• ಹೂಸು ಬಿಟ್ಟರೆ ಸುವಾಸನೆ ಬರಲು ಮಾತ್ರೆ ಲಭ್ಯ

  ಹೂಸು ಬಿಡುವುದರಿಂದ ಸಂಕಷ್ಟಕ್ಕೆ ಸಿಲುಕುವ, ಮುಜುಗರಕ್ಕೀಡಾಗುವ ಪ್ರಮೇಯ ಬಹುಶಃ ಇನ್ನು ಮುಂದೆ ಬರಲಿಕ್ಕಿಲ್ಲ. ಏಕೆಂದರೆ ಇನ್ನು ಮುಂದೆ ಸುಗಂಧ ಹೊರಬರ ಲಿದೆ. ಇದು ತಮಾಷೆ ಎಂದು ಭಾವಿಸಬೇಡಿ, ಇತ್ತೀಚಿನ ವರದಿ ಪ್ರಕಾರ ಫ್ರಾನ್ಸ್‌ನ ವ್ಯಕ್ತಿ ಅಪಾನುವಾಯು ಬಿಟ್ಟಾಗಲೆಲ್ಲ ವಿವಿಧ…

 • ಗೊರಿಲ್ಲಾವೊ ಅಥವಾ ಕಾಗೆಯೋ?

  ಜಪಾನ್‌ನ ನಗೊಯ ಪ್ರದೇಶದ ನಿವಾಸಿಗಳನ್ನು ಏಕಕಾಲದಲ್ಲಿ ಆಶ್ಚರ್ಯ ಮತ್ತು ಅತಂಕಕ್ಕೆ ದೂಡಿದ ಘಟನೆಯೊಂದು ನಡೆದಿದೆ. ಕಚೇರಿಗಳೇ ಇದ್ದ ಸ್ಥಳದಲ್ಲಿ ಪುಟ್ಟ ಗೊರಿಲ್ಲಾದ ಆಕೃತಿಯನ್ನು ಜನ ನೋಡಿ ಚಕಿತ ರಾಗಿದ್ದಾರೆ. ಗೊರಿಲ್ಲಾ ಹೇಗೆ ಜನನಿಬಿಡ ಪ್ರದೇಶಕ್ಕೆ ಬಂದಿತು. ಮೃಗಾಲಯದಲ್ಲಿ ಏನಾದರೂ…

 • ಔಷಧದಂಗಡಿಗೆ ತಾನೇ ತೆರಳಿ ಚಿಕಿತ್ಸೆ ಪಡೆದ ನಾಯಿ!

  ನಾಯಿ ಗಾಯಾಳುವಾದರೆ ಅದಕ್ಕೆ ಔಷಧದ ಅಂಗಡಿಗೆ ಹೋಗುವಷ್ಟು ತಿಳಿವಳಿಕೆ ಇದೆ ಎಂದು ನಿಮಗೆ ಗೊತ್ತಿತ್ತೇ? ಹೌದು, ಟರ್ಕಿಯ ಇಸ್ತಾಂಬುಲ್‌ನಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಗಾಯಗೊಂಡಿದ್ದ ಬೀದಿ ನಾಯಿಯೊಂದು ನೇರವಾಗಿ ಔಷಧದ ಅಂಗಡಿಗೆ ತೆರಳಿ, ಫಾರ್ಮಸಿಯ ಮಾಲಕರಿಂದ ಔಷಧೋಪಚಾರ ಪಡೆದು…

 • ಜಗತ್ತಿನ ಅತ್ಯಂತ ಕುರೂಪಿ ನಾಯಿ ಸ್ಕಾಂಪ್‌

  ಅತ್ಯಂತ ಕೂರೂಪಿ ನಾಯಿಗಳ ಸ್ಪರ್ಧೆಗಳ ಎಂಬ ಸ್ಪರ್ಧೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವಿಷಯ ಎಲ್ಲರಿಗೂ ತಿಳಿದೇ ಇದೆ. ಈ ವರ್ಷವೂ ಜಗತ್ತಿನ ಅತ್ಯಂತ ಕುರೂಪಿ ನಾಯಿ ಸ್ಪರ್ಧೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಜರುಗಿತು. ತಳಿ ಗುರುತಿಸಲೂ ಆಗದಷ್ಟು ಕರೂಪಿಯಾಗಿದ್ದ ನಾಯಿ…

 • ಗೊಂಡೆ ಹುಳದಿಂದ ರೈಲ್ವೇ ಸಂಚಾರವೇ ಸ್ಥಗಿತ

  ಇತ್ತೀಚೆಗಷ್ಟೇ ಎರಡು ಪಕ್ಷಿಗಳಿಂದ ಆದ ಶಾರ್ಟ್‌ ಸರ್ಕ್ಯೂಟ್‌ನಿಂದಾಗಿ, ಆಸ್ಟ್ರೇಲಿಯಾದ ಪರ್ತ್‌ನ ಕೆಲ ಪ್ರದೇಶಗಳಿಂದ ವಿದ್ಯುತ್‌ ವ್ಯತ್ಯಯವಾಗಿತ್ತು. ಇದೀಗ ಜಪಾನ್‌ನಲ್ಲಿ ವಿದ್ಯುತ್‌ ವ್ಯತ್ಯಯದಿಂದ ಹತ್ತಾರು ರೈಲುಗಳ ಸಂಚಾರ ಸ್ಥಗಿತವಾಗಿ 12,000 ಪ್ರಯಾಣಿಕರು ಪರದಾಡಿದ್ದಾರೆ. ಈ ಪರದಾಟಕ್ಕೆ ಕಾರಣ ಯಾರೆಂದರೆ ಒಂದು…

 • ಲೂಸಿಯಾನಾದ ಆಮೆಗೆ ಗಾಲಿ ಕಾಲುಗಳ ಸೌಲಭ್ಯ!

  ಸಿಕ್ಕಾಬಟ್ಟೆ ಸುತ್ತಾಡುವವರಿಗೆ ಕಾಲಲ್ಲಿ ಚಕ್ರ ಕಟ್ಟಿಕೊಂಡಿ ದ್ದೀಯ ಅಂತ ಬಯ್ತಾರೆ. ಆದರೆ, ಅಮೆರಿಕದ ಲೂಸಿಯಾ ನಾ ದಲ್ಲಿ ಪೆಡ್ರೋ ಹೆಸರಿನ ಆಮೆಗೆ ಕಾಲಿನ ಬದಲಾಗಿ ಅಕ್ಷರಶಃ ಚಕ್ರಗಳನ್ನೇ ಜೋಡಿಸಲಾಗಿದೆ. ಇಂಥದ್ದೊಂದು ವಿಶೇಷ ಪ್ರಯೋಗ ಮಾಡಿ ಯಶಸ್ವಿಯಾಗಿರುವವರು ಲೂಸಿಯಾನಾ ಸ್ಟೇಟ್‌ ವಿಶ್ವವಿದ್ಯಾಲಯದ ಪ್ರಾಣಿ ಶಾಸ್ತ್ರ ವಿಭಾಗದ…

 • ತೇಜಸ್ವಿ ಯಾದವ್‌ ಹುಡುಕಿ ಕೊಟ್ಟವರಿಗೆ 5,100 ರೂ.

  ಜನರು ತೀವ್ರ ಸ್ವರೂಪದ ಸಮಸ್ಯೆಗಳಿಂದ ಸಂಕಷ್ಟ ಅನುಭವಿಸುವಾಗ ಸಂಸದ ಅಥವಾ ಶಾಸಕರಾದವರು ನಮಗೆ ಸಂಬಂಧವೇ ಇಲ್ಲವೆನ್ನುವಂತೆ ವರ್ತಿಸಿದರೆ ಅವರ ಗಮನ ಸೆಳೆಯಲು ಜನರು ಯಾವುದಾದ ರೊಂದು ಮಾರ್ಗ ಕಂಡುಕೊಳ್ಳುತ್ತಾರೆ. ಅದರಂತೆ ಬಿಹಾರದ ಸಾಮಾಜಿಕ ಕಾರ್ಯಕರ್ತ ರೊಬ್ಬರು, ತಮ್ಮ ನಾಯಕರ ಗಮನ ಸೆಳೆಯಲು…

 • ವಿಲ್ಲಾ ಖರೀದಿಸಿದ್ದಾಗಿ ಬೀಗಿದವನಿಗೆ ಸಿಕ್ಕಿದ್ದು ಅಂಗೈ ಅಗಲ ಜಾಗ

  ಕಡಿಮೆ ಬೆಲೆ ಎಂದು ಹಣ ಹೂಡಿ ಮೋಸ ಹೋಗುವವರು ಅಮೆರಿಕದಲ್ಲೂ ಇದ್ದಾರೆ. ಕೇವಲ 6.3 ಲಕ್ಷ ರೂ.ಗೆ ವಿಲ್ಲಾ ಕೊಂಡು ನಾನೇ ಬುದ್ಧಿವಂತ ಎಂದು ಬೀಗುತ್ತಿದ್ದ ಫ್ಲೋರಿಡಾದ ವ್ಯಕ್ತಿಯೊಬ್ಬ ಮೋಸ ಹೋದ ಕಥೆ ಇಲ್ಲಿದೆ. ವ್ಯಕ್ತಿ ಕೆರ್ವಿಲ್‌ ಹೋಲ್ನೆಸ್‌…

 • ಟ್ರಂಪ್‌ರ 6 ಅಡಿ ಎತ್ತರದ ಮೂರ್ತಿ ರಚಿಸಿದ ತೆಲಂಗಾಣದ ಅಭಿಮಾನಿ

  ಅಮೆರಿಕ ಅಧ್ಯಕ್ಷರ ಪೈಕಿ ಅತಿ ಹೆಚ್ಚು ವಿರೋಧಿಗಳನ್ನು ಮತ್ತು ಟೀಕಾಕಾರರನ್ನು ಹೊಂದಿರುವ ಅಧ್ಯಕ್ಷ ಎಂದರೆ ಡೊನಾಲ್ಡ್‌ ಟ್ರಂಪ್‌. ಡೊನಾಲ್ಡ್‌ ಟ್ರಂಪ್‌ಗೆ ಅಮೆರಿಕದಲ್ಲಿ ಕಟ್ಟಾ ಅಭಿಮಾನಿಗಳು ಇದ್ದಾರೋ ಇಲ್ಲವೋ? ಆದರೆ ಭಾರತದಲ್ಲಂತೂ ಅವರ ಖಟ್ಟರ್‌ ಅಭಿಮಾನಿಯೊಬ್ಬರು ಇದ್ದಾರೆ. ತೆಲಂಗಾಣದ ಜಂಗಾಂವ್‌…

 • ಮೆದುಳಿಗೆ ತಗುಲಿದ್ದ ಚಾಕು ಹೊರತೆಗೆದ ವೈದ್ಯರು

  ಅಮೆರಿಕದ ಕನ್ಸಾಸ್‌ನ 15 ವರ್ಷ ವಯಸ್ಸಿನ ಬಾಲಕನ ಪೋಷಕರು ನಿಟ್ಟುಸಿರು ಬಿಟ್ಟಿದ್ದು, ವೈದ್ಯರು ಆತನ ತಲೆಯಲ್ಲಿ ತೂರಿದ್ದ 10 ಇಂಚುಗಳ ಚಾಕುವನ್ನು ಹೊರತೆಗೆದಾಗಲೇ. ಬಾಲಕ ಎಲಿ ಗ್ರೆಗ್‌ ಶನಿವಾರ ತನ್ನ ಸ್ನೇಹಿತರ ಜೊತೆ ಆಟವಾಡುತ್ತಿದ್ದ ವೇಳೆ ಅಳುತ್ತಾ ಮನೆಗೆ…

 • ವಿದ್ಯುತ್‌ ವ್ಯತ್ಯಯಗೊಳಿಸಿದ ಪಕ್ಷಿಗಳ ಪ್ರಣಯ

  ಪ್ರೀತಿಯಲ್ಲಿ ಮುಳುಗಿದ ಎರಡು ಅಮಾಯಕ ಹಕ್ಕಿಗಳಿಂದ 1,000 ಸಾವಿರ ಮನೆಗಳಿಗೆ ವಿದ್ಯುತ್‌ ಸಂಪರ್ಕ ನಿಲುಗಡೆಯಾದ ಪ್ರಸಂಗ ಆಸ್ಟ್ರೇಲಿಯಾದ ಪರ್ತ್‌ ನಗರದಲ್ಲಿ ನಡೆದಿದೆ. ಆ ನಗರದ್ದೊಂದು ಪ್ರಾಂತ್ಯದಲ್ಲಿ ಹಾದು ಹೋಗಿದ್ದ ಹೈ ಟೆನ್ಷನ್‌ ತಂತಿಗಳ ಮೇಲೆ ಕುಳಿತಿದ್ದ ಎರಡು ಕೂಕಬುರ್ರಾ…

 • ಮಂಗವನ್ನೂ ಬಿಡದ ಸೆಲ್ಫಿ ಹುಚ್ಚು?   

  ಗೊರಿಲ್ಲಾವೊಂದು ಕೆಮರಾ ಕ್ಲಿಕ್ಕಿಸಿ ಸೆಲ್ಫಿ ತೆಗೆದುಕೊಂಡಿದ್ದು ನೆನಪಿದೆಯಾ? ಅದು ಜಗತ್ತಿನಾದ್ಯಂತ ಸುದ್ದಿ ಮಾಡಿತ್ತು. ಇಂಡೋನೇಷ್ಯಾಗೆ ಪ್ರವಾಸಕ್ಕೆಂದು ಹೋಗಿದ್ದ ಆಸ್ಟ್ರೇಲಿಯಾದ ಕುಟುಂಬಕ್ಕೆ ಕೂಡಾ ಇಂಥದ್ದೇ ಅಚ್ಚರಿ ಎದುರಾಗಿದೆ. ಅದೇನೆಂದರೆ ಮಂಗವೊಂದು ಅವರ ಜೊತೆ ಸೆಲ್ಫಿ ತೆಗೆದುಕೊಂಡಿದೆ. ಬಾಲಿಯ ಉಬುಡ್‌ ಮಂಕಿ…

 • ಪಾಕ್‌ ಸಚಿವರಿಗೆ ಬೆಕ್ಕಿನ ಕಿವಿ,ಮೀಸೆ!

  ಕೆಲವೊಮ್ಮೆ ಸಚಿವರು, ಅಧಿಕಾರಿಗಳನ್ನು ಅವರ ಸಂಪುಟ ಸಹೋದ್ಯೋಗಿಗಳು ಅಥವಾ ಅಭಿಮಾನಿಗಳೇ ಮುಜುಗರಕ್ಕೀಡಾಗುವಂತೆ ಮಾಡುತ್ತಾರೆ.  ಇಂಥ ಪರಿಸ್ಥಿತಿ ಯನ್ನು ಪಾಕಿಸ್ಥಾನದ ಸಚಿವರೊಬ್ಬರು ಅನುಭವಿ ಸಿದ್ದಾರೆ. ಪಾಕಿಸ್ಥಾನ ಸಚಿವರು ನಡೆಸುತ್ತಿದ್ದ ಸಭೆಯೊಂದನ್ನು ಫೇಸ್‌ಬುಕ್‌ನಲ್ಲಿ ಲೈವ್‌ ಸ್ಟ್ರೀಮಿಂಗ್‌ ಮಾಡಲಾಗುತ್ತಿತ್ತು. ಆ ವೇಳೆ ಲೈವ್‌…

 • ಪ್ರಯಾಣಿಕರ ಚೀಲದಲ್ಲಿ ಅಡಗಿತ್ತು ಹಾವಿನ ಮರಿ

  ಹಾವಿನ ಮರಿಯೊಂದು ಫ್ಲೋರಿಡಾದಿಂದ ಹವಾಯಿಗೆ ಉಚಿತವಾಗಿ ಪ್ರಯಾಣ ಬೆಳೆಸಲು ಹೊಂಚು ಹಾಕಿತ್ತು. ಅದಕ್ಕಾಗಿ ಅದು ಪ್ರಯಾಣಿಕರೊಬ್ಬರ ಬ್ಯಾಗನ್ನು ಸೇರಿಕೊಂಡಿತ್ತು. ಪ್ರಯಾಣಿಕರು ಆ ಬ್ಯಾಗಿನಲ್ಲಿ ಹಾವು ಸೇರಿಕೊಂಡಿರುವುದನ್ನು ನೋಡಿಯೇ ಇರಲಿಲ್ಲ. ಬ್ಯಾಗನ್ನು ಬಾಡಿಗೆ ನೀಡಿದವರಿಗೆ ಬ್ಯಾಗಿನ ಒಳಗೆ ಏನೋ ಮಿಸುಕಾಡಿದಂತಾಯಿತು….

 • ನಾಯಿಯೆಂದು ಭಾವಿಸಿ, ಕರಡಿ ಸಾಕಿಕೊಂಡಿದ್ದಳು!

  ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂಬ ಗಾದೆ ಕನ್ನಡದಲ್ಲಿದೆ. ಇಂಥ ಪರಿಸ್ಥಿತಿ ಮಲೇಷ್ಯಾದ ಗಾಯಕಿಗೆ ಬಂದೊದಗಿದೆ. ಗಾಯಕಿ ಝಾರಿತ್‌ ಸೋಫಿಯಾ ಯಾಸಿನ್‌ ತಮ್ಮ ಮನೆಯಲ್ಲಿ ಕಾಡು ಕರಡಿಯೊಂದನ್ನು ಇರಿಸಿಕೊಂಡಿದ್ದ ಆರೋಪದ ಮೇಲೆ ಪೊಲೀಸರು ಅವರನ್ನು ಬಂಧಿಸಿದ್ದರು….

 • ಚುರುಮುರಿ ಮಾರಿ ಅಚ್ಚರಿ ನೀಡಿದ ವ್ಯಕ್ತಿ

  ಭಾನುವಾರ ಲಂಡನ್‌ನ ಓವಲ್‌ ಮೈದಾನದಲ್ಲಿ ಭಾರತ-ಆಸ್ಟ್ರೇಲಿಯ ನಡುವಣ ಪಂದ್ಯ ನಡೆವ ವೇಳೆ ಭಾರತೀಯ ಪ್ರೇಕ್ಷಕರಿಗೆ ಮೈದಾನದ ಹೊರಗೆ ಅಚ್ಚರಿ ಕಾದಿತ್ತು. ವಯೋವೃದ್ಧರೊಬ್ಬರು ಪಕ್ಕಾ ಭಾರತೀಯ ಶೈಲಿಯಲ್ಲಿ ಭಾರತೀಯ ರಸ್ತೆ ಬದಿ ತಿನಿಸು ಜಲ್‌ವುುರಿ (ಚುರುಮುರಿ) ತಯಾರಿಸಿ ಮಾರುತ್ತಿದ್ದರು. ಇದರ…

 • ಪ್ರೇತದ ಆಕೃತಿ ನೋಡಿ ಬೆಚ್ಚಿ ಬಿದ್ದ ಮಹಿಳೆ

  ಮಹಿಳೆಯೊಬ್ಬರು ತಮ್ಮ ಮನೆಯ ಸಿಸಿಟಿವಿ ಕೆಮರಾದಲ್ಲಿ ಸೆರೆಯಾದ ವೀಡಿಯೋವೊಂದನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಈ ವೀಡಿಯೋ ಈಗ ವೈರಲ್‌ ಆಗಿದೆ. ಈ ವೀಡಿಯೋದಲ್ಲಿ ಜಾನಪದ ಕಥೆಗಳಲ್ಲಿ ಬರುವ ಪ್ರೇತ ದಂತೆಯೇ ಆಕೃತಿಯೊಂದು ಕಾಣುತ್ತದೆ. ವೀಡಿಯೋದಲ್ಲಿ ಮುಂಬಾಗಿಲ ಬಳಿ ಮೊದಲಿಗೆ ವ್ಯಕ್ತಿಯೊಬ್ಬನ…

 • ಭಯಾನಕ ದರೋಡೆಕೋರನನ್ನು ಹಿಡಿದ ಅಮೆರಿಕ ಪೊಲೀಸರು

  ಅಮೆರಿಕದ ಟೆಕ್ಸಾಸ್‌ನ ಮನೆಯೊಂದರಲ್ಲಿ ದರೋಡೆ ನಡೆಯು ತ್ತಿದೆ ಎಂದು ಮನೆಯ ಸುತ್ತ ಪೊಲೀಸರು ಸುತ್ತುವರಿದರು. ಅದಾಗಲೇ ಕತ್ತಲಾಗಿದ್ದರಿಂದ ಪೊಲೀಸರು ಟಾರ್ಚ್‌ ಮತ್ತಿತರ ಸಾಧನಗಳೊಂದಿಗೆ ತಪಾಸಣೆ ಆರಂಭಿಸಿದರು. ಕಡೆಗೂ ದರೋಡೆಕೋರನನ್ನು ಹಿಡಿದರು. ಆತ ಅಂತಿಂತಾ ದರೋಡೆ ಕೋರನಾಗಿರಲಿಲ್ಲ. ಬದಲಾಗಿ ಸುಂದರವಾದ…

 • ಲಂಡನ್‌ನಲ್ಲಿ ಗಾಜಿನ ಈಜುಕೊಳ ನಿರ್ಮಾಣ

  ಸಂಪೂರ್ಣ ಗಾಜಿನ ಈಜುಕೊಳದಲ್ಲಿ ಈಜುವ ಅನುಭವ ಪಡೆಯಲು ಯಾರೆಲ್ಲಾ ಸಿದ್ಧರಿದ್ದೀರಿ? 55 ಅಂತಸ್ತಿನ ಕಟ್ಟಡದ ತುತ್ತ ತುದಿಗೆ ತಳ ಮತ್ತು ನಾಲ್ಕು ಬದಿಗೂ ಪಾರದರ್ಶಕ ಗಾಜಿನ ಈಜುಕೊಳವೊಂದು ಲಂಡನ್‌ನಲ್ಲಿ ನಿರ್ಮಿಸಲಾಗುವುದು ಎಂದು ಈ ಮೊದಲೇ ನಾವು ಹೇಳಿದ್ದೆವು. ಈಗ…

 • ಪೋಲೆಂಡ್‌ನ‌ಲ್ಲಿದ್ದಾರೆ 108 ವರ್ಷದ ವಯೋಲಿನ್‌ ವಾದಕಿ

  ವಯಸ್ಸು ಕೇವಲ ಸಂಖ್ಯೆಯಷ್ಟೇ ಎಂದು ಹಲವರು ಹೇಳುತ್ತಾರೆ. ಅದರೆ ಅದನ್ನು ನಿಜ ಮಾಡುವಂತೆ ಕೆಲವರು ಮಾತ್ರ ಬದುಕುತ್ತಾರೆ ಅಂಥವರಲ್ಲಿ ವಾಂಡ ಝಾರಿlಕ್ಕ ಎಂಬ 108 ವರ್ಷ ವಯಸ್ಸಿನ ವೃದ್ಧೆ ಕೂಡ ಒಬ್ಬರು. ವಾಂಡ ಅತ್ಯಂತ ಹಿರಿಯ ವಯೋಲಿನ್‌ ವಾದಕಿ….

ಹೊಸ ಸೇರ್ಪಡೆ