CONNECT WITH US  

ಯುವ ಸಂಪದ

ಇವನು ಬೇರೆ ಯಾರೂ ಅಲ್ಲ ನನ್ನ ನೆಚ್ಚಿನ ಗೆಳೆಯ, ಯಾವಾಗಲೂ ನನ್ನ ಕೈ ಹಿಡಿದು ನನ್ನೊಂದಿಗೆ ನಿಲ್ಲುವನು. ನನ್ನ ಪಕ್ಕದಲ್ಲಿ ಯಾರೂ ಇರಲಾರರು, ನನ್ನ ಮತ್ತು ನನ್ನೀ ಗೆಳೆಯನ ಬಿಟ್ಟು ಎಲ್ಲರೂ ನಮಗೆ ಎದುರಾಗಿ ನಿಲ್ಲುವರು....

2500 ವರ್ಷಗಳ ಹಿಂದೆ ಬೆರಳಿನ ಉಂಗುರಗಳ ಇತಿಹಾಸವಿದೆ. ಈಜಿಪ್ಟಿನ ನಾಗರಿಕರು ಮೊದಲು ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಿದ್ದರು. ಈಗಿನ ಕಾಲದಲ್ಲಿ ಹುಡುಗ-ಹುಡುಗಿಯರ ಕೈಯಲ್ಲಿ ವಿಧವಿಧವಾದ ಉಂಗುರಗಳು ಕಾಣಿಸುತ್ತಿದೆ...

ಸೋಲು' ಎಂಬ ಎರಡಕ್ಷರವು ಎಷ್ಟೊಂದು "ನೋವು' ಕೊಡುತ್ತದೆಯೆಂದು ಅದನ್ನು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ. ಅದರ ಅಳವನ್ನು ತಿಳಿದುಕೊಂಡವರಿಗೂ ಅದು ಗೊತ್ತಿರುತ್ತದೆ. ಸೋತರೆ ಸಾವು ಮಾತ್ರ ಪರಿಹಾರವೆ?...

ಎಲ್ಲರೂ ಜೀವನದಲ್ಲಿ ಕನಸು ಕಾಣುತ್ತಾರೆ ಹಾಗೂ ಅದನ್ನು ನನಸಾಗಿಸುತ್ತಾರೆ. ಒಬ್ಬ ಬಡ ಹುಡುಗನಿದ್ದನು. ಅವರಿಗೆ ಸರಿಯಾದ ಮನೆಯಿಲ್ಲ, ಬಟ್ಟೆಯಿಲ್ಲ. ಒಂದು ಹೊತ್ತು ಊಟಕ್ಕೂ ಗತಿ ಇರಲಿಲ್ಲ. ತಂದೆ ದುಡಿದ ಹಣದಿಂದ ಕುಡಿದು...

ನನಗೆ ಹಾಸ್ಟೆಲ್‌ ಅಂದರೆ ಹೇಗಿರುತ್ತದೆ ಅನ್ನೋದರ ಕಲ್ಪನೆಯೇ ಇರಲಿಲ್ಲ.

ಅಂದು ಕಾಲೇಜಿನಲ್ಲಿ "ಕಾರ್ಗಿಲ್‌ ವಿಜಯ್‌ ದಿವಸ್‌' ಕಾರ್ಯಕ್ರಮಕ್ಕೆ ತಯಾರು ಮಾಡಿ ಸಂಜೆ ಹೋಗುವಾಗ ನಮ್ಮ ಎನ್‌ಎಸ್‌ಎಸ್‌ನ ಸರ್‌ ಕರೆದು, ""ನಾಡಿದ್ದು ರೈನ್‌ ಮ್ಯಾರಥಾನ್‌ ಹೋಗ್ತಿದ್ದೀವಿ ಬರ್ತಿಯೇನೋ'' ಅಂತ. ಅವರ ಆ...

ಮಂಗಳೂರಿನಲ್ಲಿ ದಸರಾ ಅಂತಂದ್ರೆ ಒಂಥರಾ ಸಂಭ್ರಮ.ವಿಶ್ವವಿಖ್ಯಾತ ಕುದ್ರೋಳಿ ದಸರಾ. ಅಲ್ಲಲ್ಲಿ ಆಚರಿಸಲ್ಪಡುವ ಶಾರದೋತ್ಸವಗಳು ಮತ್ತು ಮಕ್ಕಳಿಗೆ ಶಾಲೆಗೆ ರಜೆ.

ಪರೀಕ್ಷೆ ಅಂದರೆ ಯಾರಿಗೆ ಇಷ್ಟ ಹೇಳಿ, ಎಲ್ಲರಿಗೂ ಕಷ್ಟಾನೇ. ಅದರಲ್ಲೂ ನಾವು ಲಾಸ್ಟ್‌ ಬೆಂಚರ್. ನಮಗೆ ಪರೀಕ್ಷೆ ಅಂದ್ರೆ ಒಂದು ಅಡ್ವೆಂಚರ್‌ ಇದ್ದ ಹಾಗೆ. ನಾವು ಓದುವ ಸಾಹಸ ಮಾಡಲು ಹೊರಡುವುದು ಪರೀಕ್ಷೆಯ ಹಿಂದಿನ ದಿನ...

ಚಳಿಗಾಲ ಬಂತೆಂದರೆ ಸಾಕು, ಬೆಳಗಾಗುವ ವೇಳೆಯಲ್ಲಿ ಮುದುಡಿ ಮಲಗುವ ತವಕ. ಹೊದಿಕೆ ಸರಿಸಲೂ ಮನಸ್ಸಿಲ್ಲದ ದಿನವೆಂದರೆ ಅದು ಆ ಮಂಜಿನ ದಿನವೇ ಸರಿ. ಎಲ್ಲರಿಗೂ ಮಳೆ ಮತ್ತು ಬೇಸಿಗೆಗಳಿಗಿಂತ ಚಳಿಗಾಲವೇ ಇಷ್ಟ. ಅದರಲ್ಲೂ...

ಹೆಚ್ಚಿನವರು ನನ್ನ  ಬಳಿ ಕೇಳ್ಳೋರು, "ಮಗಾ, ಲವ್‌ ಇದ್ಯಾ ನಿಂಗೆ?' ಆದರೆ, ನಾನು ಮಾತ್ರ ಹೇಳುತ್ತ ಬಂದಿರುವುದು, "ನನಗೂ ಲವ್ವಿಗೂ ಆಗಿಬರುವುದಿಲ್ಲ' ಆದ್ರೆ ಇವತ್ತಿನವರೆಗೂ ಒಂದು ವಿಷಯವನ್ನು ಮುಚ್ಚಿಟ್ಟಿದ್ದೆ....

ಇದು ಸ್ಪರ್ಧಾತ್ಮಕ ಯುಗ. ಪ್ರತಿಯೊಂದು ಕ್ಷೇತ್ರದಲ್ಲೂ ಪ್ರತಿಯೊಂದು ವಿಭಾಗದಲ್ಲೂ ನಾವು ಸ್ಪರ್ಧೆಯನ್ನು ಕಾಣುತ್ತೇವೆ. ಹೀಗಿರುವಾಗ ಶಾಲೆಗಳಲ್ಲಿ ಸ್ಪರ್ಧೆಗಳೇನು ಕಮ್ಮಿಯೇ? ದಿನ ದಿನವೂ ಒಂದೊಂದು ಸ್ಪರ್ಧೆಯ...

ಸಾಂದರ್ಭಿಕ ಚಿತ್ರ.

ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಎಪ್ಪತ್ತು ವರ್ಷಗಳು ಕಳೆದರೂ, ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ ಎಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುವುದಕ್ಕೆ ಸಾಧ್ಯವಾಗದೆ ಇರುವುದು ವಿಷಾದನೀಯ ಸಂಗತಿ. ಬಹುಶಃ ಅದಕ್ಕೆ...

ಬಿ.ಕಾಂ ಪದವಿ ಮುಗಿದ ಕೆಲ ಸಮಯದಲ್ಲಿಯೇ ವಿವಾಹವಾದ ಕಾರಣ, ವಿದ್ಯಾಭ್ಯಾಸ ಅರ್ಧದಲ್ಲೇ ಮೊಟಕಾಯಿತು. ಎಂ.ಕಾಂ ಮಾಡುವ ಕನಸು ಅಲ್ಲೇ ಕಮರಿತು ಎಂದು ಅನಿಸಿತ್ತು. ಕೆಲವು ವರ್ಷಗಳ ಬಳಿಕ ಪುನಃ  ಎಂ.ಕಾಮ್‌ ಮಾಡುವ ತುಡಿತ...

ಗೆಳತಿಯನ್ನು ಕಾಯುತ್ತಾ ಬಸ್‌ಸ್ಟಾಪ್‌ನಲ್ಲಿ  ಕುಳಿತಿದ್ದಾಗ ಪಕ್ಕದಲ್ಲೇ ಕೂತಿದ್ದ ಆ ಮಹಿಳೆಯರ ಮಾತುಕತೆ ಕಿವಿಗೆ ಬಿದ್ದಿತ್ತು. ಅವರಿಬ್ಬರು ತಮ್ಮ ಮಕ್ಕಳ ಬಗೆಗೆ ಮಾತನಾಡಿಕೊಳ್ಳುತ್ತಿದ್ದರು.

ನಾವು ಶನಿವಾರದಂದು ಮಂಜೇಶ್ವರಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಅಂದು ನಾವು 36 ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರು ಇದ್ದೆವು. ಎಂಟು ಗಂಟೆಗೆ ನಾವು ಉಜಿರೆಯಿಂದ ಹೊರಟೆವು. ಉಜಿರೆಯಿಂದ ಮಂಗಳೂರಿಗೆ...

ಸಾತ್ವಿಕ ಬದುಕಿನ ಹಾದಿಯಲ್ಲಿ ನಮ್ಮ ಪ್ರತಿಯೊಂದು ನಡವಳಿಕೆಗಳೂ ಕೌಂಟ್‌ ಆಗುತ್ತವೆ. ಕೆಲವೊಮ್ಮೆ ಏನೂ ಅಲ್ಲದ ಚಿಕ್ಕ ಚಿಕ್ಕ ವಿಷಯಗಳು ಬದುಕಿನಲ್ಲಿ ಅತಿ ದೊಡ್ಡ ಪಾಠ ಕಲಿಸಿ ಬಿಡುತ್ತವೆ. ಅದರಲ್ಲೂ ಈ ವಿದ್ಯಾರ್ಥಿ...

ಸಾಂದರ್ಭಿಕ ಚಿತ್ರ

ಶಿಕ್ಷಣ ಎಂಬುದು ಬಾಲ್ಯದಿಂದ ಆರಂಭಗೊಂಡು ನಮ್ಮ ಅಭಿಲಾಷೆಗೆ ತಕ್ಕಂತೆ ಹೊಂದಿಕೊಂಡು ಮುಂದುವರಿಕೆ ಕಾಣುತ್ತದೆ. ಕೆಲವರು ಪಿಯುಸಿ-ಪದವಿ ಜೀವನಕ್ಕೆ ಚುಕ್ಕೆ ಇಟ್ಟುಬಿಡುವವರಿದ್ದಾರೆ. ನಾನೋ ಪತ್ರಿಕಾ ಕ್ಷೇತ್ರದಲ್ಲಿ...

ಮನೆಗೆ ತೆರಳುತ್ತ  ಇದ್ದಾಗ ಹಳೆಯ ಘಟನೆಗಳನ್ನು ಮೆಲುಕು ಹಾಕುತ್ತ ಹೋಗುತ್ತಿದ್ದೆ. ಅದಾಗಲೇ ನೆನಪಾದ್ದು ನಾನು ಹತ್ತನೆಯ ತರಗತಿಯಲ್ಲಿ ಕಲಿಯುತ್ತ ಇರುವಾಗ ನಡೆದಂತಹ ಒಂದು ಘಟನೆ. ಆ ಸಮಯ ಶಾಲೆಗೆ ರಜೆ ಇತ್ತು. ಅಪ್ಪ...

ಮಾದಕ ವ್ಯಸನ ವಿರೋಧಿ ಮಾಸಾಚರಣೆಯನ್ನು ಉಡುಪಿಯಲ್ಲಿ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ಬಲವಾಗಿಯೇ ವಿದ್ಯಾರ್ಥಿಗಳಿಂದ ಹಿರಿಯರವರೆಗೂ say no to drugs ಎನ್ನುವ ಧ್ವನಿಗೆ ಜೊತೆಯಾದದ್ದು ಉಡುಪಿ ಜಿಲ್ಲಾ ಕಾರ್ಯನಿರತ...

ಅಂದು ರವಿವಾರ. ಕೋಚಿಂಗ್‌ ಮುಗಿಸಿ ಮನೆಗೆ ಬಂದವಳೇ ಕಿವಿಗಳಿಗೆ ಇಯರ್‌ಫೋನ್‌ ಅನ್ನು ಜೋತುಹಾಕಿ ಅಂಗಳದಲ್ಲಿ ಬಂದು ಕುಳಿತೆ. ಆ ಕ್ಷಣ ಕಿವಿಗೆ ಬಿದ್ದ ಹಾಡು "ರಕ್ತ ಸಂಬಂಧಗಳ ಮೀರಿದ ಬಂಧವಿದು' - ಸ್ನೇಹದ ಅರ್ಥ ತಿಳಿಸುವ...

Back to Top